Air

(Search results - 1334)
• India9, Jul 2020, 9:02 PM

ಆತಂಕ ಬೇಡ, ಗಾಳಿಯಲ್ಲಿ ಕೊರೋನಾ ಹರಡುವಿಕೆಗೆ ತಜ್ಞರ ಸಲಹೆ!

ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದೆ. ಗಲ್ಲಿ ಗಲ್ಲಿಯಲ್ಲಿ ಕೊರೋನಾ ಆರ್ಭಟಿಸುತ್ತಿದೆ. ಜನರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಹೇಳಿಕೆ ಜನರನ್ನೂ ಬೆಚ್ಚಿ ಬೀಳಿಸುತ್ತಿದೆ. ಗಾಳಿಯಲ್ಲಿ ಕೊರೋನಾ ಹರಡುತ್ತಿದೆ ಅನ್ನೋ ಮಾತು ಜನರಿಗೆ ಉಸಿರಾಟವವನ್ನೇ ನಿಲ್ಲಿಸವಷ್ಟರ ಮಟ್ಟಿನ ಆತಂಕ ತಂದೊಡ್ಡಿತು. ಆದರೆ ಇದೀಗ ಭಾರತೀಯ ತಜ್ಞರು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಗೆ ಆತಂಕ ಪಡುವ ಅಗತ್ಯವಿಲ್ಲ ಎಂದಿದೆ.

• International9, Jul 2020, 1:03 PM

ಗಾಳಿಯಲ್ಲಿ ಕೊರೋನಾ..! ಮನೆಯಲ್ಲೇ ಇದ್ರೂ ಹರಡುತ್ತಾ ಸೋಂಕು..? ವಿಶ್ವಸಂಸ್ಥೆ ಹೇಳಿದ್ದಿಷ್ಟು..!

ಗಾಳಿಯಲ್ಲಿ ಕೊರೋನಾ ಹರಡೋದು ಎಂದರೇನು..? ಅದು ಹೇಗೆ ಸಾಧ್ಯವಾಗುತ್ತದೆ..? ಮನೆಯಲ್ಲೇ ಇದ್ದರೂ ಕೊರೋನಾ ಬಾಧಿಸುತ್ತದಾ ಎಂಬಂತಹ ಜನರ ಗೊಂದಲಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಉತ್ತರಿಸಿದ್ದಾರೆ.

Coronavirus

International9, Jul 2020, 8:03 AM

ಕೊರೋನಾ ಕೊಲ್ಲಲು ಮಷೀನ್ ರೆಡಿ; ಹತ್ರ ಬಂದ್ರೆ ಡೆಡ್ಲಿ ವೈರಸ್‌ ಢಮಾರ್

ಅಮೆರಿಕದ ಹೂಸ್ಟನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದನ್ನು ಆವಿಷ್ಕರಿಸಿದ್ದು, ಈ ಬಗ್ಗೆ ‘ಮಟೀರಿಯಲ್ಸ್‌ ಟುಡೇ ಫಿಸಿಕ್ಸ್‌’ ಜರ್ನಲ್‌ನಲ್ಲಿ ಸಂಶೋಧನಾ ಪ್ರಬಂಧವನ್ನೂ ಪ್ರಕಟಿಸಿದ್ದಾರೆ.

Coronavirus

Video Icon

International8, Jul 2020, 4:01 PM

ಎಚ್ಚರ..ಎಚ್ಚರ..! ಗಾಳಿಯಿಂದ್ಲೂ ಹರಡುತ್ತೆ ಕೊರೊನಾ; ವಿಶ್ವಸಂಸ್ಥೆಯೂ ಒಪ್ಪಿದೆ..!

ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಸಂದಣಿ ಇರುವ ಪ್ರದೇಶಗಳಿಗೆ ಹೋದರೆ ಕೊರೊನಾ ಬರೋದು ಪಕ್ಕಾ..! 32 ದೇಶದ 239 ವಿಜ್ಞಾನಿಗಳ ವರದಿಯನ್ನು ವಿಶ್ವಸಂಸ್ಥೆ ಒಪ್ಪಿಕೊಂಡಿದೆ. ಸೋಂಕಿತರು ಸೀನಿದ್ರೆ, ಕೆಮ್ಮಿದರೆ ಗಾಳಿಯಲ್ಲಿ ಹರಡುತ್ತೆ ಕೊರೊನಾ. ಆದಷ್ಟು ಜಾಗೃತರಾಗಿರಬೇಕಾಗಿದೆ.

• Video Icon

International6, Jul 2020, 4:54 PM

ಉತ್ತರದಲ್ಲಿ ಮೋದಿ, ದಕ್ಷಿಣದಲ್ಲಿ ಟ್ರಂಪ್, ಚೀನಾ ಲಾಕ್..!

ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ಜು.1ರಿಂದ 5 ದಿನಗಳ ಕಾಲ ಚೀನಾ ಸಮರಾಭ್ಯಾಸ ಹಮ್ಮಿಕೊಂಡಿರುವ ಹೊತ್ತಿನಲ್ಲೇ, ಅದೇ ವಲಯಕ್ಕೆ ಅಮೆರಿಕ ತನ್ನ 2 ಅತ್ಯಾಧುನಿಕ ಯುದ್ಧ ನೌಕೆಗಳನ್ನು ಕಳುಹಿಸಿ ತಾನು ಕೂಡ ಸಮರಾಭ್ಯಾಸ ಆರಂಭಿಸಿದೆ.

• Video Icon

International6, Jul 2020, 12:15 PM

ಕೆಮ್ಮಿದ್ರೆ, ಸೀನಿದ್ರೆ ಮಾತ್ರವಲ್ಲ ಗಾಳಿಯಿಂದಲೂ ಹರಡುತ್ತಿದೆಯಂತೆ ಡೆಡ್ಲಿ ವೈರಸ್.!

ಕೊರೊನಾ ಈ ಮಟ್ಟಿಗೆ ಹರಡಲು ಕಾರಣ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.  ವಿಜ್ಞಾನಿಗಳೇ ಹೇಳಿದ ಸತ್ಯವಿದು. ಕೊರೊನಾ ಕೆಮ್ಮಿದ್ರೆ, ಸೀನಿದ್ರೆ ಮಾತ್ರ ಹರಡುತ್ತಿಲ್ಲ, ಗಾಳಿಯ ಮೂಲಕವೂ ಡೆಡ್ಲಿ ವೈರಸ್ ಹರಡುತ್ತಿದೆ. ಸಾಕ್ಷಿ ಸಮೇತ ವಿಜ್ಷಾನಿಗಳ ತಂಡ ವಿಶ್ವಸಂಸ್ಥೆಗೆ ಪತ್ರ ಬರೆದಿದೆ.

• Ivalu Sujata

Small Screen5, Jul 2020, 8:57 PM

ಸೃಜನ್ ಲೋಕೇಶ್ ನಿರ್ಮಾಣದ  'ಇವಳು ಸುಜಾತಾ'  ಧಾರಾವಾಹಿ ಅಂತ್ಯ!

ಬೆಂಗಳೂರು (ಜು. 05) ಕೊರೋನಾ ವೈರಸ್ ಲಾಕ್ ಡೌನ್  ಕಾರಣ ಕಿರುತೆರೆ ಮೇಲೆ ಪರಿಣಾಮ ಬೀರಿದೆ.  ಈಗಾಗಲೇ ಲಾಕ್‌ಡೌನ್‌ ಕಾರಣದಿಂದ ಟಿಆರ್‌ಪಿ ಕಡಿಮೆ ಇರುವುದಕ್ಕೆ ಸಾಕಷ್ಟು ಧಾರಾವಾಹಿಗಳು ಮುಕ್ತಾಯವಾಗಿವೆ.  ಇದೆಲ್ಲದರ ನಡುವೆ ಸೃಜನ್ ಲೋಕೇಶ್  ನಿರ್ಮಾಣದ ಧಾರಾವಾಹಿ ಪ್ರಸಾರ ನಿಲ್ಲಿಸಿದೆ.

us_china

International5, Jul 2020, 11:01 AM

ಚೀನಾಗೆ ಅಮೆರಿಕ ಸಡ್ಡು: 2 ಯುದ್ಧ ನೌಕೆ ರವಾನೆ!

