Amla  

(Search results - 27)
 • <p>ಚಳಿಗಾಲ ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಸವಾಲುಗಳನ್ನು ತರಬಹುದು. ಶೀತ ವಾತಾವರಣವು ಜ್ವರ, ನೆಗಡಿ, ಕೆಮ್ಮು ಮತ್ತು ಹೆಚ್ಚಿನ ಸೋಂಕುಗಳಿಗೆ ತುತ್ತಾಗಬಹುದು. ಇದು ನೋವುಗಳನ್ನೂ&nbsp;ಹೆಚ್ಚಿಸುತ್ತದೆ, ಈ ಅವಧಿಯಲ್ಲಿ ಔಷಧಿಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ಈ ಸೋಂಕುಗಳನ್ನು ತಪ್ಪಿಸಲು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಡಲು ವಿಶೇಷ ಕಾಳಜಿ ವಹಿಸಬೇಕಾಗಿದೆ.&nbsp;</p>

  WomanJan 11, 2021, 3:36 PM IST

  ಚಳಿಗಾಲದಲ್ಲಿ ಗರ್ಭಿಣಿ ಮಹಿಳೆಯರ ಜೀವನ, ಆಹಾರ ಕ್ರಮ ಹೇಗಿರಬೇಕು?

  ಚಳಿಗಾಲ ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಸವಾಲುಗಳನ್ನು ತರಬಹುದು. ಶೀತ ವಾತಾವರಣವು ಜ್ವರ, ನೆಗಡಿ, ಕೆಮ್ಮು ಮತ್ತು ಹೆಚ್ಚಿನ ಸೋಂಕುಗಳಿಗೆ ತುತ್ತಾಗಬಹುದು. ಇದು ನೋವುಗಳನ್ನೂ ಹೆಚ್ಚಿಸುತ್ತದೆ, ಈ ಅವಧಿಯಲ್ಲಿ ಔಷಧಿಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ಈ ಸೋಂಕುಗಳನ್ನು ತಪ್ಪಿಸಲು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಡಲು ವಿಶೇಷ ಕಾಳಜಿ ವಹಿಸಬೇಕಾಗಿದೆ. 

 • <p>ಹಲವು ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿ ಹಲವು ಉಪಯೋಗಗಳನ್ನು ಹೊಂದಿದೆ. ತೂಕ ಇಳಿಸಿಕೊಳ್ಳುವುದರಿಂದ ಇಮ್ಯುನಿಟಿ ಬೂಸ್ಟ್‌ ಮಾಡುವರೆಗೆ ನೆಲ್ಲಿಕಾಯಿಯಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳಿವೆ. &nbsp;ಇದು ಅತ್ಯಂತ ಜನಪ್ರಿಯ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ.</p>

  HealthSep 10, 2020, 5:25 PM IST

  ತೂಕ ಇಳಿಸಿಕೊಳ್ಳುವುದರಿಂದ ಇಮ್ಯುನಿಟಿ ಬೂಸ್ಟ್‌ ಮಾಡುವರೆಗೆ ನೆಲ್ಲಿಕಾಯಿಯ ಉಪಯೋಗಗಳು

  ಹಲವು ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿ ಹಲವು ಉಪಯೋಗಗಳನ್ನು ಹೊಂದಿದೆ. ತೂಕ ಇಳಿಸಿಕೊಳ್ಳುವುದರಿಂದ ಇಮ್ಯುನಿಟಿ ಬೂಸ್ಟ್‌ ಮಾಡುವರೆಗೆ ನೆಲ್ಲಿಕಾಯಿಯಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳಿವೆ.  ಇದು ಅತ್ಯಂತ ಜನಪ್ರಿಯ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ.

