Asianet Suvarna News Asianet Suvarna News
3 results for "

Akashvani

"
Former CM HD Kumaraswamy Talks Over Akashvani and Doordarshan grgFormer CM HD Kumaraswamy Talks Over Akashvani and Doordarshan grg

ಆಕಾಶವಾಣಿ, ಡಿಡಿ ಪ್ರಾದೇಶಿಕ ಕೇಂದ್ರಕ್ಕೆ ಮೋದಿ ಬೀಗ: HDK

'ಒಂದೇ ದೇಶ, ಒಂದೇ ಭಾಷೆ’(One Nation, One Language) ಎನ್ನುವ ಕರಾಳ ನೀತಿಯ ಮೂಲಕ ಹಿಂದಿ(Hindi) ಹೇರಿಕೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಸರ್ಕಾರವು ಈಗ ನಮ್ಮ ನಾಡಿನ ಗ್ರಾಮೀಣ, ಜಾನಪದ, ಸಾಂಸ್ಕೃತಿಕ ಸೊಗಡಿನ ದನಿಯಾಗಿರುವ ಆಕಾಶವಾಣಿ(Akashvani) ಮತ್ತು ದೂರದರ್ಶನದ(Doordarshan) ಪ್ರಾದೇಶಿಕ ಕೇಂದ್ರಗಳಿಗೆ ಬೀಗ ಹಾಕುವ ಹೇಯ ಕೃತ್ಯಕ್ಕೆ ಕೈಹಾಕಿರುವುದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ.
 

state Oct 20, 2021, 1:16 PM IST

Madikeri Akashvanis Garden With Medicinal Herbs dplMadikeri Akashvanis Garden With Medicinal Herbs dpl
Video Icon

ಈ ಹೂದೋಟದಲ್ಲಿ ಔಷಧೀಯ ಸಸ್ಯಗಳದೇ ಮೇಲುಗೈ

  • ಮಡಿಕೇರಿ ಅಕಾಶವಾಣಿಯ ಹೂದೋಟದಲ್ಲಿ ಔಷಧೀಯ ಸಸ್ಯ ರಾಶಿ
  • ಈ ಹೂದೋಟದಲ್ಲಿ ಔಷಧೀಯ ಸಸ್ಯಗಳದೇ ಮೇಲುಗೈ

Karnataka Districts Jul 17, 2021, 5:39 PM IST

85th Kannada Sahitya Sammelana Programme Will be Live Coverage in Akashvani85th Kannada Sahitya Sammelana Programme Will be Live Coverage in Akashvani

ಕಲಬುರಗಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಆಕಾಶವಾಣಿ ನೇರ ಪ್ರಸಾರ

ಫೆ. 5ರಿಂದ 7ರ ವರೆಗೆ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕಲಾಪ ಕಲಬುರಗಿ ಆಕಾಶವಾಣಿ ಕೇಂದ್ರವು ಮೂರು ದಿನಗಳ ಕಾಲ ನೇರಪ್ರಸಾರ ಮಾಡುತ್ತಿದ್ದು, ಕರ್ಣಾಟಕ ಬ್ಯಾಂಕ್ ನೇರಪ್ರಸಾರದ ಪ್ರಾಯೋಜಕತ್ವ ವಹಿಸಿ ಕನ್ನಡದ ನುಡಿ ಸೇವೆ ಗೌರವ ನೀಡಿದೆ.
 

Karnataka Districts Jan 31, 2020, 11:47 AM IST