Search results - 8 Results
  • ac_1

    LIFESTYLE19, Jun 2019, 3:35 PM IST

    ತಣ್ಣಗಿರಲೆಂದು ಬಳಸೋ ಎಸಿಗಿಂತ ಬಿಸಿ ಗಾಳಿ ತಡ್ಕೋಳೋದೇ ವಾಸಿ

    ತಾಪಮಾನ ಏರಿದೆ. ಸೆಕೆ ಹೆಚ್ಚಿದೆ. ಹಾಗಾಗಿ ಹಲವರು ಮನೆಯಲ್ಲೂ ಎಸಿ ಹಾಕಿಸುತ್ತಿದ್ದಾರೆ. ಆಫೀಸಿನಲ್ಲಿ ದಿನದ ಮುಕ್ಕಾಲು ಪಾಲನ್ನು ಎಸಿಯಲ್ಲೇ ಕಳೆದು, ಮನೆಯಲ್ಲೂ ಅದೇ ತಂಪು ಗಾಳಿಗೆ ಮೈಯೊಡ್ಡುತ್ತಾ ಮಲಗುತ್ತಿದ್ದಾರೆ. ಆದರೆ ನೆನಪಿಡಿ, ಎಸಿ ಎಂಬುದು ನಿಮ್ಮ ಕೂದಲು ಹಾಗೂ ಚರ್ಮದ ವಿಷಯದಲ್ಲಿ ಕೋಲ್ಡ್ ಬ್ಲಡೆಡ್ ಕಿಲ್ಲರ್...

  • Swarochish Somavanshi

    NEWS7, Jun 2019, 4:34 PM IST

    ಜಿಲ್ಲಾಧಿಕಾರಿ ಮನಸ್ಸು ಮಲ್ಲಿಗೆ: ಕಚೇರಿಯ 4 ಏರ್ ಕಂಡಿಶನ್ ರವಾನಿಸಿದ್ದೆಲ್ಲಿಗೆ?

    ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿದ್ದ ಏರ್ ಕಂಡಿಶನ್‌ನ್ನು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಿದ್ದಾರೆ. ಸ್ವರೋಚಿಶ್ ಸೋಮವಂಶಿ ತಮ್ಮ ಕಚೇರಿಯಲ್ಲಿದ್ದ 4 ಏರ್ ಕಂಡಿಶನ್‌ಗಳನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ 4 ಪೌಷ್ಠಿಕ ಪುನರ್ವಸತಿ ಕೇಂದ್ರಗಳಿಗೆ ರವಾನಿಸಿದ್ದಾರೆ.

  • ac car1

    AUTOMOBILE25, Apr 2019, 11:59 AM IST

    ಬೇಸಿಗೆಯಲ್ಲಿ ಕಾರಿನ AC ಎಫೆಕ್ಟೀವ್ ಮಾಡಲು ಇಲ್ಲಿದೆ 5 ಸರಳ ಟಿಪ್ಸ್!

    ಬೇಸಿಗೆಯಲ್ಲಿ ಕಾರು ಪ್ರಯಾಣದಲ್ಲಿ AC ಇಲ್ಲದೆ ಪ್ರಯಾಣ ಅಸಾಧ್ಯ. ಉರಿ ಬಿಸಿಲಿಗೆ ಕಾರಿನಲ್ಲಿ AC ಹಾಕಿದರೂ ಅದರ ಅನುಭವ ಆಗದೇ ಇರಬಹುದು. ಇಂತಹ ಸಂದರ್ಭದಲ್ಲಿ AC ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು 5 ಟಿಪ್ಸ್ ನೀಡಲಾಗಿದೆ.

  • nissan crick

    AUTOMOBILE23, Apr 2019, 4:09 PM IST

    ಬೇಸಿಗೆಯಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದ ನಿಸ್ಸಾನ್!

