Ali Khan

(Search results - 169)

Saif

Video Icon

Sandalwood20, Oct 2020, 2:03 PM

ಪಟೌಡಿ ಮನೆತನದ 10ನೇ ನವಾಬ ಸೈಫ್ 10ಎಕರೆ ವಿಸ್ತಾರದ ಅರಮನೆ ನೋಡಿ

ಹರಿಯಾಣದ ಪಟೌಡಿ ಮನೆತನದ 10ನೇ ನವಾಬ ಸೈಫ್ ಅಲಿ ಖಾನ್. ನಟ 800 ಕೋಟಿ ಕೊಟ್ಟು ಪಟೌಡಿ ಅರಮನೆಯನ್ನು ಖರೀದಿಸಿದ್ದಾರೆ. ಇದೇ ಅರಮನೆಯಲ್ಲಿ ಇಬ್ಬರೂ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. 10ಎಕರೆಯಲ್ಲಿ ವಿಸ್ತಾರವಾಗಿರೋ ಅರಮನೆ ಹೇಗಿದೆ ನೋಡಿ..!

ಬಾಲಿವುಡ್‌ನ ಅದ್ಧೂರಿ ಮದುವೆಗಳಷ್ಟೇ ಅಲ್ಲ ದುಬಾರಿ ವಿಚ್ಛೇದನಗಳೂ ಸಾಕಷ್ಟು ಸುದ್ದಿ ಮಾಡಿವೆ. ಸೈಫ್‌- ಅಮೃತಾ, ಅರ್ಬಾಜ್‌ -ಮಲೈಕಾ, ಹೃತಿಕ್‌-ಸುಜೇನ್,‌ ಕರೀಷ್ಮಾ-ಸಂಜಯ್‌ರ ಡಿವೋರ್ಸ್‌ ಇವುಗಳಿಗೆ ಉದಾಹರಣೆ. ಭಾರಿ ಮೊತ್ತದ ಜೀವನಾಂಶ ಇದಕ್ಕೆ ಕಾರಣ. ಇಲ್ಲಿದೆ ವಿವರ.

Cine World19, Oct 2020, 6:34 PM

ಡಿವೋರ್ಸ್‌: ದೊಡ್ಡ ಮೊತ್ತದ ಜೀವನಾಂಶ ಪಡೆದ ಬಾಲಿವುಡ್‌ ನಟಿಯರು

ಬಾಲಿವುಡ್‌ನ ಅದ್ಧೂರಿ ಮದುವೆಗಳಷ್ಟೇ ಅಲ್ಲ ದುಬಾರಿ ವಿಚ್ಛೇದನಗಳೂ ಸಾಕಷ್ಟು ಸುದ್ದಿ ಮಾಡಿವೆ. ಸೈಫ್‌- ಅಮೃತಾ, ಅರ್ಬಾಜ್‌ -ಮಲೈಕಾ, ಹೃತಿಕ್‌-ಸುಜೇನ್,‌ ಕರೀಷ್ಮಾ-ಸಂಜಯ್‌ರ ಡಿವೋರ್ಸ್‌ ಇವುಗಳಿಗೆ ಉದಾಹರಣೆ. ಭಾರಿ ಮೊತ್ತದ ಜೀವನಾಂಶ ಇದಕ್ಕೆ ಕಾರಣ. ಇಲ್ಲಿದೆ ವಿವರ.

2012ರಲ್ಲಿ ಮದುವೆಯಾಗಿದ್ದ  ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಅಕ್ಟೋಬರ್ 16 ರಂದು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಇಬ್ಬರ ಅತ್ಯಂತ ರೋಮ್ಯಾಂಟಿಕ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಪತ್ನಿ ಕರೀನಾಳ ಜೊತೆ ಸೈಫ್‌ ಮುಖದಲ್ಲಿ ಖುಷಿ ಎದ್ದು ಕಾಣುತ್ತಿದೆ. ಬಿಳಿ ಗಡ್ಡದ ಲುಕ್‌ನಲ್ಲಿರುವ ಪತಿಯೊಂದಿಗೆ ಪಟೌಡಿ ಪ್ಯಾಲೇಸ್‌ ಗಾರ್ಡನ್‌ನಲ್ಲಿ ಪೋಸ್‌ ನೀಡಿದ್ದಾರೆ ನಟಿ.

