Aishwarya Rai  

(Search results - 72)
 • Aradhya

  Cine World21, Dec 2019, 2:22 PM IST

  ಮಹಿಳಾ ಸುರಕ್ಷತೆ ಬಗ್ಗೆ ದ್ವನಿಯೆತ್ತಿದ ಐಶ್ ಮಗಳು ಆರಾಧ್ಯ!

  ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಸೋಷಿಯಲ್ ಮೀಡಿಯಾ ಫೇವರೇಟ್ ಕಿಡ್. ಆಗಾಗ ಏನದರೂ ಮಾಡುತ್ತಾ ಗಮನ ಸೆಳೆಯುತ್ತಾಳೆ. ಇದೀಗ ಈ ಪುಟಾಣಿಯ ವಿಡಿಯೊವೊಂದು ಟ್ರೆಂಡ್ ಆಗುತ್ತಿದೆ. 

 • undefined

  News16, Dec 2019, 5:10 PM IST

  'ನನ್ನ ಜುಟ್ಟು ಹಿಡಿದು ಮನೆಯಿಂದ ಹೊರದಬ್ಬಿದ್ರು' ಅತ್ತೆ ಮೇಲೆ ಐಶ್ವರ್ಯಾ ರೈ ಆರೋಪ

  ಅತ್ತೆ-ಸೊಸೆ ಜಗಳ ಇಲ್ಲದ ಮನೆ ತುಂಬಾ ಕಡಿಮೆಯೇ. ಈ ಕುಟುಂಬದಲ್ಲಿಯೂ ಅತ್ತೆ-ಸೊಸೆ ಜಗಳ ಆಡಿಕೊಂಡಿದ್ದಾರೆ. ಅತ್ತೆ ಮೇಲೆ ಸೊಸೆ ದೂರು ನೀಡಿದ್ದಾರೆ.

 • somanna
  Video Icon

  Politics7, Dec 2019, 4:21 PM IST

  ಈಶು ಬಾಯಲ್ಲಿ ಐಶು: ಯಪ್ಪಾ..ಸೋಮಣ್ಣ ಏನ್ ಹೀಂಗ್ ಅಂದ್ಬಿಟ್ರು..!

  'ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ' ಎಂದು ನಾಲಿಗೆ ಹರಿಬಿಟ್ಟ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಹೇಮಮಾಲಿನ ಮದುವೆಯಂತಾಗಿದೆ ಸಿದ್ದರಾಮಯ್ಯನವರ ಸ್ಥಿತಿ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆಳೆದುಕೊಂಡಿದ್ದ ಈಶ್ವರಪ್ಪ ನಿನ್ನೆ (ಶುಕ್ರವಾರ)  ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ ಅಂತೆಲ್ಲ ಹೇಳಿಕೆ ನೀಡಿದ್ದಾರೆ. ಇನ್ನು ಈ ಹೇಳಿಕೆಗೆ ಯಪ್ಪಾ.. ಸಚಿವ ಸೋಮಣ್ಣ ಹೀಂಗ್ ಅಂದ್ಬಿಟ್ರು..!

 • eshwarappa

  Karnataka Districts7, Dec 2019, 1:07 PM IST

  'ಈಶ್ವರಪ್ಪ ಬಾಯಿಗೂ, ತಲೆಗೂ ಬ್ಯಾಲೆನ್ಸೇ ಇಲ್ಲ, ಏನೇನೋ ಮಾತನಾಡ್ತಾರೆ'

  ಬಿಜೆಪಿಗರ ಮನಸ್ಥಿತಿ ನೋಡಿ, ಹೇಳಿದ್ರೆ ಮಹಿಳೆಯರು, ಮಾತೆಯರು ಅಂತ ಮಾತನಾಡ್ತಾರೆ. ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಬಗ್ಗೆ ಸಚಿವ ಈಶ್ವರಪ್ಪ ಹೀಗೆ ಮಾತನಾಡೋದು ಎಷ್ಟು ಸರಿ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 
   

 • undefined
  Video Icon

  Politics6, Dec 2019, 5:32 PM IST

  'ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ': ನಾಲಿಗೆ ಹರಿಬಿಟ್ಟ ಈಶ್ವರಪ್ಪ

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ  ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳತ್ತಲೇ ಇರ್ತಾರೆ. ಇದೀಗ ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಕುರಿತು ಮಾತನಾಡುವ ಭರದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ

 • aradhya

  Cine World26, Nov 2019, 4:18 PM IST

  ವಿಶ್ವಸುಂದರಿ ಮಗಳ ನಾಟಿ ಪೋಟೋಗಳಿವು!

