Alcohol

(Search results - 128)

Alcohol

Karnataka Districts30, May 2020, 10:57 AM

ಮದ್ಯದ ಅಂಗಡಿಗಳಲ್ಲಿ ಲಾಕ್‌ಡೌನ್‌ ನಿಯಮ ಪಾಲನೆ ಮಾಡದ ಕುಡುಕರು..!

ಸರ್ಕಾರ ಕೊರೋನಾ ರೋಗ ನಿಯಂತ್ರಣಕ್ಕಾಗಿ ಕಳೆದ 2 ತಿಂಗಳುಗಳಿಂದ ಲಾಕ್‌ಡೌನ್‌ ಮಾಡಿ ಈ ರೋಗ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಆದರೆ, ಪಟ್ಟಣದಲ್ಲಿರವ ಮದ್ಯದ ಅಂಗಡಿಗಳಲ್ಲಿ ನಿಯಮ ಪಾಲನೆಯಾಗದೇ ಇರುವುದು ತಾಲೂಕು ಆಡಳಿತಕ್ಕೆ ತಲೆನೋವು ತಂದಿದೆ.

• undefined
Video Icon

Karnataka Districts27, May 2020, 1:59 PM

ಎಣ್ಣೆ ಮಹಿಮೆ: ಮದ್ಯದ ಅಮಲಿನಲ್ಲಿ ಸರ್ಕಾರಿ ಬಸ್‌ ಕದ್ದ ಕುಡುಕ..!

ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಕದ್ದ ಘಟನೆ ದೇವನಹಳ್ಳಿ ಬಳಿ ಇಂದು(ಬುಧವಾರ) ನಡೆದಿದೆ. ದೇವನಹಳ್ಳಿ ಸಮೀಪ ಡಾಬಾದಲ್ಲಿ ಊಟಕ್ಕೆಂದು ಬಸ್‌ ನಿಲ್ಲಿಸಲಾಗಿತ್ತು. ಈ ವೇಳೆ ಕರ್ನಾಟಕ ಮೂಲದ ಆರೋಪಿ ಬಸ್‌ ಚಲಾಯಿಸಿಕೊಂಡು ಹೋಗಿದ್ದಾನೆ.

എംഎച്ച് ബ്രാണ്ടി – ഫുൾ പഴയ വില 820 രൂപ, പുതിയ വില 910 രൂപ

India26, May 2020, 4:49 PM

ಮೇಲಿಂದ ಮೇಲೆ ಗುಡ್ ನ್ಯೂಸ್, ಆರ್ಡರ್ ಮಾಡಿದ್ರೆ ಸಾಕು ಎಣ್ಣೆ ಬರುತ್ತೆ!

ಒಂದೊಂದೆ ರಾಜ್ಯಗಳು ಮನೆ ಬಾಗಿಲಿಗೆ ಮದ್ಯ ಸರಬರಾಜಿಗೆ ಅವಕಾಶ ನೀಡುತ್ತಿದ್ದು ಫುಡ್ ಡಿಲೆವರಿ ಕಂಪನಿಗಳು ಜತೆಯಾಗಿವೆ. ಅಸ್ಸಾಂನಲ್ಲಿ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಎಣ್ಣೆ ಬರಲಿದೆ.

alcohhol

India24, May 2020, 2:40 PM

ಲಾಕ್‌ಡೌನ್‌ ವೇಳೆ ಮದ್ಯ ಬಿಟ್ಟವರಿಗೆ ಸರ್ಕಾರವೇ ಚಟ ಹಿಡಿಸಿತು!

ಈಗಿನ ಸ್ಥಿತಿಯೇ ಮುಂದುವರಿದರೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗದೆ ಕುಡುಕರ, ಕೊರೋನಾ ಪೀಡಿತರ ಬೀಡಾಗುವುದರಲ್ಲಿ ಅನುಮಾನವಿಲ್ಲ. ಕೊರೋನಾ ನೆಪದಲ್ಲೇ ಸಂಪೂರ್ಣ ಮದ್ಯನಿಷೇಧ ಮಾಡಲು ಸರ್ಕಾರಕ್ಕೆ ಸುವರ್ಣಾವಕಾಶವಿತ್ತು, ಈಗಲೂ ಇದೆ. ಆದರೆ ಅವರಿಗೆ ಆದಾಯವೇ ಮುಖ್ಯವಾಗಿರುವುದು ಅಮಾನವೀಯ.

swiggy delivery boy

India21, May 2020, 7:58 PM

ಮನೆಬಾಗಿಲಿಗೆ ಮದ್ಯ ಪೂರೈಕೆ; ಸ್ವಿಗ್ಗಿಯಿಂದ ಭರ್ಜರಿ ಆಫರ್!

