Asianet Suvarna News Asianet Suvarna News
47 results for "

Aindrita Ray

"
Kannada actress Aindrita Ray express happiness to work with Prem in premam poojyam vcsKannada actress Aindrita Ray express happiness to work with Prem in premam poojyam vcs

ನನ್ನ ಪ್ರೇಮ್ ಜೋಡಿ ಕ್ಲಿಕ್ ಆಗುತ್ತದೆ, ಹಿಂದಿಯಲ್ಲೂ ಅದ್ಭುತ ಸಿನಿಮಾ ಸಿಕ್ಕಿದೆ: ನಟಿ ಐಂದ್ರಿತಾ ರೈ

ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಟ ಪ್ರೇಮ್‌ಗೆ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ನಟಿ ಐಂದ್ರಿತಾ ರೈ....

Sandalwood Nov 7, 2021, 2:46 PM IST

actress-aindrita-ray-bold-photo goes viral in Social Media mahactress-aindrita-ray-bold-photo goes viral in Social Media mah

ಮತ್ತೊಂದು ಬೋಲ್ಡ್ ಪೋಟೋದೊಂದಿಗೆ ಐಂದ್ರಿತಾ..ಹೊಸ ಸುದ್ದಿ ಏನಂತೆ!

ಬೆಂಗಳೂರು(ಜ. 05)   ಹೊಸ ವರ್ಷದ ಸಂಭ್ರಮದಲ್ಲಿ ನಟಿ ಐಂದ್ರಿತಾ ರೇ ಬೋಲ್ಡ್ ಫೋಟೋ ಒಂದನ್ನು ಶೇರ್  ಮಾಡಿಕೊಂಡಿದ್ದಾರೆ, ವೆಬ್ ಸೀರಿಸ್ ಮತ್ತು 'ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದಲ್ಲಿ ಬ್ಯುಸಿ ಇದ್ದಾರೆ.

 

Sandalwood Jan 5, 2021, 10:25 PM IST

aindrita ray and diganth manchale Christmas photoshoot with pet vcsaindrita ray and diganth manchale Christmas photoshoot with pet vcs

ಸಾಕು ನಾಯಿಗಳ ಜೊತೆ ಕ್ರಿಸ್ಮಸ್ ಆಚರಿಸಿದ ಆ್ಯಂಡಿ-ದಿಗಂತ್; ಫೋಟೋಶೂಟ್‌ ನೋಡಿ!

ಸ್ಯಾಂಡಲ್‌ವುಡ್‌ ಕ್ಯೂಟ್ ಕಪಲ್ ಐಂದ್ರಿತಾ ಹಾಗೂ ದಿಗಂತ್ ತಮ್ಮ ಸಾಕು ನಾಯಿಗಳ ಜೊತೆ ಕ್ರಿಸ್ಮಸ್ ಆಚರಿಸಿದ್ದಾರೆ. ಅಲ್ಲದೇ ಅವುಗಳ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ...

Sandalwood Dec 26, 2020, 4:49 PM IST

diganth manchale aindrita ray in Mangalore mulki surfing  vcsdiganth manchale aindrita ray in Mangalore mulki surfing  vcs

ಶುರುವಾಯ್ತು ದಿಗ್ಗಿ-ಆ್ಯಂಡಿ ಮೋಜು ಮಸ್ತಿ; ಬೀಚಲ್ಲಿ ಹೊಸ ಕೋರ್ಸ್‌ಗೆ ಸೇರಿಕೊಂಡ ಜೋಡಿ!

ಮತ್ತೊಂದು ಸಾಹಸಕ್ಕೆ ಕೈ ಹಾಕಿದ ತಾರಾ ಜೋಡಿ. ದಿಗ್ಗಿ-ಆ್ಯಂಡಿ ಕ್ರೇಜಿ ಡ್ರೀಮ್‌ ಗೋಲ್‌ಗಳ ಬಗ್ಗೆ ಗೊತ್ತಾ?
 

Sandalwood Dec 15, 2020, 11:25 AM IST

By election campaign to Aindrita ray top 10 news of october 8 ckmBy election campaign to Aindrita ray top 10 news of october 8 ckm

ಚುನಾವಣಾ ಪ್ರಚಾರಕ್ಕೆ ಹೊಸ ರೂಲ್ಸ್, ಬಾಲ್ಕನಿಯಲ್ಲಿ ಐಂದ್ರಿತಾ ಸರ್ಕಸ್: ಅ.8ರ ಟಾಪ್ 10 ಸುದ್ದಿ!

