Asianet Suvarna News Asianet Suvarna News
16 results for "

Airplane

"
Quebec influencers party without masks inside airplane in viral video akbQuebec influencers party without masks inside airplane in viral video akb

ಮಾಸ್ಕ್ ಇಲ್ಲದೇ ಫ್ಲೈಟ್‌ನಲ್ಲಿ ಪಾರ್ಟಿ... ಇನ್‌ಫ್ಲುಯೆನ್ಸರ್‌ಗಳ ರಿಟರ್ನ್‌ ಟಿಕೆಟ್‌ ರದ್ದು ಪಡಿಸಿದ ಏರ್‌ಲೈನ್ಸ್‌

  • ಇವರ್ಯಾವ ಸೀಮೆ ಇನ್‌ಫ್ಲುಯೆನ್ಸರ್‌ಗಳು
  • ಕೊರೋನಾ ಟೈಮ್‌ ಅಲ್ಲಿ ಫ್ಲೈಟ್‌ನಲ್ಲಿ ಪಾರ್ಟಿ
  • ರಿಟರ್ನ್‌ ಟಿಕೆಟ್‌ ಕ್ಯಾನ್ಸಲ್ ಮಾಡಿದ ಏರ್‌ಲೈನ್ಸ್‌

International Jan 7, 2022, 11:59 PM IST

Hindustan Aironautics Limited carries ground run of prototype Hindustan 228 aircraft mnjHindustan Aironautics Limited carries ground run of prototype Hindustan 228 aircraft mnj

Hindustan-228 Aircraft: Made in India ವಿಮಾನ ಕನಸು ಶೀಘ್ರ ನನಸು: HALನಿಂದ ಅಭಿವೃದ್ಧಿ!

*ಎಚ್‌ಎಎಲ್‌ನಿಂದ ಹಿಂದೂಸ್ತಾನ್‌-228 ವಿಮಾನ ಅಭಿವೃದ್ಧಿ
*ಗ್ರೌಂಡ್‌ ರನ್‌ ಮತ್ತು ಲೋ ಸ್ಪೀಡ್‌ ಟ್ಯಾಕ್ಸಿ ಸಂಚಾರ ಯಶಸ್ವಿ
*ಅತಿ ವೇಗವಾಗಿ ಟೇಕ್‌ಆಫ್‌ ಮತ್ತು ಲ್ಯಾಂಡಿಂಗ್‌ ಸಾಮರ್ಥ್ಯ!

Whats New Dec 7, 2021, 8:56 AM IST

Viral video Passengers push airplane off runway after tyre burst at Nepal airport mnjViral video Passengers push airplane off runway after tyre burst at Nepal airport mnj

Viral Video: ಕಾರು- ಬೈಕು ಅಲ್ಲ, ವಿಮಾನವನ್ನೇ ತಳ್ಳಿ ಪಕ್ಕಕ್ಕಿರಿಸಿದ ಪ್ರಯಾಣಿಕರು: ವಿಡಿಯೋ ವೈರಲ್!

*ಪ್ರಯಾಣಿಕರು ವಿಮಾನವನ್ನೇ ತಳ್ಳಿದ ವಿಡಿಯೋ ವೈರಲ್!‌
*ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ  ಘಟನೆ
*ತಾರಾ ಏರ್‌ಲೈನ್ಸ್‌ ವಿಮಾನ : 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು 

International Dec 3, 2021, 1:27 PM IST

For the first time in history pilot lands commercial Airbus plane in Antarctica dplFor the first time in history pilot lands commercial Airbus plane in Antarctica dpl

Pilot lands plane in Antarctica: ಮೊದಲ ಬಾರಿಗೆ ಮಂಜುಗಡ್ಡೆ ಮೇಲಿಳಿದ ಕಮರ್ಷಿಯಲ್ ವಿಮಾನ

ಬಸ್, ಬೈಕ್, ಕಾರು ಪಾರ್ಕ್ ಮಾಡುವಷ್ಟು ಸುಲಭವಲ್ಲ ಅಕಾಶದಲ್ಲಿ ಹಾರಾಡೋ ವಿಮಾನವನ್ನು ಲ್ಯಾಂಡ್ ಮಾಡಿಸುವುದು. ಆದರೆ ಇಲ್ಲೊಂದು ಕಡೆ ಮೊದಲ ಬಾರಿಗೆ ವಿಮಾನವನ್ನು ಅಂಟಾಕ್ರ್ಟಿಕಾ(Antarctica) ಇಳಿಸಲಾಗಿದೆ.

