Akshatha Pandavapura  

(Search results - 5)
  • Akshatha M Pandavapura

    Small Screen29, Mar 2020, 8:42 AM

    ಕೊರೋನಾ ಟೈಮಲ್ಲಿ ಬಿಗ್‌ ಬಾಸ್‌ ಹುಡ್ಗಿ ಯೋಗ ಕ್ಲಾಸ್‌!

    ‘ಪಲ್ಲಟ’ದಂಥಾ ಸಿನಿಮಾ ಮೂಲಕ ತಾನೆಂಥಾ ನಟಿ ಅನ್ನೋದನ್ನು ತೋರಿಸಿದವರು ಅಕ್ಷತಾ ಪಾಂಡವಪುರ. ಅಫ್‌ ಕೋರ್ಸ್‌ ಬಿಗ್‌ ಬಾಸ್‌ನಂಥಾ ವೇದಿಕೆಗಳಲ್ಲೂ ಸುದ್ದಿಯಾದ್ರು. ಇದೀಗ ಕೊರೋನಾ ಟೈಮ್‌ನಲ್ಲಿ ಮನೆಯಿಂದ ಹೊರಗೆ ಕಾಲಿಡಲಾಗದ ಹೊತ್ತಲ್ಲಿ ಅವರು ಯೋಗ ಪಾಠ ಹೇಳಿದ್ದಾರೆ.

  • Akshatha Pandavapura

    ENTERTAINMENT1, Jul 2019, 9:23 AM

    ಸ್ಟುಡಿಯೋ ಉದ್ಘಾಟಿಸಿ ಕನಸು ನನಸು ಮಾಡಿಕೊಂಡ ಬಿಗ್‌ ಬಾಸ್ ಸ್ಪರ್ಧಿ!

     

    ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಏನಾದ್ರು ಸಾಧನೆ ಮಾಡಬೇಕು ಎಂದು ಕನಸು ಕಂಡ ಸ್ಪರ್ಧಿ ಈಗ ಆ್ಯಕ್ಟಿಂಗ್ ಸ್ಟುಡಿಯೋ ಹಾಗೂ ಕಿಚನ್ ಸ್ಟುಡಿಯೋ ಉದ್ಘಾಟಿಸಿದ್ದಾರೆ.

  • Akshata
    Video Icon

    News22, Jan 2019, 11:28 PM

    ‘ಅಡ್ಡಗೋಡೆ ಮೇಲೆ ದೀಪ ಇಟ್ಟರು’ ಅಕ್ಷತಾ ಹೀಗಂದಿದ್ಯಾಕೆ?

    ಬಿಗ್ ಬಾಸ್ ಮನೆಯಿಂದ ಅಕ್ಷತಾ ಹೊರಕ್ಕೆ ಬಂದಿದ್ದಾರೆ.  ಮನೆಯಲ್ಲಿ ಸುದೀರ್ಘ ಅವಧಿ ಉಳಿದುಕೊಂಡಿದ್ದ ಅಕ್ಷತಾ ಫಿನಾಲೆಗೆ ಏರುವ ಅವಕಾಶ ಕೊಂಚದರಲ್ಲಿ ತಪ್ಪಿಸಕೊಂಡಿದ್ದಾರೆ. ಮನೆಯಿಂದ ಹೊರಬಂದ ಅಕ್ಷತಾ ಏನು ಹೇಳುತ್ತಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ. 

  • Bigg boss

    ENTERTAINMENT12, Jan 2019, 6:15 PM

    ಈ ವಾರ ಬಿಗ್​ಬಾಸ್​-6 ಮನೆಯಿಂದ ರಂಗಭೂಮಿ ಕಲಾವಿದೆ ಔಟ್: ಯಾರವರು?

    ಈ ವಾರ ಬಿಗ್​​ ಬಾಸ್​ ಮನೆಯಿಂದ ಅಕ್ಷತಾ ಪಾಂಡವಪುರ ಹೊರಬಿದ್ದಿದ್ದಾರೆ. ಬಿಗ್​ಬಾಸ್​ ಸೀಜನ್-6ರ 6ನೇ ಸ್ಪರ್ಧಿಯಾಗಿ​ ಅಕ್ಷತಾ ಬಿಗ್​​ಬಾಸ್​ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. 

  • Akshatha Pandavapura

    ENTERTAINMENT2, Jul 2018, 12:16 PM

    ಜಬರ್’ದಸ್ತಾಗಿ ಗಾಂಜಾ ಹೊಡೆಯುತ್ತಾರೆ ಅಕ್ಷತಾ ಪಾಂಡವಪುರ

    ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ‘ಪಲ್ಲಟ’ ಚಿತ್ರದ ನಂತರ ಕತೆಗಾರ ವಿ.ಎಂ.ಮಂಜುನಾಥ್ ನಿರ್ದೇಶನದ ‘ಇಬೆಲ್ಲ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಸಖತ್ ಬೋಲ್ಡ್ ಪಾತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಆ ಚಿತ್ರದ ಮೊದಲ ಫೋಟೋಶೂಟ್ ಹೊರ ಬಿದ್ದಿದ್ದು, ಜಬರ್‌ದಸ್ತ್ ಲುಕ್‌ನಲ್ಲಿ ಗಾಂಜಾ ಹೊಡೆಯುತ್ತಾ ಕುಳಿತಿದ್ದಾರೆ ಅಕ್ಷತಾ.