ಮನೆಬಾಗಿಲಿಗೆ ಆನ್‌ಲೈನ್ ಮೂಲಕ ಮದ್ಯ ಪೂರೈಕೆಗೆ ಹಲವು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಇದೀಗ ಕೊರೋನಾ ವೈರಸ್ ಸಮಯದಲ್ಲಿ ಆನ್‌ಲೈನ್ ಡೆಲಿವರಿ ಹೆಚ್ಚು ಸುರಕ್ಷತೆ. ಇದೀಗ ಆಹಾರ ಡೆಲಿವರಿ ಆ್ಯಪ್ ಸ್ವಿಗ್ಗಿ, ಮನೆಬಾಗಿಲಿಗೆ ಎಣ್ಣೆ ಡೆಲಿವರಿ ಮಾಡುತ್ತಿದೆ. ಆ್ಯಪ್ ಮೂಲಕ ವೈನ್ ಶಾಪ್ ವಿಭಾಗದಲ್ಲಿ ಕ್ಲಿಕ್ ಮಾಡಿ, ಮದ್ಯ ಆರ್ಡರ್ ಮಾಡಿದರೆ, ಕುಳಿತಲ್ಲೇ ಕಿಕ್ ಏರಿಸಬಹುದು.

• undefined

Karnataka Districts21, May 2020, 7:17 AM

ಮದ್ಯದ ಅಮಲಿನಲ್ಲಿ ಪತ್ನಿ, ಮಗಳಿಗೆ ಬೆಂಕಿ ಹಚ್ಚಿ, ತಾನೂ ಹಚ್ಚಿಕೊಂಡ ಭೂಪ!

ಕುಡಿತದ ಅಮಲಿನಲ್ಲಿ ಪತ್ನಿ, ಮಗಳಿಗೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡು ಗಾಯಗೊಂಡ ಘಟನೆ ತಾಲೂಕಿನ ಗುಡಿಸಾಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

పూర్తి వివరాల్లోకి వెళితే... కోలారు జిల్లా ముళబాగిలు తాలూకాలోని ముష్టూరు గ్రామంలో ఓ తాగుబోతు నిర్వాకం ఇప్పుడు వైరల్‌ అయ్యింది. సోమవారం ఫుల్లుగా తాగి బైక్‌పై వెళ్తున్నాడు. ఎదురుగా ఓ నాగు పాము కనిపించింది.

state18, May 2020, 4:10 PM

ಲಾಕ್‌ಡೌನ್ 4.0: ರಾಜ್ಯದಲ್ಲಿ ಮದ್ಯ ಮಾರಾಟ ಬಂದ್....!

ಇಂದಿನಿಂದ 4ನೇ ಹಂತದ ಲಾಕ್‌ಡೌನ್ ಶುರುವಾಗಿದ್ದು, ಕರ್ನಾಟಕದಲ್ಲಿ ನಯಾ ದುನಿಯಾ ಶುರುವಾಗಲಿದೆ. ಆದ್ರೆ, ಮದ್ಯ ಮಾರಾಟ ಬಂದ್‌ ಆಗಲಿದೆ.

• వారం రోజుల వరకు పరిస్థితి బాగానే ఉన్నప్పటికీ ప్రస్తుతం రాష్ట్రంలో మందుబాబుల పిచ్చి చేష్టలు పెరిగిపోతున్నాయి. ప్రతి రోజు మందు తాగడానికి అలవాటు పడి ఉండడంతో ఒక్క సారిగా అది దొరక్కపోవడంతో పిచ్చిపిచ్చిగా ప్రవర్తిస్తున్నారు.

state18, May 2020, 7:38 AM

ಮದ್ಯಕ್ಕೆ ಆರಂಭದ ಉತ್ಸಾಹ ಈಗಿಲ್ಲ: ಆದಾಯದಲ್ಲಿ ಭಾರೀ ಕುಸಿತ!

