Ajay Devgan  

(Search results - 17)
 • <p>ಬಾಲಿವುಡ್ ಗಣ್ಯರ ಮಕ್ಕಳನ್ನೇ ಮದುವೆಯಾದ ಬಾಲಿವುಡ್ ನಟರು ಇವರು...</p>

  Cine World27, Aug 2020, 2:57 PM

  ಅಕ್ಷಯ್‌ -ಅಜಯ್ ಎಲ್ಲ‌ ಫೇಮಸ್‌ ಫ್ಯಾಮಿಲಿಯ ಬಾಲಿವುಡ್‌ ಅಳಿಯಂದಿರು

  ಅಕ್ಷಯ್ ಕುಮಾರ್ ಅಜಯ್ ದೇವಗನ್ ಸೇರಿ ಹಲವು ನಟರು ಫೇಮಸ್‌ ಬಾಲಿವುಡ್ ಸೆಲೆಬ್ರೆಟಿ ಫ್ಯಾಮಿಲಿಯ ಮಕ್ಕಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ.ಬಾಲಿವುಡ್‌ನ ಫ್ಯಾಮಿಲಿಯ  ಅಳಿಯಂದಿರು ಇವರು. 

 • <p>Ajay devgan Bollywood&nbsp;</p>

  Automobile8, Aug 2020, 3:24 PM

  ನೂತನ BMW XDrive 40i ಕಾರಿನೊಂದಿಗೆ ಸಿಂಗಂ ಅಜಯ್ ದೇವಗನ್ ಪ್ರತ್ಯಕ್ಷ!

  ಮುಂಬೈ(ಆ.08): ಕೊರೋನಾ ವೈರಸ್, ಲಾಕ್‌ಡೌನ್ ವೇಳೆ ಮನೆಯೊಳಗೆ ಬಂದಿಯಾಗಿದ್ದ ಬಾಲಿವುಡ್ ಸ್ಟಾರ್ಸ್ ಇದೀಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಸೇರಿದಂತೆ ಸಿನಿಮಾ ಕೆಲಸಗಳು ಆರಂಭವಾಗತೊಡಗಿದೆ. ಇದರ ಬೆನ್ನಲ್ಲೇ ಸಿಂಗಂ ಖ್ಯಾತಿಯ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ತಮ್ಮ ನೂತನ BMW X5 XDrive 40i ಕಾರಿನೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಅಜಯ್ ದೇವಗನ್ ನೂತನ BMW X5 XDrive 40i ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

  ಫೋಟೋ ಕೃಪೆ: ಯೋಗೆನ್ ಶಾ

 • undefined

  Entertainment4, Jul 2020, 2:07 PM

  ಚೀನಾ ದಾಳಿ: ಗಲ್ವಾನ್ ಕಣಿವೆಯಲ್ಲಿ ಯೋಧರ ತ್ಯಾಗದ ಬಗ್ಗೆ ಅಜಯ್ ದೇವಗನ್ ಸಿನಿಮಾ..!

  ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವಪೂರ್ವಕವಾಗಿ ಸಿನಿಮಾವೊಂದು ಬಾಲಿವುಡ್‌ನಲ್ಲಿ ತಯಾರಾಗಲಿದೆ. ಇಲ್ಲಿದೆ ಡೀಟೇಲ್ಸ್

 • undefined

  Cine World22, Jun 2020, 6:15 PM

  ಪೋಟೋಗಳು - ಮಕ್ಕಳೊಂದಿಗೆ ಬಾಲಿವುಡ್‌ನ ಬೆಸ್ಟ್‌ ಅಪ್ಪಂದಿರು..

  ಪ್ರತಿ ವರ್ಷ ಜೂನ್ ಮೂರನೇ ಭಾನುವಾರದಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. ಗಣ್ಯರಾದರೇನು, ಶ್ರೀ ಸಾಮಾನ್ಯರಾದರೇನು? ಅಪ್ಪ ಅಪ್ಪನೇ ಅಲ್ಲವೇ? ತಂದೆಯಾದ ಆ ಕ್ಷಣದ ಅನುಭವ ಪ್ರತಿಯೊಂದೂ ಗಂಡಿಗೂ ಒಂದೇ ರೀತಿ. ಅದನ್ನು ಅಭಿವ್ಯಕ್ತಗೊಳಿಸುವ ರೀತಿ ವಿಭಿನ್ನವಾಗಿರಬಹುದು ಅಷ್ಟೇ. ಚಿತ್ರರಂಗದಲ್ಲಿಯೂ ಜನಪ್ರಿಯವಾಗಿರುವ ಸ್ಟಾರ್ ಕಿಡ್‌ಗಳಲ್ಲಿದ್ದು, ಕೆಲವರು ಲೈಮ್‌ಲೈಟ್‌ನಿಂದ ದೂರವಿರಲು ಇಷ್ಟಪಟ್ಟರೆ, ಕೆಲವರು ಈಗಾಗಲೇ ಬಾಲಿವುಡ್‌ನಲ್ಲಿಯೇ ನೆರೆಯೂರುತ್ತಿದ್ದಾರೆ. ಉದಾಹರಣೆಗೆ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಹೆಚ್ಚು ಪ್ರಚಾರದಲ್ಲಿದ್ದರೆ, ಅಕ್ಷಯ್ ಕುಮಾರ್ ಪುತ್ರಿ ನಿತಾರಾ ಮನೆಯಿಂದ ಹೊರಗೆ ಹೋಗುವುದನ್ನೇ ಇಷ್ಟಪಡುವುದಿಲ್ಲ. ಸ್ಟಾರ್ ಮಕ್ಕಳು ತಮ್ಮ ತಂದೆಯೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ? ನೋಡಿ ಫೋಟೋಸ್...

