Amitabh Bachchan  

(Search results - 221)
 • When Aishwarya Rais helicopter left late Amar Singh behind

  Cine WorldSep 28, 2021, 1:53 PM IST

  ಐಶ್ವರ್ಯಗಾಗಿ ಹೆಲಿಕಾಪ್ಟರ್ ಅಮರ್ ಸಿಂಗ್‌ರನ್ನು ಬಿಟ್ಟು ಹೋದಾಗ ಏನಾಗಿತ್ತು ನೋಡಿ

  ಬಹಳ ಹಿಂದೆ ಭಾರತೀಯ ರಾಜಕಾರಣಿ ದಿವಂಗತ ಅಮರ್ ಸಿಂಗ್(Amar Singh) ಅವರು ಬಚ್ಚನ್  ಪರಿವಾರದ  ಐಶ್ವರ್ಯಾ ರೈ (Aishwarya Rai) ಮೇಲೆ ಕೋಪಗೊಂಡಿದ್ದರು ಏಕೆಂದರೆ ಐಶ್ವರ್ಯಾ ರೈ ಅವರ ಹೆಲಿಕಾಪ್ಟರ್ ಅಮರ್‌ ಸಿಂಗ್‌ ಅವರನ್ನು  ಬಿಟ್ಟು ಹೋಗಿತ್ತು. ಮುಂದೆ ಏನಾಯಿತು ಗೊತ್ತಾ? ವಿವರಗಳಿಗಾಗಿ ಮುಂದೆ ಓದಿ.

 • Shweta Bachchan revealed the truth of Ashwarya Rai horrible behaviour

  Cine WorldSep 16, 2021, 7:43 PM IST

  ಐಶ್ವರ್ಯಾರ ದುರಭ್ಯಾಸದ ಸಿಕ್ರೇಟ್‌ ರೀವಿಲ್‌ ಮಾಡಿದ ಶ್ವೇತಾ ಬಚ್ಚನ್‌!

  ಇತ್ತೀಚೆಗೆ, ಐಶ್ವರ್ಯಾ ರೈ ಬಚ್ಚನ್ ಮುಂಬರುವ ಚಿತ್ರ ಪೊನ್ನಿಯಿನ್ ಸೆಲ್ವನ್ ಗಾಗಿ ಹಾಡನ್ನು ಚಿತ್ರೀಕರಿಸಿದರು. ಅವರೊಂದಿಗೆ 400 ಕಿರಿಯ ಕಲಾವಿದರು ಸಹ ಈ ಹಾಡಿನಲ್ಲಿ ಭಾಗವಹಿಸಿದರು. ಆದರೆ, ರೈ ಕೇವಲ 2 ದಿನಗಳ ಕಾಲ ಚಿತ್ರೀಕರಣದಲ್ಲಿ ಹಾಜರಿದ್ದರು. ನಿರ್ದೇಶಕ ಮಣಿರತ್ನಂ ಅವರ ಈ ಸಿನಿಮಾದಲ್ಲಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಬಚ್ಚನ್ ಸೊಸೆಗೆ ಸಂಬಂಧಿಸಿದ ಒಂದು ಪ್ರಸಂಗವು ಬೆಳಕಿಗೆ ಬಂದಿದೆ. ವಾಸ್ತವವಾಗಿ, ಐಶ್ವರ್ಯಾರ ನಾದಿನಿ ಶ್ವೇತಾ ಬಚ್ಚನ್ ಶೋನಲ್ಲಿ ತನ್ನ ಅತ್ತಿಗೆಯ ಕೊಳಕು ಅಭ್ಯಾಸವನ್ನು ಬಹಿರಂಗಪಡಿಸಿದ್ದರು. ಏನದು? ಕೆಳಗೆ ಓದಿ.

 • Bollywood Actress Deepika Padukone eats snacks every 3 minutes this is what Amitabh Bachchan said on KBC dpl

  Cine WorldSep 8, 2021, 2:50 PM IST

  ಪ್ರತಿ 3 ನಿಮಿಷಕ್ಕೊಮ್ಮೆ ತಿಂತಾನೆ ಇರ್ತಾರೆ ದೀಪಿಕಾ..! ಆದ್ರೂ ನಂಗೆ ಕೊಡಲ್ಲ ಎಂದ ಅಮಿತಾಭ್

  • ಪ್ರತಿ ಮೂರು ನಿಮಿಷಕ್ಕೊಮ್ಮೆ ತಿನ್ನುತ್ತಲೇ ಇರ್ತಾರಂತೆ ದೀಪಿಕಾ
  • ಎಷ್ಟು ತಿಂದ್ರೂ ನಂಗೆ ಮಾತ್ರ ಕೊಡಲ್ಲ ಅಂತಾರೆ ಅಮಿತಾಭ್
 • Here are some actors who were caught kissing in public

  Cine WorldSep 3, 2021, 5:26 PM IST

  ಪಬ್ಲಿಕ್‌ನಲ್ಲಿ ಕಿಸ್‌ ಮಾಡಿದ ಸೆಲೆಬ್ರೆಟಿಗಳು: ಫೋಟೋಸ್ ವೈರಲ್‌!

