Airport  

(Search results - 178)
 • Modi

  NEWS22, Sep 2019, 10:54 AM IST

  ಏರ್‌ಪೋರ್ಟ್‌ನಲ್ಲಿ ಬಾಗಿದ ಪ್ರಧಾನಿ: ಹೂವಿಗೂ ಮಾಡದಿಹರು ಹಾನಿ!

  ಹೂಸ್ಟನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ ಸೇನಾಧಿಕಾರಿಗಳೊಂದಿಗೆ ಕೈ ಕುಲುಕುವ ವೇಳೆ, ಮೋದಿ ಅವರಿಗೆ ನೀಡಲಾಗಿದ್ದ ಹೂಗುಚ್ಛದಿಂದ ಕೆಳಗೆ ಬಿದ್ದ ಹೂವುಗಳನ್ನು ಎತ್ತಿ ಪ್ರಧಾನಿ ಮೋದಿ ಸರಳತೆ ಮೆರೆದಿದ್ದಾರೆ.

 • ramesh jigajinagi

  Karnataka Districts21, Sep 2019, 11:29 AM IST

  ವಿಜಯಪುರದಲ್ಲಿ ವಿಮಾನ ನಿಲ್ದಾಣ ಖಚಿತ: ಸಂಸದ ಜಿಗಜಿಣಗಿ

  ಬಹುದಿನಗಳ ಬೇಡಿಕೆಯಾಗಿದ್ದ ವಿಜಯಪುರ ವಿಮಾನ ನಿಲ್ದಾಣವನ್ನು ನಿಯೋಜಿತ ಬುರಾಣಪುರದಲ್ಲಿಯೇ  ನಿರ್ಮಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಮುಳವಾಡ ಬಳಿ ಕೆಐಡಿಬಿ ವತಿಯಿಂದ ಸ್ವಾಧೀನಪಡಿಸಿಕೊಳ್ಳಲಾದ ಸ್ಥಳದ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ಈಗ ತೆರೆ ಬಿದ್ದಿದ್ದು, ಬುರಣಾಪುರದಲ್ಲಿಯೇ ವಿಮಾನ ನಿಲ್ದಾಣ ಶೀಘ್ರದಲ್ಲಿಯೇ ನಿರ್ಮಾಣ ಆಗಲಿದೆ ಎಂದರು

 • tejas NEW

  NEWS19, Sep 2019, 12:29 PM IST

  ಫೋಟೋದಲ್ಲಿ ತೇಜಸ್: ಕೆಣಕುವ ಶತ್ರು ಕ್ಷಣಾರ್ಧದಲ್ಲಿ ಖಲಾಸ್!

  ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಂಗಳೂರಿನಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ತೇಜಸ್ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ಮೂಲಕ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೂ ರಾಜನಾಥ್ ಪಾತ್ರರಾದರು. DRDO ಅಭಿವೃದ್ಧಿಪಡಿಸಿರುವ ತೇಜಸ್ ಲಘು ಯುದ್ಧ ವಿಮಾನದ ವಿಶೇಷತೆಗಳು.

  ಚಿತ್ರಕೃಪೆ: ಕೆ. ವೀರಮಣಿ(ಕನ್ನಡಪ್ರಭ)

 • Karnataka Districts15, Sep 2019, 6:10 PM IST

  ನಕಲಿ ಟಿಕೆಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದವ ಸಿಕ್ಕಿಬಿದ್ದ

  ನಕಲಿ ಟಿಕೆಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮನೆಯವರನ್ನು ವಿಮಾನ ಹತ್ತಿಸಲು ಬಂದಿದ್ದೆ ಎಂದು ವ್ಯಕ್ತಿ ಹೇಳಿದ್ದು ಬಜಪೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 • Jayesh Patel

  NEWS10, Sep 2019, 4:14 PM IST

  ಯುಎಸ್ ಹೋಗಲು 81 ವರ್ಷದ ಅಜ್ಜನ ವೇಷ: CISF ಕೈಗೆ ಸಿಕ್ಕವ ಜಯೇಶ್!

  ಅಮೆರಿಕಕ್ಕೆ ಹೋಗುವ ತನ್ನ ಕನಸು ಈಡೇರಿಸಿಕೊಳ್ಳಲು ಗುಜರಾತ್ ಮೂಲದ ಯುವಕನೋರ್ವ ಅಡ್ಡದಾರಿ ಹಿಡಿದು ಇದೀಗ ಕಂಬಿ ಎಣಿಸುವ ಅನಿವಾರ್ಯತೆಗೆ ಸಿಲುಕಿರುವ ಘಟನೆ ನಡೆದಿದೆ. ಗುಜರಾತ್‌ನ ಅಹಮದಾಬಾದ್ ಮೂಲದ ಜಯೇಶ್ ಪಟೇಲ್ ಎಂಬ 32 ವರ್ಷದ ವ್ಯಕ್ತಿ ಮೇಕಪ್ ಮಾಡಿ ಸಿಕ್ಕಿಬಿದ್ದಿದ್ದಾನೆ.