 • undefined

  Cine World17, Jun 2020, 4:12 PM

  ಅಜಯ್‌ ದೇವಗನ್‌ರ ಫಸ್ಟ್‌ಲವ್‌ ಕಾಜೋಲ್‌ ಅಲ್ಲ.. ಮತ್ಯಾರು?

  ಅಜಯ್‌ ದೇವಗನ್‌ ಹಾಗೂ ಕಾಜೋಲ್‌ ಬಾಲಿವುಡ್‌ನ ಕ್ಯುಟ್‌ ಕಪಲ್‌. ಇವರದ್ದು19 ವರ್ಷಗಳ ಪ್ರೀತಿ. ಇಂದಿಗೂ ವೈವಾಹಿಕ ಜೀವನದ ಹೊಳಪು ಜೀವಂತವಾಗಿದ್ದು ಎಲ್ಲರಿಗೂ ಮಾದರಿಯಾಗಿದೆ. ಅಜಯ್ ದೇವ್‌ಗನ್ ಮತ್ತು ಕಾಜೋಲ್‌ರದ್ದು ಸಿನಿಮಾ ಸೆಟ್‌ನಲ್ಲಿಯೇ ಪ್ರೀತಿ ಆರಂಭವಾಯಿತು. ಆದರೆ ಕಾಜೋಲ್‌ ಅಜಯ್‌ರ ಫಸ್ಟ್‌ಲವ್‌ ಅಲ್ಲ. ಕಾಜೋಲ್‌ಗೂ ಮೊದಲು ಅಜಯ್‌ ದೇವಗನ್‌ರ ಹೆಸರು ಬೇರೆ ನಟಿಯರ ಜೊತೆ ಕೇಳಿಬರುತ್ತಿತ್ತು. ಯಾರವರು?

 • undefined

  Cine World28, Apr 2020, 7:28 PM

  ಬಿಡಲಾರೆ ನಾ ಸಿಗರೇಟು, ನಿನ್ನಂತೆ ಅದೂ ಬೇಕು...ಎಂದವರು ಬತ್ತಿಗೆ ಬೈ ಹೇಳಿದರು..

  ಆರೋಗ್ಯಕ್ಕೆ ಹಾನಿಕರವೆಂಬುವುದು ಗೊತ್ತಿದ್ದರೂ ಕೆಲವರಿಗೆ ಸಿಗರೇಟ್ ಸೇದುವುದು ಒಂದು ಫ್ಯಾಷನ್. ಏನು ಮಾಡಿದರೂ ಬಿಡೋಲ್ಲ ಎನ್ನುತ್ತಿರುತ್ತಾರೆ. ಹೆಂಡತಿಯಂತೆಯೇ ಸಿಗರೇಟನ್ನೂ ನಾವು ಬಿಡೋಲ್ಲ ಎಂದ ಕೆಲವು ನಟರು ಆ ಚಟಕ್ಕೆ ಬೈ ಹೇಳಿ, ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಸದಾ ಬಾಯಲ್ಲಿ ಹೊಗೆ ಬಿಡುತ್ತಿದ್ದ ಈ ನಟರು ಇದೀಗ ಆರೋಗ್ಯದ ಕಾರಣವೋ, ಪರಿಸ್ಥಿತಿಯ ಅನಿವಾರ್ಯತೆಯೋ ಬತ್ತಿಗೆ ಬೈ ಹೇಳಿದ್ದಾರೆ. ಅಂಥವರಲ್ಲಿ ಕೆಲವರು. ನೀವು ಮನಸ್ಸು ಮಾಡಿದರೂ ಅಡಿಕ್ಷನ್‌ನಿಂದ ಆಗಬಹುದು ದೂರ. 

