Alex Carey  

(Search results - 5)
 • Aaron Finch out with injury Alex Carey to captain Australia Against West Indies First ODI kvn

  CricketJul 20, 2021, 4:35 PM IST

  ಆ್ಯರೋನ್‌ ಫಿಂಚ್ ಔಟ್‌, ಅಲೆಕ್ಸ್‌ ಕ್ಯಾರಿಗೆ ಆಸೀಸ್‌ ನಾಯಕ ಪಟ್ಟ

  ಕಳೆದ ಶುಕ್ರವಾರ ಸೇಂಟ್‌ ಲೂಸಿಯಾದಲ್ಲಿ ವೆಸ್ಟ್‌ ಇಂಡೀಸ್ ವಿರುದ್ದದ 5ನೇ ಟಿ20 ಪಂದ್ಯದಲ್ಲಿ ಪಾಲ್ಗೊಂಡಿದ್ದಾಗ ಆ್ಯರೋನ್‌ ಫಿಂಚ್ ಮೊಣಕಾಲು ಗಾಯಕ್ಕೆ ಒಳಗಾಗಿದ್ದರು. ಅವರ ಫಿಟ್ನೆಸ್‌ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಗಮನಿಸುತ್ತಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
   

 • Young Shreyas Iyer has got the potential to lead India one day Says Australian Cricketer Alex Carey kvn

  CricketNov 17, 2020, 6:04 PM IST

  ಈತ ಮುಂದೊಂದು ದಿನ ಟೀಂ ಇಂಡಿಯಾ ನಾಯಕನಾಗಬಲ್ಲ: ಅಲೆಕ್ಸ್‌ ಕ್ಯಾರಿ

  ಸಿಡ್ನಿ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸುದೀರ್ಘ ಸರಣಿಯಾಡಲು ಕಾಂಗರೂ ನಾಡಿಗೆ ಬಂದಿಳಿದಿದ್ದು, ಸದ್ಯ ಕ್ವಾರಂಟೈನ್‌ನಲ್ಲಿದೆ. ಪ್ರತಿಭಾನ್ವಿತ ಆಟಗಾರರಿಂದ ತುಂಬಿ ತುಳುಕುತ್ತಿರುವ ಟೀಂ ಇಂಡಿಯಾ ಮತ್ತೊಮ್ಮೆ ಆಸೀಸ್ ನೆಲದಲ್ಲಿ ಭರ್ಜರಿ ಗೆಲುವು ಸಾಧಿಸುವ ಕನಸು ಕಾಣುತ್ತಿದೆ.
  ಹೀಗಿರುವಾಗಲೇ ಆಸ್ಟ್ರೇಲಿಯಾ ತಂಡದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಟೀಂ ಇಂಡಿಯಾ ಯುವ ಆಟಗಾರನೊಬ್ಬನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಮುಂದೊಂದು ದಿನ ಈತ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಕ್ಷಮತೆ ಹೊಂದಿದ್ದಾರೆ ಎಂದು ಕ್ಯಾರಿ ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Australia win against England in Manchester Final ODI by 3 wickets

  CricketSep 17, 2020, 1:50 PM IST

  ಮ್ಯಾಕ್ಸಿ-ಕ್ಯಾರಿ ಭರ್ಜರಿ ಶತಕ: ಹಾಲಿ ಚಾಂಪಿಯನ್ನರ ವಿರುದ್ಧ ಆಸೀಸ್ ಜಯಭೇರಿ

  ಇಂಗ್ಲೆಂಡ್‌ ನೀಡಿದ್ದ 303 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 73 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ 6ನೇ ವಿಕೆಟ್‌ಗೆ ಜತೆಯಾದ ಅಲೆಕ್ಸ್ ಕ್ಯಾರಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ 212 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.  

 • IPL player auction alex carey sold to Delhi capitals

  IPLDec 19, 2019, 4:56 PM IST

  IPL ಹರಾಜು: RCBಗೆ ಶಾಕ್ ನೀಡಿ ಅಲೆಕ್ಸ್ ಕ್ಯಾರಿ ಖರೀದಿಸಿದ ಡೆಲ್ಲಿ

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪೈಪೋಟಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಅಲೆಕ್ಸ್ ಕ್ಯಾರಿಗೆ 2.4 ಕೋಟಿ ನೀಡಿ ಖರೀದಿಸಿದೆ. 

 • Ashton Turner, Alex Carey Take Australia Close To Series Levelling Win

  SPORTSMar 10, 2019, 9:47 PM IST

  ಮ್ಯಾಚ್ ’ಟರ್ನ್’ ಮಾಡಿದ ಟರ್ನರ್; ಸರಣಿ ಸಮಬಲ ಮಾಡಿಕೊಂಡ ಆಸಿಸ್

  ಪೀಟರ್ ಹ್ಯಾಂಡ್ಸ್’ಕಂಬ್ ಆಕರ್ಷಕ ಶತಕ ಹಾಗೂ ಆಸ್ಟನ್ ಟರ್ನರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 5 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.