Aishwarya  

(Search results - 96)
 • Aishwarya

  NEWS30, Sep 2019, 8:39 AM IST

  ಆಹಾರ ನೀಡದೇ ಕೂಡಿ ಹಾಕಿದ್ರು: ರಾಬ್ಡಿ, ಮಿಸಾ ವಿರುದ್ಧ ಸೊಸೆ ದೂರು

  ಆಹಾರ ನೀಡದೇ ಕೂಡಿ ಹಾಕಿದ್ರು: ರಾಬ್ಡಿ,ಮಿಸಾ ವಿರುದ್ಧ ಸೊಸೆ ದೂರು| ಲಾಲು ಪುತ್ರ ತೇಜ್‌ ಪ್ರತಾಪ್‌ರ ಮಾಜಿ ಪತ್ನಿ ಐಶ್ವರ್ಯಾ ಆರೋಪ

 • 20R

  NEWS18, Sep 2019, 7:35 AM IST

  ಸಿದ್ಧಾರ್ಥ್‌ರಿಂದ ಡಿಕೆಶಿಗೆ 20 ಕೋಟಿ ಹವಾಲಾ ಹಣ!, 20 ರೂ ನೋಟು ರಹಸ್ಯವೇನು?

  ಕಾಫಿಡೇ ಸಿದ್ಧಾಥ್‌ರ್‍ರಿಂದ ಡಿಕೆಶಿಗೆ 20 ಕೋಟಿ ಹವಾಲಾ ಹಣ!| ಸ್ವತಃ ಡಿಕೆಶಿ ಪುತ್ರಿಯೇ ಸಿಂಗಾಪುರಕ್ಕೆ ಹೋಗಿ ಹಣ ಪಡೆದಿದ್ದರು| 20 ರು. ನೋಟು ತೋರಿಸಿ 20 ಕೋಟಿ ಪಡೆದಿದ್ದರು: ಇ.ಡಿ.| ಸಿಂಗಾಪುರದ ಹವಾಲಾ ಏಜೆಂಟ್‌ ರಜನೀಶ್‌ ತಪ್ಪೊಪ್ಪಿಗೆ

 • Aishwarya
  Video Icon

  NEWS17, Sep 2019, 3:10 PM IST

  22 ವಯಸ್ಸಲ್ಲೇ ಹವಾಲಾ ದಂಧೆಯಲ್ಲಿ ಡಿಕೆಶಿ ಪುತ್ರಿ: ಸಿಂಗಾಪುರ್ ಪ್ರಜೆಯಿಂದ ಬಹಿರಂಗ

  ಡಿಕೆಶಿ ಪುತ್ರಿ ಐಶ್ವರ್ಯಾಗೂ ಹವಾಲಾ ಹಣ ಕಂಟಕ ಎದುರಾಗಿದೆ. 2017ರಲ್ಲಿ ಬ್ಯುಸಿನೆಸ್ ಡೀಲ್ ಹೆಸರಿನಲ್ಲಿ ಐಶ್ವರ್ಯಾ ಸಿಂಗಾಪುರ್ ಟ್ರಿಪ್ ಹೋಗಿರುವುದು ಬೆಳಕಿಗೆ ಬಂದಿದೆ.  ಡಿಕೆ ಶಿವಕುಮಾರ್ ಅವರು ಕೋಟಿ-ಕೋಟಿ ರೂ. ಅಕ್ರಮ ಹಣ ವಹಿವಾಟಿಗೆಯೇ ಮಗಳನ್ನು ಸಿಂಗಾಪುರಕ್ಕೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ. ಇದು ಕ್ರಾಸ್ ಬಾರ್ಡರ್ ಹವಾಲಾ ದಂಧೆಯಲ್ಲಿ ಪಳಗಿದ್ದ ಸಿಂಗಾಪು ಪ್ರಜೆ ಹೇಳಿದ್ದ ಸತ್ಯ ವಿಡಿಯೋನಲ್ಲಿ ನೋಡಿ.

 • dk shivakumar
  Video Icon

  NEWS17, Sep 2019, 1:28 PM IST

  Exclusive: ಡಿಕೆಶಿ ಪುತ್ರಿ ಐಶ್ವರ್ಯಾಗೂ ED ಬೇಡಿ ಫಿಕ್ಸ್?

  ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸದಂತೆ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ (ED) ವಶದಲ್ಲಿದ್ದಾರೆ. ED ತನಿಖೆ ಬಗ್ಗೆ ಇನ್ನೂ ಹೆಚ್ಚಿನ Exclusive ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಡಿಕೆಶಿ ಪುತ್ರಿ ಐಶ್ವರ್ಯಾ ಕೊರಳಿಗೂ ಹವಾಲಾ ಕಂಟಕ ಸುತ್ತಿಕೊಂಡಿದೆ. ಮುಂದೇನು? ಇಲ್ಲಿದೆ ಡೀಟೆಲ್ಸ್...    

 • Aishwarya shivakumar
  Video Icon

  NEWS13, Sep 2019, 12:29 PM IST

  ಮೋದಿ ಫ್ರೆಂಡ್ ಕಂಪನಿಯಲ್ಲಿ ಡಿಕೆಶಿ ಮಗಳು ಐಶ್ವರ್ಯಾ ಪಾಲು?

  ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾರನ್ನು ಗುರುವಾರ ತೀವ್ರ ವಿಚಾರಣೆಗೊಳಪಡಿಸಿದರು.  ಐಶ್ವರ್ಯಾ ಹೆಸರಿನಲ್ಲಿ ಡಿಕೆಶಿ ನೂರಾರು ಕೋಟಿ ಅನುಮಾನಾಸ್ಪದ ವ್ಯವಹಾರ ನಡೆಸಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ, ತನಿಖೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಇಲ್ಲಿದೆ ಐಶ್ವರ್ಯಾ ತನಿಖೆಯ ಇಂಚಿಚು ಮಾಹಿತಿ...

 • DKShivakumar

  NEWS13, Sep 2019, 8:32 AM IST

  ಆರೋಗ್ಯದಲ್ಲಿ ಏರುಪೇರು: ಡಿಕೆಶಿ ಆಸ್ಪತ್ರೆಗೆ ದಾಖಲು!

  ಡಿಕೆಶಿ, ಪುತ್ರಿಯನ್ನು ಮುಖಾಮುಖಿ ಕೂರಿಸಿ ವಿಚಾರಣೆ| ಇ.ಡಿ. ಕಚೇರಿಗೆ ಹಾಜರಾದ ಐಶ್ವರ್ಯ| ಹಣಕಾಸು ವ್ಯವಹಾರ, ಆಸ್ತಿ ಸಂಪಾದನೆ ಬಗ್ಗೆ ಪ್ರಶ್ನೆ| ಇಂದೂ ಡಿಕೆಶಿ ಪುತ್ರಿ ವಿಚಾರಣೆ| ಆರೋಗ್ಯದಲ್ಲಿ ಏರುಪೇರು: ಡಿಕೆಶಿ ಆಸ್ಪತ್ರೆಗೆ ದಾಖಲು

 • dk shivakumar daughter

  NEWS12, Sep 2019, 11:38 PM IST

  ಸತತ 7 ಗಂಟೆ ಡಿಕೆಶಿ ಪುತ್ರಿಗೆ ಪ್ರಶ್ನೆಗಳ ಮಳೆ, ಶುಕ್ರವಾರವೂ ಇದೆ ವಿಚಾರಣೆ

  ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರಿಗೆ ಹಣ ವಹಿವಾಟು ಮತ್ತು ಷೇರು ಹೂಡಿಕೆ ವಿಚಾರಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು ಸತತ ಪ್ರಶ್ನೆ ಕೇಳಿದ್ದಾರೆ.

 • 12 top10 stories

  NEWS12, Sep 2019, 5:06 PM IST

  ಡಿಕೆಶಿ ಪುತ್ರಿಗೆ ED ಡ್ರಿಲ್, ಪ್ರಿಯಾಂಕ ಅಂದರ್, ಧೋನಿ ಬಾಹರ್; ಇಲ್ಲಿವೆ ಸೆ.12ರ ಟಾಪ್ 10 ಸುದ್ದಿ!

  ಡಿಕೆ ಶಿವಕುಮಾರ್ ಬಂಧನ ಹಾಗೂ ವಿಚಾರಣೆಯಿಂದ ಕುಟುಂಬ ಹೈರಾಣಾಗಿದೆ. ಇದರ ಬೆನ್ನಲ್ಲೇ ಡಿಕೆಶಿ ಪುತ್ರಿ ಐಶ್ವರ್ಯಾಗೂ ಸಂಕಷ್ಟ ಎದುರಾಗಿದೆ. ಡಿಕೆಶಿ ಮಾತ್ರವಲ್ಲ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕೂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದಾರೆ.  ಇದರ ಜೊತೆಗೆ ಧೋನಿ ನಿವೃತ್ತಿ, ವಿಕ್ರಂ ಲ್ಯಾಂಡರ್ ಜೊತೆ ಸಂಪರ್ಕ, ಟ್ರಾಫಿಕ್ ದಂಡ ತಪ್ಪಿಸಲು ಹರಸಾಹಸ ಸೇರಿದಂತೆ ಹಲವು ವಿಚಾರಗಳು ಇಂದು ಸಂಚಲನ ಮೂಡಿಸಿದೆ. ಸೆಪ್ಟೆಂಬರ್ 12ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