International Nov 25, 2021, 3:55 PM IST

airplane landing at Calicut instead of Mangalore snrairplane landing at Calicut instead of Mangalore snr

ಮಂಗಳೂರು ಬದಲು ಕ್ಯಾಲಿಕಟ್‌ನಲ್ಲಿ ಇಳಿದ ವಿಮಾನ : ಪ್ರಯಾಣಿಕರ ಪರದಾಟ

  • ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕೇರಳದ ಕ್ಯಾಲಿಕಟ್‌ನಲ್ಲಿ ಇಳಿದ ವಿಮಾನ
  • ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ವಿಮಾನ ಕೇರಳದಲ್ಲಿ ಲ್ಯಾಂಡ್

Karnataka Districts Sep 26, 2021, 8:34 AM IST

Govt to Spray Sanitizers Using Airplanes To Check Air borne Coronavirus  snrGovt to Spray Sanitizers Using Airplanes To Check Air borne Coronavirus  snr
Video Icon

ಗಾಳಿಯಲ್ಲಿ ಹರಡುತ್ತೆ ಕೊರೋನಾ : ನಿಯಂತ್ರಣಕ್ಕೆ ಬೆಂಗಳೂರಲ್ಲಿ ಹೊಸ ಕ್ರಮ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ.  ಸಾವು ನೋವುಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಅಗತ್ಯ ಕ್ರಮಗಳತ್ತ ಸರ್ಕಾರ ಗಮನ ಹರಿಸಿದೆ. 

ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಹೊಸ ಕ್ರಮ ಕೈಗೊಳ್ಳಲಾಗುತ್ತಿದೆ. 

Karnataka Districts Apr 29, 2021, 3:18 PM IST

Variability During Flight of Airplanes due to Airshow in Bengaluru grgVariability During Flight of Airplanes due to Airshow in Bengaluru grg

ಏರ್‌ ಶೋ ಹಿನ್ನೆಲೆ: ವಿಮಾನಗಳ ಹಾರಾಟ ಸಮಯದಲ್ಲಿ ವ್ಯತ್ಯಯ

ಯಲಹಂಕದ ವಾಯುನೆಲೆಯಲ್ಲಿ ಫೆ.3ರಿಂದ 5ರವರೆಗೆ ನಡೆಯಲಿರುವ ‘13ನೇ ಏರೋ ಇಂಡಿಯಾ- 2021’ ಪ್ರದರ್ಶನ ಅಂಗವಾಗಿ ವಿಮಾನಗಳ ಹಾರಾಟ ನಡೆಸುವುದರಿಂದ ಜ.30ರಿಂದ ಫೆ.5ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ.
 

Karnataka Districts Jan 28, 2021, 9:25 AM IST

Crane operator flies plane at Miami airport dplCrane operator flies plane at Miami airport dpl

ಕ್ರೇನ್‌ನಿಂದ ವಿಮಾನ ಹಾರಿಸಿ ಆನಂದಿಸಿದ ಫ್ಲೊರಿಡಾ ವ್ಯಕ್ತಿ

ಕ್ರೇನ್‌ ಅನ್ನು ಬಳಸಿ ವಿಮಾನವನ್ನು ಹಾರಿಸಲು ಯತ್ನ | ಮಕ್ಕಳಂತೆಯೇ ಆಡಿದ ವ್ಯಕ್ತಿ

International Dec 27, 2020, 11:41 AM IST

Woman Walks Onto Airplane Wing After Complaining She Too HotWoman Walks Onto Airplane Wing After Complaining She Too Hot

ಬಹಳ ಸೆಕೆಯಾಗುತ್ತಿದೆ: ವಿಮಾನದ ತುರ್ತು ದ್ವಾರ ತೆಗೆದು ಹೊರ ಬಂದ ಮಹಿಳೆ!

