Ajay Rao  

(Search results - 15)
 • <h3>I Love You Racchu</h3>
  Video Icon

  SandalwoodJan 22, 2021, 5:04 PM IST

  ಕೊನೆಗೂ ರಚಿತಾ ರಾಮ್‌ಗೆ ಐಲವ್‌‌ಯು ಹೇಳ್ಬಿಟ್ರು ಈ ನಟ?

  ಸ್ಯಾಂಡಲ್‌ವುಡ್‌ ಬ್ಯೂಟಿ ರಚಿತಾ ರಾಮ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಇರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತು. ತಮ್ಮೆಲ್ಲಾ ಚಿತ್ರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುವ ರಚ್ಚುಗೆ ಇಲ್ಲೊಬ್ಬ ನಟ ಐಲವ್‌ಯು ಅಂತ ಹೇಳಿದ್ದಾರೆ. ಯಾರು ಈ ನಟ? ಇಲ್ಲಿದೆ ನೋಡಿ..

 • <p>Ajay Rao</p>

  Karnataka DistrictsDec 23, 2020, 12:29 PM IST

  ವಿಜಯನಗರ ಜಿಲ್ಲೆ: ಹರುಷ ವ್ಯಕ್ತಪಡಿಸಿದ ಹೊಸಪೇಟೆ ಹುಡ್ಗ ಅಜೇಯ್‌ ರಾವ್‌

  ವಿಜಯನಗರ ಜಿಲ್ಲೆಗೆ ಒತ್ತಾಯಿಸಿ ಜಿಲ್ಲೆಯ ಅನುಮೋದನೆಗೆ ಶ್ರಮಿಸಿದ ಹೋರಾಟಗಾರರಿಗೆ ಚಂದನವನದ ಚಿತ್ರನಟ, ನಿರ್ಮಾಪಕ ಹೊಸಪೇಟೆಯ ಕೃಷ್ಣ ಅಜೇಯ್‌ ರಾವ್‌ ಅವರು ಅಭಿನಂದಿಸಿದ್ದಾರೆ. 
   

 • <p>Sharan</p>
  Video Icon

  Cine WorldSep 29, 2020, 11:42 AM IST

  ಶೂಟಿಂಗ್ ಮಧ್ಯೆಯೇ ತಡೆಯಲಾದಗ ಹೊಟ್ಟೆ ನೋವು: ಶರಣ್ ಹೇಳಿದ್ದಿಷ್ಟು

  ಶರಣ್ ಆಸ್ಪತ್ರೆಗೆ ಸೇರಿದ್ದು ಆತಂಕಕ್ಕೆ ಕಾರಣವಾಗಿತ್ತು. ನಾನು ಆಸ್ಪತ್ರೆಯಲ್ಲಿದ್ರು ಮನಸಿರೋದು ಸಿನಿಮಾ ಕಡೆ, ಮೂರು ದಿನ ನಂತ್ರ ಮತ್ತೆ ಚಿಕಿತ್ಸೆ ಪಡೆಯೋದಾಗಿ ನಟ ಹೇಳಿದ್ದಾರೆ.

 • <p>He breathed his last after suffering a massive heart attack on Sunday afternoon (June&nbsp;7).</p>
  Video Icon

  SandalwoodJun 8, 2020, 6:17 PM IST

  'ವಾಯುಪುತ್ರ'ನ ಬಗ್ಗೆ ಅಜಯ್ ರಾವ್ ಮಾತುಗಳಿವು

  ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನು ನೆನಪು ಮಾತ್ರ. ಅವರ ಆಟ, ತುಂಟಾಟ, ನಗು ಕಣ್ಮರೆಯಾಗಿದೆ. ಯಾರೂ ಅರಗಿಸಿಕೊಳ್ಳಲಾಗದ ಸತ್ಯ ಇದು. ಚಿರು ಜೊತೆಗಿನ ಒಡನಾಟವನ್ನು, ಸ್ನೇಹವನ್ನು ನಟ ಅಜಯ್ ರಾವ್ ಹೀಗೆ ನೆನೆಸಿಕೊಂಡಿದ್ದಾರೆ. 'ಚಿರುನ ಯಾವತ್ತೂ ಬೇಜಾರು ಮುಖದಲ್ಲಿ ನೋಡಿಲ್ಲ. ಅವನು ಎಲ್ಲೇ ಸಿಕ್ಕರೂ ದೊಡ್ಡದಾಗಿ ನಗುತ್ತಿದ್ದ.  ಮೊದಲೆಲ್ಲಾ ಹೆಚ್ಚು ಸಿಗುತ್ತಿದ್ವಿ. ಯಶ್ ಬರ್ತಡೇ ಸಂದರ್ಭದಲ್ಲಿ ಭೇಟಿ ಮಾಡಿದ್ದೇ ಕೊನೆ. ಆಮೇಲೆ ಭೇಟಿಯಾಗಿಲ್ಲ. ನಿಜಕ್ಕೂ ಆಘಾತಕಾರಿ ವಿಚಾರ' ಎಂದು ಅಜಯ್ ರಾವ್ ಹೇಳಿದರು. 

