Amazon  

(Search results - 74)
 • amazon forest

  NEWS27, Aug 2019, 3:58 PM IST

  ಗೋಮಾಂಸ ಸೇವನೆಯಿಂದ ಹೆಚ್ಚುತ್ತಿದೆ ಕಾಳ್ಗಿಚ್ಚು; ಕಾಡಿಗೆ ಇಡಬೇಡಿ ಕಿಚ್ಚು!

  ವಿಶ್ವದ ಅತಿದೊಡ್ಡ ಮಳೆಕಾಡು ಅಮೆಜಾನ್‌ನಲ್ಲಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ಎಕರೆ ಅರಣ್ಯ ಸುಟ್ಟು ಬೂದಿಯಾಗುತ್ತಿದೆ. ಪ್ರತಿ ವರ್ಷದಂತೆ ಕಾಳ್ಗಿಚ್ಚು ಸಂಭವಿಸಿದ್ದರೂ ಈ ಬಾರಿಯ ಭೀಕರತೆ ಇಡೀ ಮಾನವ ಸಂಕುಲವನ್ನು ಆತಂಕಕ್ಕೆ ದೂಡಿದೆ. ವಿಶ್ವದ ಶ್ವಾಸಕೋಶ ಎಂದು ಕರೆಯಲ್ಪಡುವ ಅಮೆಜಾನ್‌ ಕಾಡುಗಳ ವಿಶೇಷತೆ ಏನು, ಕಾಳ್ಗಿಚ್ಚಿನ ತೀವ್ರತೆ ಎಷ್ಟಿದೆ, ಅದಕ್ಕೆ ಕಾರಣ ಏನು ಎಂಬ ವಿವರ ಇಲ್ಲಿದೆ.

 • Amazon

  NEWS24, Aug 2019, 8:27 AM IST

  ವಿಶ್ವದ ‘ಶ್ವಾಸಕೋಶ’ದಲ್ಲಿ ಕಾಡ್ಗಿಚ್ಚು: ಧಗ ಧಗ ಉರಿಯುತ್ತಿದೆ ಅಮೆಜಾನ್‌ ಕಾಡು!

  ದಗ ದಗ ಉರಿಯುತ್ತಿದೆ ಅಮೆಜಾನ್‌ ಕಾಡು!| ವಿಶ್ವದ ‘ಶ್ವಾಸಕೋಶ’ದಲ್ಲಿ ಕಾಡ್ಗಿಚ್ಚು -ವಿಶ್ವದ ನಾಯಕರ ಕಳವಳ| ಜಗತ್ತಿನ ಶೇ. 20 ರಷ್ಟುಆಮ್ಲಜನಕ ಇದೇ ಕಾಡಿನಲ್ಲಿ ಉತ್ಪತಿ

 • amazon wildfire 2
  Video Icon

  NEWS22, Aug 2019, 6:00 PM IST

  ಅಮೆಜಾನ್‌ನಲ್ಲಿ ಭಯಂಕರ ಕಾಡ್ಗಿಚ್ಚು: ಉಪಗ್ರಹದ ಕಣ್ಣಿಗೂ ಹೊಗೆ ಕಾಣಿಸ್ತು!

  ಕೆಲವಾರಗಳ ಹಿಂದೆ ಶುರುವಾಗಿರುವ ಕಾಡ್ಗಿಚ್ಚು, ಅಮೆಜಾನ್ ಮಳೆಕಾಡುಗಳನ್ನು ಸುಟ್ಟು ಬೂದಿ ಮಾಡುತ್ತಿದೆ. ಬೆಂಕಿಯ ತೀವ್ರತೆ ಎಷ್ಟಿದೆ ಅಂದ್ರೆ, ಬಾಹ್ಯಾಕಾಶದಿಂದಲೂ ದಟ್ಟ ಹೊಗೆ ಕಾಣಿಸುತ್ತಿದೆ. ಅಮೆಜಾನಾಸ್, ರೊಡೋನಿಯಾ, ಪಾರಾ ಮತ್ತು ಮ್ಯಾಟೊ ಗ್ರೋಸೋ ಈ ಬ್ರೆಝಿಲಿಯನ್ ರಾಜ್ಯಗಳಲ್ಲಿ ಹರಡಿರುವ ಬೆಂಕಿಯ ಉಪಗ್ರಹ ಚಿತ್ರಗಳನ್ನು ನಾಸಾ ಪ್ರಕಟಿಸಿದೆ. ವಿಶ್ವದ ಅತೀ ದೊಡ್ಡ ಮಳೆಕಾಡಾಗಿರುವ ಅಮೆಜಾನ್, ಗ್ಲೋಬಲ್ ವಾರ್ಮಿಂಗನ್ನು ನಿಯಂತ್ರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಸುಮಾರು ಮೂರು ಕೋಟಿ ಸಸ್ಯ-ಪ್ರಾಣಿ ಪ್ರಬೇಧಗಳನ್ನು ತನ್ನ ಒಡಳೊಳಗೆ ಬಚ್ಚಿಟ್ಟುಕೊಂಡಿರುವ ಅಮೆಜಾನ್ ಅರಣ್ಯ, ಒಂದು ಮಿಲಿಯನ್ ಬುಡಕಟ್ಟು ಜನರಿಗೆ ಆಶ್ರಯ ನೀಡಿದೆ.