Cine World19, Oct 2020, 6:07 PM

ಕರೀನಾ ಸೈಫ್ ವೆಡ್ಡಿಂಗ್‌ ಆನಿವರ್ಸರಿ ರೋಮ್ಯಾಂಟಿಕ್‌ ಪೋಟೋ ವೈರಲ್‌!

2012ರಲ್ಲಿ ಮದುವೆಯಾಗಿದ್ದ  ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಅಕ್ಟೋಬರ್ 16 ರಂದು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಇಬ್ಬರ ಅತ್ಯಂತ ರೋಮ್ಯಾಂಟಿಕ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಪತ್ನಿ ಕರೀನಾಳ ಜೊತೆ ಸೈಫ್‌ ಮುಖದಲ್ಲಿ ಖುಷಿ ಎದ್ದು ಕಾಣುತ್ತಿದೆ. ಬಿಳಿ ಗಡ್ಡದ ಲುಕ್‌ನಲ್ಲಿರುವ ಪತಿಯೊಂದಿಗೆ ಪಟೌಡಿ ಪ್ಯಾಲೇಸ್‌ ಗಾರ್ಡನ್‌ನಲ್ಲಿ ಪೋಸ್‌ ನೀಡಿದ್ದಾರೆ ನಟಿ.

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್  ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 2012ರಲ್ಲಿ ವಿವಾಹವಾದರು. ಈಗ ತಮ್ಮ ವಿವಾಹದ 8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಕರೀನಾ ಅವರ ಅತ್ತೆ ಶರ್ಮಿಳಾ ಟ್ಯಾಗೋರ್ ನಾಯಕಿ ಮತ್ತು ಪಟೌಡಿ ರಾಜವಂಶದ ಸೊಸೆ. ತಮ್ಮ ಅತ್ತೆಯೊಂದಿಗಿನ ಸಂಬಂಧದ ಬಗ್ಗೆ ಹೇಳಿದ್ದಾರೆ ನಟಿ ಕರೀನಾ.

Cine World19, Oct 2020, 5:58 PM

ಕರೀನಾಳನ್ನು ಬಿಕಿನಿಯಲ್ಲಿ ಕಂಡಾಗ ಅತ್ತೆ ಶರ್ಮಿಳಾ ಟ್ಯಾಗೋರ್ ರಿಯಾಕ್ಷನ್‌ ಹೇಗಿತ್ತು?

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್  ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 2012ರಲ್ಲಿ ವಿವಾಹವಾದರು. ಈಗ ತಮ್ಮ ವಿವಾಹದ 8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಕರೀನಾ ಅವರ ಅತ್ತೆ ಶರ್ಮಿಳಾ ಟ್ಯಾಗೋರ್ ನಾಯಕಿ ಮತ್ತು ಪಟೌಡಿ ರಾಜವಂಶದ ಸೊಸೆ. ತಮ್ಮ ಅತ್ತೆಯೊಂದಿಗಿನ ಸಂಬಂಧದ ಬಗ್ಗೆ ಹೇಳಿದ್ದಾರೆ ನಟಿ ಕರೀನಾ.

Deepika

Cine World18, Oct 2020, 5:44 PM

ದೀಪಿಕಾ - ರಣವೀರ್, ಅನುಷ್ಕಾ- ವಿರಾಟ್‌ : ಬಾಲಿವುಡ್‌ನ ಅತ್ಯಂತ ಅದ್ಧೂರಿ ಮದುವೆಗಳು!

