Alert  

(Search results - 194)
 • indian army

  India22, Mar 2020, 4:48 PM IST

  ಕೊರೋನಾ ವಿರುದ್ಧ ಸೇನೆಯ ಸಮರ, ಎಲ್ಲೆಲ್ಲಿ ಕೇಂದ್ರ?

  ಕೊರೋನಾ ವಿರುದ್ಧ ಸೇನೆಯ ಸಮರ| ಜೈಸಲ್ಮೇರ್‌ನಲ್ಲಿ ಭಾರತದ ಅತಿದೊಡ್ಡ ಕ್ವಾರಂಟೈನ್‌ ಕೇಂದ್ರ| ಕೇಂದ್ರವನ್ನು ಇನ್ನಷ್ಟುವಿಸ್ತರಿಸಲು ಸೇನೆ ಸಿದ್ಧತೆ| ಬೆಂಗಳೂರಲ್ಲೂ ವಾಯುಪಡೆ ಕ್ವಾರಂಟೈನ್‌ ಕೇಂದ್ರ ಸನ್ನದ್ಧ ಸ್ಥಿತಿಯಲ್ಲಿ

 • कोरोना वायरस को लेकर जाति-सांप्रदाय से जोड़कर भी लोग फर्जी खबरें और दावे फैला रहे हैं। इन पर विश्वास नहीं करना चाहिए। कोरोना का खौफ इतना ज्यादा है कि सोशल मीडिया पर इसके लेकर अफवाहें भी पैर पसार रही हैं। इससे पहले भी कई दावे किए गए।कहीं तुलसी के रस और लहसुन के उबले पानी को कोरोना का इलाज बताया जा रहा है।

  Karnataka Districts18, Mar 2020, 11:35 AM IST

  ಕೊರೋನಾ ಭೀತಿ 22 ಜನರ ಮೇಲೆ ನಿಗಾ: ಕೊಪ್ಪಳದಲ್ಲಿ ಹೈಅಲರ್ಟ್‌

  ಜಿಲ್ಲೆಯಲ್ಲಿ ಇದುವರೆಗೂ ವಿದೇಶದಿಂದ ಬಂದ 12 ಜನರು ಸೇರಿದಂತೆ 22 ಜನರ ಮೇಲೆ ಕೊರೋನಾ ಕುರಿತು ನಿಗಾ ಇಡಲಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣಗಳು ಇದುವರೆಗೂ ಪತ್ತೆಯಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಪ್ರಕಟಣೆ ನೀಡಿದ್ದು, ಜಿಲ್ಲೆಯಲ್ಲಿ ಆತಂಕಪಡುವ ಸ್ಥಿತಿ ಇಲ್ಲ ಎಂದಿದ್ದಾರೆ. 
   

 • KIA Airport Corona
  Video Icon

  state14, Mar 2020, 1:26 PM IST

  ಕೊರೋನಾ ಕೇಕೆ : ಈ ದೇಶಗಳಿಂದ ಬರುವವರ ಮೇಲೆ ತೀವ್ರ ನಿಗಾ

  ವಿಶ್ವದಾದ್ಯಂತ ತಲ್ಲಣ ಮೂಡಿಸಿ ಸಾವಿನ ರಣಕೇಕೆ ಹಾಕುತ್ತಿರುವ ಕೊರೋನಾ ಮಹಾಮಾರಿ ಭಾರತದ ಮೇಲೂ ದಾಳಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿದೇಶದಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಲಾಗುತ್ತಿದೆ. 

  ಕೊರೋನಾ ಶಂಕೆ ವ್ಯಕ್ತವಾದಲ್ಲಿ ಕೂಡಲೇ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. 

 • undefined
  Video Icon

  state14, Mar 2020, 11:33 AM IST

  ರಾಜ್ಯದಲ್ಲಿ ಕೊರೋನಾ ಹಾವಳಿ: ಲೇಟೆಸ್ಟ್ ಅಪ್ಡೇಟ್ಸ್

  • ನೋಡನೋಡುತ್ತಿದ್ದಂತೆ ಮಹಾಮಾರಿಯಾಗಿ ಬೆಳೆದಿರುವ ಕೊರೋನಾ 
  • ರಾಜ್ಯದಲ್ಲಿ ಹೈ ಅಲರ್ಟ್, ಇಂದಿನಿಂದ 7 ದಿನ ಬಂದ್ ಪರಿಸ್ಥಿತಿ
  • ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಲೇಟೆಸ್ಟ್ ಅಪ್ಡೇಟ್ಸ್
 • summer

  state13, Mar 2020, 10:17 AM IST

  ಈ ಸಲ ಬೇಸಿಗೆ ಕಳೆದ ವರ್ಷಕ್ಕಿಂತಲೂ ಸುಡಲಿದೆ ! ಬೆಂಗಳೂರು ಗತಿ ಏನು?

