Ambareesh

(Search results - 702)
• Sandalwood30, Jun 2020, 5:05 PM

ಅಂಬಿ-ವಿಷ್ಣು ಬಾಂಧವ್ಯಕ್ಕೆ ಮಸಿ ಬಳಿಯಬೇಡಿ; ಸಂಸದೆ ಸುಮಲತಾ ಮನವಿ!

ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್ ಅಂಬರೀಶ್‌ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಸರ್ಕಾರ 5 ಕೋಟಿ ರೂಪಾಯಿ ಘೋಷಣೆ ಮಾಡಿದೆ. ಈ ಸಮಯದಲ್ಲಿ ನೆಟ್ಟಿಗರು ವಿಷ್ಣು ಸ್ಮಾರಕದ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಸ್ವತಃ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಈ ಬಗ್ಗೆ  ಸ್ಪಷ್ಟನೆ ನೀಡಿದ್ದಾರೆ.

• Interviews29, Jun 2020, 5:31 PM

ಅಂಬರೀಷನಂಥ ನಟ ಈಗೆಲ್ಲಿದ್ದಾರೆ..?: ದೊಡ್ಡಣ್ಣ

ಹೆಸರಿಗೆ ಅನ್ವರ್ಥವಾಗಿ ಬೆಳೆಯುವುದು ಎನ್ನುವುದಕ್ಕೆ ನಟ ದೊಡ್ಡಣ್ಣನಂಥ ಉದಾಹರಣೆ ಬೇರೆ ಸಿಗಲಿಕ್ಕಿಲ್ಲ. ಅವರು ದೇಹದಿಂದ, ಕಂಠದಿಂದ ಮಾತ್ರವಲ್ಲ ಅಭಿನಯದಿಂದಲು ಚಿತ್ರರಂಗದಲ್ಲಿ ದೊಡ್ಡಣ್ಣನಾಗಿ ಗುರುತಿಸಿಕೊಂಡವರು. ಪ್ರಸ್ತುತ ಲಾಕ್ಡೌನ್ ಮತ್ತು ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಅವರು ಆಡಿರುವ ಮಾತುಗಳು ಕೂಡ ಅಷ್ಟೇ ತೂಕವನ್ನು ಹೊಂದಿವೆ. ನಿರ್ಮಾಪಕರ ಕಷ್ಟದ ಬಗ್ಗೆ ಮಾತನಾಡುವಾಗ ಅವರು ಅಂಬರೀಷ್ ಅವರನ್ನು ನೆನಪಿಸಿದ ರೀತಿ ತೀರ ವಿಭಿನ್ನವಾಗಿತ್ತು. ಇದು ದೊಡ್ಡಣ್ಣನ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ.

mandya

Karnataka Districts11, Jun 2020, 11:52 AM

ಮೈಷುಗರ್‌ ಕಾರ್ಖಾನೆ ಪರಿಶೀಲಿಸಿದ ಸಚಿವರು, ಸಂಸದೆ: ಇಲ್ಲಿವೆ ಫೋಟೋಸ್

ಸಂಸದೆ ಸುಮಲತಾ ಅಂಬರೀಶ್  ಮುಖ್ಯಮಂತ್ರಿಗಳ ಆದೇಶದ ಅನ್ವಯ ಮೈಷುಗರ್‌ ಕಾರ್ಖಾನೆಯನ್ನು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ಜೊತೆಯಾಗಿ ಬುಧವಾರ ವೀಕ್ಷಣೆ ಮಾಡಿ ಸಮಗ್ರವಾಗಿ ಸಮಸ್ಯೆಗಳನ್ನು ಆಲಿಸಿದರು.

Sumalatha

Karnataka Districts10, Jun 2020, 10:38 AM

ಗಾರ್ಮೆಂಟ್ ನೌಕರರ ಪ್ರತಿಭಟನಾ ಸ್ಥಳಕ್ಕೆ ಸಂಸದೆ ಸುಮಲತಾ ಭೇಟಿ

ಗಾರ್ಮೆಂಟ್ಸ್‌ ಉದ್ಯೋಗವನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಸರ್ಕಾರ ಹಾಗೂ ಕಂಪನಿಯ ಮುಖ್ಯಸ್ಥರೊಂದಿಗೆ ಶೀಘ್ರವೇ ಚರ್ಚಿಸಿ ಪರಿಹಾರ ಕೊಡಿಸುವ ಭರವಸೆಯನ್ನು ಸಂಸದೆ ಸುಮಲತಾ ನೀಡಿದ್ದಾರೆ. ಇಲ್ಲಿವೆ ಫೋಟೋಸ್