 • Indigo

  NEWS6, Sep 2019, 11:55 AM IST

  ಮಳೆಗೆ ಹಾರಾಟ ಸ್ಥಗಿತ: ಇಂಡಿಗೋ ಪ್ರಯಾಣಿಕರಿಗೆ ಇಡೀ ರಾತ್ರಿ ವಿಮಾನ ವಾಸ

  ಮಳೆಗೆ ಹಾರಾಟ ಸ್ಥಗಿತ: ಇಂಡಿಗೋ ಪ್ರಯಾಣಿಕರಿಗೆ ಇಡೀ ರಾತ್ರಿ ವಿಮಾನ ವಾಸ| ಮುಂಬೈನಿಂದ ಜೈಪುರಕ್ಕೆ ಹೊರಡಬೇಕಿದ್ದ ವಿಮಾನ

 • trump dinesh chawla

  NEWS28, Aug 2019, 10:59 AM IST

  ಖುಷಿಗಾಗಿ ಸೂಟ್‌ಕೇಸ್‌ ಕದ್ದಿದ್ದ ಟ್ರಂಪ್‌ ಮಾಜಿ ಆಪ್ತ ಚಾವ್ಲಾ ಬಂಧನ

  ಡೊನಾಲ್ಡ್‌ ಟ್ರಂಪ್‌ರ ಕುಟುಂಬದೊಂದಿಗೆ ಹೋಟೆಲ್‌ ಉದ್ಯಮದಲ್ಲಿ ಪಾಲುದಾರ| ಖುಷಿಗಾಗಿ ಸೂಟ್‌ಕೇಸ್‌ ಕದ್ದಿದ್ದ ಟ್ರಂಪ್‌ ಮಾಜಿ ಆಪ್ತ ಚಾವ್ಲಾ| ಅಮೆರಿಕದಲ್ಲಿ ಕಳ್ಳತನ ಆರೋಪದಲ್ಲಿ ಬಂಧನ

 • bengaluru airport

  Karnataka Districts27, Aug 2019, 8:44 AM IST

  ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜಗತ್ತಲ್ಲೇ ಮೊದಲ ‘ಪ್ಲಾಸ್ಟಿಕ್‌ ರನ್‌ವೇ’

  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಯೋಜನೆಯ ರನ್‌ ವೇ ಮತ್ತು ರಸ್ತೆಯನ್ನು ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ನಿರ್ಮಿಸಲು ಉದ್ದೇಶಿಸಲಾಗಿದೆ. 

 • Kulhads

  NEWS26, Aug 2019, 3:14 PM IST

  ಇನ್ನು ಏರ್‌ಪೋರ್ಟ್‌, ಮಾಲ್‌ಗಳಲ್ಲೂ ಮಣ್ಣಿನ ಕಪ್‌ನಲ್ಲಿ ಟೀ!

  ರೈಲ್ವೇ ನಿಲ್ದಾಣ, ಏರ್‌ಪೋರ್ಟ್‌ ಹಾಗೂ ಮಾಲ್‌ಗಳಲ್ಲೂ ಮಣ್ಣಿನ ಕುಡಿಕೆಯಲ್ಲಿ ಚಹಾ ಹೀರುವ ಅವಕಾಶ| ವ್ಯವಸ್ಥೆ ಜಾರಿಗೊಳಿಸುವಂತೆ ಗೋಯಲ್‌ಗೆ ಪತ್ರ ಬರೆದ ನಿತಿನ್ ಗಡ್ಕರಿ

 • Rahul Gandhi

  NEWS25, Aug 2019, 11:35 AM IST

  ಕಾಶ್ಮೀರ ಭೇಟಿಗೆ ರಾಹುಲ್ ಗಿಲ್ಲ ಅವಕಾಶ; ಶ್ರೀನಗರ ವಿಮಾನ ನಿಲ್ದಾಣದಿಂದ ವಾಪಸ್ !

  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿ 11 ವಿಪಕ್ಷ ನಾಯಕರ ಕಾಶ್ಮೀರ ಭೇಟಿಗೆ ಅವಕಾಶ ನಿರಾಕರಿಸಲಾಗಿದ್ದು, ಶ್ರೀನಗರ ವಿಮಾನ ನಿಲ್ದಾಣದಿಂದ ಅವರನ್ನು ವಾಪಸ್‌ ದೆಹಲಿಗೆ ಕಳುಹಿಸಲಾಗಿದೆ.

