Search results - 254 Results
 • BJP

  INDIA18, Feb 2019, 9:16 PM IST

  ಲೋಕ ಸಮರ: ಬಿಜೆಪಿ ಚಾಣಕ್ಯ ಅಮಿತ್ ಶಾ ಜಾಣ ನಡೆಯಿಂದ ಒಂದಾದ ಕೇಸರಿ ಜೋಡಿ

  ಮಹಾರಾಷ್ಟ್ರದಲ್ಲಿ ಬಹುಕಾಲದಿಂದಲೂ ಮಿತ್ರಪಕ್ಷಗಳಾಗಿದ್ದ ಶಿವಸೇನೆ ಹಾಗೂ ಬಿಜೆಪಿ ಜೋಡಿ ಮತ್ತೆ ಮುಂದುವರೆಯಲಿದೆ.

 • NATIONAL18, Feb 2019, 2:08 PM IST

  ನಮ್ಮದು ಕಾಂಗ್ರೆಸ್‌ ಸರ್ಕಾರ ಅಲ್ಲ, ಉಗ್ರರ ಸುಮ್ಮನೇ ಬಿಡಲ್ಲ: ಶಾ

  ನಮ್ಮದು ಕಾಂಗ್ರೆಸ್‌ ಸರ್ಕಾರ ಅಲ್ಲ, ಉಗ್ರರ ಸುಮ್ಮನೇ ಬಿಡಲ್ಲ: ಶಾ: ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷರ ವಿವಾದಿತ ಹೇಳಿಕೆ

 • Amit shah

  Cine World13, Feb 2019, 5:10 PM IST

  'ಪಿಎಂ ನರೇಂದ್ರ ಮೋದಿ' ಸಿನಿಮಾದಲ್ಲಿ ಅಮಿತ್ ಶಾ ಪಾತ್ರದಲ್ಲಿ ಈ ನಟ!

  ಈಗಾಗಲೇ ಪ್ರಧಾನಿ ಮೋದಿ ಜೀವನಾಧಾರಿತ ಸಿನಿಮಾ 'ಪಿಎಂ ನರೇಂದ್ರ ಮೋದಿ' ಭಾರೀ ಸದ್ದು ಮಾಡುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ವಿವೇಕ್ ಒಬೆರಾಯ್ ಸಿನಿಮಾದಲ್ಲಿ ಮೋದಿಯಾಗಿ ಕಾಣಿಸಿಕೊಂಡು ಮುಖ್ಯ ಪಾತ್ರ ನಿಭಾಯಿಸುತ್ತಾರೆಂಬುವುದು ಎಲ್ಲರಿಗೂ ತಿಳಿದಿದೆ. ಸದ್ಯ ಸಿನಿಮಾದಲ್ಲಿ ಬಿಜೆಪಿಯ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಅಮಿತ್ ಶಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುವುದು ಬಹಿರಂಗಗೊಂಡಿದೆ.

 • state10, Feb 2019, 12:43 PM IST

  ‘ಮಹಾಘಟ್‌ಬಂಧನ್ ಗೆದ್ದರೆ ದೇವೇಗೌಡ ಬುಧವಾರ ಪ್ರಧಾನಿ’

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಇನ್ನು ಅಮಿತ್ ಶಾ ಮಹಾಗಠ ಬಂಧನ್ ಟೀಕೆ ಮಾಡಿದ್ದು ವಿಪಕ್ಷ ಒಕ್ಕೂಟ ಗೆದ್ದರೆ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 

 • Mahagathbandhan

  POLITICS30, Jan 2019, 10:24 PM IST

  ಮಹಾಘಟ್ಬಂಧನ್ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬ ಪ್ರಧಾನಿ!

  ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಹಾಘಟ್ಬಂಧನ ಅಧಿಕಾರಕ್ಕೆ ಬಂದರೆ ಒಂದೊಂದು ದಿನ ಒಬ್ಬೊಬ್ಬರು ಪ್ರಧಾನಿಯಾಗಲಿದ್ದಾರೆ! ಸೋಮವಾರ ಒಬ್ಬರು, ಮಂಗಳವಾರ ಇನ್ನೊಬ್ಬರು... ಹೀಗೆ ವಾರಕ್ಕೆ 6 ಮಂದಿ ಪ್ರಧಾನಿಗಳು, ಭಾನುವಾರ ರಜೆ!! ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ವಿವರ... 

 • Brownie

  NEWS30, Jan 2019, 12:27 PM IST

  ಮನೆಯಲ್ಲಿರಲಿಲ್ಲ ವೈನಿ: ಹೃದಯಾಘಾತವಾಗಿದ್ದ ಮಾಲೀಕನ ಜೀವ ಉಳಿಸಿದ ಬ್ರೂನಿ!

  ಒಂದು ತುತ್ತು ಅನ್ನ ಕೊಟ್ಟ ಮಾಲೀಕನಿಗಾಗಿ ತನ್ನ ಜೀವವನ್ನೂ ಕೊಡುವ ನಿಯತ್ತು ನಾಯಿಗಿದೆ. ಮಾಲೀಕನ ಜೀವ ಆಪತ್ತಿನಲ್ಲಿದ್ದಾಗ ಆತನ ಜೀವ ಉಳಿಸಲು ನಾಯಿ ಏನನ್ನಾದರೂ ಮಾಡುತ್ತದೆ. ಇದಕ್ಕೆ ಉತ್ತಮ ಉತ್ತಮ ನಿದರ್ಶನ ಎಂಬಂತೆ ಪುಣೆಯಲ್ಲಿ ಆಶ್ಚರ್ಯಕಾರಿ ಘಟನೆಯೊಂದು ನಡೆದಿದೆ. 

 • Amit Shah rally

  NEWS18, Jan 2019, 11:36 AM IST

  ಅಮಿತ್ ಶಾ ಆರೋಗ್ಯ ಚೇತರಿಕೆ: 2 ದಿನದಲ್ಲಿ ಬಿಡುಗಡೆ

  ಹಂದಿ ಜ್ವರದಿದ ಬಳಲುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಪಕ್ಷ ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

 • amithsha in delhi aiims

  NEWS17, Jan 2019, 6:00 PM IST

  ಅಮಿತ್ ಶಾಗೆ ಅನಾರೋಗ್ಯ, ಬಿಜೆಪಿ ಯಾತ್ರೆ ಮುನ್ನಡೆಸುವ ಅಧಿಕಾರ ಇವರಿಗೆ

  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ H1N1 ಸೋಕಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪಾದಯಾತ್ರೆಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮುನ್ನಡೆಸಲಿದ್ದಾರೆ.

 • amit shah

  POLITICS17, Jan 2019, 5:16 PM IST

  ಅಮಿತ್ ಶಾಗೆ ಹಂದಿಜ್ವರ: ಲೇವಡಿ ಮಾಡಿದ ಕಾಂಗ್ರೆಸ್ ನಾಯಕ!

  ಅನಾರೋಗ್ಯದಿಂದ ಬಳಲುತ್ತಿರುವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಲೇವಡಿ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಅಮಿತ್ ಶಾಗೆ ಹಂದಿಜ್ವರ ಬರಲು ಕಾರಣದ ಬಗ್ಗೆ ವ್ಯಂಗ್ಯವಾಡಿರು ಹರಿಪ್ರಸಾದ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

 • Amit_Viral

  INDIA17, Jan 2019, 9:43 AM IST

  ಸೋತ ಬಳಿಕ ಶಿವರಾಜ್‌ ಸಿಂಗ್‌ ಚೌಹಾಣ್‌ ದೂರವಿಟ್ಟ ಬಿಜೆಪಿ ಹೈಕಮಾಂಡ್‌?

  ಮೋದಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ತಡೆದಿದ್ದಾರೆ ಎಂಬ ಸಂದೇಶದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

 • Amit Shah

  INDIA16, Jan 2019, 10:23 PM IST

  BJP ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ H1N1 ಸೋಂಕು

  ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು H1N1 ಸೋಂಕಿನಿಂದ ಬಳುತ್ತಿದ್ದಾರೆ.

 • POLITICS15, Jan 2019, 11:39 AM IST

  ಅಖಾಡಕ್ಕಿಳಿದ ‘ಶಾ’ಕಮಾಂಡ್? ಇಲ್ಲಿದೆ ಆಪರೇಷನ್ ಸಂಕ್ರಾಂತಿ ಟಾಪ್ ಸೀಕ್ರೆಟ್!

  ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೆಹಲಿಯಲ್ಲಿಯೂ ಸದ್ದು ಮಾಡಿದೆ. ಇದೀಗ, ಬಿಜೆಪಿ ಹೈಕಮಾಂಡ್ ಕೂಡಾ ಅಖಾಡಕ್ಕಿಳಿದಿದೆಯೆನ್ನಲಾಗಿದ್ದು, ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ. ಹೈಕಮಾಂಡ್ ಲೆಕ್ಕಾಚಾರವೇನು, ಮುಂದಿನ ನಡೆಯೇನು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...  
   

 • Amith shah-modi

  NEWS12, Jan 2019, 8:15 AM IST

  ಲೋಕ ಹಣಾಹಣಿ’ ಮೂರನೇ ಪಾಣಿಪತ್‌ ಕದನ!

  ‘ಮುಂಬರುವ ಲೋಕಸಭಾ ಚುನಾವಣೆ ಭಾರೀ ಹಣಾಹಣಿಯಿಂದ ಕೂಡಿರಲಿದೆ. ಅಲ್ಲದೆ, ದೇಶದ ದೃಷ್ಟಿಯಿಂದ ಫಲಿತಾಂಶ ಗಮನಾರ್ಹವಾದುದು’ ಎಂದು ಹೇಳಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಇದು ಮರಾಠರು ಮತ್ತು ಆಫ್ಘನ್‌ ಸೇನೆ ನಡುವೆ ನಡೆದ 3ನೇ ಪಾಣಿಪತ್‌ ಕದನ ಎಂದು ಬಣ್ಣಿಸಿದ್ದಾರೆ.

 • NEWS10, Jan 2019, 9:15 AM IST

  ಅಮಿತ್ ಶಾ, ಮೋದಿ ಭೇಟಿಗೆ ತೆರಳುತ್ತಿದ್ದಾರೆ ರಾಜ್ಯದ 104 ಶಾಸಕರು

  ಕರ್ನಾಟಕದ 104 ಮಂದಿ ಶಾಸಕರು ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಜ.11, 12 ರಂದು ನಡೆಯುವ ಬಿಜೆಪಿ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಭಾಗ ವಹಿಸಲು ತೆರಳುತ್ತಿದ್ದಾರೆ. 

 • NEWS9, Jan 2019, 2:12 PM IST

  ಸಚಿವಗೆ ಪ್ರಧಾನಿ ಮೋದಿ, ಅಮಿತ್ ಶಾ ಬೆದರಿಕೆ ಒಡ್ಡಿದ್ರಾ..?

  ಸಚಿವರೋರ್ವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬೆದರಿಕೆ ಒಡ್ಡಿದ್ದಾರೆ. ಅವರು ಮಾತನಾಡಿದ್ದಾರೆನ್ನಲಾದ ಆಡಿಯೋ ಕ್ಲಿಪ್ ಒಂದು ಕೆಲ ದಿನಗಳ ಹಿಂದೆ ಹರಿದಾಡಿದ್ದು ಈ ನಿಟ್ಟಿನಲ್ಲಿ ಬೆದರಿಕೆ ಒಡ್ಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.