ಅಪರೂಪದ ತಳಿಯಾಗಿರುವ ಬಿಳಿ ಹುಲಿ ಸಂಚರಿಸಲು ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾಗಿರುವ ಎನ್ಕ್ಲೂಶರ್ ಅನ್ನು ಹಸಿರು ಬಾವುಟ ತೋರ್ಪಡಿಸುವ ಮೂಲಕ ಅನಾವರಣಗೊಳಿಸಲಾಯಿತು. ಇಲ್ಲಿ ಪ್ರಸ್ತುತ ಸಾರಾ ಎಂಬ ಹೆಣ್ಣು ಬಿಳಿ ಹುಲಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

Karnataka Districts9, Jun 2020, 11:53 AM

ಡಾ.ರಾಜ್‌, ವಿಷ್ಣು, ಅಂಬಿ ಹೆಸರಿನಲ್ಲಿ ಪ್ರಾಣಿಗಳ ದತ್ತು

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಮೃಗಾಲಯಕ್ಕೆ ಕೋಟ್ಯಂತರ ರು. ದೇಣಿಗೆ ಸಂಗ್ರಹಿಸಿ ನೀಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ವರನಟ ಡಾ.ರಾಜ್‌ ಕುಮಾರ್‌, ರೆಬೆಲ್‌ಸ್ಟಾರ್‌ ಡಾ.ಅಂಬರೀಷ್‌ ಹಾಗೂ ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದುಕೊಂಡಿದ್ದಾರೆ.

Fondly known as Chiru, the actor comes from a family of well-known filmmakers. The grandson of the late Shakti Prasad, and the nephew of Arjun Sarja, Chiranjeevi married Meghana Raj, daughter of Sundar Raj and Pramila Joshai, in May 2018, after courting her for 10 years.

Video Icon

Sandalwood8, Jun 2020, 5:55 PM

ಚಿರು ಬಗ್ಗೆ ನಟ ಅಭಿಷೇಕ್ ಅಂಬರೀಶ್ ಮಾತು

ನಮ್ಮ ಕುಟುಂಬದೊಂದಿಗೆ ಉತ್ತಮ ಸಂಬಂಧವಿತ್ತು. ಇಷ್ಟು ಬೇಗ ಚಿರಂಜೀವಿ ಸರ್ಜಾಗೆ ಹೀಗಾಗುತ್ತೆ ಅಂತ ಯಾರೂ ಕಲ್ಪನೆಯನ್ನು ಮಾಡಿರಲು ಸಾಧ್ಯವಿಲ್ಲ ಎಂದು ಅಭಿಷೇಕ್ ಕಂಬನಿ ಮಿಡಿದಿದ್ದಾರೆ.

• Abhishek Ambareesh
Video Icon

Sandalwood8, Jun 2020, 5:32 PM

'ಮೊನ್ನೆ ತನಕ ಚನ್ನಾಗಿದ್ವಿ, ಈಗ ಹಿಂಗಾಯ್ತು; ಆಗಲ್ಲಪ್ಪಾ ಮೇಘನಾ ನೋಡೋಕೆ!'

ಚಿರಂಜೀವಿ- ಮೇಘನಾ ರಾಜ್‌ ದಂಪತಿಯೊಂದಿಗೆ ಜೊತೆ ದಿನಲೂ ಒಂದು ಗಂಟೆ ಜಿಮ್‌ನಲ್ಲಿ ಕಾಲ ಕಳೆಯುತ್ತಾ, ಪ್ರತಿ ಚಿತ್ರ ಕೆಲಸಕ್ಕೂ ಅವರಿಂದ ಸಲಹೆ ಪಡೆಯುತ್ತಿದ್ದೆ. ಸ್ಯಾಂಡಲ್‌ವುಡ್‌ ಜೂನಿಯರ್‌ ರೆಬೆಲ್‌ ಸ್ಟಾರ್‌ ಅಭಿಷೇಕ್ ಅಂಬರೀಶ್‌ ಇಂದು ಮಣ್ಣಿನಲ್ಲಿ ಮಣ್ಣಾಗುತ್ತಿರುವ ಸ್ನೇಹಿತನನ್ನು ನೆನೆದು ಅಶ್ರು ತರ್ಪಣ ಸಲ್ಲಿಸಿದ್ದಾರೆ. ಅಮ್ಮನಾಗುತ್ತಿರುವ ಮೇಘನಾ ಸ್ಥಿತಿ ನೆನೆದು ಮರುಗಿದ್ದಾರೆ.