  ಬಾಲಿವುಡ್ ಸ್ಟಾರ್ ಜೋಡಿಗಳಾದ ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಬಿ ಟೌನ್‌ನ ಸೆಲಬ್ರಿಟಿ ಕಿಡ್. ಅಮ್ಮ ಹೋದಲ್ಲೆಲ್ಲಾ ಮಗಳು ಹೋಗುತ್ತಾಳೆ. ಈ ಪುಟಾಣಿ ಮುದ್ಮುದ್ದಾಗಿ ಫೋಟೋಗೆ ಪೋಸ್ ಕೊಡೋದು ನೋಡಿದ್ರೆ ಅಮರಮ್ಮನನ್ನು ಮೀರಿಸುವಂತಿದ್ದಾಳೆ. ಆರಾಧ್ಯ ಮುದ್ಮುದ್ದು ಫೋಟೋಗಳಿವು. 

 • aishwarya rai aaradhya

  Cine World22, Nov 2019, 2:21 PM IST

  ಐಶ್ವರ್ಯಾ ಮಗಳನ್ನೂ ಬಿಡದ ಟ್ರಾಲಿಗರು!

  ಬಾಲಿವುಡ್ ಬಿಗ್ ಬಿ ಬಚ್ಚನ್ ಕುಟುಂಬ ಈಗೀಗ ಟ್ರೋಲ್ ಪೇಜ್‌ಗಳ ಆಹಾರವಾಗಿದೆ. ಇದೀಗ ಮೊಮ್ಮಗಳು ಆರಾಧ್ಯ ಹುಟ್ಟುಹಬ್ಬದಂದೇ ಟ್ರಾಲ್ ಆಗಿದ್ದಾಳೆ. ಹೇಗೆ. ನೀವೇ ನೋಡಿ...

 • শাহরুখ খান ও গৌরী খানের ছবি

  News30, Oct 2019, 11:55 PM IST

  ಕಿಂಗ್ ಖಾನ್ ಸಮಯಪ್ರಜ್ಞೆ, ಐಶ್ವರ್ಯಾ ರೈ ಮ್ಯಾನೇಜರ್ ಪ್ರಾಣ ಕಾಪಾಡಿದ ಶಾರುಖ್

  ಕಿಂಗ್ ಖಾನ್ ಶಾರುಖ್ ನಿಜಕ್ಕೂ ಇಲ್ಲಿ ಹೀರೋ ಆಗಿದ್ದಾರೆ. ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಮನೆಯಲ್ಲಿ ದೀಪಾವಳಿ ಆಚರಣೆ ವೇಳೆ ನಡೆಯಬಹುದಾಗಿದ್ದ ಅವಘಡ ತಪ್ಪಿಸಿದ್ದಾರೆ.

 • Aishwarya Rai

  ENTERTAINMENT17, Jul 2019, 1:06 PM IST

  ಬೆಂಗಳೂರು ಸ್ಟಾರ್ಟ್ ಅಪ್ ಮೇಲೆ ಐಶ್ವರ್ಯಾ ರೈ ಹೂಡಿಕೆ

  ಇತ್ತೀಚಿಗೆ ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಗೆ ಹೂಡಿಕೆ ಮಾಡಿದ್ದರು. ಈಗ ಐಶ್ವರ್ಯಾ ರೈ ಕೂಡಾ ಅದೇ ರೀತಿ ಹೆಜ್ಜೆ ಇಟ್ಟಿದ್ದಾರೆ. ಐಶ್ವರ್ಯಾ ರೈ ಹಾಗೂ ಅವರ ತಾಯಿ ವೃಂದಾ ರೈ ಪರಿಸರ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಂಬಿ ಎನ್ನುವ ಸ್ಟಾರ್ಟ್ ಅಪ್ ಒಂದಕ್ಕೆ 50 ಲಕ್ಷ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. 

 • Aishwarya Rai

  ENTERTAINMENT1, Jun 2019, 3:37 PM IST

  ಐಶ್ವರ್ಯಾ ರೈ ಸೌಂದರ್ಯದ ಗುಟ್ಟಿದು!

  ವಿಶ್ವದ ಅತಿಲೋಕ ಸುಂದರಿಯರಲ್ಲಿ ಐಶ್ವರ್ಯಾ ರೈ ಕೂಡಾ ಒಬ್ಬರು. ಆಕೆಯ ಸೌಂದರ್ಯಕ್ಕೆ ಜಗತ್ತಿನಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಆದರೆ, ಆಕೆಗೆ 40 ವರ್ಷ ದಾಟಿದರೂ ತ್ವಚೆ, ದೇಹ ಮಾತ್ರ ಇನ್ನೂ 20ರ ಯೌವನದಲ್ಲೇ ನಿಂತು ಬಿಟ್ಟಿವೆ. ಏನಿದರ ಗುಟ್ಟು?
   