   ಈ ಸಲದ ಬೇಸಿಗೆಯೂ ಅತ್ಯಂತ ಬಿಸಿಯಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಕಳೆದ ಬಾರಿಗಿಂತಲೂ ಬೆಂಗಳೂರು ಸುಡಲಿದೆ ಎಂದು ಹೇಳಿದೆ.

 • In 1820, Kolkata in West Bengal, India, was the first place that detected the presence of this disease. While Cholera was detected much before, the disease spread fast from Kolkata, Asia to Europe, leaving nearly half the population of the world in panic. Southeast Asia was the most affected with a death toll that touched over 1 lakh people.
  Video Icon

  Bengaluru-Urban12, Mar 2020, 4:31 PM IST

  ಬೆಂಕಿಯಿಂದ ಬಾಣಲೆಗೆ: ಬೆಂಗಳೂರಿನಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೆ!

  • ಒಂದು ಕಡೆ ಕೊರೋನಾವೈರಸ್ ಭೀತಿ, ಇನ್ನೊಂದು ಕಡೆ ಕಾಲರಾ ಕಾಟ
  • ಸಿಲಿಕಾನ್ ಸಿಟಿಯಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೇರಿಕೆ
  • ಬಿಬಿಎಂಪಿ ಹೈ ಅಲರ್ಟ್; ಶುಚಿತ್ವ ಕಾಪಾಡದವರ ವಿರುದ್ಧ ಕ್ರಮ
 • इस वायरस का फायदा उठाने वाले इंडस्ट्रीज में अब पोर्न इंडस्ट्री भी शामिल हो गई है।

  Karnataka Districts6, Mar 2020, 8:59 AM IST

  ಕಾರವಾರದಲ್ಲಿ ಕೊರೋನಾ ಭೀತಿ : ಹೈ ಅಲರ್ಟ್

  ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಭೀತಿ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. 

 • The announcement of the Coronavirus disease in Telangana came from the Union ministry of health which tweeted an announcement to this effect.

  Karnataka Districts4, Mar 2020, 7:43 AM IST

  ಕೊರೋನಾ ವೈರಸ್‌ ಭೀತಿ: ಬಳ್ಳಾರಿಯ ವಿಮ್ಸ್‌ನಲ್ಲಿ ಪ್ರತ್ಯೇಕ ವಾರ್ಡ್‌

  ರಾಜ್ಯದಲ್ಲಿ ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮದ ಹೆಜ್ಜೆ ಇಟ್ಟಿರುವ ಜಿಲ್ಲೆಯ ವೈದ್ಯಕೀಯ ಇಲಾಖೆ ಇಲ್ಲಿನ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆ (ವಿಮ್ಸ್‌) ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ.
   

 • undefined

  state4, Mar 2020, 7:22 AM IST

  ಇಡೀ ಕರ್ನಾಟಕದಲ್ಲಿ ಕೊರೋನಾ ಕಟ್ಟೆಚ್ಚರ!

  ಕೊರೋನಾ ಕಟ್ಟೆಚ್ಚರ| ರಾಜ್ಯದಲ್ಲಿ 630 ಹಾಸಿಗೆಗಳ ವಾರ್ಡ್‌| 1700 ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ| ಪರೀಕ್ಷೆಗೆ ಬೆಂಗಳೂರಲ್ಲಿ 2 ಲ್ಯಾಬ್‌| ಬಸ್‌, ರೈಲು, ಏರ್‌ಪೋರ್ಟಲ್ಲಿ ಅಲರ್ಟ್‌| ಶಾಲಾ ಮಕ್ಕಳಿಗೆ ಶೀತ, ನೆಗಡಿ, ಜ್ವರ ಬಂದರೆ ರಜೆ ನೀಡಲು ಸರ್ಕಾರ ಆದೇಶ

 • एचडीएफ़सी के बाद एसबीआई कार्ड और भुगतान सेवाओं की मार्केट में 18 प्रतिशत हिस्सेदारी है। मार्केट में सबसे ज्यादा 27 प्रतिशत हिस्सेदारी एचडीएफ़सी की है। सितंबर के अंत तक कंपनी (एसबीआई) के पास 94 लाख आउट स्टैंडिंग कार्ड थे। ड्राफ्ट प्रॉस्पेक्टस के मुताबिक कंपनी को उम्मीद है कि प्रति वर्ष 25 प्रतिशत की ग्रोथ रेट से क्रेडिट कार्ड की संख्या और बढ़ेगी।

  BUSINESS27, Feb 2020, 11:42 AM IST

  SBI ಗ್ರಾಹಕರೇ ನಿರ್ಲಕ್ಷ್ಯಿಸಿದರೆ ನಿಮ್ಮ ಖಾತೆ ಬ್ಲಾಕ್!

  ಎಸ್‌ಬಿಐ ಖಾತೆ ಹೊಂದಿರುವ ಗ್ರಾಹಕರು ಗಮನಿಸಲೇಬೇಕು. ಕಾರಣ ನಿರ್ಲಕ್ಷ್ಯವಹಿಸಿದರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಲಿದೆ. ಇನ್ನು ಸಮಯವಿದೆ ಎಂದುಕೊಳ್ಳಬೇಡಿ.  ಫೆ.28ರೊಳಗೆ ನೀವು ಸಣ್ಣ ಕೆಲಸ ಮಾಡದಿದ್ದಲ್ಲಿ ಸಂಕಷ್ಟ ತಪ್ಪಿದ್ದಲ್ಲ.