 • TECHNOLOGY23, Jul 2019, 1:57 PM IST

  Amazonನ ಒಂದು ತಪ್ಪು: 9 ಲಕ್ಷದ ಕ್ಯಾಮೆರಾ ಗೇರ್ ಕೇವಲ 6500 ರೂ. ಸೇಲ್!

  ಒಂದು ಚಿಕ್ಕ ತಪ್ಪು, ಅಮೆಜಾನ್‌ಗೆ ಕುತ್ತು| 9 ಲಕ್ಷದ ಕ್ಯಾಮೆರಾ ಗೇರ್ ಕೇವಲ 6,500ರೂ. ಸೇಲ್| ಆಫರ್ ಕಂಡ ಗ್ರಾಹಕರಿಗೆ ಖುಷಿಯೋ ಖುಷಿ

 • vivo Z
  Video Icon

  TECHNOLOGY11, Jul 2019, 8:20 PM IST

  Redmi 7A, Vivo Z1 Pro ಮಾರಾಟ ಶುರು! ಹೊಸ ಫೋನ್ ಹೇಗಿದೆ ಗುರು?

  Redmi 7A ಮಾರಾಟ ಇಂದಿನಿಂದ ಆರಂಭವಾಗಿದೆ.  5.45 ಇಂಚು HD+ ಡಿಸ್ಪ್ಲೇ, ಒಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 439 ಚಿಪ್ ಸೆಟ್, 3GB RAM- 32GB ಸ್ಟೋರೆಜ್,  AI ಫೇಸ್ ಅನ್‌ಲಾಕ್,  12 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಮತ್ತು  4000 mAh ಬ್ಯಾಟರಿಯನ್ನು ಇದು ಹೊಂದಿದೆ.

 • BUSINESS11, Jul 2019, 5:16 PM IST

  ಗೌತಮ್ ಅದಾನಿ ಹೊಸ ಉದ್ಯಮ: ಯಾರಿಗಾಗಿ ಈ ಉದ್ಯೋಗ ಉತ್ತಮ?

  ಭಾರತದ ಸುಪ್ರಸಿದ್ಧ ಉದ್ಯಮಿ, ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ ಹೊಸದೊಂದು ವಾಣಿಜ್ಯ ಉದ್ಯಮಕ್ಕೆ ಎಂಟ್ರಿ ಕೊಡುತ್ತಿದ್ದು, ಗೂಗಲ್ ಮತ್ತು ಅಮೆಜಾನ್ ಸಂಸ್ಥೆಯ ಡೇಟಾ ಸಂಗ್ರಹಣಾ ಸೇವೆಗೆ ಮುಂದಾಗಿದ್ದಾರೆ.

 • Alexa

  EDUCATION-JOBS10, Jul 2019, 4:49 PM IST

  ಶಾಲೆಗಳಲ್ಲಿ ಅಲೆಕ್ಸಾ ಟೀಚರ್: ಮಕ್ಕಳಿಗೆ ಬೈಯಲ್ಲಾ, ಹೊಡಿಯಲ್ಲ!