Sumalatha Ambareesh

Karnataka Districts8, Jun 2020, 4:25 PM

ಮೈಸೂರಿನ ಜಯಚಾಮರಾಜೇಂದ್ರ ಝೂ ಓಪನ್: ಬಿಳಿ ಹುಲಿ ಮಿಸ್ ಮಾಡ್ಕೋಬೇಡಿ

ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 86 ದಿನ ಬಂದ್‌ ಆಗಿದ್ದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯ ಜೂ. 8ರಿಂದ ಪುನಾರಂಭವಾಗಲಿವೆ. ಸಕಲ ಮುಂಜಾಗ್ರತೆ ಕ್ರಮಗಳೊಂದಿಗೆ ಝೂಗೆ ಆಗಮಿಸುವ ಪ್ರವಾಸಿಗರನ್ನು ಸ್ವಾಗತಿಸಲು ಮೃಗಾಲಯದ ಆಡಳಿತ ಮಂಡಳಿ ಸಜ್ಜಾಗಿದೆ. ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 50 ಮಂದಿಗೆ ಟಿಕೆಟ್ ಪಡೆಯುವ ಮೂಲಕ ಇಂದು ಪ್ರವೇಶಕ್ಕೆ ಚಾಲನೆ ನೀಡಲಾಯಿತು.

• Karnataka Districts8, Jun 2020, 1:59 PM

ರಾಜ್‌ಕುಮಾರ್‌, ಅಂಬಿ, ವಿಷ್ಣುವರ್ಧನ್ ಹೆಸರಲ್ಲಿ ಪ್ರಾಣಿಗಳನ್ನು ದತ್ತು ಪಡೆದ ಸಚಿವ S T ಸೋಮಶೇಖರ್

ಮೈಸೂರು(ಜೂ.08):  ಕನ್ನಡ ಚಿತ್ರರಂಗದ ಮೇರು ನಟರಾದ ವರನಟ ದಿ. ಡಾ.ರಾಜ್ ಕುಮಾರ್, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ದಿ. ಅಂಬರೀಷ್ ಹಾಗೂ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ದ್ರುವತಾರೆಯರಿಗೆ ಗೌರವ ಸೂಚಿಸಿದ್ದಾರೆ.

Sn ambareesh

Video Icon

Sandalwood5, Jun 2020, 3:52 PM

ರೆಬೆಲ್‌ ಸ್ಟಾರ್‌ ಬಯೋಪಿಕ್‌ಗೆ ಸ್ಟಾರ್ಸ್ ವಾರ್; ಅಂಬಿ ಪಾತ್ರಕ್ಕೆ ಯಾರು ಸೈ?

ಸ್ಯಾಂಡಲ್‌ವುಡ್‌ ಕರ್ಣಾ, ರೆಬೆಲ್ ಸ್ಟಾರ್ ಅಂಬರೀಷ್‌ ಅವರನ್ನು ಅಭಿಮಾನಿಗಳಿಗೆ ಇನ್ನು ಹೆಚ್ಚು ಹತ್ತಿರವಾಗಿಸಲು ಅವರ ಬ್ಯೂಟಿಫುಲ್‌ ಸಿನಿ ಜರ್ನಿಯನ್ನು ಬಯೋಪಿಕ್‌ ಮಾಡಬೇಕೆಂದು ಪತ್ನಿ ಸುಮಲತಾ ಅಂಬರೀಶ್‌ ಆಶಯ ವ್ಯಕ್ತ ಪಡಿಸಿದ್ದಾರೆ.

• Video Icon

Sandalwood4, Jun 2020, 4:35 PM

ಯಶ್‌ ವಿರುದ್ಧ ಅಂಬಿ, ರವಿಚಂದ್ರನ್‌ ಫ್ಯಾನ್ಸ್‌ ಗರಂ; ನಿಜಕ್ಕೂ ವಿಶ್‌ ಮಾಡಿಲ್ವಾ?

ನಟ ರಾಕಿಂಗ್‌ ಸ್ಟಾರ್ ಯಶ್‌ ಹಾಗೂ ರಾಧಿಕಾ ಪಂಡಿತ್ ದಂಪತಿ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾರೊಂದಿಗೂ ತಕರಾರು ಮಾಡಿಕೊಳ್ಳದ ಯಶ್‌ ಈಗ ಫ್ಯಾನ್ಸ್‌ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

