Akhila Bharatha Kannada Sahitya Sammelana  

(Search results - 7)
  • kannada

    Karnataka Districts5, Feb 2020, 3:16 PM IST

    ಕಲಬುರಗಿ ಸಾಹಿತ್ಯ ಸಮ್ಮೇಳನ: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಬಿಸಿಲ ನಗರಿ

    ಕಲಬುರಗಿ(ಫೆ.05): ಬರೋಬ್ಬರಿ 33 ವರ್ಷಗಳ ಬಳಿಕ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಮ್ಮೇಳನದಲ್ಲಿ ದೀಪ ಬೆಳಗಿಸುವ ಮೂಲಕ ಕನ್ನಡ ಸಾಹಿತ್ಯ ಜಾತ್ರೆಗೆ ಚಾಲನೆ ನೀಡಿದ್ದಾರೆ. ಫೆ. 5,6, ಹಾಗೂ 7 ರವರೆಗೆ ಸಮ್ಮೇಳನ ನಡೆಯಲಿದೆ. ಕಲಬುರಗಿ ನಗರ ಅಕ್ಷರಶಃ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. 

  • Kalaburagi

    Karnataka Districts5, Feb 2020, 7:39 AM IST

    ಬಿಸಿಲೂರಿನಲ್ಲಿ ಕನ್ನಡ ಜಾತ್ರೆ: ಸಮ್ಮೇಳನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

    ಸಾಹಿತ್ಯಾಸಕ್ತರಿಗೆ ರಸದೌತಣ ಉಣಬಡಿಸಲು, ನುಡಿಜಾತ್ರೆಯ ತೇರೆಳೆಯಲು ಶರಣ- ದಾಸ- ಸೂಫಿ- ತತ್ವಪದ ಸಾಹಿತ್ಯದ ತವರೂರು, ಸಪ್ತ ನದಿಗಳ ಬೀಡು ಕಲಬುರಗಿ ಜಿಲ್ಲೆ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಇಲ್ಲಿನ ಗುಲ್ಬರ್ಗ ವಿವಿಯ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಧವಾರ ಅದ್ಧೂರಿ ಚಾಲನೆ ದೊರೆಯಲಿದೆ.
     

  • Kalaburagi

    Karnataka Districts3, Feb 2020, 12:42 PM IST

    ಕಲಬುರಗಿ ಅಕ್ಷರ ಜಾತ್ರೆ: ಸಾಹಿತ್ಯದ ರಸದೌತಣದ ಜೊತೆಗೇ ದೇಸಿ ಅಡುಗೆ ಘಮ

    ಕಲಬುರಗಿ 85 ನೇ ಅಭಾ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರು ಎಲ್ಲಾ ಪ್ರಕಾರದ ಸಾಹಿತ್ಯದ ರಸದೌತಣ ಸವಿಯುವುದರ ಜೊತೆ ಜೊತೆಗೇ ಕಲಬುರಗಿ ದಾಲ್- ರೋಟಿ, ಶೇಂಗಾ ಹಿಂಡಿ, ಖಡಕ್ ರೊಟ್ಟಿಯ 'ದೇಶಿ ಊಟ'ವನ್ನು ಸವಿಯುವ ಅವಕಾಶ ಸ್ವಾಗತ ಸಮೀತಿಯವರು ಕಲ್ಪಿಸಿದ್ದಾರೆ.

  • Kalaburagi

    Karnataka Districts1, Feb 2020, 12:53 PM IST

    ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ: ಸಭಾಂಗಣಕ್ಕೆ ಪಾರಂಪರಿಕ ಸ್ಪರ್ಶ

    ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ಇನ್ನೂ 4 ದಿನ ಬಾಕಿ ಇವೆ. ಸಿದ್ಧತೆಗಳು ಭರದಿಂದ ಸಾಗಿವೆ. ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗೆ ಅಂಗಳದಲ್ಲಿ ಪ್ರಧಾನ ವೇದಿಕೆಯ ನಿರ್ಮಾಣಕ್ಕೆ ಭಾರಿ ವೇಗ ದೊರೆತಿದೆ. 200 ಕ್ಕೂ ಹೆಚ್ಚು ಕಾರ್ಮಿಕರು ಹಗಲು ರಾತ್ರಿ ಎನ್ನದಂತೆ ಶ್ರೀ ವಿಜಯ ಪ್ರಧಾನ ವೇದಿಕೆಯನ್ನು ಮಳಖೇಡ (ಹಿಂದಿನ ಮಾನ್ಯಖೇಟ) ಕೋಟೆ ಕೊತ್ತಲಿನ ಮಾದರಿಯಲ್ಲಿ ಸಿದ್ಧಪಡಿಸುತ್ತಿದ್ದಾರೆ.

  • 2020 KANNADA

    Karnataka Districts30, Jan 2020, 12:16 PM IST

    ಕಲಬುರಗಿ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರ ಮೆರವಣಿಗೆ ದಾರಿ ಯಾವುದಯ್ಯ?

    ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು ಆರೇ ದಿನ, ಆದರೆ ಸಮ್ಮೇಳನದ ಮುಖ್ಯ ಘಟ್ಟ ಎಂದೇ ಬಣ್ಣಿಸಲಾಗುವ ಸರ್ವಾಧ್ಯಕ್ಷ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಕುಳ್ಳಿರಿಸಿ ನಡೆಸುವ ಮೆರವಣಿಗೆ ದಾರಿಯೇ ಇನ್ನೂ ನಿಗದಿಯಾಗಿಲ್ಲ. 
     

  • Kalaburagi

    Karnataka Districts23, Jan 2020, 2:29 PM IST

    ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ: 85ನೇ ನುಡಿಜಾತ್ರೆಗೆ ಕಾಣದ 58ರ ಸಂಭ್ರಮ

    ಕಲಬುರಗಿಯಲ್ಲಿ ನಡೆಯಲಿರುವ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು 15 ದಿನ ಬಾಕಿ. ಕನ್ನಡ ಡಿಂಡಿಮ ಪ್ರತಿಧ್ವನಿಸಲಿರುವ ಕವಿರಾಜ ಮಾರ್ಗದ ಈ ನೆಲದಲ್ಲಿ ಅದ್ಯಾಕೋ ಏನೋ ನಿರೀಕ್ಷೆ ಯಂತೆ ಸಂಭ್ರಮ, ಸಡಗರ ಇನ್ನೂ ಕಾಣುತ್ತಿಲ್ಲ. ಕನ್ನಡ ಹಬ್ಬದ ವಾತಾವರಣ ಇನ್ನೂ ಕಳೆಗಟ್ಟಿಲ್ಲ, ನಗರ, ಪಟ್ಟಣ, ಹೋಬಳಿ, ಹಳ್ಳಿಗಾಡಲ್ಲಿಯೂ ನುಡಿ ಜಾತ್ರೆ ಸೌಂಡ್ ಮಾಡುತ್ತಿಲ್ಲ. 

  • Kalaburagi

    Karnataka Districts16, Jan 2020, 12:50 PM IST

    ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿ ಮನವಿ

    ಎತ್ತು ಏರಿಗೆ.... ಎಂಬಂತೆ ಸಾಗಿರುವ ಇಲ್ಲಿನ ಕಸಾಪ ಚಟುವಟಿಕೆಗಳು, ಅಲ್ಲಿನ ಒಳ ರಾಜಕೀಯ ಬೇಗುದಿ, ಸ್ಥಳೀಯವಾಗಿ ಕಂಡಿರುವ ಹತ್ತು ಹಲವು ಸಾಹಿತಿಗಳು, ಸಂಘಟಕರ ನಡುವಿನ ಶೀತಲ ಸಮರದಿಂದಾಗಿ ಕದಡಿದ ನೀರಿನಂತಾಗಿರುವ ಇಲ್ಲಿನ ಸಾರಸ್ವತ ಲೋಕದ ವಾತಾವರಣ ತಿಳಿಗೊಳಿಸಲು ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಹಾಗೂ ಕೋಶಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಶರತ್ ಖುದ್ದು ಮುಂದಾಗಿದ್ದಾರೆ.