ಸೆಲೆಬ್ರಿಟಿಗಳ ವಿವಾಹಗಳು ಯಾವಾಗಲೂ ಅದ್ದೂರಿಗೆ ಫೇಮಸ್‌. ಅದರಲ್ಲೂ ಸಿನಿಮಾ ಸ್ಟಾರ್‌ಗಳ ಮದುವೆಯಂತೂ ಬಿಗ್‌ ಬಜೆಟ್‌ ಫಿಲ್ಮ್ ರೀತಿಯಲ್ಲೇ ಇರುತ್ತದೆ. ಮದುವೆಯ ಬಟ್ಟೆಗಳು, ಸ್ಥಳ, ಆಹಾರ, ಅತಿಥಿ ಪಟ್ಟಿ ಎಲ್ಲವೂ ದುಬಾರಿ ಮತ್ತು ಅದ್ದೂರಿ ವ್ಯವಹಾರವಾಗಿರುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳ  ಐದು ಅತ್ಯಂತ  ಕಾಸ್ಟ್ಲಿ ವಿವಾಹಗಳು ಇಲ್ಲಿವೆ.

ಚಿತ್ರರಂಗದಲ್ಲಿ ಅನೇಕ ಟ್ರಾಯಾಂಗಲ್‌ ಲವ್‌ ಸ್ಟೋರಿ ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಒಬ್ಬ ನಟಿಯ ಪ್ರೀತಿಯಲ್ಲಿ ಅನೇಕ ನಟರು ಬಿದ್ದು ಸುದ್ದಿಯಾಗಿ ಗಮನ ಸೆಳೆಯಿತು. ಸಲ್ಮಾನ್ ಖಾನ್ - ಕತ್ರಿನಾ ಕೈಫ್ - ರಣಬೀರ್ ಕಪೂರ್ ನಿಂದ ಶಾಹಿದ್ ಕಪೂರ್ - ಕರೀನಾ ಕಪೂರ್ - ಸೈಫ್ ಅಲಿ ಖಾನ್  ಹೀಗೆ ಹಲವು ಉದಾಹರಣೆಗೆಳಿವೆ. ಇಲ್ಲಿದೆ ವಿವರ.

Cine World17, Oct 2020, 6:51 PM

ಶಾಹಿದ್ -ಸೈಫ್, ಸಲ್ಮಾನ್ -ಅಭಿಷೇಕ್ : ಒಂದೇ ನಟಿಯಲ್ಲಿ ಪ್ರೀತಿ ಕಂಡ ಹೀರೋಸ್!

ಚಿತ್ರರಂಗದಲ್ಲಿ ಅನೇಕ ಟ್ರಾಯಾಂಗಲ್‌ ಲವ್‌ ಸ್ಟೋರಿ ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಒಬ್ಬ ನಟಿಯ ಪ್ರೀತಿಯಲ್ಲಿ ಅನೇಕ ನಟರು ಬಿದ್ದು ಸುದ್ದಿಯಾಗಿ ಗಮನ ಸೆಳೆಯಿತು. ಸಲ್ಮಾನ್ ಖಾನ್ - ಕತ್ರಿನಾ ಕೈಫ್ - ರಣಬೀರ್ ಕಪೂರ್ ನಿಂದ ಶಾಹಿದ್ ಕಪೂರ್ - ಕರೀನಾ ಕಪೂರ್ - ಸೈಫ್ ಅಲಿ ಖಾನ್  ಹೀಗೆ ಹಲವು ಉದಾಹರಣೆಗೆಳಿವೆ. ಇಲ್ಲಿದೆ ವಿವರ.

ಸೋಹಾ ಅಲಿ ಖಾನ್‌ ಹಾಗೂ ನಟ ಸಿದ್ಧಾರ್ಥ್‌ ರಿಲೆಷನ್‌ಶಿಪ್‌ ಬ್ರೇಕಪ್‌ಗೆ ಕಾರಣವೇನು ?