 • Aishwarya Shivakumar

  NEWS12, Sep 2019, 2:07 PM IST

  18ನೇ ವಯಸ್ಸಲ್ಲೇ 1 ಕೋಟಿ ರೂ. ಅಪಾರ್ಟ್‌ಮೆಂಟ್ ಖರೀದಿಸಿದ ಡಿಕೆಶಿ ಮಗಳ ಫೋಟೋಸ್...

  ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ 9.50 ಲಕ್ಷ ರೂ.ನಿಂದ 108 ಕೋಟಿ ರೂ. ಒಡತಿಯಾದವರು. ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿರುವ ಐಶ್ವರ್ಯಾ ಪೋಟೋಸ್......

 • Aishwarya shivakumar

  NEWS12, Sep 2019, 7:42 AM IST

  9.50 ಲಕ್ಷದಿಂದ 108 ಕೋಟಿ ಒಡ​ತಿ​ಯಾದ ಡಿಕೆಶಿ ಪುತ್ರಿ ಐಶ್ವರ್ಯಾ!

  9.50 ಲಕ್ಷದಿಂದ .108 ಕೋಟಿ ಒಡ​ತಿ​ಯಾದ ಡಿಕೆಶಿ ಪುತ್ರಿ ಐಶ್ವರ್ಯಾ!| 8 ವರ್ಷ ವಯ​ಸ್ಸಿ​ನ​ಲ್ಲಿ .9.50 ಲಕ್ಷ ಮೌಲ್ಯದ ಚಿನ್ನಾ​ಭ​ರಣ ಕೊಡಿ​ಸಿದ್ದ ತಂದೆ ಡಿ.ಕೆ.​ಶಿ​ವ​ಕು​ಮಾರ್‌| 2013ರ ವೇಳೆಗೆ ಐಶ್ವರ್ಯಾ ಹೆಸ​ರಿ​ನ​ಲ್ಲಿ .1 ಕೋಟಿ ಬೆಲೆ ಬಾಳುವ ಫ್ಲಾಟ್‌ ಖರೀ​ದಿ| 2018ರ ಚುನಾ​ವ​ಣೆ​ ವೇಳೆಗೆ .5.17 ಕೋಟಿ ಸ್ಥಿರಾಸ್ತಿ, .102 ಕೋಟಿ ಮೌಲ್ಯ​ದ ಚರಾಸ್ತಿ

 • Aishwarya

  NEWS12, Sep 2019, 7:35 AM IST

  ಡಿಕೆಶಿ ಪುತ್ರಿ ಐಶ್ವರ್ಯಾಗೂ ಕಂಟಕ : ಇ.ಡಿ. ವಿಚಾರಣೆ

  ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಪುತ್ರಿಗೂ ನೋಟಿಸ್ ಜಾರಿ ಮಾಡಲಾಗಿದೆ.

 • dks family
  Video Icon

  NEWS11, Sep 2019, 3:24 PM IST

  ಡಿಕೆಶಿಗೆ ಗಾಯದ ಮೇಲೆ ಬರೆ: ತಂದೆ ಬೆನ್ನಲ್ಲೇ ಮಗಳು ಐಶ್ವರ್ಯಾ ವಿಚಾರಣೆ!

  ED ಸುಳಿಗೆ ಸಿಲುಕಿರುವ ಡಿ. ಕೆ. ಶಿವಕುಮಾರ್‌ ಬಂಧನವಾಗಿದ್ದು, ಇದನ್ನು ಖಂಡಿಸಿ ಇಂದು ಬುಧವಾರ ಬೆಂಗಳೂರಿನೆಲ್ಲೆಡೆ ಒಕ್ಕಲಿಗರ ಬೃಹತ್ ರ‍್ಯಾಲಿ ನಡೆಯುತ್ತಿದೆ. ಹೀಗಿರುವಾಗಲೇ ಡಿಕೆಶಿ ಪುತ್ರಿ ಐಶ್ವರ್ಯಾಗೂ ಈಗ ಕಂಟಕ ಎದುರಾಗಿದೆ. ನಾಳೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಐಶ್ವರ್ಯಾಗೆ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಪ್ಪ ಡಿ. ಕೆ ಸುರೇಶ್ ಜೊತೆ ಮಾತನಾಡಿರುವ ಐಶ್ವರ್ಯಾ ವಿಚಾರಣೆಗಾಗಿ ದೆಹಲಿಗೆ ತೆರಳಿದ್ದಾರೆ.