 • <p>ಕೂದಲು ಉದುರೋ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರ.</p>

  HealthAug 27, 2020, 7:00 PM IST

  ಕೂದಲು ಉದುರುವುದ ತಡೆಯಲು ಈ ನ್ಯಾಚುರಲ್ ರೆಮಿಡಿ ಟ್ರೈ ಮಾಡಿ

  ಆರೋಗ್ಯಯುತ ಉದ್ದ ಕೂದಲು ಎಲ್ಲರ ಕನಸು. ಆದರೆ ಕೂದಲು ಉದುರುವುದು, ತಲೆ ಹೊಟ್ಟು ಕಾಮನ್‌ ಸಮಸ್ಯೆ. ಮಾರುಕಟ್ಟೆಯಲ್ಲಿ ವಿವಿಧ ಶ್ಯಾಂಪೂ ಹಾಗೂ ಎಣ್ಣೆಗಳು ಸಿಗುತ್ತವೆ. ದುಬಾರಿ ಜೊತೆಗೆ ಕೂದಲಿಗೆ ಹಾನಿಯಾಗುವ ಕೆಮಿಕಲ್ಸ್‌ ಸಹ ಇರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆಯಲ್ಲೇ ಮಾಡುವ ನೈಸರ್ಗಿಕ ಉಪಾಯಗಳಿವೆ. ನಿಮಗೆ  ಕೂದಲು ಉದುರುವ ಪ್ರಾಬ್ಲಮ್ ಇದ್ದರೆ, ಇಲ್ಲಿದೆ ನೋಡಿ ಟಿಪ್ಸ್‌.

   

 • undefined

  CricketApr 14, 2020, 3:22 PM IST

  ನಾಕೌಟ್ ಪಂದ್ಯಗಳಲ್ಲಿ ಫೇಲ್ ಆಗುವ ಟಾಪ್ 5 ಸ್ಟಾರ್ ಆಟಗಾರರಿವರು..!

  ಜಂಟಲ್‌ಮನ್ಸ್ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್ ಹಲವಾರು ದಿಗ್ಗಜ ಆಟಗಾರರನ್ನು ಕಂಡಿದೆ. ಡಾನ್ ಬ್ರಾಡ್ಮನ್, ಸಚಿನ್ ತೆಂಡುಲ್ಕರ್, ಗ್ಲೆನ್ ಮೆಗ್ರಾತ್, ವಿವಿನ್ ರಿಚರ್ಡ್ಸ್‌ ಅವರಂತಹ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರು ಮಿಂಚಿ ಆದರ್ಶಪ್ರಾಯರಾಗಿದ್ದಾರೆ.
  ಏಕದಿನ ಕ್ರಿಕೆಟ್ ಆರಂಭವಾದಾಗಿನಿಂದ ಇದುವರೆಗೂ 12 ಎಕದಿನ ವಿಶ್ವಕಪ್‌ಗಳು ಜರುಗಿವೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಆಟಗಾರರು, ನಾಕೌಟ್ ಹಂತ(ಮಾಡು ಇಲ್ಲವೇ ಮಡಿ)ದ ಮಹತ್ವದ ಪಂದ್ಯದಲ್ಲೇ ಕೈಕೊಟ್ಟು ಬಿಡುತ್ತಾರೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ನಿರೀಕ್ಷೆ ಹುಸಿ ಮಾಡಿಬಿಡುತ್ತಾರೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿ ನಾಕೌಟ್ ಹಂತದಲ್ಲಿ ಫೇಲ್ ಆದ ಟಾಪ್ 5 ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ
  ನೋಡಿ ಉತ್ತರ.
 • Delicious Recipes Prepared Using The Nutritious Indian Gooseberries

  FoodMar 15, 2020, 1:32 PM IST

  ನಂಬಿದೋರನ್ನ ನಡುನೀರಲ್ಲಿ ಬಿಡದು ನೆಲ್ಲಿಕಾಯಿ!

  ನೆಲ್ಲಿಕಾಯಿ ಪೌಷ್ಠಿಕಾಂಶಗಳ ಪವರ್ ‌ಹೌಸ್. ಇದರಿಂದ ತಯಾರಿಸಿದ ಅಡುಗೆ ರುಚಿಕರ ಮಾತ್ರವಲ್ಲ, ಹಲವಾರು ಆಯುರ್ವೇದೀಯ ಔಷಧ ಗುಣಗಳನ್ನು ದೇಹಕ್ಕೆ ರವಾನಿಸಿ, ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸುತ್ತದೆ. ಜೊತೆಗೆ, ದೊಡ್ಡ ಸಮಸ್ಯೆಗಳನ್ನು ದೂರವಿಡುತ್ತದೆ. 

 • undefined

  Karnataka DistrictsDec 9, 2019, 10:58 AM IST

  ಆಲ​ಮ​ಟ್ಟಿ​ಯಲ್ಲಿ ಮತ್ತೆ ಸಂಗೀತ ಕಾರಂಜಿ: ಪ್ರವಾಸಿಗರಿಗೆ ಮುಕ್ತ

  ಕಳೆದ ಆಗಸ್ಟ್‌ 9 ರಿಂದ ಬಂದ್ ಆಗಿದ್ದ ಇಲ್ಲಿನ ಪ್ರವಾಸಿಗರ ಆಕರ್ಷಕ ತಾಣ ಸಂಗೀತ ಕಾರಂಜಿ ಬುಧವಾರದಿಂದ ಮತ್ತೆ ಅರಂಭಗೊಂಡಿದೆ. ಬುಧವಾರ ಸಂಗೀತ ಕಾರಂಜಿ ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆ. ಇದನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.
   

 • ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಹಾಶೀಂ ಆಮ್ಲಾ ಭಾರತೀಯ ಮೂಲದವರು ಎಂದರೆ ನಿಮಗೂ ಅಚ್ಚರಿಯಾಗಬಹುದು. ದಕ್ಷಿಣ ಆಫ್ರಿಕಾ ಪರ ಸುಮಾರು 18 ಸಾವಿರಕ್ಕೂ ಅಧಿಕ ರನ್, 55 ಶತಕ ಸಿಡಿಸಿರುವ ಆಮ್ಲಾ ಪೂರ್ವಜರು ಗುಜರಾತಿನ ಸೂರತ್‌ನವರು. ಈಗಲೂ ಆಮ್ಲಾ ಪೋಷಕರ ಕುಟುಂಬಸ್ಥರು ಸೂರತ್’ನ ಹರಿಪುರದಲ್ಲೇ ವಾಸವಾಗಿದ್ದಾರೆ.

  CricketOct 30, 2019, 1:03 PM IST

  ವಿದಾಯದ ಬೆನ್ನಲ್ಲೇ ಹೊಸ ತಂಡ ಸೇರಿದ ಆಮ್ಲಾ

  ಐಸಿಸಿ ಏಕದಿನ ವಿಶ್ವಕಪ್ ಬಳಿಕ ಆಗಸ್ಟ್‌ನಲ್ಲಿ ಆಮ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಪ್ರಸ್ತುತ ದಕ್ಷಿಣ ಆಫ್ರಿಕಾ ಪರ ಅತಿಹೆಚ್ಚು ಟೆಸ್ಟ್‌ ರನ್‌ ಕಲೆಹಾಕಿದ ದಾಖಲೆ ಹೊಂದಿದ್ದಾರೆ. 124 ಟೆಸ್ಟ್‌ ಪಂದ್ಯಗಳಿಂದ 46.64 ಸರಾಸರಿಯಲ್ಲಿ 9,282 ರನ್‌ ಪೇರಿಸಿದ್ದರು.

 • Dale Steyn and Hashim Amla

  SPORTSAug 9, 2019, 6:56 PM IST

  ಡೇಲ್ ಸ್ಟೇನ್-ಹಾಶೀಂ ಆಮ್ಲಾ: ಪದಾರ್ಪಣೆಯಿಂದ ನಿವೃತ್ತಿವರೆಗಿನ ಅಪರೂಪದ ಜರ್ನಿ

  ದಕ್ಷಿಣ ಆಫ್ರಿಕಾ ತಂಡದ ಅನುಭವಿ ಕ್ರಿಕೆಟಿಗರಾದ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್’ಗೆ ಹಾಗೂ ಹಾಶೀಂ ಆಮ್ಲಾ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಾರದ ಅಂತರದಲ್ಲಿ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
  2004ರಲ್ಲಿ ಇಬ್ಬರು ಹರಿಣಗಳ ಪಡೆಗೆ ಪದಾರ್ಪಣೆ ಮಾಡಿದ್ದರು, ಇದೀಗ 15 ವರ್ಷಗಳ ಬಳಿಕ ಮತ್ತೆ ಒಂದೇ ವರ್ಷದಲ್ಲಿ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ಟೇನ್ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದರೆ, ಆಮ್ಲಾ ಹರಿಣಗಳ ಪರ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಎನ್ನುವ ದಾಖಲೆಯೊಂದಿಗೆ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.

  ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವಿನ ಸಾಮ್ಯತೆ ಹಾಗೂ ಕುತೂಹಲಕಾರಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದೆ.
   

 • undefined

  SPORTSAug 9, 2019, 11:16 AM IST

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಹಾಶೀಂ ಆಮ್ಲಾ

  15 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದ ಆಮ್ಲಾ, 124 ಟೆಸ್ಟ್‌, 181 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನು ಆಡಿದ್ದಾರೆ. 

 • The experienced Hashim Amla (36), who has been prolific in the 50-over format, is set to bid adieu to World Cup after the tournament in England and Wales. He has been one of the main pillars of South African batting.