Cine World16, Oct 2020, 11:54 PM

ಸೋಹಾ ಅಲಿ ಖಾನ್‌ ಹಾಗೂ ನಟ ಸಿದ್ಧಾರ್ಥ್‌ ರಿಲೆಷನ್‌ಶಿಪ್‌ ಬ್ರೇಕಪ್‌ಗೆ ಕಾರಣವೇನು ?

ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ ಸಹೋದರಿ ನಟಿ ಸೋಹಾ ಆಲಿ ಖಾನ್‌ ಹಾಗೂ ಸೌತ್‌ನ ನಟ ಸಿದ್ಧಾರ್ಥ್‌ರ ರಿಲೆಷನ್‌ಶಿಪ್‌ ವಿಷಯ ಒಂದು ಕಾಲದಲ್ಲಿ ಚರ್ಚೆಯಾಗಿತ್ತು. ಈ ಜೋಡಿ ರಂಗ್‌ ದೇ ಬಸಂತಿ ಸಿನಿಮಾದ ಸೆಟ್‌ನಲ್ಲಿ ಭೇಟಿಯಾದರು ಹಾಗೂ ನಂತರವೂ ಸಂಪರ್ಕದಲ್ಲಿದ್ದರು. ಸೋಹಾ ಮತ್ತು ಸಿದ್ಧಾರ್ಥ್‌ ತಮ್ಮ ಆಫೇರ್‌ ಅಧಿಕೃತಗೊಳಿಸಲಿದ್ದಾರೆ ಎಂದು ವರದಿಗಳು ಬಂದಿತ್ತು. ಆದರೆ  ಕೆಲವು ಕಾಲಗಳ ನಂತರ ಕೊನೆಗೊಂಡಿತು. ಕಾರಣವೇನು?

Taimur Ali Khan

Video Icon

Cine World16, Oct 2020, 4:14 PM

ಧಾರಾವಾಹಿ ನೋಡಿ ನಾನು ರಾಮ ಎಂದ ತೈಮೂರ್ ಅಲಿ ಖಾನ್!

ಬಾಲಿವುಡ್ ಸ್ಟಾರ್‌ ಕಿಡ್‌ ತೈಮೂರ್ ಅಲಿ ಖಾನ್‌ ಲಾಕ್‌ಡೌನ್‌ ಸಮಯದಲ್ಲಿ ಒಂದೊಳ್ಳೆ ಅಭ್ಯಾಸ ಶುರು ಮಾಡಿಕೊಂಡಿರುವುದರ ಬಗ್ಗೆ ತಂದೆ ಸೈಫ್ ಅಲಿ ಖಾನ್‌ ಹೇಳಿದ್ದಾರೆ. ಅದುವೇ ದಿನವೂ ತಪ್ಪದೇ ರಾಮಾಯಣ ಧಾರಾವಾಹಿಯನ್ನು ನೋಡುವುದು. ನೋಡುತ್ತಾ, ನೋಡುತ್ತಾ ನಾನು ರಾಮ ಎಂದು ತೈಮೂರ್ ಕೂಗುತ್ತಾನಂತೆ.

8ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸೈಫೀನಾ

Cine World16, Oct 2020, 2:59 PM

ಸೈಫ್ ಜೊತೆ ಮದ್ವೆ ಮಾಡಿಲ್ಲಾಂದ್ರೆ ಓಡಿ ಹೋಗ್ತೀನಿ ಅಂದಿದ್ರು ಕರೀನಾ

ಬಾಲಿವುಡ್ ಸೆಲೆಬ್ರಿಟಿ ಕಪಲ್ ಲವ್‌ಸ್ಟೋರಿ | ಸೈಫ್-ಕರೀನಾ ಪ್ರೇಮ್ ಕಹಾನಿ | ಪೋಷಕರನ್ನೇ ಎದುರು ಹಾಕಿಕೊಂಡಿದ್ದ ಬೇಬೂ