ಚೀನಾಗೆ ಅಮೆರಿಕ ಸಡ್ಡು: 2 ಯುದ್ಧ ನೌಕೆ ರವಾನೆ| ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸಿದ ದೊಡ್ಡಣ್ಣ| ಭಾರತ- ಚೀನಾ ತಿಕ್ಕಾಟದ ಮಧ್ಯೆಯೇ ರವಾನೆ

Lockdown

Video Icon

state5, Jul 2020, 10:56 AM

ಇಂದು ಸಂಡೇ ಲಾಕ್‌ಡೌನ್; ಏರ್‌ಪೋರ್ಟ್‌ ರಸ್ತೆಯಲ್ಲಿ ಜನರ ರೆಸ್ಪಾನ್ಸ್‌ ಹೀಗಿದೆ ನೋಡಿ..!

ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಇಂದು ಭಾನುವಾರ ಇಡೀ ರಾಜ್ಯಾದ್ಯಂತ ವ್ಯಾಪಾರ- ವಹಿವಾಟು, ವಾಹನ ಸಂಚಾರಗಳು ಸಂಪೂರ್ಣ ಸ್ಥಗಿತವಾಗಲಿದೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಹೇಗಿದೆ ಜನರ ಪ್ರತಿಕ್ರಿಯೆ? ಯಾವ ರೀತಿ ಇದೆ ಚಿತ್ರಣ ಇಲ್ಲಿದೆ ನೋಡಿ..!

Mangaluru Airport

Karnataka Districts5, Jul 2020, 7:21 AM

ದುಬೈ, ಕುವೈಟ್‌ನಿಂದ ಬಂತು 3 ವಿಮಾನ: 423 ಮಂದಿ ಆಗಮನ

ದುಬೈ ಮತ್ತು ಕುವೈಟ್‌ನಲ್ಲಿ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು ವಂದೇ ಭಾರತ್‌ ಮಿಷನ್‌ನ ಒಂದು ವಿಮಾನ ಸೇರಿದಂತೆ ಮೂರು ವಿಮಾನಗಳು ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿವೆ. ಒಟ್ಟು 423 ಪ್ರಯಾಣಿಕರು ಆಗಮಿಸಿದ್ದು, ಮಂಗಳೂರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.

ajit doval

India4, Jul 2020, 7:29 AM

ಮೋದಿ ರಹಸ್ಯ ಭೇಟಿ ಸೂತ್ರದಾರ ದೋವಲ್‌!

ಮೋದಿ ರಹಸ್ಯ ಭೇಟಿ ಸೂತ್ರದಾರ ದೋವಲ್‌!| ವ್ಯೂಹಾತ್ಮಕ ಕಾರ್ಯತಂತ್ರದ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್| ಮೋದಿ ಅವರೇ ಭೇಟಿ ನೀಡಲಿದ್ದಾರೆ ಎಂಬ ವಿಚಾರ ಎಲ್ಲಿಯೂ ಲೀಕ್‌ ಆಗದಂತೆಯೇ ಹೆಚ್ಚು ಮುತುವರ್ಜಿ ವಹಿಸಿದ ದೋವಲ್‌,

punya nanjappa

Karnataka Districts1, Jul 2020, 6:44 PM

ಕೊಡಗಿನಿಂದ ಕನಸಿನ ಬೆನ್ನತ್ತಿ ಭಾರತೀಯ ಯುದ್ಧ ವಿಮಾನ ಏರಿದ್ದು ನಮ್ಮ 'ಪುಣ್ಯ'

ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ಸಾಕಷ್ಟು ಕನಸುಗಳಿರುತ್ತವೆ. ಕೆಲವರಿಗೆ ಅದು ಕನಸಾಗಿಯೇ ಉಳಿಯುತ್ತದೆ. ಆದರೆ, ಇನ್ನು ಕೆಲವರು ಅದನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ, ತನ್ನ ಕನಸಿನ ಬೆನ್ನತ್ತಿ ಹೊರಟ ಕೊಡಗಿನ ಮಡಿಕೇರಿಯ ಪುಣ್ಯ ಎಂಬ ಯುವತಿ ಭಾರತೀಯ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ.