ಉಕ್ರೇನ್‌ನ ಮಹಿಳೆಯೊಬ್ಬಳ ವರ್ತನೆ ಜನರನ್ನು ಬೆಚ್ಚಿ ಬೀಳಿಸಿದೆ| ಸೆಕೆ ಎಂದು ತುರ್ತು ದ್ವಾರ ತೆಗೆದ ಮಹಿಳೆ| ಮಹಿಳೆಯ ಉದ್ಧಟತನಕ್ಕೆ ಸಿಕ್ತು ಶಿಕ್ಷೆ

International Sep 3, 2020, 3:56 PM IST

After Lockdown Airplane seats could be social distancing with Protective Glass ShieldAfter Lockdown Airplane seats could be social distancing with Protective Glass Shield

ಲಾಕ್‌ಡೌನ್ ಮುಗಿದರೆ ವಿಮಾನಯಾನದಲ್ಲೂ ಸೋಷಿಯಲ್ ಡಿಸ್ಟೆನ್ಸ್; ಇಲ್ಲಿದೆ ಸೂತ್ರ!

ಕೊರೋನಾ ಅಟೋ ಉದ್ಯಮಗಳನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ. ವಿಮಾನಯಾನ ಸಂಸ್ಥೆಗಳ ಸ್ಥಿತಿ ಈಗ ತೀರಾ ಸಮಸ್ಯೆಗೆ ಸಿಲುಕಿವೆ. ಈ ಮಧ್ಯೆ ವಿಮಾನಯಾನಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಒಮ್ಮೆ ಒಪ್ಪಿಗೆ ಕೊಟ್ಟರೆ ಎಲ್ಲಿ ಮತ್ತೆ ಸೋಂಕು ಹರಡಲು ಅನುಮತಿಕೊಟ್ಟಂತೆ ಆಗುತ್ತದೆ ಎಂಬ ಭಯ ಕೇಂದ್ರ ಸರ್ಕಾರದ್ದಾಗಿದೆ. ಅಕ್ಕ-ಪಕ್ಕ ಬಹುತೇಕ ಅಂಟಿಕೊಂಡಿರಬೇಕಾದ ಪರಿಸ್ಥಿತಿ ಅಲ್ಲಿಯ ಆಸನಗಳದ್ದಾಗಿರುತ್ತದೆ. ಇನ್ನು ಬಸ್ಸೋ, ರೈಲುಗಳಲ್ಲಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಿ ಹೇಗೋ ಸೇವೆ ನೀಡುವಂತೆ ಮಾಡಬಹುದು. ಇಲ್ಲಿ ಹಾಗೆ ಮಾಡಿದರೆ ದೇವರೇ ಗತಿ. ಹೀಗಾಗಿ ಸೋಷಿಯಲ್ ಡಿಸ್ಟೆನ್ಸ್ ಸಹ ಕಾಪಾಡಿಕೊಳ್ಳಬೇಕು, ಎಲ್ಲ ಸೀಟುಗಳಲ್ಲೂ ಜನ ಕೂರುವಂತಾಗಬೇಕು ಎಂಬ ಐಡಿಯಾವೊಂದು ಸಿದ್ಧಗೊಂಡಿದೆ. ಇನ್ನು ಅದಕ್ಕೆ ಒಪ್ಪಿಗೆಯೊಂದೇ ಸಿಗುವುದು ಬಾಕಿ ಇದೆ. 

Whats New Apr 25, 2020, 4:49 PM IST

Where Do Airplanes Go When They RetiredWhere Do Airplanes Go When They Retired

ವಿಮಾನಕ್ಕೆ ನಿವೃತ್ತಿ ಸಿಕ್ಕ ಮೇಲೆ ಅವೇನಾಗುತ್ತವೆ?