ಈ ದಿನಗಳಲ್ಲಿ ಧರ್ಮದ ವಿಷಯದಿಂದ ಇಂಟರ್‌ನೆಟ್‌ನಲ್ಲಿ ಸಾಕಷ್ಷು ಚರ್ಚೆಯಾಗುತ್ತಿದೆ. ಆದರೆ ಪ್ರೀತಿಗೆ ಯಾವುದೇ ಧರ್ಮದ ಹಂಗಿಲ್ಲ ಎಂದು ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ ಹಲವು ನಟರು. ಆಮೀರ್‌ ಖಾನ್‌, ಶಾರುಖ್‌ ಖಾನ್‌ ಸೇರಿ ಬಾಲಿವುಡ್ನ ಖಾನ್‌ಗಳು ಇದಕ್ಕೆ ಉದಾಹರಣೆಯಾಗಿದ್ದಾರೆ. ಪ್ರೀತಿಗಾಗಿ ತಮ್ಮ ಧರ್ಮದ ಹೊರಗೆ ವಿವಾಹವಾದ  ಬಾಲಿವುಡ್ ಖಾನರು ಇಲ್ಲಿದ್ದಾರೆ ಮತ್ತು ಹಿಂದೂ ಮಹಿಳೆಯರ ಹೆಮ್ಮೆಯ ಗಂಡಂದಿರು.

Cine World15, Oct 2020, 8:14 PM

ಶಾರುಖ್ -ಅಮೀರ್ ಖಾನ್: ಪ್ರೀತಿಗಾಗಿ ಅನ್ಯ ಧರ್ಮೀಯರನ್ನು ವರಿಸಿದ ಖಾನ್ಸ್‌

ಈ ದಿನಗಳಲ್ಲಿ ಧರ್ಮದ ವಿಷಯದಿಂದ ಇಂಟರ್‌ನೆಟ್‌ನಲ್ಲಿ ಸಾಕಷ್ಷು ಚರ್ಚೆಯಾಗುತ್ತಿದೆ. ಆದರೆ ಪ್ರೀತಿಗೆ ಯಾವುದೇ ಧರ್ಮದ ಹಂಗಿಲ್ಲ ಎಂದು ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ ಹಲವು ನಟರು. ಆಮೀರ್‌ ಖಾನ್‌, ಶಾರುಖ್‌ ಖಾನ್‌ ಸೇರಿ ಬಾಲಿವುಡ್ನ ಖಾನ್‌ಗಳು ಇದಕ್ಕೆ ಉದಾಹರಣೆಯಾಗಿದ್ದಾರೆ. ಪ್ರೀತಿಗಾಗಿ ತಮ್ಮ ಧರ್ಮದ ಹೊರಗೆ ವಿವಾಹವಾದ  ಬಾಲಿವುಡ್ ಖಾನರು ಇಲ್ಲಿದ್ದಾರೆ ಮತ್ತು ಹಿಂದೂ ಮಹಿಳೆಯರ ಹೆಮ್ಮೆಯ ಗಂಡಂದಿರು.

Kareena

Cine World14, Oct 2020, 7:18 PM

ಸೈಫ್‌ ಎಕ್ಸ್‌ ವೈಫ್‌ ಅಮೃತಾ ಸಿಂಗ್‌ ಹಾಗೂ ಕರೀನಾ ಸಂಬಂಧ ಹೇಗಿದೆ?

ಸೈಫ್‌ ಆಲಿ ಖಾನ್‌ ಹಾಗೂ ಕರೀನಾ ಕಪೂರ್‌ ಬಾಲಿವುಡ್‌ನ ಫೇಮಸ್ ಕಪಲ್‌. ಕರೀನಾಳಿಗೂ ಮೊದಲು ನಟಿ ಅಮೃತಾ ಸಿಂಗ್‌ರನ್ನು ಸೈಫ್‌ ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿರುವುದು ಹಳೆಯ ವಿಷಯ. ಕರೀನಾ ಮತ್ತು ಅಮೃತಾಳ ನಡುವೆ ಸಂಬಂಧ ಯಾವಾಗಲೂ ಚರ್ಚೆಯಲ್ಲಿ ಇರುತ್ತದೆ. ಹೇಗಿದೆ ಗೊತ್ತಾ ನಟನ ಮಾಜಿ ಮತ್ತು  ಹಾಲಿ ಪತ್ನಿಯರ  ಸಂಬಂಧ?

