Akihito  

(Search results - 1)
  • Japam Akihito

    NEWS1, May 2019, 8:23 AM IST

    ಜಪಾನ್‌ ರಾಜ ಅಕಿಹಿಟೋ ಪದತ್ಯಾಗ; 200 ವರ್ಷದಲ್ಲಿ ಇದೇ ಮೊದಲು

    ಜಪಾನ್‌ನ ರಾಜ ಅಕಿಹಿಟೋ ಮಂಗಳವಾರ ಪದತ್ಯಾಗ ಮಾಡಿದ್ದು, ಅವರ ಪುತ್ರ ನರುಹಿಟೋ (59) ದೇಶದ 126ನೇ ರಾಜನಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜರೊಬ್ಬರು ಬದುಕಿರುವಾಗಲೇ ಹೀಗೆ ಪದತ್ಯಾಗ ಮಾಡುತ್ತಿರುವುದು ಜಪಾನ್‌ನ ರಾಜಮನೆತನದ ಕಳೆದ 200 ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ. ಇದೇ ಕಾರಣಕ್ಕಾಗಿ ಜಪಾನ್‌ನಲ್ಲಿ 10 ದಿನಗಳ ಕಾಲ ಸಾರ್ವಜನಿಕ ರಜೆ ಘೋಷಿಸಲಾಗಿದೆ.