Amit Mishra
(Search results - 9)IPLOct 20, 2020, 11:06 AM IST
ಅಮಿತ್ ಮಿಶ್ರಾ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಕೂಡಿಕೊಂಡ ಕರ್ನಾಟಕದ ಆಟಗಾರ..!
ಕರ್ನಾಟಕ ಪರ 14 ದೇಶೀಯ ಟಿ20 ಪಂದ್ಯಗಳನ್ನಾಡಿದ್ದು, 6.87ರ ಎಕಾನಮಿಯಲ್ಲಿ 16 ವಿಕೆಟ್ ಪಡೆದಿದ್ದಾರೆ. ಇನ್ನು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಪ್ರವೀಣ್ ದುಬೆ ಗಮನಾರ್ಹ ಪ್ರದರ್ಶನ ತೋರಿದ್ದಾರೆ.
IPLOct 6, 2020, 12:52 PM IST
ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಇಬ್ಬರು ಭಾರತೀಯ ಸ್ಟಾರ್ ಕ್ರಿಕೆಟಿಗರು..!
ಐಪಿಎಲ್ನಲ್ಲಿ ಅತ್ಯಂತ ಅನುಭವಿ ಹಾಗೂ ಉಪಯುಕ್ತ ಬೌಲರ್ ಎನಿಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಹಾಗೂ ಅಮಿತ್ ಮಿಶ್ರಾ ಇದೀಗ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
IPLOct 5, 2020, 5:39 PM IST
RCB ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಅತಿದೊಡ್ಡ ಶಾಕ್; ಅಮಿತ್ ಮಿಶ್ರಾ ಟೂರ್ನಿಯಿಂದಲೇ ಔಟ್..!
ದುಬೈ: ಚೊಚ್ಚಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಾದಾಡಲು ರೆಡಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದೀಗ ಅತಿದೊಡ್ಡ ಶಾಕ್ ಎದುರಾಗಿದೆ. ತಂಡದ ಅತ್ಯಂತ ಅನುಭವಿ ಆಟಗಾರ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಯಾರು ಆ ಆಟಗಾರ? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
CricketSep 29, 2020, 7:04 PM IST
ಶ್ರೀಶಾಂತ್ - ಅಮಿತ್ ಮಿಶ್ರಾ: ಜೈಲಿನ ಕಂಬಿ ಎಣಿಸಿದ ಕ್ರಿಕೆಟಿಗರು!
ಕ್ರಿಕೆಟ್ ಜಂಟಲ್ಮೆನ್ ಗೇಮ್ ಎಂದೇ ಫೇಮಸ್. ಕೆಲವರು ಇದಕ್ಕೆ ವಿರುದ್ಧವಾಗಿ ನೆಡೆದುಕೊಂಡ ಉದಾಹರಣೆಗಳಿವೆ. ಕೆಲವು ಕ್ರಿಕೆಟಿಗರು ವಿವಾದಗಳಲ್ಲಿ ಸಿಲುಕಿಕೊಂಡಿದ್ದಲ್ಲದೆ, ಜೈಲಿನ ಕಂಬಿ ಸಹ ಎಣಿಸಿದ್ದಾರೆ. ಮ್ಯಾಚ್ ಫಿಕ್ಸಿಂಗ್ನಿಂದ ಹಿಡಿದು, ಭ್ರಷ್ಟಾಚಾರದ ಆರೋಪಗಳವರೆಗೆ ಹಲವು ವಿವಾದಗಳಲ್ಲಿ ಭಾಗಿಯಾಗಿದ್ದಾರೆ ಕೆಲವು ಪ್ರಮುಖ ಆಟಗಾರರು.
SPORTSMay 9, 2019, 4:35 PM IST
IPL 2019: ಅಮಿತ್ ಮಿಶ್ರಾ ರನೌಟ್- ಟ್ವಿಟರ್ನಲ್ಲಿ ಫುಲ್ ಟ್ರೋಲ್!
ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಎಲಿಮಿನೇಟರ್ ಪಂದ್ಯ ವಿಶೇಷ ರನೌಟ್ಗೆ ಸಾಕ್ಷಿಯಾಯಿತು. ವಿಕೆಟ್ಗೆ ಅಡ್ಡ ಬದ್ದ ಅಮಿತ್ ಮಿಶ್ರಾ ರನೌಟ್ ನೀಡಲಾಗಿತ್ತು. ಮಿಶ್ರಾ ರನೌಟ್ ಇದೀಗ ಫುಲ್ ಟ್ರೋಲ್ ಆಗಿದೆ.
SPORTSApr 19, 2019, 12:57 PM IST
IPL ಟೂರ್ನಿಯಲ್ಲಿ ಅಪರೂಪದ ದಾಖಲೆ ಬರೆದ ಅಮಿತ್ ಮಿಶ್ರಾ
ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ ಅಮಿತ್ ಮಿಶ್ರಾ 2ನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ನ ಲಸಿತ್ ಮಾಲಿಂಗ(162) ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.
Feb 7, 2017, 4:23 PM IST
Jan 23, 2017, 9:50 AM IST
Oct 29, 2016, 3:40 PM IST