Amar Teaser  

(Search results - 4)
 • Darshan

  Sandalwood24, Feb 2019, 12:13 PM IST

  'ಯಜಮಾನ' ಸಿನಿಮಾಗೆ 'ಅಮರ್' ಟ್ರೇಲರ್ ಕ್ಲಾಷ್?

  ಸ್ಯಾಂಡಲ್‌ವುಡ್ ಸಹೋದರರ ಸಿನಿಮಾ ಹಾಗೂ ಟ್ರೇಲರ್ ರಿಲೀಸ್ ಒಂದೇ ದಿನ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ದರ್ಶನ್ ’ಯಜಮಾನ’ ಮತ್ತು ಅಭಿಷೇಕ್ ಅಂಬರೀಶ್ ’ಅಮರ್’ ಕ್ಲಾಷ್ ಆಗುತ್ತಾ? ಎನ್ನುವ ಪ್ರಶ್ನೆ ಎದ್ದಿದೆ.
   

 • Abhishek Ambareesh

  Sandalwood16, Feb 2019, 9:52 AM IST

  ಯೂಟ್ಯೂಬ್ ನಲ್ಲಿ ಅಭಿಷೇಕ್ ಅಂಬರೀಶ್ ಹವಾ!

  ಅಭಿಷೇಕ್ ಅಂಬರೀಷ್ ಅಭಿನಯ ಹಾಗೂ ನಾಗಶೇಖರ್ ನಿರ್ದೇಶನದ ‘ಅಮರ್’ ಚಿತ್ರದ ಟೀಸರ್ ಸೂಪರ್ ಹಿಟ್ ಆಗಿದೆ. ಪ್ರೇಮಿಗಳ ದಿನದ ಪ್ರಯುಕ್ತ ಫೆ. 14 ರಂದು ಚಿತ್ರತಂಡ ಲಾಂಚ್ ಮಾಡಿರುವ ಈ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಯೂಟ್ಯೂಬ್ನಲ್ಲಿ ವೈರಲ್ ಆಗಿದ್ದು, ಟೀಸರ್ ನೋಡಿದ ಅಂಬರೀಷ್ ಅಭಿಮಾನಿಗಳಿಗೆ ಥೇಟ್ ಅಂಬರೀಷ್ ಅವರ ದರ್ಶನವೇ ಅದಂತಾಗಿರುವುದು ವಿಶೇಷ. 

 • Abhishek Ambareesh

  Sandalwood14, Feb 2019, 11:29 AM IST

  'ಅಮರ್' ಟೀಸರ್ ರಿಲೀಸ್.. ನೋಡ್ರಪ್ಪಾ ಜೂ.ರೆಬೆಲ್ ಸ್ಟಾರ್‌ನಾ...!

  ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ 'ಅಮರ್' ಚಿತ್ರದ ಟೀಸರ್ ಪ್ರೇಮಿಗಳ ದಿನದಂದು ಬಿಡಗಡೆಯಾಗಿದೆ. ಹೇಗಿದೆ ಟೀಸರ್. ಇಲ್ಲಿದೆ ನೋಡಿ....

 • Abhishek Ambareesh

  Sandalwood14, Feb 2019, 9:34 AM IST

  ಅಮರ್ ಚಿತ್ರಕ್ಕೆ ರಾಧಿಕ-ಯಶ್ ವಿಶ್!

  ಸ್ಯಾಂಡಲ್‌ವುಡ್ ಮಿನಿ ಕನ್ವರ್ ಲಾಲ್ ಅಭಿಷೇಕ್ ಅಂಬರೀಶ್ ಅಭಿನಯದ ’ಅಮರ್’ ಚಿತ್ರದ ಟೀಸರ್‌ಗೆ ಸ್ಯಾಂಡಲ್‌ವುಡ್ ರಾಕಿಂಗ್ ಜೋಡಿ ವಿಶ್ ಮಾಡಿದ್ದಾರೆ.