Amez  

(Search results - 4)
  • Honda Amaze

    AUTOMOBILE20, May 2019, 1:08 PM IST

    ಅಮೇಝ್ to ಜಾಝ್: ಹೊಂಡಾ ಕಾರುಗಳಿಗೆ ಭಾರಿ ಡಿಸ್ಕೌಂಟ್!

    ಹೊಂಡಾ ಕಾರುಗಳ ಮೇಲೆ ಬಾರಿ ಡಿಸ್ಕೌಂಟ್ ನೀಡಲಾಗಿದೆ. ಬರೋಬ್ಬರಿ 2 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಹೊಂಡಾ ಕಾರುಗಳ ಡಿಸ್ಕೌಂಟ್ ಆಫರ್ ವಿವರ ಇಲ್ಲಿದೆ.

  • Online Firms

    BUSINESS20, Aug 2018, 1:13 PM IST

    ಇ-ಕಾಮರ್ಸ್ ಕಂಪನಿಗಳ ಇ-ಹೆಲ್ಪ್: ನೀವೂ ಸಹಾಯ ಮಾಡ್ತಿರಾ?

    ಕೇರಳ ಮಳೆ ಸಂತ್ರಸ್ತರಿಗೆ ನೆರವಿನ ಮಹಾಪೂರ ಹರಿಸುವಲ್ಲಿ ದೇಶ ಹಿಂದೆ ಬಿದ್ದಿಲ್ಲ. ಈ ಮಹಾನ್ ಕಾರ್ಯಕ್ಕೆ ಆನ್‌ಲೈನ್‌ ಸಮುದಾಯ ಕೂಡ ಇದೀಗ ಕೈಜೋಡಿಸಿದ್ದು, ನೆರವುದಾತರು ಮತ್ತು ಸಂತ್ರಸ್ತರನ್ನು ಬೆಸೆಯುವಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಪೇಟಿಎಂ ಕಂಪನಿಗಳು ಮುಂದಾಗಿವೆ.

  • Amit Agarwal

    BUSINESS18, Aug 2018, 7:19 PM IST

    ‘ಮನೆಗೆ ಹೋದ್ಮೇಲೆ ಇ-ಮೇಲ್ ಅಲ್ಲ ಫಿಮೇಲ್ ನೋಡಿ’!

    ಅಮೆಜಾನ್‌ನ ಭಾರತದ ಮುಖ್ಯಸ್ಥ ಅಮಿತ್ ಆಗರವಾಲ್ ತಮ್ಮ ಸಹದ್ಯೋಗಿಗಳಿಗೊಂದಿ ಇ-ಮೇಲ್ ಮಾಡಿದ್ದಾರೆ. ಅರೆ! ಅವರು ತಮ್ಮ ಸಹೋದ್ಯೋಗಿಗಳಿಗೆ ಇ-ಮೇಲ್ ಮಾಡಿದರೆ ಅದರಲ್ಲೇನು ವಿಶೇಷ ಅಂತೀರಾ?. ಅಮಿತ್ ಅವರ ಇ-ಮೇಲ್‌ನಲ್ಲಿ ಖಂಡಿತ ಅಂತದ್ದೊಂದು ವಿಶೇಷತೆ ಇದೆ. ಕಚೇರಿ ಕೆಲಸ ಮುಗಿಸಿ ಮನೆಗೆ ಹೋದ ಮೇಲೆ ಯಾವುದೇ ಔದ್ಯೋಗಿಕ ಇ-ಮೇಲ್‌ಗಳಿಗೆ ಉತ್ತರಿಸಬೇಡಿ ಎಂದು ಅಮಿತ್ ತಮ್ಮ ಸಹೋದ್ಯೋಗಿಗಳಿಗೆ ಆದೇಶ ನೀಡಿದ್ದಾರೆ.

  • Tea and  Snacks

    BUSINESS11, Aug 2018, 4:05 PM IST

    ಚಹಾ ಮಾರುವವರನ ತಾಕತ್ತು: ಅಮೆಜಾನ್ ಡಿಲೆವರಿ ಬಾಯ್ ಇದೀಗ ಲಕ್ಷಾಧಿಪತಿ!

    ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿದ್ದ ವ್ಯಕ್ತಿ ಎಂದು ವಿಪಕ್ಷಗಳು ಮೋದಿ ಅವರ ಕುರಿತು ಕುಹುಕವಾಡುವುದುಂಟು. ಆದರೆ ಚಹಾ ಮಾರುವುದೂ ಕೂಡ ಸ್ವಾಭಿಮಾನದ ಸಂಕೇತ ಎಂಬುದು ಕೆಲವರಿಗೆ ಅರ್ಥವೇ ಆಗುವುದಿಲ್ಲ. ಚಹಾ ಮಾರುವವರ ಬಗ್ಗೆ ಕೀಳು ಭಾವನೆ ಹೊಂದಿರುವವರಿಗೆ ಇಲ್ಲೊಬ್ಬ ಯುವಕ ತಕ್ಕ ಪಾಠವನ್ನೇ ಕಲಿಸಿದ್ದಾನೆ. ಅಮೆಜಾನ್ ನಲ್ಲಿ ಡಿಲೆವರಿ ಬಾಯ್ ಆಗಿದ್ದ ಜೈಪುರ್ ನ ರಘುವೀರ್ ಸಿಂಗ್ ಇದೀಗ ಚಹಾ ಮಾರುತ್ತಲೇ ಲಕ್ಷ ಲಕ್ಷ ಹಣವನ್ನು ಜೇಬಿಗಳಿಸುತ್ತಿದ್ದಾರೆ.