Search results - 27 Results
  • CRICKET30, Dec 2018, 4:43 PM IST

    ಇಂಗ್ಲೆಂಡ್‌ ಮಾಜಿ ನಾಯಕ ಕುಕ್‌ಗೆ ‘ಸರ್‌’ ಗೌರವ!

    ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ, ದಿಗ್ಗಜ ಬ್ಯಾಟ್ಸ್‌ಮನ್‌ ಅಲಿಸ್ಟರ್‌ ಕುಕ್‌ಗೆ ನೈಟ್‌ಹುಡ್‌ ಗೌರವ ನೀಡಲಾಗುತ್ತಿದೆ. ಹೊಸ ವರ್ಷದಿಂದ ಅವರು ಸರ್‌.ಅಲಿಸ್ಟರ್‌ ಕುಕ್‌ ಎಂದು ಕರೆಸಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ ಕ್ರಿಕೆಟ್‌ಗೆ ಅವರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.

  • Alastair Cook last match

    CRICKET11, Sep 2018, 11:02 PM IST

    ರಾಹುಲ್, ರಿಶಬ್ ಶತಕ ವ್ಯರ್ಥ : ಭಾರತಕ್ಕೆ ರೋಚಕ ಸೋಲು

    •  5 ಟೆಸ್ಟ್ ಗಳ ಸರಣಿಯಲ್ಲಿ ಆಂಗ್ಲ ಪಡೆಗೆ 4-1 ಸರಣಿ ಕೈಚಲ್ಲಿದ ಭಾರತ
    • ವಿರಾಟ್ ಕೊಹ್ಲಿ,ಸ್ಯಾಮ್ ಕುರ್ರೆನ್- ಸರಣಿ ಶ್ರೇಷ್ಠ, ಅಲಿಸ್ಟರ್ ಕುಕ್ - ಪಂದ್ಯ ಶ್ರೇಷ್ಠ
  • Alastair Cook

    CRICKET11, Sep 2018, 3:39 PM IST

    ವಿದಾಯದ ಪಂದ್ಯದಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ ಕುಕ್

    ಇಂಗ್ಲೆಂಡ್ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಪಾತ್ರರಾಗಿರುವ ಕುಕ್ ವಿದಾಯದ ಪಂದ್ಯದಲ್ಲಿ ಹಲವು ದಾಖಲೆಗಳ ಮೈಲಿಗಲ್ಲನ್ನು ನೆಟ್ಟಿದ್ದಾರೆ.
    5ನೇ ಟೆಸ್ಟ್’ನ ನಾಲ್ಕನೇ ದಿನ ಕುಕ್ ನಿರ್ಮಿಸಿದ ದಾಖಲೆಗಳ ಪಟ್ಟಿ ನಿಮ್ಮ ಮುಂದೆ..

  • england

    CRICKET11, Sep 2018, 3:02 AM IST

    ಸೊನ್ನೆ ಸುತ್ತಿದ ಕೊಹ್ಲಿ, ಪೂಜಾರ: ಸೋಲಿನ ಸುಳಿಯಲ್ಲಿ ಭಾರತ

    ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತದ ವಿರುದ್ಧ ಇಂಗ್ಲೆಂಡ್ ಬಿಗಿ ಹಿಡಿತ ಸಾಧಿಸಿದೆ. ವಿದಾಯ ಪಂದ್ಯದಲ್ಲಿ ಅದ್ಭುತ ಶತಕ ದಾಖಲಿಸಿದ ಅಲಿಸ್ಟರ್ ಕುಕ್ ಬ್ಯಾಟಿಂಗ್ ನೆರವಿನಿಂದ 464 ರನ್ ಗಳ ಬೃಹತ್ ಮುನ್ನಡೆ ಪಡೆದುಕೊಂಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 58 ರನ್ ಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.

  • Alaister Cook

    CRICKET10, Sep 2018, 8:21 PM IST

    147 ರನ್ ಗಳಿಸಿ ಕುಕ್ ಔಟ್‌, ಟೀಂ ಇಂಡಿಯಾಗೆ ಮತ್ತೊಂದು ಸೋಲು?

    ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ  ಅಲಿಸ್ಟರ್ ಕುಕ್ 147 ರನ್ ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ಶತಕದೊಂದಿಗೆ ತಮ್ಮ ಟೆಸ್ಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

  • Alastair Cook

    CRICKET10, Sep 2018, 5:58 PM IST

    ಟೀಂ ಇಂಡಿಯಾ ಮೇಲೆ ಬಿಡಿಹಿಡಿತ ಸಾಧಿಸಿದ ಆಂಗ್ಲರು

    ಆಲಿಸ್ಟರ್ ಕುಕ್ ಅಜೇಯ ಶತಕ ಹಾಗೂ ನಾಯಕ ಜೋ ರೂಟ್ ಅಮೋಘ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 243 ರನ್ ಬಾರಿಸಿದ್ದು, ಒಟ್ಟಾರೆ 283 ರನ್’ಗಳ ಮುನ್ನಡೆ ಸಾಧಿಸಿದೆ.

  • Cook

    CRICKET10, Sep 2018, 5:25 PM IST

    ವಿದಾಯದ ಪಂದ್ಯದಲ್ಲಿ ಇತಿಹಾಸ ಬರೆದ ಕುಕ್

    ವೃತ್ತಿಜೀವನದ ವಿದಾಯದ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್’ನ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಆಲಿಸ್ಟರ್ ಕುಕ್ ಭರ್ಜರಿ ಶತಕ ಸಿಡಿಸುವ ಮೂಲಕ ಸ್ಮರಣಿಯವಾಗಿಸಿಕೊಂಡಿದ್ದಾರೆ. ಇದರ ಜತೆಗೆ ಹಲವಾರು ಮೈಲಿಗಲ್ಲುಗಳನ್ನು ನಿರ್ಮಿಸಿ ಮಿಂಚಿದ್ದಾರೆ.