   

 • Kalaburgi Airport

  NEWS25, Aug 2019, 9:14 AM IST

  ಹೈಕಗೆ ಇನ್ನಷ್ಟು ಬಲ;ಕಲಬುರಗಿ ಏರ್ಪೋರ್ಟ್ ರೆಡಿ

  ರಾಜ್ಯ ಸರ್ಕಾರ ಕಲಬುರಗಿಯಲ್ಲಿ .181 ಕೊಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಿಮಾನ ನಿಲ್ದಾಣವನ್ನು ಕೇಂದ್ರ ವಿಮಾನಯಾನ ಪ್ರಾಧಿಕಾರಕ್ಕೆ ಶನಿವಾರ ಹಸ್ತಾಂತರ ಮಾಡುವ ಮೂಲಕ ಹಿಂದುಳಿದ ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಂತಾಗಿದೆ.

 • Aiport

  Karnataka Districts24, Aug 2019, 8:23 AM IST

  ಕಲಬುರಗಿ ಏರ್ಪೋರ್ಟ್‌ ಕೇಂದ್ರಕ್ಕೆ ಹಸ್ತಾಂತರ

  ಕಲಬುರಗಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ. 

 • Dhoni leh airport1

  SPORTS17, Aug 2019, 5:24 PM IST

  ಸೇನೆಯಲ್ಲಿ ಸೇವೆ ಸಲ್ಲಿಸಿ ರಾಂಚಿಗೆ ಮರಳಿದ ಸೈನಿಕ ಧೋನಿ!

  ಭಾರತೀಯ ಸೇನೆ ಸೇರಿಕೊಂಡಿದ್ದ ಕ್ರಿಕೆಟಿಗ ಎಂ.ಎಸ್.ಧೋನಿ ಸೇವೆ ಪೂರ್ಣಗೊಳಿಸಿ ತಾಯ್ನಾಡಿಗೆ ವಾಪ್ಸಾಸಾಗಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ಅಪಾಯಕಾರಿ ಗಡಿ ಪ್ರದೇಶದಲ್ಲಿ ಧೋನಿ ಸಾಹಸ ಮೆರೆದಿದ್ದಾರೆ. ರಾಂಚಿಗೆ ಮರಳಿದ ಧೋನಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

 • സർക്കാർ കുറ്റവാളി കൈമാറ്റ ബില്‍ റദ്ദാക്കിയെങ്കിലും ചൈനയിൽ നിന്ന് സ്വാതന്ത്ര്യം വേണമെന്നാവശ്യപ്പെട്ടാണ് ജനാധിപത്യവാദികളുടെ ഇപ്പോഴത്തെ പ്രതിഷേധം. അതേസമയം, ചൈനയ്ക്ക് ഹോങ്കോങിന് മേല്‍ കൂടുതല്‍ അധികാരം നല്‍കുന്ന ബില്ലാണ് ഇപ്പോഴത്തേതെന്നും പ്രതിഷേധക്കാര്‍ ആരോപിക്കുന്നു.

  NEWS16, Aug 2019, 9:05 PM IST

  ಸಿಡಿದೆದ್ದ ಹಾಂಕಾಂಗ್ : ಚೀನಿ ಸೇನೆಯ ವೈಲೆಂಟ್ ‘ಲಾಂಗ್ ಮಾರ್ಚ್’!

  ಚೀನಾ ಅತಿಕ್ರಮಣದ ವಿರುದ್ಧ ಬಂಡೆದ್ದಿರುವ ಹಾಂಕಾಂಗ್ ಜನತೆ, ಬೃಹತ್ ಚೀನಿ ಸೈನ್ಯ ಶಕ್ತಿಯನ್ನು ಎದುರು ಹಾಕಿಕೊಂಡಿದೆ. ಕಳೆದ ವಾರ ಜಾರಿಗೆ ತಂದ ಚೀನಾದ ವಿವಿಧ ಭಾಗದ ಗಂಭೀರ ಅಪರಾಧಿಗಳನ್ನು ಹಾಂಕಾಂಗ್’ಗೆ ಸ್ಥಳಾಂತರಿಸುವ ಕಾನೂನನ್ನು ಹಂಕಾಂಗ್ ಜನತೆ ಒಕ್ಕೊರಲಿನಿಂದ ವಿರೋಧಿಸುತ್ತಿದೆ.

 • Chhatrapati Shivaji Airport

  NEWS5, Aug 2019, 11:03 AM IST

  Fact Check: ಮುಂಬೈ ಮಹಾಮಳೆಗೆ ಮುಳುಗಿತಾ ಛತ್ರಪತಿ ವಿಮಾನ ನಿಲ್ದಾಣ?

  ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನಲ್ಲಿ ವಿಪರೀತ ಮಳೆಯಾಗುತ್ತಿದೆ. ಅತಿವೃಷ್ಟಿಯಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗಿರುವಾಗ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ನಿಜನಾ ಈ ಸುದ್ದಿ? ನಿಜವಾಗಿಯೂ ಮುಳುಗಿದ್ದು ಹೌದಾ?