  ಕಿಸ್ಸಿಂಗ್‌ ಹಾಗೂ ಇಂಟಿಮೇಟ್‌ ಸೀನ್‌ಗಳು ಬಾಲಿವುಡ್ ಸಿನಿಮಾಗಳಲ್ಲಿ ತುಂಬಾ ಕಾಮನ್‌. ಆದರೆ ಸ್ಟಾರ್‌ಗಳು ಅಫ್‌ಸ್ಕ್ರೀನ್‌ನಲ್ಲಿ, ಅದೂ ಪಬ್ಲಿಕ್‌ ಸ್ಥಳಗಳಲ್ಲಿ ತಮ್ಮ ಪಾರ್ಟನರ್‌ಗೆ ಕಿಸ್‌ ಮಾಡಿದ ಹಲವು ಉದಾಹರಣೆಗಳಿವೆ. ಇಂತಹ ಅನೇಕ ಥ್ರೋಬ್ಯಾಕ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಸೆಲೆಬ್ರಿಟಿಗಳು ಎಲ್ಲ ಮಿತಿಗಳನ್ನು ಮೀರಿ ಸಾರ್ವಜನಿಕವಾಗಿ ಚುಂಬಿಸುತ್ತಿರುವುದು ಕಂಡುಬಂದಿದೆ. ಈ ಪಟ್ಟಿಯಲ್ಲಿ ಅಮಿತಾಬ್‌ ಬಚ್ಚನ್‌  ಸಹ ಇದ್ದಾರೆ. 

 • KBC 13 Former Cricketer Sourav Ganguly Virender Sehwag Participate Amitabh Bachchan Show kvn

  CricketSep 1, 2021, 4:47 PM IST

  ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ವೀರೂ-ದಾದಾ; ಸೆಹ್ವಾಗ್‌ ಮಾತಿಗೆ ಬಿದ್ದು ಬಿದ್ದು ನಕ್ಕ ಸೌರವ್‌..!

  ನವದೆಹಲಿ: ಬಾಲಿವುಡ್‌ ಬಿಗ್‌ ಬಿ ಖ್ಯಾತಿಯ ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಕೌನ್‌ ಬನೆಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸದ್ಯದಲ್ಲೇ ನಿಮ್ಮ ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎಪಿಸೋಡ್‌ನ ಒಂದು ಪ್ರೊಮೋ ಹೊರಬಿದ್ದಿದ್ದು, ಅದರಲ್ಲಿ ಸೆಹ್ವಾಗ್‌-ಗಂಗೂಲಿ ಹಾಗೂ ಬಚ್ಚನ್‌ ತಮಾಷೆ ಮಾಡಿಕೊಳ್ಳುವ ಆಯ್ದ ಕ್ಷಣಗಳಿವೆ. ಸೆಹ್ವಾಗ್‌ ಮಾತಿಗೆ ದಾದಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. 

 • Is Amitabh Bachchans bodyguard Jitendra Shinde earning Rs 1 5 crore per year

  Cine WorldAug 29, 2021, 4:54 PM IST

  ಅಮಿತಾಬ್ ಬಚ್ಚನ್ ಬಾಡಿಗಾರ್ಡ್‌ಗೆ 1.5 ಕೋಟಿ ರೂ ಸಂಭಾವನೆಯಾ?

  ಮುಂಬೈ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಜಿತೇಂದ್ರ ಶಿಂಧೆ ಅವರು ಹಲವು ವರ್ಷಗಳಿಂದ ಅಮಿತಾಬ್ ಬಚ್ಚನ್  ಬಾಡಿಗಾರ್ಡ್‌ ಆಗಿದ್ದಾರೆ. ಈ ದಿನಗಳಲ್ಲಿ  ಅವರ ಸಂಬಳ ಸುದ್ದಿಯಲ್ಲಿದೆ. ಅವರ ಸಂಬಳ ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ. ಇಲ್ಲಿದೆ ವಿವರ.

 • Bollywood Amitabh Bachchan reveals he worked in coal mines vcs
  Video Icon

  Cine WorldAug 28, 2021, 4:27 PM IST

  ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಿದ ಅಮಿತಾಭ್ ಬಚ್ಚನ್!

  ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಗಣಿಯಲ್ಲಿ ಕೆಲಸ ಮಾಡಿತ್ತಿದ್ದರಂತೆ. ಅಮಿತಾಭ್ ನಟನೆಯ ಕಾಲಾಪತ್ತರ್ ಸಿನಿಮಾ ತೆರೆಕಂಡು 42 ವರ್ಷಗಳಾಗಿವೆ. ಚಿತ್ರದ ಬಗ್ಗೆ ಮಾತನಾಡಿದ ಬಿಗ್ ಬಿ ತಾವು ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಜೀವನ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. 
   

 • Deepika Padukone Amitabh Bachchan recovered from depression

  Cine WorldAug 28, 2021, 4:03 PM IST

  ಡಿಪ್ರೆಶನ್‌ಗೆ ಹೋದರೂ ಚೇತರಿಸಿಕೊಂಡ ಸೆಲೆಬ್ರಿಟಿಗಳು

  ಖಿನ್ನತೆ ಅಥವಾ ಡಿಪ್ರೆಶನ್‌ಗೆ ತುತ್ತಾದರೆ ಚೇತರಿಸಿಕೊಳ್ಳುವುದು ಸುಲಭವಲ್ಲ. ಅಂಥದ್ದರಲ್ಲಿಯೂ ಈ ಸೆಲೆಬ್ರಿಟಿಗಳು ಖಿನ್ನತೆಯಿಂದ ಪಾರಾಗಿ ಕೆರಿಯರ್‌ನಲ್ಲಿ ಸಾಧನೆ ಮಾಡಿದ್ದಾರೆ. ಅವರನ್ನು ಇಲ್ಲಿ ನೋಡೋಣ.

 • Amitabh Bachchan reveals why he rehearses multiple times for films At my age we cant remember lines fast dpl

  Cine WorldAug 27, 2021, 12:45 PM IST

  ವಯಸ್ಸಾಯ್ತು, ಡಯಲಾಗ್ ನೆನಪಾಗಲ್ಲ ಎಂದ ಬಿಗ್‌ಬಿ

  • ಡಯಲಾಗ್‌ಗಳು ನೆನಪಿನಲ್ಲಿ ಉಳಿಯುತ್ತಿಲ್ಲ, ಹಲವು ಬಾರಿ ಪ್ರಾಕ್ಟೀಸ್
  • ಅಮಿತಾಭ್ ಬಚ್ಚನ್ ಹೇಳಿದ್ದಿಷ್ಟು
 • Salary of Amitabh Bachchans personal bodyguard Jitendra Shinde is more than CTC of CEOs of many companies dpl

  Cine WorldAug 26, 2021, 7:23 PM IST

  ಪ್ರತಿಷ್ಠಿತ ಕಂಪನಿ CEOಗಳಿಗಿಂತ ಹೆಚ್ಚು ಸ್ಯಾಲರಿ ತಗೊಳ್ತಾರೆ ಬಿಗ್‌ಬಿ ಬಾಡಿಗಾರ್ಡ್

  • ಅಮಿತಾಭ್ ಜೊತೆ ಗನ್ ಹಿಡಿದು ನಿಂತಿರೋ ಬಾಡಿಗಾರ್ಡ್ ಸಂಬಳ ಎಷ್ಟು ಗೊತ್ತೇ ?
  • ಎಷ್ಟೋ ಕಂಪನಿಗಳ ಸಿಇಒಗಳಿಗೂ ಇಷ್ಟು ಸ್ಯಾಲರಿ ಇರಲ್ಲ
 • Bollywood actor Amitabh Bachchan recalls his first job working in coal mine dpl

  Cine WorldAug 25, 2021, 12:17 PM IST

  ಹೀರೋ ಆಗೋ ಮುನ್ನ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡ್ತಿದ್ದ ಅಮಿತಾಭ್

  • ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತಾಭ್
  • ಐಶ್ವರ್ಯಾ ರೈ ಮಾವನ ಕಷ್ಟದ ದಿನಗಳಿವು
 • Aiahwariya Rai Bachchan leveas Shooting to see Abhishek Bachchan

  Cine WorldAug 24, 2021, 6:17 PM IST

  ಆಸ್ಪತ್ರೆಯಲ್ಲಿ ಪತಿ, ಶೂಟಿಂಗ್‌ ಬಿಟ್ಟು ಬಂದ ಐಶ್ವರ್ಯಾ ರೈ!