  World CupJun 5, 2019, 2:07 PM IST

  ಪಂದ್ಯಕ್ಕೂ ಮೊದಲು ಈದ್ ಪ್ರಾರ್ಥನೆ ಸಲ್ಲಿಸಿದ ಆಮ್ಲಾ, ತಾಹಿರ್

  ಇಂಗ್ಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಿದ್ದ 36 ವರ್ಷದ ಹಾಶೀಂ ಆಮ್ಲಾ, ಗಾಯದ ಸಮಸ್ಯೆಯಿಂದಾಗಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇನ್ನು ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿದ್ದ ಪಾಕಿಸ್ತಾನ ತಂಡವು ನಾಟಿಂಗ್’ಹ್ಯಾಮ್ ಚರ್ಚ್’ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತು.

 • Dhoni Hashim Amla
  Video Icon

  CRICKETJan 28, 2019, 6:15 PM IST

  ವಯಸ್ಸೂ 35 ದಾಟಿದರೂ ಕ್ರಿಕೆಟ್‌ನಲ್ಲಿ ಇವರದ್ದೇ ದರ್ಬಾರ್!

  ಕ್ರಿಕೆಟ್‍‌ನಲ್ಲಿ ವಯಸ್ಸು 35 ದಾಟಿದರೆ ಸಾಕು ವಿದಾಯ ಮಾತು ಶುರುವಾಗುತ್ತೆ. ವಿದಾಯ ಹೇಳಿಲ್ಲ ಅಂದರೆ ಟೀಕೆಗಳ ಸುರಿಮಳೆ. ಆದರೆ ಕೆಲ ಕ್ರಿಕೆಟಿಗರು ಮಾತ್ರ ವಯಸ್ಸು ಎಷ್ಟಾದರೂ ಖದರ್ ಮಾತ್ರ ಹಾಗೇ ಇದೆ. ಹೀಗೆ ವಿಶ್ವ ಕ್ರಿಕೆಟ್‌ನಲ್ಲಿ 35 ವಯಸ್ಸು ದಾಟಿದರೂ ಇನ್ನು ಯುವಕರನ್ನೇ ನಾಚಿಸೋ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ ನೋಡಿ.

 • Hashim Amla

  CRICKETJan 21, 2019, 10:41 AM IST

  ಕೊಹ್ಲಿ ದಾಖಲೆ ಅಳಿಸಿಹಾಕಿದ ಆಮ್ಲಾ..!

  ಬರೋಬ್ಬರಿ 15 ತಿಂಗಳ ಬಳಿಕ ಶತಕ ಸಿಡಿಸಿದ ಆಮ್ಲಾ ಹೋರಾಟ ಇದೇ ಮೊದಲ ಬಾರಿಗೆ ವ್ಯರ್ಥವಾಯಿತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 1-0 ಮುನ್ನಡೆ ಕಾಯ್ದುಕೊಂಡಿದೆ. ಇದೇ ಮೊದಲ ಬಾರಿಗೆ ಆಮ್ಲಾ ಶತಕ ಸಿಡಿಸಿದ ಏಕದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ಸೋತಂತಾಗಿದೆ. 

 • Amala

  HealthDec 4, 2018, 3:25 PM IST

  ತೂಕ ಕರಗಿಸಲು ನೆಲ್ಲಿಕಾಯಿ ರಸ!

  ಮೈ ತೂಕ ಇಳಿಸಲು ಹೆಂಗಳೆಯರು ಪಡೋ ಪಾಡು ಅಷ್ಟಿಷ್ಟಲ್ಲ. ಆದರೆ, ಮನಸ್ಸನ್ನು ಶಾಂತಿವಾಗಿಟ್ಟುಕೊಂಡು, ಕೆಲವು ಮನೆ ಮದ್ದುಗಳಿಂದಲೇ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.  ನೆಲ್ಲಿಯೂ ಇದಕ್ಕೊಂದು ಸಿಂಪಲ್ ಮದ್ದು. ಬಳಸೋದು ಹೇಗೆ?

 • undefined
  Video Icon

  LIFESTYLEJun 16, 2018, 4:01 PM IST

  ಮಧುಮೇಹಕ್ಕೆ ರಾಮಬಾಣ ಈ ನೆಲ್ಲಿಕಾಯಿ

  ನೆಲ್ಲಿಕಾಯಿಯಿಂದ ನೂರೆಂಟು ಆರೋಗ್ಯದ ಲಾಭಗಳಿದೆ. ಅದರ ಆರೋಗ್ಯಕಾರಿ ಗುಣಗಳ ಬಗ್ಗೆ ಇಲ್ಲಿದೆ ಮಾಹಿತಿ.