Alex Hales
(Search results - 8)CricketMar 18, 2020, 6:10 PM IST
ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೂ ತಟ್ಟಿದ ಕೊರೋನಾ ಶಾಕ್..!
‘ಭಾನುವಾರದಿಂದ ನಿರಂತರವಾಗಿ ಕೆಮ್ಮುತ್ತಿದ್ದೇನೆ. ಆದರೆ ಇನ್ನೂ ಪರೀಕ್ಷೆಗೆ ಒಳಗಾಗಿಲ್ಲ’ ಎಂದು ಹೇಲ್ಸ್ ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೇಲ್ಸ್ಗೆ ಸೋಂಕು ತಗುಲಿರಬಹುದು ಎನ್ನುವ ಅನುಮಾನದಿಂದ ಪಿಎಸ್ಎಲ್ ಸೆಮೀಸ್ ಹಾಗೂ ಫೈನಲ್ ಪಂದ್ಯವನ್ನು ಮುಂದೂಡಲಾಗಿದೆ.
CricketNov 28, 2019, 6:52 PM IST
ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..!
ಜಂಟಲ್ಮನ್ಗಳ ಕ್ರೀಡೆ ಎನಿಸಿರುವ ಕ್ರಿಕೆಟ್ ಕೂಡಾ ವಿವಾದಗಳಿಂದ ಹೊರತಾಗಿಲ್ಲ. ಮ್ಯಾಚ್ ಫಿಕ್ಸಿಂಗ್, ಡೋಪಿಂಗ್ ಮುಂತಾದ ವಿಚಾರಗಳು ಆಟಗಾರರ ಪಾಲಿಗೆ ಬೆಂಬಿಡದಂತೆ ಕಾಡುತ್ತಲೇ ಇರುವುದನ್ನು ನೋಡಿದ್ದೇವೆ.
ಡೋಪಿಂಗ್ ಭೂತ ದಿಗ್ಗಜ ಆಟಗಾರರಾದ ಶೇನ್ ವಾರ್ನ್, ಶೊಯೆಬ್ ಅಖ್ತರ್ ಅವರನ್ನೂ ಬಿಟ್ಟಿಲ್ಲ. ವಾಡಾ ಆಟಗಾರರ ಮೇಲೆ ಕಣ್ಣಿಟ್ಟರೂ ಒಮ್ಮೊಮ್ಮೆ ಆಟಗಾರರು ಡೋಪಿಂಗ್ ಪರೀಕ್ಷೆ ಫೇಲ್ ಆಗಿ ನಿಷೇಧಕ್ಕೂ ಗುರಿಯಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಟೀಂ ಇಂಡಿಯಾ ಯುವ ಕ್ರಿಕೆಟಿಗ ಪೃಥ್ವಿ ಶಾ ಕೂಡಾ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಡಗ್ಸ್ ಸೇವಿಸಿ ನಿಷೇಧ ಶಿಕ್ಷೆ ಎದುರಿಸಿದ 5 ಕ್ರಿಕೆಟಿಗರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
SPORTSApr 29, 2019, 4:03 PM IST
#BreakingNews ವಿಶ್ವಕಪ್ ಟೂರ್ನಿಯಿಂದ ಸ್ಟಾರ್ ಕ್ರಿಕೆಟಿಗ ಔಟ್..!
2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.
SPORTSApr 27, 2019, 7:20 PM IST
ವಿಶ್ವಕಪ್’ಗೂ ಮುನ್ನ ಆಘಾತ: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ಸ್ಟಾರ್ ಕ್ರಿಕೆಟಿಗ
2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ.
CRICKETJul 13, 2018, 8:02 PM IST
ಗಾಯದ ಮೇಲೆ ಬರೆ ಎಳೆದಂತಾದ ಇಂಗ್ಲೆಂಡ್ ಪರಿಸ್ಥಿತಿ..!
ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಅಲೆಕ್ಸ್ ಹೇಲ್ಸ್ ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋತು ಕಂಗೆಟ್ಟಿರುವ ಇಂಗ್ಲೆಂಡ್ ತಂಡಕ್ಕೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
SPORTSJul 12, 2018, 3:06 PM IST
ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್!
ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ನಡುವಿನ ಏಕದಿನ ಸರಣಿಗೆ ಅಖಾಡ ರೆಡಿಯಾಗಿದೆ. ಮೊದಲ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಪಂದ್ಯ ಆರಂಭಕ್ಕೂ ಮೊದಲೇ ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಹಾಗಾದರೆ ಆಂಗ್ಲರಿಗೆ ಎದುರಾದ ಶಾಕ್ ಏನು?ಇಲ್ಲಿದೆ ವಿವರ.
Mar 31, 2018, 3:08 PM IST
Sep 29, 2017, 4:51 PM IST