ಮದ್ಯಕ್ಕೆ ಆರಂಭದ ಉತ್ಸಾಹ ಈಗಿಲ್ಲ!| ಮೇ 4ರಂದು ತೋರಿದ ಆಸಕ್ತಿ ಜನರಿಗೆ ಉಳಿದಿಲ್ಲ| ಈವರೆಗೆ 1,221.96 ಕೋಟಿ ರು. ಮದ್ಯ ಮಾರಾಟ| ಕಳೆದ ವರ್ಷಕ್ಕಿಂತ ಆದಾಯ 314 ಕೋಟಿ ರು. ಕುಸಿತ

ಪ್ರಾಣಿಗಳ ಮೇಲಿನ ಟಾರ್ಚರ್‌ನಿಂದಲೇ ಫೇಮಸ್ ಆಗಿರುವ  ಆರೆಗಾನ್‌ ಲ್ಯಾಬ್‌ನಲ್ಲಿ ಗರ್ಭಿಣಿ ಕೋತಿಗಳ ಮೇಲೆ ಕ್ರೂರ ಪ್ರಯೋಗ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಇಲ್ಲಿ ಪ್ರಾಣಿಗಳಿಗೆ ಹಂದಿಗಳ ಫ್ಯಾಟ್ ಹಾಗೂ ನಿಕೋಟಿನ್ ಹಾಗೂ ಮದ್ಯದ ನಶೆ ತಗುಲಿಸುತ್ತಿದ್ದಾರೆ.

International17, May 2020, 5:32 PM

ಸಂಶೋಧನೆ ಹೆಸರಲ್ಲಿ ಗರ್ಭಿಣಿ ಕೋತಿಗಳಿಗೆ ಟಾರ್ಚರ್: PETA ನಿದ್ದೆಗೆಡಿಸಿದ ಫೋಟೋಸ್!

ಸದ್ಯ ವಿಶ್ವದೆಲ್ಲೆಡೆ ಕೊರೋನಾ ತಡೆಗಟ್ಟುವ ಔಷಧಿ ಶೋಧ ನಡೆಸಲು ಕಸರತ್ತು ಮುಂದುವರೆದಿದೆ. ಈ ಮಹಾಮಾರಿ ಹೊಡೆದೋಡಿಸುವ ನಿಟ್ಟಿನಲ್ಲಿ ಹಲವಾರು ಲಸಿಕೆಗಳೂ ಅಭಿವೃದ್ಧಿಪಡಿಸಲಾಗುತ್ತಿವೆ. ಇವತ್ತಿಗೂ ಕೂಡಾ ವಿಜ್ಞಾನಿಗಳು ಯಾವುದೇ ಔಷಧಿ ಕಂಡು ಹಿಡಿದರೂ ಮನುಷ್ಯನಿಗೆ ಬಳಸುವ ಮುನ್ನ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಇವುಗಳಲ್ಲಿ ಇಲಿಗಳಿಂದ ಹಿಡಿದು ಕೋತಿ ಸೇರಿದಂತೆ ಅನೇಕ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ ಅನೇಕ ಬಾರಿ ಇಂತಹ ಪ್ರಯೋಗ ನಡೆಸುವ ಲ್ಯಾಬ್‌ನಲ್ಲಿ ಸಂಶೋಧನೆ ಹೆಸರಲ್ಲಿ ಪ್ರಾಣಿಗಳನ್ನು ಹಿಂಸಿಸುತ್ತಿರುವುದೂ ಗಮನಕ್ಕೆ ಬಂದಿದೆ. ಇತ್ತೀಚೆಗಷ್ಟೇ ಅಮೆರಿಕದ ಆರೆಗಾನ್‌ನ ಹಿಲ್ಸ್‌ಬೋರೋದಲ್ಲಿರುವ ನ್ಯಾಷನಲ್ ಪ್ರೈಮೆಟ್ ರಿಸರ್ಚ್ ಸೆಂಟರ್‌ನ ಕೆಲ ಶಾಕಿಂಗ್ ಫೋಟೋಗಳು ವೈರಲ್ ಆಗಿವೆ. ಇಲ್ಲಿನ ಲ್ಯಾಬ್‌ನಲ್ಲಿ ಪ್ರಯೋಗದ ಹೆಸರಲ್ಲಿ ಕೋತಿಗಳಿಗೆ ಟಾರ್ಚರ್ ನೀಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿ ಕೋತಿಗಳಿಗೆ. ಪೇಟಾ ಸದ್ಯ ಈ ಫೋಟೋಗಳ ಆಧಾರದ ಮೇರೆಗೆ ಸಂಶೋಧಕರ ವಿರುದ್ಧ ತನಿಖೆಗಿಳಿದಿದೆ.