ಇತರೆ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ 14 ದಿನ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗುತ್ತಿದೆ.

Karnataka Districts30, Jun 2020, 8:01 AM

ಕಣ್ಣೂರು ಏರ್ಪೋರ್ಟ್‌ನಿಂದ ತಪ್ಪಿಸಿಕೊಂಡ್ರಾ‌ 30ಕ್ಕೂ ಅಧಿಕ ಕನ್ನಡಿಗರು..?

ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಜೂ.27ರಂದು ಬಂದಿಳಿದ 150 ಕನ್ನಡಿಗರಲ್ಲಿ ಕೇರಳದಿಂದ ಆಗಮಿಸಿದವರಲ್ಲಿ 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

• India29, Jun 2020, 7:17 PM

ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಸೇನೆ ಸೇರಿಕೊಳ್ಳುತ್ತಿದೆ 6 ರಾಫೆಲ್ ಯುದ್ಧವಿಮಾನ ಹಾಗೂ ಮಿಸೈಲ್!

ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟು ತಿಳಿಗೊಂಡಿಲ್ಲ. ಶಾಂತಿ ಮಾತುಕತೆ ಬೆನ್ನಲ್ಲೇ ಚೀನಾ ಗಡಿಯಲ್ಲಿ ಹೆಚ್ಚುವರಿ ಸೇನೆ ಹಾಗೂ ಶಸ್ತ್ರಾಸ್ತ್ರ ಪೂರೈಸಿ ಶಕ್ತಿ ಪ್ರದರ್ಶಿಸುತ್ತಿದೆ. ಈ ಆತಂಕದ ಬೆನ್ನಲ್ಲೇ ಭಾರತೀಯ ಸೇನೆಗೆ 6 ರಾಫೆಲ್ ಯುದ್ದವಿಮಾನ ಹಾಗೂ ಮಿಸೈಲ್  ಸೇರಿಕೊಳ್ಳುತ್ತಿದೆ. ಇದು ಚೀನಾ ಅತಂಕ ಹೆಚ್ಚಿಸಿದೆ.

• Video Icon

state29, Jun 2020, 12:40 PM

ದುಬೈಯಿಂದ ಬಂದ ಕನ್ನಡಿಗರು; ದಾಖಲೆ ಇಲ್ಲವೆಂದು ರಾಜ್ಯಕ್ಕೆ ಬರಲು ಅನುಮತಿ ನಿರಾಕರಣೆ

ದುಬೈಯಿಂದ ಇಂಡಿಯಾಗೆ ಬಂದ ಕನ್ನಡಿಗರು ಪರದಾಡುತ್ತಿದ್ದಾರೆ. ದಾಖಲೆ ಇಲ್ಲವೆಂದು ರಾಜ್ಯಕ್ಕೆ ಬರಲು ಅನುಮತಿ ನಿರಾಕರಿಸಲಾಗಿದೆ. ವಿಮಾನವನ್ನು ಕೇರಳದ ಕಣ್ಣೂರಿಗೆ ಕಳುಹಿಸಿದ್ದಾರೆ ಅಧಿಕಾರಿಗಳು. ಕೇರಳದ ಕಾಸರಗೋಡಿನಲ್ಲಿ 180 ಕ್ಕೂ ಹೆಚ್ಚು ಕನ್ನಡಿಗರು ಅತಂತ್ರರಾಗಿದ್ದರು. ಬಸ್ ತರಿಸಿ ಮಂಗಳೂರಿಗೆ ಹೋಗಲು ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಯು ಟಿ ಖಾದರ್ ಮಧ್ಯಸ್ಥಿಕೆಯಲ್ಲಿ ಕನ್ನಡಿಗರು ತವರು ತಲುಪಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!