American Dollar
(Search results - 2)Karnataka DistrictsJan 12, 2020, 11:55 AM IST
ಮಂಡ್ಯದ ಶ್ರೀರಂಗನಾಥ ದೇವಸ್ಥಾನ ಹುಂಡಿಯಲ್ಲಿ ಅಮೆರಿಕನ್ ಡಾಲರ್..!
ಮಂಡ್ಯದ ಶ್ರೀರಂಗಪಟ್ಟಣದ ಪ್ರಸಿದ್ಧ ಶ್ರೀರಂಗನಾಥ ದೇವಾಲಯದಲ್ಲಿ ಹುಂಡಿ ಎಣಿಕೆ ನಡೆಸಲಾಗಿದೆ. ಸುಮಾರು 26 ಲಕ್ಷದಷ್ಟು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಜೊತೆಗೇ ಹಲವಾರು ವಿದೇಶಿ ರಾಷ್ಟ್ರಗಳ ಕರೆನ್ಸಿಯೂ ಲಭ್ಯವಾಗಿದೆ.
BUSINESSAug 14, 2018, 12:28 PM IST
ಡಾಲರ್ ಸಮುದ್ರದಲ್ಲಿ ಮುಳುಗುತ್ತಿರುವ ರೂಪಾಯಿ: ಸಾರ್ವಕಾಲಿಕ ಕುಸಿತ!
ಟರ್ಕಿಯ ಆರ್ಥಿಕ ಅಸ್ಥಿರತೆ ಭಾರತದ ಮೇಲೂ ದುಷ್ಪರಿಣಾಮ ಬೀರಿದ್ದು, ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಒಂದು ಅಮೆರಿಕನ ಡಾಲರ್ ಇದೀಗ ಭಾರತದ 70ರೂ. ಗಳಿಗೆ ಸಮಾನವಾಗಿದ್ದು, ಇದು ಡಾಲರ್ ಎದುರು ರೂಪಾಯಿ ಮೌಲ್ಯದ ಸಾರ್ವಕಾಲಿಕ ದಾಖಲೆ ಎನ್ನಲಾಗಿದೆ.