ಉಪ ಚುನಾವಣೆಗೆ ತಯಾರಿ ನಡೆಸಿರುವ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಚುನಾವಣಾ ಪ್ರಚಾರಕ್ಕೆ ಹೊಸ ರೂಲ್ಸ್ ಜಾರಿಗೆ ತಂದಿದೆ. ಅತ್ತ ಅಮೆರಿಕದಲ್ಲಿರುವ ಭಾರತೀಯ ಟೆಕ್ಕಿಗಳಿಗೆ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವೀಸಾ ಶಾಕ್ ನೀಡಿದ್ದಾರೆ. ಚಿನ್ನ ಕಳ್ಳ ಸಾಗಣೆ ಪ್ರಕರಣ ಇದೀಗ ಕೇರಳ ಸಿಎಂ ಪಿಣರಾಯಿಗೆ ಉರುಳಾಗುತ್ತಿದೆ.  ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿಯೇ ಹೆರಿಗೆ, ಬಾಲ್ಕನಿಯಲ್ಲಿ ನಟಿ ಐಂದ್ರಿಕಾ ಫಿಟ್ನೆಸ್ ಸರ್ಕಸ್ ಸೇರಿದಂತೆ ಅಕ್ಟೋಬರ್ 8ರ ಟಾಪ್ 10 ಸುದ್ದಿ ವಿವರ.

News Oct 8, 2020, 4:54 PM IST

Kannada Aindrita Ray yoga pose photo viral vcsKannada Aindrita Ray yoga pose photo viral vcs

ಬಾಲ್ಕನಿಯಲ್ಲಿ ಐಂದ್ರಿತಾ ರೇ ಸರ್ಕಸ್‌; ಇದು ನಾರ್ಮಲ್, ಬ್ಯಾಗ್ರೌಂಡ್ ನೋಡಿ!

ಫಿಟ್ನೆಸ್ ಫ್ರೀಕ್ ಆಗಿರುವ ಐಂದ್ರಿತಾ ರೇ ವಿಭಿನ್ನ ಸಾಹಸಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಬಾಲ್ಕನಿಯಲ್ಲಿ ಸೆರೆ ಹಿಡಿದ ಈ ಫೋಟೋ ನೋಡಿ....
 

Sandalwood Oct 8, 2020, 3:23 PM IST

What did Aindrita Ray and diganth say in CCB inquiryWhat did Aindrita Ray and diganth say in CCB inquiry
Video Icon

ಸಿಸಿಬಿ ವಿಚಾರಣೆಯಲ್ಲಿ ಏನೆಲ್ಲಾ ಮಾಹಿತಿ ನೀಡಿದ್ದಾರೆ ಆ್ಯಂಡಿ-ದಿಗ್ಗಿ?

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿ ಜೋಡಿ ಐಂದ್ರಿತಾ - ದಿಗಂತ್ 'ಮನಸಾರೆ','ಪಾರಿಜಾತ' ಸೇರಿ ಕೆಲವೊಂದು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದವರು. ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೀಗ ಆ್ಯಂಡಿ ಹಾಗೂ ಡಿಗ್ಗಿಗೆ ಸಿಸಿಬಿ ಶಾಕ್ ನೀಡಿದೆ. ವಿಚಾರಣೆಗೆ ಹಾಜಾರಾದ ಜೋಡಿ ಯಾವೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ನೋಡಿ...

Sandalwood Sep 17, 2020, 5:10 PM IST

Sandalwood Drugs mafia Aindrita and Diganth s Fancy Number Craze mahSandalwood Drugs mafia Aindrita and Diganth s Fancy Number Craze mah
Video Icon

ಸ್ಟಾರ್‌ ದಂಪತಿಯ ಫ್ಯಾನ್ಸಿ ನಂಬರ್ ದುನಿಯಾ; ಎಲ್ಲಾ 99 ಮಾಯೆ!