 • कई लोगों ने इन तस्वीरों को देख जमकर गालियां दी।
  Video Icon

  state14, Feb 2020, 12:16 PM IST

  ವ್ಯಾಲಂಟೈನ್ಸ್ ಡೇ: ಕಬ್ಬನ್ ಪಾರ್ಕ್‌ನಲ್ಲಿ ಖಾಕಿ ಕಣ್ಗಾವಲು

  ವ್ಯಾಲಂಟೈನ್ಸ್ ಡೇ ಆಚರಣೆ ಹಿನ್ನಲೆಯಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದೆ. ಕಬ್ಬನ್ ಪಾರ್ಕ್ ಮೇಲೆ ಇಂದು ಪೊಲೀಸರ ಹದ್ದಿನ ಕಣ್ಣಿಟ್ಟಿದೆ.  ಕೆಲ ಸಂಘಟನೆಗಳು ಪ್ರೇಮಿಗಳ ವಿರುದ್ಧ ಮುಗಿ ಬೀಳುವ ಸಾಧ್ಯತೆ ಇದ್ದು ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸರು ಕಣ್ಗಾವಲ್ಲಿಟ್ಟಿದ್ದಾರೆ.

 • Corona

  state7, Feb 2020, 9:46 AM IST

  ಕೊರೋನಾ ಭೀತಿಗೆ ಶುರುವಾದ ಜನ ಜಾಗೃತಿ : ಹೆಲ್ಪ್ ಲೈನ್ ಆರಂಭ

  ಚೀನಾದಲ್ಲಿ ನೂರಾರು ಜನರನ್ನು ಬಲಿ ಪಡೆದ ಕೊರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ಸಹಾಯವಾಣಿ ಸಂಖ್ಯೆಯೊಂದನ್ನು ಆರಂಭ ಮಾಡಲಾಗಿದೆ. 

 • car

  Politics5, Feb 2020, 2:58 PM IST

  ಸಂಪುಟ ವಿಸ್ತರಣೆಯ ಬ್ರೇಕಿಂಗ್: ಭಾವೀ ಸಚಿವರಿಗೆ ರೆಡಿಯಾಗಿ ನಿಂತಿವೆ ಕಾರುಗಳು

  ಸಂಪುಟ ವಿಸ್ತರಣೆಯ ಮತ್ತೊಂದು ಬಿಗ್ ಬ್ರೇಕಿಂಗ್| ದಾಖಲೆ  ಸಮೇತ ಪಾಲಿಟಿಕಲ್ ನ್ಯೂಸ್ ಬ್ರೇಕಿಂಗ್| ಸುವರ್ಣ ನ್ಯೂಸ್ ನಲ್ಲಿ ಸಂಪುಟ ವಿಸ್ತರಣೆಯ ಪಕ್ಕಾ ನ್ಯೂಸ್| ಭಾವೀ ಸಚಿವರಿಗಾಗಿ ರೆಡಿಯಾಗಿ ನಿಂತಿವೆ ಹೊಸ ಕಾರುಗಳು| ಕುಮಾರಕೃಪ ಗೆಸ್ಟ್ ಹೌಸ್ ನಲ್ಲಿ ನೂತನ ಸಚಿವರಿಗಾಗಿ ಕಾರು ರೆಡಿ| ಸಚಿವರಿಗಾಗಿ ಸಾಲಾಗಿ ನಿಂತ 16 ಇನ್ನೋವಾ ಕ್ರಿಸ್ಟಾ ಕಾರುಗಳು 

 • coronavirus

  state1, Feb 2020, 8:08 AM IST

  ಕೊರೋನಾ ವೈರಸ್‌ ಬಗ್ಗೆ ರಾಜ್ಯಾದ್ಯಂತ ಹೈಅಲರ್ಟ್‌!

  ಕರೋನಾ ವೈರಸ್‌ ಬಗ್ಗೆ ರಾಜ್ಯಾದ್ಯಂತ ಹೈಅಲರ್ಟ್‌| ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಟ್ಟೆಚ್ಚರ| ಈವರೆಗೆ ಒಂದೂ ಸೋಂಕಿನ ಪ್ರಕರಣ ಇಲ್ಲ

 • Coronavirus Thumb Kerala

  state31, Jan 2020, 9:15 AM IST

  ರಾಜ್ಯಾದ್ಯಂತ ಕೊರೋನಾ ವೈರಸ್‌ ಕಟ್ಟೆಚ್ಚರ

  ಕೊರೋನಾ ವೈರಸ್ ಭೀತಿ ಎಲ್ಲೆಡೆ ಹಬ್ಬಿದ್ದು ಈ ನಿಟ್ಟಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ಕೊರೋನಾ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.