ನಾವು ಮನುಷ್ಯರಿಗೆ ಒಂದು ವಯಸ್ಸಾದ ಮೇಲೆ ನಿವೃತ್ತಿ ಇರುವಂತೆ ವಿಮಾನಗಳಿಗೆ ಕೂಡಾ ನಿವೃತ್ತಿ ಇದೆ. ಆದರೆ, ನಿವೃತ್ತಿಯಾದ ನಂತರ ಈ ವಿಮಾನಗಳ ಪಾಡೇನು? ಅವು ಎಲ್ಲಿ ಹೋಗುತ್ತವೆ?

Travel Feb 26, 2020, 4:25 PM IST

Ukrainian airplane with 180 aboard crash near TehranUkrainian airplane with 180 aboard crash near Tehran

ಉಕ್ರೇನ್‌ ವಿಮಾನ ಪತನ: 180 ಪ್ರಯಾಣಿಕರ ಸಾವು?

ಉಕ್ರೇನ್ನಲ್ಲಿ ವಿಮಾನ ಪತನ| 180 ಪ್ರಯಾಣಿಕರ ಸಾವು?| ಉಕ್ರೇನ್ಗೆ ಸೇರಿದ ಬೋಯಿಂಗ್-375 ವಿಮಾನ| 

International Jan 8, 2020, 11:20 AM IST

BMW Mini Cooper Electric car pull  Boeing 777 airplaneBMW Mini Cooper Electric car pull  Boeing 777 airplane

ಬೊಯಿಂಗ್ 777 ವಿಮಾನ ಎಳೆದೊಯ್ದ ಮಿನಿ ಕೂಪರ್ ಕಾರು!

150 ಟನ್ ತೂಕದ ಬೋಯಿಂಗ್ 777 ವಿಮಾನವನ್ನು ಮಿನಿ ಕೂಪರ್ ಕಾರು ಎಳೆಯೋ ಮೂಲಕ ದಾಖಲೆ ಬರೆದಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

AUTOMOBILE Jun 5, 2019, 9:03 PM IST

Truth Behind The Pic Of Diamond-Studded AirplaneTruth Behind The Pic Of Diamond-Studded Airplane

ಎಮಿರೇಟ್ಸ್ ಡೈಮಂಡ್ ವಿಮಾನ: ಓದಿದ್ರೆ ಬಗೆಹರಿಯುತ್ತೆ ಅನುಮಾನ!

ದುಬೈ ಮೂಲದ ಐಷಾರಾಮಿ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಏರ್‌ಲೈನ್ಸ್ ಸಂಪೂರ್ಣ ವಜ್ರ ಖಚಿತ ವಿಮಾನವೊಂದನ್ನು ನಿರ್ಮಿಸಿದೆ. ಸಹಸ್ರಾರು ವಜ್ರಗಳಿಂದ ಸಿಂಗರಿಸಿದ ಈ ವಿಮಾನದ ಕಣ ಕಣವೂ ವಜ್ರದಿಂದ ಕೂಡಿದೆ. ಅಸಲಿಗೆ ಇದು ಎಮಿರೇಟ್ಸ್ ಸಂಸ್ಥೆಯ ನಿಜವಾದ ವಿಮಾನವಲ್ಲ. ಬದಲಿಗೆ ಸಾರಾ ಶಕೀಲ ಎಂಬ ಕ್ರಿಸ್ಟಲ್ ಕಲಾವಿದೆ ಬಿಡಿಸಿರುವ ಚಿತ್ರ ಇದಾಗಿದೆ. ಸಾರಾ ಇಂತದ್ದೊಂದು ಫೋಟೋ ಬಿಡಿಸಿ ತಮ್ಮ ಇನ್ಸಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿದ್ದರು.

NEWS Dec 7, 2018, 4:23 PM IST