 • पापा अजय देवगन के साथ न्यासा।

  Cine World12, Mar 2020, 5:09 PM

  ಅಜಯ್-ಕಾಜೋಲ್ ಮಗಳು ನ್ಯಾಸಾ ಲುಕ್ ನೀವೇ ನೋಡಿ...

  ಬಾಲಿವುಡ್‌ನ ಹ್ಯಾಪಿ ಕಪಲ್‌ ಅಜೇಯ್‌ ದೇವಗನ್ ಮತ್ತು ಕಾಜೋಲ್‌ ಮಗಳ ನ್ಯಾಸ ನೆಟ್ಟಿಗರಿಗೆ ಫೆವರೆಟ್. ಇನ್ಸ್ಟಾಗ್ರಾಮ್‌ಲ್ಲಿ ಶೇರ್ ಮಾಡೊ ಈಕೆ ಫೋಟೊಗಳು ಸುದ್ದಿ ಮಾಡ್ತಾ ಇರ್ತಾವೆ. ಇವಳ ಫೋಟೊಗಳು ಆಗಾಗ ಟ್ರೋಲ್‌ ಆಗಿ ವೈರಲ್‌ ಆಗಿದ್ದು ಇದೆ.  ಕೂದಲು ಬಿಟ್ಟುಕೊಂಡು ಬಂಗಾರದ ಬಣ್ಣದ ಲೇಹಂಗಾದಲ್ಲಿ ಮುದ್ದಾಗಿ ಕಾಣುತ್ತಿರುವ ಸ್ಟಾರ್‌ ಕಿಡ್ ನ್ಯಾಸ ಫೋಟೋಗೆ ಫಿದಾ ಆಗಿದ್ದಾರೆ. ಓಪನ್ ಹೇರ್ ಬಿಟ್ಟು ಕೊಂಡ ಹಾರಾಡುತ್ತಿರುವ  ಕೂದಲ ಹಾಗೆ ನ್ಯಾಸಳ ಪೋಟೋಗಳು ಕೂಡ ಸಖತ್‌ ಲೈಕ್ ಪಡೆಕೊಂಡು ಹರಿದಾಡುತ್ತಿವೆ. 

 • Ajay Devgan
  Video Icon

  Cine World29, Feb 2020, 7:38 PM

  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಭೇಟಿ!

  ಸುಬ್ರಹ್ಮಣ್ಯ(ಫೆ.29): ಬಾಲಿವುಡ್ ನಟ, ಸಿಂಗಂ ಖ್ಯಾತಿಯ ಅಜಯ್ ದೇವಗನ್ ದಕ್ಷಿಣ ಕನ್ನಡದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ಆಶ್ಲೇಷಾ ಬಲಿ ಪೂಜೆ ನೆರವೇರಿಸಿದ ಅಜಯ್ ದೇವಗನ್ ಸಂಪುಟ ನರಸಿಂಹ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ. 

 • ajay devgan

  Cine World23, Nov 2019, 11:14 AM

  ಇಷ್ಟು ಚಿಕ್ಕ ಬಟ್ಟೆ ದೇವಸ್ಥಾನಕ್ಕೆ ಬೇಕಾ? ಅಜಯ್ ಪುತ್ರಿ ಟ್ರೋಲ್

   

  ಬಾಲಿವುಡ್‌ ಸೆಲಬ್ರಿಟಿ ಕಪಲ್ ಅಜಯ್ ದೇವಗನ್‌ ಮತ್ತು ಕಾಜೋಲ್ ಪುತ್ರಿ ನೈತಾ ದೇವಸ್ಥಾನಕ್ಕೆ ಧರಿಸಿರುವ ಕ್ರಾಪ್ ಟಾಪ್ ಉಡುಪಿಗೆ ನೆಟ್ಟಿಗರು ಪುಲ್ ಗರಂ, ಇದಕ್ಕೆಲ್ಲಾ ಟ್ರೋಲ್ ಆಗ್ತಾರಾ?

 • ajay devgan

  Cine World5, Nov 2019, 3:54 PM

  ದರ್ಗಾಗೆ ಭೇಟಿ ವೇಳೆ ಮಗನ ಮೇಲೆ ಬಿದ್ದ ಅಭಿಮಾನಿಗಳ ಮೇಲೆ ಅಜಯ್ ಗರಂ!

   

  ಬಾಲಿವುಡ್‌ ಫ್ಯಾಮಿಲಿ ಮ್ಯಾನ್ ಅಜಯ್ ದೇವಗನ್‌ ಮಗ ಯುಗ್‌ ಜೊತೆ ಸೋಮವಾರ ದರ್ಗಾಗೆ ಭೇಟಿ ನೀಡಿದ್ದು ಆ ವೇಳೆ ಅಭಿಮಾನಿಗಳು ವರ್ತಿಸಿದ ರೀತಿಗೆ ಗರಂ ಆಗಿದ್ದಾರೆ.