  • Jadeja

    SPORTS7, Sep 2018, 5:57 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ವಿದಾಯದ ಪಂದ್ಯದಲ್ಲಿ ಕುಕ್ ದಿಟ್ಟ ಹೋರಾಟ

    ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಮೊದಲ ದಿನದ ಹೋರಾಟ ಹೇಗಿದೆ? ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಇಂಗ್ಲೆಂಡ್ ತಂಡದ ಪ್ರದರರ್ಶನ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್
     

  • cook retirement

    CRICKET5, Sep 2018, 2:11 PM IST

    ಕುಕ್ ಕನಸಿನ ತಂಡದಲ್ಲಿ ಟೀಂ ಇಂಡಿಯಾ ಆಟಗಾರರಿಗಿಲ್ಲ ಸ್ಥಾನ..!

    ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿಗೆ ಗುಡ್ ಬೈ ಹೇಳಲಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟರ್ ಕುಕ್ ತಮ್ಮ ಸಾರ್ವಕಾಲಿಕ ಟೆಸ್ಟ್ ತಂಡವನ್ನು ಪ್ರಕಟಿಸಿದ್ದು, ಭಾರತದ ಯಾವೊಬ್ಬ ಆಟಗಾರಿನಿಗೂ ತಂಡದಲ್ಲಿ ಅವಕಾಶ ಕಲ್ಪಿಸಿಲ್ಲ. ಕುಕ್ ಕನಸಿನ ತಂಡಕ್ಕೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಗೋಚ್ ನಾಯಕರಾಗಿದ್ದಾರೆ.

  • cook retirement

    SPORTS3, Sep 2018, 8:11 PM IST

    ತೆಂಡೂಲ್ಕರ್ ದಾಖಲೆ ಪುಡಿಮಾಡಲು ಬಂದು ಅರ್ಧಕ್ಕೆ ಆಟ ನಿಲ್ಲಿಸಿದ ಕುಕ್ !

    ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗರಿಷ್ಠ ಟೆಸ್ಟ್ ರನ್ ದಾಖಲೆಯನ್ನ ಪುಡಿ ಮಾಡಬಲ್ಲ ಏಕೈಕ ಕ್ರಿಕೆಟಿಗ ಅಲಿಸ್ಟೈರ್ ಕುಕ್ ಎಂದು ಇಂಗ್ಲೆಂಡ್ ಮಾಧ್ಯಮಗಳು ಬಿಂಬಿಸಿತ್ತು. ಆದರೆ ಕುಕ್ ಅರ್ಧಕ್ಕೆ ಆಟ ನಿಲ್ಲಿಸಿದ್ದಾರೆ.

  • cook

    SPORTS3, Sep 2018, 5:35 PM IST

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಲಿಸ್ಟೈರ್ ಕುಕ್

    ಭಾರತ ವಿರುದ್ಧದ ಆರಂಭಿಕ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಾಜಿ ನಾಯಕ, ಹಿರಿಯ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಇದೀಗ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕುಕ್ ನಿವೃತ್ತಿ ಹಿಂದಿನ ಕಾರಣಗಳು ಇಲ್ಲಿದೆ.

  • alastair cook

    SPORTS1, Sep 2018, 4:13 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ಮತ್ತೆ ಫ್ಲಾಪ್ ಶೋ ನೀಡಿದ ಅಲಿಸ್ಟೈರ್ ಕುಕ್!

    ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ತೃತೀಯ ದಿನದಾಟ ಆರಂಭಗೊಂಡಿದೆ. ಭಾರತಕ್ಕೆ ತಿರುಗೇಟು ನೀಡಲು ಸಜ್ಜಾಗಿರುವ ಆತಿಥೇಯರು ಇದೀಗ 2ನೇ ಇನ್ನಿಂಗ್ಸ್ ಮುಂದುವರಿಸಿದ್ದಾರೆ. ಇಲ್ಲಿದೆ ತೃತೀಯ ದಿನದಾಟದ ಅಪ್‌ಡೇಟ್ಸ್.

  • Haridk Pandya

    SPORTS30, Aug 2018, 5:10 PM IST

    ಹಾರ್ದಿಕ್ ಪಾಂಡ್ಯ ದಾಳಿಗೆ ತತ್ತರಿಸಿದ ಅಲಿಸ್ಟೈರ್ ಕುಕ್

    ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಆರಂಭದಲ್ಲೇ ತತ್ತರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಟೀಂ ಇಂಡಿಯಾ ಭರ್ಜರಿ ಶಾಕ್ ನೀಡಿದೆ.
     

  • england opening

    SPORTS1, Aug 2018, 4:32 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿದ ಅಶ್ವಿನ್

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಗೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಆರಂಭದಲ್ಲೇ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

  • 1, Jun 2018, 5:41 PM IST

    ಅಲನ್ ಬಾರ್ಡರ್ ದಾಖಲೆ ಮುರಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕುಕ್

    ಸತತ ಟೆಸ್ಟ್ ಪಂದ್ಯ ಆಡೋ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲಿಸ್ಟರ್ ಕುಕ್ ವಿಶ್ವದಾಖಲೆ ಬರೆದಿದ್ದಾರೆ. ಸತತವಾಗಿ 154 ಟೆಸ್ಟ್ ಪಂದ್ಯ ಆಡಿದ ಕುಕ್, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಅಲನ್ ಬಾರ್ಡರ್ ದಾಖಲೆ ಮುರಿದಿದ್ದಾರೆ.