  ಆಗಸ್ಟ್ 23ರ ರಾತ್ರಿ, ಅಮಿತಾಬ್ ಬಚ್ಚನ್ ತಮ್ಮ ಮಗಳು ಶ್ವೇತಾ ಬಚ್ಚನ್ ಜೊತೆ ಲೀಲಾವತಿ ಆಸ್ಪತ್ರೆಯ ಹೊರಗೆ ಕಾಣಿಸಿಕೊಂಡ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದ ಬಿಗ್‌ ಬಿ ಫ್ಯಾನ್ಸ್ ಗಾಬರಿಯಾಗಿದ್ದರು. ವಾಸ್ತವವಾಗಿ ಅಭಿಷೇಕ್ ಬಚ್ಚನ್ ಅವರನ್ನು ನೋಡಲು ಆಸ್ಪತ್ರೆಗೆ ಅಮಿತಾಬ್‌ ತೆರಳಿದ್ದರು.ಇನ್ನೊಂದೆಡೆ ಐಶ್ವರ್ಯಾ ರೈ ಶೂಟಿಂಗ್‌ ಬಿಟ್ಟು ಪತಿಯನ್ನು ನೋಡಲು ಮಗಳ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದರು.

 • RTO seize Luxury cars including bollywood actor amitabh bachchan and mlc farooq ckm

  CarsAug 22, 2021, 9:24 PM IST

  RTO ಅಧಿಕಾರಿಗಳ ಬೃಹತ್ ಕಾರ್ಯಾಚರಣೆ; ಅಮಿತಾಬ್ ಬಚ್ಚನ್ ಸೇರಿ ಗಣ್ಯರ ಕಾರು ಸೀಝ್!

  • ಐಷಾರಾಮಿ ಕಾರುಗಳನ್ನು ಸೀಝ್ ಮಾಡಿದ ಆರ್ ಟಿ ಓ ಅಧಿಕಾರಿಗಳು
  • ದಾಖಲೆಗಳು ಸರಿಯಿಲ್ಲದೆ ಚಲಾಯಿಸುತ್ತಿದ್ದ ಐಷಾರಾಮಿ ಕಾರುಗಳು
  • ಅಮಿತಾಬ್ ಬಚ್ಚನ್ ಹೆಸರಲ್ಲಿರುವ ಕಾರು ಸೀಜ್
 • Terrorists used to stop firing after hearing Sridevi name while shooting in Kabul

  Cine WorldAug 19, 2021, 5:37 PM IST

  ಶ್ರೀದೇವಿ ಹೆಸರು ಕೇಳಿದರೆ ಫೈರಿಂಗ್‌ ನಿಲ್ಲಿಸುತ್ತಿದ್ದರಂತೆ ತಾಲಿಬಾನಿಗಳು!

  ಭಯೋತ್ಪಾದಕ ಸಂಘಟನೆ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದು, ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮಿರುಲ್ಲಾ ಸಲೇಹ್ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಅಲ್ಲಿನ ನಾಗರಿಕರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಬಾಲಿವುಡ್‌ನ ಪ್ರಸಿದ್ಧ  'ಖುದಾ ಗವಾ' ಸಿನಿಮಾವನ್ನು ಈ ರಾಷ್ಟ್ರದಲ್ಲಿಯೇ ಚಿತ್ರೀಕರಿಸಲಾಗಿದೆ. ಅಮಿತಾಬ್ ಬಚ್ಚನ್ ಮತ್ತು ಶ್ರೀದೇವಿ ನಟಿಸಿದ  ಖುದಾ ಗವಾ ಅನ್ನು ಅಫ್ಘಾನಿಸ್ತಾನದ ಅನೇಕ ಭಾಗಗಳಲ್ಲಿ  ಚಿತ್ರೀಕರಿಸಲಾಗಿದೆ. ಈ ಸಿನಿಮಾ ಶೂಟಿಂಗ್‌ ವೇಳೆಯ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ. 

 • When Amitabh Bachchan and Sridevi were provided with half of Afghanistans Air Force for security while shooting for Khuda Gawah dpl

  Cine WorldAug 19, 2021, 9:36 AM IST

  ಶ್ರೀದೇವಿ-ಅಮಿತಾಬ್ ಶೂಟಿಂಗ್‌ ಭದ್ರತೆಗೆ ಅರ್ಧ ಏರ್‌ಫೋರ್ಸ್ ಕೊಟ್ಟಿತ್ತು ಅಫ್ಘಾನಿಸ್ತಾನ್

  • ಅಫ್ಘಾನಿಸ್ತಾನ ಹಾಗೂ ಬಾಲಿವುಡ್‌ಗೆ ಇದೆ ನಂಟು
  • ಪ್ರಸಿದ್ಧ ಸಿನಿಮಾ ಶೂಟಿಂಗ್‌ಗೆ ಸಾಕ್ಷಿಯಾದ ರಾಷ್ಟ್ರ
  • ಶ್ರಿದೇವಿ-ಅಮಿತಾಭ್‌ಗೆ ಭದ್ರತೆ ಕೊಟ್ಟಿತ್ತು ಅಫ್ಘಾನ್‌ನ ಏರ್‌ಫೋರ್ಸ್