 • Ajai rao wife

  SandalwoodJan 24, 2020, 3:33 PM IST

  ಸ್ಯಾಂಡಲ್‌ವುಡ್ ಕೃಷ್ಣ ಅಜಯ್‌ ರಾವ್ 'ಸಪ್ನಾ' ಸುಂದರಿ ಇವರು..!

  'Excuse Me' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಜಯ್ ರಾವ್‌ ಡಿಸೆಂಬರ್‌ 18, 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯ ಮುದ್ದು ಮಗಳು ಈಗಾ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್‌. ಅಷ್ಟಕ್ಕೂ ಅಜಯ್ ರಾವ್ ಪತ್ನಿ ಸಪ್ನಾ ಹೇಗಿದ್ದಾರೆ ನೋಡಿದ್ದೀರಾ? ಇಲ್ಲಿದೆ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು....
   

 • krishna
  Video Icon

  SandalwoodOct 19, 2019, 3:00 PM IST

  ಜೀವದ ಹಂಗು ತೊರೆದು ಸ್ಟಂಟ್ ಮಾಡಿದ ಅಜಯ್ ರಾವ್

  ನಟ ಅಜಯ್ ರಾವ್ ಕೃಷ್ಣ ಟಾಕೀಸ್ ಸಿನಿಮಾಗಾಗಿ ಸ್ಟಂಟ್ ಮಾಡುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಜೀವದ ಹಂಗು ತೊರೆದು ಸಾಹಸ ಮಾಡಿದ್ದಾರೆ. ಸಾಹಸ ಮಾಡುವಾಗ ಮೂರು ಪಲ್ಟಿ ಹೊಡೆದಿದೆ ಅಜಯ್ ರಾವ್ ಕಾರು. ಈ ಡೇಂಜರಸ್ ಸ್ಟಂಟ್ ನೋಡಿ ಜನ ದಂಗಾಗಿದ್ದಾರೆ. ಹೇಗಿತ್ತು ನೋಡಿ ಸ್ಟಂಟ್? ಇಲ್ಲಿದೆ ನೋಡಿ. 

 • Shokivala

  SandalwoodOct 8, 2019, 11:13 PM IST

  ಸ್ಯಾಂಡಲ್‌ವುಡ್‌ನಲ್ಲಿ ಜಾಕಿ ಹೊಸ ಸಾಹಸ, ಶೋಕಿವಾಲನ ಲುಕ್‌ಗೆ ಫುಲ್‌ ಮಾರ್ಕ್ಸ್

  ಸ್ಯಾಂಡಲ್ ವುಡ್ ಮಟ್ಟಿಗೆ ಹೊಸ ಹೊಸ ಸಮಾಚಾರಗಳು ಹರಿದಾಡುತ್ತಲೇ ಇರುತ್ತವೆ/ ಅಜಯ್ ರಾವ್ ನಟನೆಯ ಹೊಸ ಚಿತ್ರ ಶೋಕಿವಾಲಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಲೇ ಇದೆ.

 • Ajay Rao

  ENTERTAINMENTAug 3, 2019, 1:05 PM IST

  ಚೆರಿ ಚೆರಿಯಾಗಿದ್ದಾಳೆ ಅಜಯ್ ರಾವ್‌ ಮಗಳು! ಚೆರಿ ಟೇಲ್ಸ್‌ ಫೋಟೋಗಳಿವು!

  ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾಳೆ ಚೆರಿ ಗರ್ಲ್‌. ಹೌದು, ಸ್ಯಾಂಡಲ್‌ವುಡ್ ಕೃಷ್ಣ ಅಲಿಯಾಸ್ ಅಜಯ್ ರಾವ್ ಹಾಗೂ ಸ್ವಪ್ನಾ ರಾವ್ ಅವರ ಮುದ್ದಾದ ಮಗಳು ಚೆರಿಷ್ಮಾ. ಇನ್ನೂ ಅಂಬೆಗಾಲಿಡುತ್ತಿರುವ ಪುಟಾಣಿ ಈಗಲೇ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾಳೆ. ಚೆರಿಷ್ಮಾ ಚೆರಿಷ್ಮಾಟಿಕ್ ಫೋಟೋಗಳಿವು.

 • Sindhu loknath

  ENTERTAINMENTMay 9, 2019, 9:08 AM IST

  ‘ಕೃಷ್ಣ ಟಾಕೀಸ್‌’ಗೆ ಎಂಟ್ರಿ ಕೊಟ್ಟ ಸಿಂಧು ಲೋಕನಾಥ್!

  ಅಜಯ್‌ ರಾವ್‌ ಹಾಗೂ ಆನಂದ್‌ ಪ್ರಿಯಾ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಸಂಬಂಧಪಟ್ಟಂತೆ ಮೂರು ಸುದ್ದಿ ಇದೆ.