ರಾಮಾಯಣವನ್ನು ಸಿಕ್ಕಾಪಟ್ಟೆ ಇಷ್ಟಪಟ್ಟು ನೋಡ್ತಾರೆ ತೈಮೂರ್ ಅಲಿ ಖಾನ್

Cine World13, Oct 2020, 1:23 PM

ತಾನೇ ರಾಮ ಅನ್ಕೋತಾನೆ ಸೈಫ್ ಅಲಿ ಖಾನ್ ಪುತ್ರ: ತೈಮೂರ್‌ಗೆ ರಾಮಾಯಣ ಫೇವರೇಟ್

ಸೈಫ್ ಅಲಿ ಖಾನ್‌ ಮಗನಿಗೆ ರಾಮಾಯಣ ಅಂದ್ರೆ ಇಷ್ಟ | ಶೋ ನೋಡ್ತಾ ನೋಡ್ತಾ ತಾನೇ ರಾಮ ಅಂದ್ಕೊತ್ತಾನೆ ಪುಟ್ಟ ತೈಮೂರ್

ಕೊರೋನಾ ವೈರಸ್‌ನಿಂದ ನಮ್ಮ ದೇಶ ಇನ್ನೂ ಮುಕ್ತವಾಗಿಲ್ಲ. ಜನರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಸಮಯದಲ್ಲಿ, ಬಾಲಿವುಡ್ ಮತ್ತು ಟಿವಿ ಸೆಲೆಬ್ರೆಟಿಗಳು ಸಹ  ತಮ್ಮ ಕೆಲಸಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲ, ನಟ ನಟಿಯರು ಮನೆಗಳಿಂದ ಹೊರಬರುತ್ತಿದ್ದು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಸೈಫ್ ಅಲಿ ಖಾನ್ ಮಾಜಿ ಪತ್ನಿ ಅಮೃತಾ ಸಿಂಗ್ ಮಗ ಇಬ್ರಾಹಿಂ ಅಲಿ ಖಾನ್‌ ಜೊತೆ ಕಾಣಿಸಿಕೊಂಡರು. ಈ ದಿನಗಳಲ್ಲಿ ಅಮೃತಾರ ಮಗಳು ಸಾರಾ ಬಾಲಿವುಡ್‌ನ ಡ್ರಗ್ ಪ್ರಕರಣದ ಕೇಸ್‌ನಲ್ಲಿ ತನಿಖೆಗೆ ಹಾಜಾರಾಗಿದ್ದರು.