 • upendra

  ENTERTAINMENT19, Aug 2019, 12:39 PM IST

  ಪ್ರಿಯಾಂಕ ಉಪೇಂದ್ರಗಿಂತ ಪುತ್ರಿ ಐಶ್ವರ್ಯಾಗೇ ಫ್ಯಾನ್ಸ್‌ ಜಾಸ್ತಿ!

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬೆಂಗಾಲಿ ಬೆಡಗಿ ಪ್ರಿಯಾಂkA ಉಪೇಂದ್ರ ಜೋಡಿಯ ಮುದ್ದು ಮಗಳು ಐಶ್ವರ್ಯ ಚಿಕ್ಕ ವಯಸ್ಸಿಗೆ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾಳೆ. ಸಿಕ್ಕಾಪಟ್ಟೆ ಆ್ಯಕ್ಟೀವ್ ಇರುವ ಐಶ್ವರ್ಯಾ ಆಗಾಗ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅಮ್ಮನಿಗಿಂತ ಹೆಚ್ಚು ಫ್ಯಾನ್ಸ್‌ ಹೊಂದಿದ್ದಾರೆ. ಅವರೇ ಶೇರ್ ಮಾಡಿಕೊಂಡಿರುವ ಫೋಟೋಗಳು ಇಲ್ಲಿವೆ ನೋಡಿ.

 • aishwarya

  ENTERTAINMENT17, Aug 2019, 1:28 PM IST

  ದಾಂಪತ್ಯಕ್ಕೆ ಕಾಲಿರಿಸಿದ ‘ಸರ್ವಮಂಗಳ ಮಾಂಗಲ್ಯೇ’ ನಟಿ ಫೋಟೋಸ್ ವೈರಲ್!

  ಕಿರುತೆರೆ ಖ್ಯಾತ ನಟಿ ಐಶ್ವರ್ಯ ಪಿಸ್ಸೆ ಮೈಸೂರು ಮೂಲದ ಹರಿ ವಿನಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅವರೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಫೋಟೋಸ್ ವೈರಲ್ ಆಗುತ್ತಿವೆ.... 

 • Aishwarya Pissay

  SPORTS14, Aug 2019, 5:22 PM IST

  FIM ಮೋಟಾರ್‌ಸ್ಪೋರ್ಟ್; ಬೆಂಗಳೂರಿನ ಮಹಿಳಾ ರೇಸರ್‌ಗೆ ವಿಶ್ವಕಪ್ ಕಿರೀಟ!

  ಮೋಟಾರ್‌ಸ್ಪೋರ್ಟ್ ಕ್ಷೇತ್ರದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರು ಮುಂಚೂಣಿಯಲ್ಲಿದೆ.  ಇದೀಗ ಬೆಂಗಳೂರು ಮತ್ತೆ ವಿಶ್ವಮಟ್ಟದ ಮೋಟಾರ್‌ಸ್ಪೋರ್ಟ್‌ನಲ್ಲಿ ಸದ್ದು ಮಾಡುತ್ತಿದೆ.  FIM ಬಾಜಾ ಕ್ರಾಸ್‌ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಬೈಕ್ ರೇಸರ್ ಐಶ್ವರ್ಯ, ಚಾಂಪಿಯನ್ ಕಿರೀಟ ಗೆದ್ದುಕೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಐಶ್ವರ್ಯ ಬೈಕ್ ರೇಸಿಂಗ್ ಜೊತೆ ಮಾಡೆಲಿಂಗ್‌ನಲ್ಲೂ ಮಿಂಚಿದ್ದಾರೆ. ಸುವರ್ಣನ್ಯೂಸ್.ಕಾಂ ಐಶ್ವರ್ಯ ರೋಚಕ ಪಯಣದ ವಿವರಗಳನ್ನು ಚಿತ್ರಗಳಲ್ಲಿ ನೀಡುತ್ತಿದೆ.