  ದೇಶದ ಕೆಲವು ಸರ್ಕಾರಿ ಶಾಲೆಗಳು ಅಮೆಜಾನ್‌ನ ವಾಯ್ಸ್ ಅಸಿಸ್ಟಂಟ್ ಅಲೆಕ್ಸಾವನ್ನು ಬಳಸಿಕೊಳ್ಳುತ್ತಿವೆ. ಅಮರಾವತಿ ಮಹಾನಗರ ಪಾಲಿಕೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಅಲೆಕ್ಸಾ ವಾಯ್ಸ್ ಅಸಿಸ್ಟಂಟ್ ತಂತ್ರಜ್ಞಾನ ಬಳಸಲಾಗುತ್ತಿದೆ.

 • Zoamto

  BUSINESS9, Jul 2019, 5:09 PM IST

  ಒಮ್ಮೊಮ್ಮೆ ಮನೆಯೂಟ ಮಾಡಿ: Zomato ಟ್ವೀಟ್ ಮಾಡಿದೆ ಮೋಡಿ!

  ಟ್ವಿಟರ್‌ನಲ್ಲಿ Zomato ಹವಾ| ಮಜಾದಾಯಕ ಟ್ವೀಟ್ ನೋಡಿ ಕಾಪಿ ಮಾಡಿದ ಇತರ ಕಂಪೆನಿಗಳು| ಟ್ವೀಟ್ ಕಾಪಿ ಮಾಡಿದ ಕಂಪೆನಿಗಳಿಗೆ Zomato ಮಾಸ್ಟರ್ ಸ್ಟ್ರೋಕ್| ನೆಟ್ಟಿಗರಿಗೆ ಫುಲ್ ಮನರಂಜನೆ

 • jio
  Video Icon

  TECHNOLOGY4, Jul 2019, 6:09 PM IST

  ಇಂಟರ್ನೆಟ್ ಬಳಕೆದಾರರಿಗೆ ಫೇಸ್ಬುಕ್- ರಿಲಯನ್ಸ್ ಜಿಯೋ ಗುಡ್ ನ್ಯೂಸ್!

  • ದೇಶದಲ್ಲೇ ಇದೇ ಮೊದಲ ಬಾರಿಗೆ, ಇಂಟರ್ನೆಟ್ ಬಳಕೆದಾರರಿಗೆ Reliance Jioನಿಂದ ವಿನೂತನ ಕಾರ್ಯಕ್ರಮ
  • ಅಮೆಜಾನ್.ಕಾಂ ವಿರುದ್ಧ ಫೆಡರಲ್ ಅಪೀಲ್ ಕೋರ್ಟ್ ತೀರ್ಪು!

   

 • റെഡ്മീ Y2
  Video Icon

  TECHNOLOGY27, Jun 2019, 7:45 PM IST

  Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್!

  ಅಮೇಜಾನ್‌ನಲ್ಲಿ Mi Days Sale ಮತ್ತು Mi Super Sale ಮತ್ತೆ ಆರಂಭವಾಗಿದೆ. ಈ ವಿಶೇಷ ಮಾರಾಟ ಜೂ.30ರವರೆಗೆ ಇರಲಿದೆ.  ಈ ವಿಶೇಷ ಮಾರಾಟ ಯೋಜನೆಯಲ್ಲಿ, ಶ್ಯೋಮಿಯ Mi A2, Poco F1, Redmi Y2, Redmi Note 5 Pro, ಮತ್ತು Redmi 6 Pro ಸ್ಮಾರ್ಟ್‌ಫೋನ್‌ಗಳು  ರಿಯಾಯಿತಿ ದರದಲ್ಲಿ ಲಭ್ಯವಿದೆ.  ಅದರ ಹೊರತಾಗಿ ಬ್ಯಾಂಕ್ ಡಿಸ್ಕೌಂಟ್,   no-cost EMI, ವಿನಿಮಯ ಆಫರ್‌ಗಳೂ ಇದೆ.

 • Video Icon

  TECHNOLOGY26, Jun 2019, 7:28 PM IST

  ಶ್ಯೋಮಿ, ಸ್ಯಾಮ್ಸಂಗ್‌ಗೆ ಸೆಡ್ಡು: LGಯಿಂದ ಅಗ್ಗದ ಸ್ಮಾರ್ಟ್‌ಪೋನ್

  LGಯ W-series ಸ್ಮಾರ್ಟ್‌ಫೋನ್ ಭಾರತದಲ್ಲಿಂದು ಬಿಡುಗಡೆಯಾಗಿದೆ. ಹೊಸ ಫೋನ್‌ನಲ್ಲಿ Night Mode, Portrait, Bokeh, ಮತ್ತು Wide-Angle modes ಇರುವ  ಟ್ರಿಪಲ್  ಕ್ಯಾಮೆರಾ ಸೆಟಪ್ ಇದೆ.  ಬೆಲೆಯ ದೃಷ್ಟಿಯಿಂದಲೂ ಅಗ್ಗವಾಗಿರುವ ಈ W-series ಫೋನ್ ಶ್ಯೋಮಿ ಹಾಗೂ ಸ್ಯಾಮ್ಸಂಗ್‌ಗೆ ಪೈಪೋಟಿಯೊಡ್ಡಲಿದೆ.