Narendra Modi and Sumalatha Ambareesh

India30, May 2020, 4:27 PM

'ನೀವು ನಿಜವಾದ ಫೈಟರ್‌ ಎಂದಿದ್ದರು ಮೋದಿ' ಸುಮಲತಾ ಮನದಾಳ

‘ನಂಗೆ ಮಂಡ್ಯ ಕ್ಷೇತ್ರದ ಫಲಿತಾಂಶದ ಬಗ್ಗೆ ತೀರಾ ಆಸಕ್ತಿ ಇತ್ತು’ ಎಂದು ಪ್ರಧಾನಿ ಮಂತ್ರಿಗಳು ಮಾತು ಆರಂಭಿಸಿದರು. ‘ಸರ್‌, ನಾನೇ ನಿಮಗೆ ಥ್ಯಾಂಕ್ಸ್‌ ಹೇಳಬೇಕು ಎಂದೆ. ಯಾಕೆ ನಂಗೆ ಥ್ಯಾಂಕ್ಸ್‌’ ಎಂದು ಮರು ಪ್ರಶ್ನೆ ಮಾಡಿದರು. ‘ಸರ್‌, ನೀವು ಮೈಸೂರಿನಲ್ಲಿ ನನ್ನ ಹಾಗೂ ಅಂಬರೀಷ್‌ ಹೆಸರು ಹೇಳಿ ಭಾಷಣ ಮಾಡಿ, ಬೆಂಬಲ ನೀಡಿದ್ದಕ್ಕೆ’ ಎಂದು ನಾನು ಹೇಳಿದೆ. ಹೌದು ಸಂಸದೆ ಸುಮಲತಾ ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.

Ambareesh sumalatha abhishek

Video Icon

Sandalwood30, May 2020, 1:03 PM

ನಟಿಸಿ, ಗದರಿಸಿ, ಮನೋರಂಜಿಸಿದ ನಟ ಅಂಬಿ ಹುಟ್ಟಿಹಬ್ಬ ಹೇಗಿತ್ತು?

ಸ್ಯಾಂಡಲ್‌ವುಡ್‌ ರೆಬೆಲ್‌ ಸ್ಟಾರ್ ಅಂಬರೀಶ್‌ ಅವರು 68ನೇ ಹುಟ್ಟುಹಬ್ಬವನ್ನು ಅವರ ಸ್ಮಾರಕದ ಬಳಿ ಪತ್ನಿ ಸುಮಲತಾ, ಪುತ್ರ ಅಭಿಷೇಶ್‌ ಹಾಗೂ ಅಪ್ತ ರಾಕ್‌ಲೈನ್‌ ವೆಂಕಟೇಶ್‌ ಹಾಗೂ ದೊಡ್ಡಣ್ಣ ಆಚರಿಸಿದ್ದು ಹೀಗೆ...

jaggesh ambareesh

Sandalwood30, May 2020, 11:00 AM

ನಟ ಜಗ್ಗೇಶ್‌ ಸಂಭಾವನೇ ಹೆಚ್ಚಾಗೋಕೆ ಅಂಬಿಯೇ ಕಾರಣ; ಹೇಗೆ?

ಜಗ್ಗೇಶ್‌ ಆ ಪಾತ್ರಕ್ಕೆ ಬೇಕೆ ಬೇಕು ಎಂದು ಡಿಮ್ಯಾಂಡ್‌ ಮಾಡಿ ಸಂಭಾವನೆ ಹೆಚ್ಚಿಸಿದ ಅಂಬರೀಶ್‌ ಅವರನ್ನು ಹುಟ್ಟು ಹಬ್ಬದ ದಿನ ನೆನಪಿಸಿ ಕೊಂಡಿದ್ದು ಹೀಗೆ...

• Sandalwood29, May 2020, 3:35 PM

ಅಂಬಿ ಹುಟ್ಟುಹಬ್ಬ: ಸುಮಲತಾ ಪತಿಯನ್ನು ನೆನೆಸಿಕೊಂಡಿದ್ದು ಹೀಗೆ..!

ಇಂದು  ಸ್ಯಾಂಡಲ್‌ವುಡ್‌ ರೆಬೆಲ್ ಸ್ಟಾರ್ ಅಂಬರೀಶ್‌ ಅವರ  68ನೇ ಹುಟ್ಟು ಹಬ್ಬದ ಸವಿ ನೆನಪುಗಳು.  ಇಂದು ಕಲಿಯುಗ ಕರ್ಣ ನಮ್ಮೊಂದಿಗೆ ಇಲ್ಲವಾದರೂ ಅವರ ಸಿನಿಮಾಗಳು, ಜನರ ಸೇವೆಗಳು ಎಂದೆಂದಿಗೂ ಶಾಶ್ವತವಾಗಿ ನೆನಪಿನಲ್ಲಿ ಉಳಿದಿವೆ.