 • ajay devgan

  ENTERTAINMENT4, Sep 2019, 11:10 AM

  ‘ನನ್ನ ಪ್ರಕಾರ’ ಕಿಶೋರ್ ಪಾತ್ರದಲ್ಲಿ ಅಜಯ್ ದೇವಗನ್!

  ಕನ್ನಡ ಸಿನಿಮಾಗಳಿಗೆ ಹೊರರಾಜ್ಯಗಳಲ್ಲೂ ಬೇಡಿಕೆ ಹೆಚ್ಚುತ್ತಿದೆ. ಇದೀಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ನನ್ನ ಪ್ರಕಾರ’ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿದೆ.

 • Ajay and Kajol

  ENTERTAINMENT16, Jul 2019, 10:49 AM

  ಅಜಯ್-ಕಾಜೋಲ್ ಸುಖ ಸಂಸಾರದ ಬಗ್ಗೆ ಯಾರಿಗೂ ಗೊತ್ತಿರದ ಗುಟ್ಟು!

  ಮದುವೆಯಾದ ಮೇಲೆ ಗಂಡನಿಗಾಗಿ ಹೆಂಡತಿ, ಹೆಂಡತಿಗಾಗಿ ಗಂಡ ಬದಲಾಗಬೇಕು. ಒಬ್ಬರ ಇಷ್ಟಕಷ್ಟಗಳಿಗೆ ಮತ್ತೊಬ್ಬರು ತಮ್ಮ ಇಷ್ಟಕಷ್ಟಗಳನ್ನು ಬಲಿ ಕೊಡಬೇಕು. ಒಬ್ಬರಿಗೆ ಮತ್ತೊಬ್ಬರು ಹೊಂದಿಕೊಂಡು ಹೋಗಬೇಕು ಎಂದು ಎಲ್ಲಾ ಕಡೆಗಳಲ್ಲೂ ಬಹುತೇಕ ಹೇಳುತ್ತಾರೆ. ಇದೇ ಸುಖಿ ಸಂಸಾರದ ಗುಟ್ಟು ಎಂದು ನಂಬಿಸಲಾಗಿದೆ ಕೂಡ. ಆದರೆ ನಟ ಅಜಯ್‌ ದೇವಗನ್‌ ಸುಖಿ ಸಂಸಾರಕ್ಕೆ ಮತ್ತೊಂದು ಟಿಫ್ಸ್‌ ಕೊಟ್ಟಿದ್ದಾರೆ.

 • Ajay Devgan

  Cine World6, May 2019, 4:00 PM

  ಅಜಯ್ ಟೊಬ್ಯಾಕೋ ಜಾಹಿರಾತಿಗೆ ಕ್ಯಾನ್ಸರ್ ಪೇಷಂಟ್ ಉತ್ತರವಿದು!

  ತಂಬಾಕು ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಅಜಯ್ ದೇವಗನ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಕ್ಯಾನ್ಸರ್ ರೋಗಿಯೊಬ್ಬರು ತಂಬಾಕು ಉತ್ಪನ್ನಗಳನ್ನು ಪ್ರಮೋಟ್ ಮಾಡುವುದನ್ನು ನಿಲ್ಲಿಸಬೇಕೆಂದು ಅಜಯ್ ದೇವ್ ಗನ್ ಗೆ ಮನವಿ ಮಾಡಿಕೊಂಡಿದ್ದಾರೆ.

 • Ajay Devgan

  Cine World21, Feb 2019, 11:34 AM

  ಕಾಜೋಲ್ ಮಗಳ ಏರ್‌ಪೋರ್ಟ್ ಲುಕ್ ವೈರಲ್: ಟ್ರೋಲ್‌ಗೆ ಅಜಯ್ ತಿರುಗೇಟು

  ಬಾಲಿವುಡ್ ಸೆಲೆಬ್ರಿಟಿ ಕಪಲ್ ಕಾಜೋಲ್ ಹಾಗೂ ಅಜಯ್ ದೇವಗನ್ ತಮ್ಮ ಮಗಳ ಉಡುಪನ್ನು ಟ್ರೋಲ್ ಮಾಡಿದ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

 • Bamgalore girl srusti with ajay devgan

  Sandalwood1, Dec 2018, 10:46 AM

  ಅಜಯ್ ದೇವಗನ್ ಚಿತ್ರದಲ್ಲಿ ಕನ್ನಡದ ಹುಡುಗಿ

  ಬೆಂಗಳೂರಿನ ಸೃಷ್ಟಿ ಎಂಬ ಪುಟಾಣಿ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಲು ಮುಂಬೈಗೆ ಹಾರಿದ್ದಾಳೆ.