 • Aishwarya Rai

  ENTERTAINMENT1, Jun 2019, 12:48 PM IST

  ಪುಲ್ವಾಮಾ ಹುತಾತ್ಮರಿಗೆ ಬಾಲಿವುಡ್‌ ಮಂದಿಯಿಂದ ಗಾನ ನಮನ

  ಬಾಲಿವುಡ್ ಸೆಲಬ್ರಿಟಿಗಳಾದ ಐಶ್ವರ್ಯಾ ರೈ, ಅಮಿತಾಬಚ್ಚನ್, ರಣಬೀರ್ ಕಪೂರ್ ಹಾಗೂ ಅಮೀರ್ ಖಾನ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಹಾಡಿನ ಮೂಲಕ ನಮನ ಸಲ್ಲಿಸಲು ಮುಂದಾಗಿದ್ದಾರೆ. 

 • Vivek Oberoi

  ENTERTAINMENT23, May 2019, 10:23 AM IST

  ವಿವೇಕ್ ಒಬೆರಾಯ್‌ಗೆ ಜೀವ ಬೆದರಿಕೆ: ನಿವಾಸಕ್ಕೆ ಬಿಗಿ ಭದ್ರತೆ

  ವಿವೇಕ್ ಒಬೆರಾಯ್- ಐಶ್ವರ್ಯಾ ರೈ ಟ್ರೋಲ್ ಗೆ ಸಂಬಂಧಿಸಿದಂತೆ ವಿವೇಕ್ ಒಬೆರಾಯ್ ವಿವಾದವನ್ನು ಎಳೆದುಕೊಂಡಿದ್ದಾರೆ. ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. 

 • Aishwarya Rai and Abhishek

  ENTERTAINMENT22, May 2019, 1:09 PM IST

  ಮುನಿದ ಪತಿರಾಯನನ್ನು ರಮಿಸುವಷ್ಟರಲ್ಲಿ ಐಶ್ವರ್ಯಾ ರೈ ಸುಸ್ತೋ ಸುಸ್ತು!

  ಮಾಜಿ ಪ್ರೇಯಸಿ ತಂಟೆಗೆ ಹೋದ್ರೆ ವಿವೇಕ್ ಓಬೆರಾಯ್ ತರ ಉಗಿಸಿಕೊಳ್ಳಬೇಕಾಗುತ್ತದೆ. ಐಶ್ವರ್ಯಾ ರೈ ಟ್ರೋಲನ್ನು ಶೇರ್ ಮಾಡಿ ಅಭಿಷೇಕ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

 • Vivek Oberoi

  ENTERTAINMENT21, May 2019, 4:19 PM IST

  ಐಶ್ವರ್ಯಾ ರೈ ಟ್ರೋಲ್‌ಗೆ ಕ್ಷಮೆಯಾಚಿಸಿದ ವಿವೇಕ್ ಒಬೆರಾಯ್

  ಇಡೀ ದೇಶ ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದೆ. ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿದ್ದು ಮೋದಿ ಮತ್ತೊಮ್ಮೆ ಪ್ರಧಾನಿ ಎಂಬುದನ್ನು ಹೇಳುತ್ತಿದೆ. ವಿವೇಕ್ ಒಬೆರಾಯ್, ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಸಂಬಂಧವನ್ನು ಚುನಾವಣಾ ಫಲಿತಾಂಶಕ್ಕೆ ಹೋಲಿಸಿ ಮಾಡಿದ ಟ್ರೋಲ್ ಅನ್ನು ವಿವೇಕ್ ಒಬೆರಾಯ್ ಶೇರ್ ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. 

   

 • Vivek Oberoi

  ENTERTAINMENT20, May 2019, 5:24 PM IST

  ವಿವೇಕ್ ,ಸಲ್ಲುಗೆ ಕೈ ಕೊಟ್ಟ ಐಶ್ವರ್ಯಾ; ಎಕ್ಸಿಟ್ ಪೋಲ್‌ಗೆ ಹೋಲಿಸಿದ ಟ್ರೋಲಿಗರು!

  ಕ್ಸಿಟ್ ಪೋಲ್ ಬಗ್ಗೆ ಜನ ಎಕ್ಸೈಟ್ ಆಗಿದ್ದಾರೆ. ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಕೆಲವರು ಪರ ಮಾತನಾಡಿದರೆ ಇನ್ನು ಕೆಲವರು ವಿರೋಧವಾಗಿ ಮಾತನಾಡುತ್ತಿದ್ದಾರೆ. ಒಂದಷ್ಟು ಟ್ರೋಲ್ ಗಳು ಆಗುತ್ತಿವೆ. ಎಕ್ಸಿಟ್ ಪೋಲ್ ಬಗ್ಗೆ ಐಶ್ವರ್ಯಾ ರೈ, ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.