    ನಿಸ್ಸಾನ್ ಕಾರು ಗ್ರಾಹಕರಿಗೆ ಬಂಪರ್ ಕೊಡುಗೆ  ನೀಡಲಾಗಿದೆ. ಉರಿ ಬಿಸಿಲಿಗೆ ದಣಿದಿರುವ ನಿಸಾನ್ ಕಾರು ಗ್ರಾಹಕರು ಈ ಸೇವೆ ಬಳಸಿಕೊಳ್ಳಲು ನಿಸ್ಸಾನ್ ಮನವಿ ಮಾಡಿದೆ. ಇಲ್ಲಿದೆ ನಿಸ್ಸಾನ್ ಕೊಡುಗೆ ವಿವರ.

  • Bus

    Automobiles31, Aug 2018, 12:02 PM IST

    ಈ ಬಸ್ ನೋಡಿ ಹೆಂಗೈತೆ: ನಿಮ್ಮೂರಿಗೂ ಬರ್ತೈತೆ!

    ಎಲೆಕ್ಟ್ರಿಕ್‌ ಬಸ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ ಕಂಪನಿ, ದೇಶದ ಮೊಟ್ಟ ಮೊದಲ ಮಾಲಿನ್ಯ ರಹಿತ ಐಷಾರಾಮಿ eBuzz K6 LuXe ಮಿನಿ ಬಸ್‌ನ್ನು ಭಾರತದಲ್ಲಿ ಪರಿಚಯಿಸಿದೆ.

  • AC

    LIFESTYLE25, Jun 2018, 4:37 PM IST

    ನಿಮ್ಮನ್ನು ಆಗಾಗ ಕಾಡೋ ತಲೆನೋವಿಗೆ ಏಸಿ ಆಗಬಹುದು ಕಾರಣ!

    ಉರಿ ಉರಿ ಬಿಸಿಲಲ್ಲೂ ನಮ್ಮನ್ನು ತಂಪಾಗಿ ಇಡುವ ಏಸಿ, ನಮ್ಮ ದೇಹದ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ತಲೆನೋವು, ಅಲರ್ಜಿ...ಸಣ್ಣ ಪುಟ್ಟ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುವ ಈ ಹವಾ ನಿಯಂತ್ರಿತ ಯಂತ್ರ ದೇಹದ ಮೇಲೆ ಪರಿಣಾಮ ಬೀರುವುದರೊಂದಿಗೆ, ಮಾನಸಿಕವಾಗಿಯೂ ನಮ್ಮನ್ನು ಕುಂದಿಸುತ್ತದೆ.

  • NEWS23, Jun 2018, 12:40 PM IST

    ಎಸಿಯಿಂದ ತಣ್ಣಗಾಗುವವರಿಗೆ ಬಿಸಿ ಮುಟ್ಟಿಸಿದ ಕೇಂದ್ರ

    • ಎಸಿ ತಯಾರಕ ಕಂಪನಿಗಳಿಗೆ ಸಲಹೆ ನೀಡಿದ ಕೇಂದ್ರ 
    • ಇಂಧನ ಉಳಿತಾಯಕ್ಕೆ ಕೇಂದ್ರ ಸರಕಾರದ ದಿಟ್ಟ ಹೆಜ್ಜೆ
    • ಒಂದು ಡಿಗ್ರಿ ಕಡಿಮೆ ಮಾಡಿದರೆ ಶೇ. 6 ರಷ್ಟು ವಿದ್ಯುತ್ ಉಳಿತಾಯ
  • NEWS22, Jun 2018, 9:58 AM IST

    ಏರ್ ಏಷ್ಯಾ ವಿಮಾನದಲ್ಲಿ ಅವಾಂತರ

    ಪ್ರಯಾಣಿಕರನ್ನು ಹೊರದಬ್ಬುವ ಸಲುವಾಗಿ ವಿಮಾನದೊಳಗೆ ಎಸಿ ಹೆಚ್ಚಿಸಿ ಹಿಮಾಲಯದಂಥ ವಾತಾವರಣ ನಿರ್ಮಿಸಿದ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ಬುಧವಾರ ನಡೆದಿದೆ.