Bar

Karnataka Districts13, May 2020, 11:48 AM

ಮದ್ಯ ಖರೀದಿಗೂ ಅವಕಾಶ ಮಾಡಿಕೊಡಿ: ಸಿಎಂಗೆ ಬಾರ್‌ ಅಸೋಸಿಯೇಷನ್ ಮನವಿ

ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಈಗಾಗಲೇ ನಮಗೆ 800 ರಿಂದ ಸಾವಿರ ಕೋಟಿ ರು.  ನಷ್ಟ ಉಂಟಾಗಿದೆ. ಸ್ಟಾಕ್ ಇರುವ ಮದ್ಯ ಸೇಲ್ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಅದೇ ರೀತಿ ಮದ್ಯ ಖರೀದಿಗೂ ಅವಕಾಶ ಮಾಡಿಕೊಡುವಂತೆ ಕೇಳಿದ್ದೇವೆ. ಇದಕ್ಕೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾವ್ ರಾಜ್ ಹೆಗಡೆ ಹೇಳಿದ್ದಾರೆ.

Alcohol

Karnataka Districts10, May 2020, 10:12 AM

ಕುಡಿದ ನಶೆಯಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಕುಡುಕ..!

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಮನೆಗೆ ತಾನೇ ಬೆಂಕಿ ಇಟ್ಟಿರುವ ಘಟನೆ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಡೆದಿದೆ.

• Jagadish Shettar

Karnataka Districts9, May 2020, 3:05 PM

ಕುಡುಕರಿಗೆ ಪ್ರವೇಶ ಇಲ್ಲ ಅಂತ ಮಠಾಧೀಶರು ಹೇಳಿಕೆ ನೀಡಲಿ: ಸಚಿವ ಶೆಟ್ಟರ್

ಲಾಕ್‌ಡೌನ್ ಮುಂಚೆಯೇ ರಾಜ್ಯದಲ್ಲಿ ಮದ್ಯ ಮಾರಾಟ ಇತ್ತಲ್ಲ? ಅವಾಗ ಯಾಕೆ ಈ ಬಗ್ಗೆ ಚರ್ಚೆ ಆಗಲಿಲ್ಲ?, ವೈಯಕ್ತಿಕ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಸರ್ಕಾರ ನಡೆಸುವುದು ಬೇರೆ ಅಭಿಪ್ರಾಯ ಹೇಳುವುದು ಬೇರೆಯಾಗಿರುತ್ತದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

• undefined

Karnataka Districts9, May 2020, 12:53 PM

ಮದ್ಯ ಯಾಕೆ ಬಂದ್ ಮಾಡಿಸ್ತಿಲ್ಲ ಯಡಿಯೂರಪ್ಪಜ್ಜ ಉತ್ತರ ಕೊಡಿ ಎಂದ ಬಾಲಕಿ..!

ಕೊರೋನಾ ಆತಂಕದ ಮಧ್ಯೆ ಲಾಕ್‌ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದಕ್ಕೆ 8 ವರ್ಷದ ಬಾಲಕಿಯೂ ವಿರೋಧ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.

वीडियो में देखने के लिए मिल रहा है कि उन्होंने अपने हाथ में कोई बोतल ली हुई है और लोगों ने समझ लिया कि उन्होंने हाथ में शराब की बोतल ली हुई है। कभी-कभी सेलेब्स को सेलेब होने की बड़ी कीमत चुकानी पड़ती है। उन्हें ट्रोलर्स का सामना करना पड़ता है।

Cine World8, May 2020, 10:51 PM

ಕನ್ನಡದ ನಟಿಯ ಮದ್ಯ ಖರೀದಿ ವಿಡಿಯೋ ವೈರಲ್, ಅಸಲಿ ಕತೆ ಬೇರೆ ಇದೆ!

ಈಕೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ಮದ್ಯ ಖರೀದಿ ವಿಚಾರಕ್ಕೆ ಸಂಬಂಧಿಸಿ ನಟಿ ಟೀಕಾಕಾರರ ಮೇಲೆ ಕೆಂಡಾಮಂಡಲವಾಗಿದ್ದಾರೆ, ಮೆಡಿಕಲ್ ಶಾಪ್ ನಲ್ಲಿ ಮದ್ಯ ಸಿಗುತ್ತದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

alcohol

India8, May 2020, 10:23 PM

ಹೆಚ್ಚುತ್ತಿರುವ ಕೊರೋನಾ: ಮದ್ಯದಂಗಡಿ ಮುಚ್ಚಲು ಕೋರ್ಟ್ ಆದೇಶ

ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮದ್ಯದಂಗಡಿಗಳನ್ನು ಕೂಡಲೇ ಮುಚ್ಚುವಂತೆ ಹೈಕೋರ್ಟ್ ಆದೇಶ ನೀಡಿದೆ.