 • Xiaomi Redmi Note 7
  Video Icon

  TECHNOLOGY20, Jun 2019, 7:21 PM IST

  Xiaomi ಹೊಸ ಫೋನ್ ಬಿಡುಗಡೆಗೆ ರೆಡಿ!

  Xiaomi ಯ ಹೊಸ ಫೋನ್ Xiaomi Redmi 7A ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಬಹುನಿರೀಕ್ಷಿತ Redmi K20 series ಫೋನ್ ಗಳು ಕೂಡಾ ಜುಲೈಯಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡೋ ಸಾಧ್ಯತೆಗಳಿವೆ.  ಜೊತೆಗೆ  Redmi 7A ಕೂಡಾ ಬಿಡುಗಡೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.  Snapdragon 439 SoC ಚಿಪ್ ಸೆಟ್ಟನ್ನು ಒಳಗೊಂಡಿರುವ Redmi 7A ಫೋನ್ Adreno 505 GPU, 3GB RAM ಮತ್ತು 32GB ಸ್ಟೋರೆಜ್ ಹೊಂದಿದೆ.

 • Revolt

  AUTOMOBILE19, Jun 2019, 7:08 PM IST

  ಅಮೇಜಾನ್‌ನಲ್ಲಿ ಬುಕ್ ಮಾಡಿ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್!

  ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ. 4ಜಿ ಸಿಮ್ ಹೊಂದಿರುವ ಈ ಬೈಕ್ ಹಲವು ವಿಶೇಷತೆ ಹೊಂದಿದೆ. ಜೂನ್ 25 ರಿಂದ ಬುಕಿಂಗ್ ಆರಂಭಗೊಳ್ಳಲಿದೆ. ಅಮೇಜಾನ್ ಮೂಲಕ ನೂತನ ಬೈಕ್ ಬುಕ್ ಮಾಡಿಕೊಳ್ಳಬಹುದು.

 • Amazon

  TECHNOLOGY17, Jun 2019, 3:25 PM IST

  ಜಾಸ್ತಿ ತಿಂದ್ರೆ ವಿದ್ಯುತ್ ಶಾಕ್ : ಅಮೆಜಾನ್ ನಲ್ಲೊಂದು ವಿಶೇಷ ಡಯೆಟ್ ಬೆಲ್ಟ್

  ಮಿತಿ ಮೀರಿ ಫಾಸ್ಟ್ ಫುಡ್ ತಿಂತೀರಾ..?ನಿಮ್ಮನ್ನ ಕಂಟ್ರೋಲ್ ಮಾಡಲು ಆಗುತ್ತಿಲ್ಲವೇ.? ಹಾಗಾದ್ರೆ ನಿಮ್ಮನ್ನು ಕಂಟ್ರೋಲ್ ಮಾಡೋಕೆ ಇಲ್ಲೊಬ್ಬರಿದ್ದಾರೆ. 

 • Priya Sawhney

  BUSINESS7, Jun 2019, 2:32 PM IST

  ವೇದಿಕೆಯಲ್ಲೇ ಅಮೆಜಾನ್ ಮುಖ್ಯಸ್ಥನ ಬೆವರಿಳಿಸಿದ ಭಾರತೀಯ ನಾರಿ!

  ಅಮೆಜಾನ್ ನ ರಿ-ಮಾರ್ಸ್ ಸಭೆಯಲ್ಲಿ ಭಾಗವಹಿಸಿದ್ದ ಜೆಫ್ ಬೆಜೋಸ್, ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಪ್ರಾಣಿ ದಯಾ ಸಂಘಟನೆಯ ಭಾರತೀಯ ಮೂಲದ ಯುವತಿಯೋರ್ವಳು ಆತನ ಭಾಷಣಕ್ಕೆ ಅಡ್ಡಿಪಡಿಸಿದ್ದಾಳೆ.