 • Prajwal Devaraj

  SandalwoodApr 17, 2019, 9:10 AM IST

  ನಿರ್ಮಾಪಕರು ರೆಡಿ ಇದ್ರೂ ಈ ತಾರೆಯರಿಗೆ ಪುರುಸೊತ್ತಿಲ್ಲ!

  ಕನ್ನಡ ಚಿತ್ರರಂಗದ ಮಟ್ಟಿಗೆ ಅವಕಾಶ ವಿಚಾರದಲ್ಲಿ ಶಿವರಾಜ್‌ಕುಮಾರ್‌ ಸೆಂಚುರಿ ಸ್ಟಾರ್‌ ಎಂದೇ ಹೇಳಬೇಕು. ಅವರನ್ನು ಮೀರಿಸುವ ಮತ್ತೊಬ್ಬರು ಸದ್ಯಕ್ಕೆ ಕಾಣುತ್ತಿಲ್ಲ. ಶಿವಣ್ಣ ಅವರ ಹುಟ್ಟುಹಬ್ಬ, ಯಾವುದುದಾದರು ಹಬ್ಬದ ದಿನದ ಸಿನಿಮಾ ಪುರವಣಿಗಳ ಜಾಹೀರಾತು ಪುಟಗಳನ್ನು ತೆಗೆದರೆ ಕನಿಷ್ಠ 10 ಚಿತ್ರಗಳಾದರೂ ಶಿವಣ್ಣ ಹೆಸರಿನಲ್ಲಿ ಪ್ರಕಟಣೆಯಾಗಿರುತ್ತವೆ.

 • Ajay Rao KGF

  ENTERTAINMENTApr 16, 2019, 10:42 AM IST

  ಕೆಜಿಎಫ್ ಸಹ ನಿರ್ದೇಶಕನ ರೊಮ್ಯಾಂಟಿಕ್ ಚ್ಯಾಪ್ಟರ್ ಶುರು!

  ಅಜಯ್‌ ರಾವ್‌ ಹೊಸದೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ರೊಮ್ಯಾಂಟಿಕ್‌ ಹಾಗೂ ಕಾಮಿಡಿ ಜಾನರ್‌ನ ಈ ಸಿನಿಮಾವನ್ನು ಟಿ.ಆರ್‌. ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ‘ಕೆಜಿಎಫ್‌’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ತಿಮ್ಮೇಗೌಡ.

 • undefined

  SandalwoodJan 24, 2019, 1:08 PM IST

  ಅಜಯ್ ರಾವ್ ಹೊಸ ಸಿನಿಮಾ ಫಸ್ಟ್ ಲುಕ್ ರಿಲೀಸ್

  ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ಅಜಯ್ ರಾವ್ ಎಲ್ಲರಿಗೂ ಗೊತ್ತು. ಈಗ ಮತ್ತೊಮ್ಮೆ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 • Ajay rao

  SandalwoodNov 23, 2018, 11:35 AM IST

  ಲಿಟಲ್ ಏಂಜಲ್‌ಗೆ ತಂದೆಯಾದ್ರು ಅಜಯ್ ರಾವ್!

  ಕೃಷ್ಣನ ಹೆಸರಲ್ಲಿ ಸಿನಿಮಾ ಮಾಡಿ ಸ್ಯಾಂಡಲ್‌ವುಡ್ ಕೃಷ್ಣನೆಂದೇ ಖ್ಯಾತರಾದ ಅಜಯ್ ರಾವ್ ಹೆಣ್ಣು ಮಗುವಿಗೆ ತಂದೆಯಾಗಿ, ಹ್ಯಾಪಿ ಮೂಡಿನಲ್ಲಿದ್ದಾರೆ.

 • undefined
  Video Icon

  SandalwoodSep 2, 2018, 1:26 PM IST

  ಖೇಣಿ ಎಂಥಾ ಕೆಟ್ಟವರು ಅಂತಾರೆ ಅಜಯ್ ರಾವ್ !

  ಅಜಯ್ ರಾವ್ ಹಾಗೂ ಸುಮಲತಾ ಅಂಬರೀಶ್ ಅಭಿನಯದ ಚಿತ್ರ ತಾಯಿಗೆ ತಕ್ಕ ಮಗ. ಇದರ ಟ್ರೇಲರ್ ಬಿಡುಗಡೆಯಾಗಿದೆ. ಡೈಲಾಗ್ ಗಳು ಸಖತ್ ಪಂಚಿಂಗ್ ಆಗಿದೆ. ಅಜಯ್ ರಾವ್ ತಾಯಿಗೆ ತಕ್ಕ ಮಗನಾಗಿದ್ದಾರೆ.  ಈ ಚಿತ್ರದ ಟ್ರೇಲರ್ ಹೇಗಿದೆ ನೋಡಿ. 

 • undefined
  Video Icon

  Nov 10, 2017, 7:57 PM IST

  ಅಜಯ್ ರಾವ್'ಗೆ ಹುಡುಗಿ ಸಿಕ್ತಿಲ್ಲಾಂತೆ..!

  ಅಜಯ್ ರಾವ್'ಗೆ ಹುಡುಗಿ ಸಿಕ್ತಿಲ್ಲಾಂತೆ..!