Cine World9, Oct 2020, 7:16 PM

ಸೈಫ್‌ ಎಕ್ಸ್‌ ವೈಫ್‌ ಅಮೃತಾ ಸಿಂಗ್‌ ಮಗ ಇಬ್ರಾಹಿಂ ಯಾವ ಸ್ಥಿತಿಯಲ್ಲಿದ್ದಾರೆ ನೋಡಿ

ಕೊರೋನಾ ವೈರಸ್‌ನಿಂದ ನಮ್ಮ ದೇಶ ಇನ್ನೂ ಮುಕ್ತವಾಗಿಲ್ಲ. ಜನರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಸಮಯದಲ್ಲಿ, ಬಾಲಿವುಡ್ ಮತ್ತು ಟಿವಿ ಸೆಲೆಬ್ರೆಟಿಗಳು ಸಹ  ತಮ್ಮ ಕೆಲಸಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲ, ನಟ ನಟಿಯರು ಮನೆಗಳಿಂದ ಹೊರಬರುತ್ತಿದ್ದು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಸೈಫ್ ಅಲಿ ಖಾನ್ ಮಾಜಿ ಪತ್ನಿ ಅಮೃತಾ ಸಿಂಗ್ ಮಗ ಇಬ್ರಾಹಿಂ ಅಲಿ ಖಾನ್‌ ಜೊತೆ ಕಾಣಿಸಿಕೊಂಡರು. ಈ ದಿನಗಳಲ್ಲಿ ಅಮೃತಾರ ಮಗಳು ಸಾರಾ ಬಾಲಿವುಡ್‌ನ ಡ್ರಗ್ ಪ್ರಕರಣದ ಕೇಸ್‌ನಲ್ಲಿ ತನಿಖೆಗೆ ಹಾಜಾರಾಗಿದ್ದರು. ಒಟ್ಟಿನಲ್ಲಿ ಎಲ್ಲ ನಟ, ನಟಿಯರೂ ಮಾಸ್ಕ್‌ಗೆ ಆದ್ತಯೆ ನೀಡುತ್ತಿರುವುದನ್ನು ಕಾಣಬಹುದು.

ಶೂಟಿಂಗ್‌ಗೆ ಮರಳಿದ ಕರೀನಾ ಕಪೂರ್.

Cine World3, Oct 2020, 8:06 PM

ಶೂಟಿಂಗ್‌ಗೆ ಮರಳಿದ ಕರೀನಾಳ ಪ್ರೆಗ್ನೆಂಸಿ ಗ್ಲೋ ಲುಕ್‌ ವೈರಲ್‌!

ಗರ್ಭಿಣಿಯಾಗಿದ್ದರೂ ಕರೀನಾ ಕಪೂರ್ ತಮ್ಮ ಲಾಲ್ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಪ್ರಸ್ತುತ ಅವರು ಅಮೀರ್ ಖಾನ್ ಜೊತೆ ದೆಹಲಿಯಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಶೂಟಿಂಗ್‌ಗೆ ಸಂಬಂಧಿಸಿದ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ, ಅವರು ಕೆಂಪು ಮತ್ತು ಬಿಳಿ ಪ್ರಿಂಟ್‌ನ ಡ್ರೆಸ್‌ ಧರಿಸಿದ್ದು, ಕರೀನಾಳ ಮುಖದಲ್ಲಿ ಪ್ರೆಗ್ನೆಂಸಿ ಗ್ಲೋ ಕಾಣಬಹುದು.

ಎಲ್ಲೆಡೆ ಸದ್ದು ಮಾಡುತ್ತಿರುವ ಡ್ರಗ್ಸ್‌ ಮಾಫಿಯಾದ ಬಗ್ಗೆ ಸಿಸಿಬಿ ಹಾಗೂ ಎನ್‌ಸಿಬಿ ಕಠಿಣ ವಿಚಾರಣೆ ಆರಂಭಿಸಿದೆ. ಹೆಚ್ಚಾಗಿ ನಟಿಯರ ಹೆಸರು ಕೇಳಿ ಬಂದಿದ್ದು ಎಲ್ಲರೂ ವಿಚಾರಣೆಗೆ ಸಲ್ವಾರ್‌ ಧರಿಸಿರುವುದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ನಟಿಯರು ಈ ಲುಕ್‌ ಆಯ್ಕೆ ಮಾಡಿಕೊಳ್ಳಲು ಕಾರಣವೇನು?

Sandalwood2, Oct 2020, 12:39 PM

ಡ್ರಗ್ಸ್‌ ದಂಧೆಯಲ್ಲಿ ಸಿಲುಕಿಕೊಂಡ ನಟಿಯರು ಏಕೆ ವಿಚಾರಣೆಗೆ ಸೆಲ್ವಾರ್‌ನಲ್ಲಿ ಬರ್ತಾರೆ ?