 ಸ್ಯಾಂಡಲ್ ವುಡ್ ಡ್ರಗ್ಸ್ ದುನಿಯಾಕ್ಕೆ ಸಂಬಂಧಿಸಿ ಸ್ಟಾರ್ ದಂಪತಿ ಐಂದ್ರಿಯಾ ಮತ್ತು ದಿಗಂತ್ ಅವರ ವಿಚಾರಣೆಯನ್ನು ಸಿಸಿಬಿ ಮಾಡಿ  ಮನೆಗೆ ಕಳಿಸಿದೆ ಆದರೆ ಇದರೊಂದಿಗೆ ಫ್ಯಾನ್ಸಿ ನಂಬರ್ ವಿಚಾರ ಬಟಾಬಯಲಾಗಿದೆ. ಡ್ರಗ್ಸ್  ಡೀಲಿಂಗ್ ವಿಚಾರಕ್ಕೆ ಸಂಬಂಧಿಸಿ ಜೋಡಿ ಫ್ಯಾನ್ಸಿ ನಂಬರ್ ಬಳಕೆ ಮಾಡುತ್ತಿತ್ತು ಎಂಬ ವಿಚಾರ ಗೊತ್ತಾಗಿದೆ. 

CRIME Sep 16, 2020, 9:24 PM IST

Sandalwood Diganth-Aindrita Ray Close To Salman Khan Family Says Prashath Sambaragi rbjSandalwood Diganth-Aindrita Ray Close To Salman Khan Family Says Prashath Sambaragi rbj
Video Icon

ಮತ್ತೋರ್ವ ನಟಿಯ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಬರಗಿ

ಮೊನ್ನೇ ಅಷ್ಟೇ ಸಂಜನಾ ಗಲ್ರಾನಿಯ ಹಲವು ಮಾಹಿತಿ ಬಿಚ್ಚಿಟ್ಟ ಸಂಬರಗಿ ಇದೀಗ ಮತ್ತೋರ್ವ ನಟಿ ಐಂದ್ರಿತಾ ರೈ ಅವರ ಒಂದಿಷ್ಟು ಮಾಹಿತಿಯನ್ನು ಸುವರ್ಣನ್ಯೂಸ್‌ಗೆ ಕೊಟ್ಟಿದ್ದಾರೆ.

Sandalwood Sep 16, 2020, 6:42 PM IST

Drugs Mafia Sandalwood Actress Ragini, Sanjana, Aindrita Ray Best Friends rbjDrugs Mafia Sandalwood Actress Ragini, Sanjana, Aindrita Ray Best Friends rbj
Video Icon

ಐಂದ್ರಿತಾಗೆ ಮುಳುವಾಯ್ತಾ ರಾಗಿಣಿ ಸ್ನೇಹ...?

ಐಂದ್ರಿತಾಗೂ ಸಿಸಿಬಿ ನೋಟಿಸ್ ಕಳಿಸಿದೆ. ನಟಿ ರಾಗಿಣಿ, ಸಂಜನಾ, ಐಂದ್ರಿತಾ ಒಂದೇ ಟೀಂ. ಹಾಗಾದ್ರೆ ಐಂದ್ರಿತಾಗೆ ಮುಳುವಾಯ್ತಾ ರಾಗಿಣಿ ಸ್ನೇಹ..?

Sandalwood Sep 15, 2020, 10:42 PM IST

Nothing To Do With Drug Mafia Says Actor Diganth Mother To Suvarna News After CCB Notice rbjNothing To Do With Drug Mafia Says Actor Diganth Mother To Suvarna News After CCB Notice rbj
Video Icon

ಡ್ರಗ್ಸ್ ಮಾಫಿಯಾ: ಸ್ಟಾರ್​ ದಂಪತಿಗೆ ಸಿಸಿಬಿ ನೋಟಿಸ್, ನಟ ದಿಗಂತ್​ ತಾಯಿ ಹೇಳಿದ್ದು ಹೀಗೆ

ಸ್ಯಾಂಡಲ್‌ವುಡ್ ಸ್ಟಾರ್​ ದಂಪತಿಗಳಾದ ಐಂದ್ರಿತಾ ರೈ ಮತ್ತು ದಿಗಂತ್​ಗೆ ಸಿಸಿಬಿ ನೋಟಿಸ್ ಕಳಿಸಿದೆ. ಈ ಬಗ್ಗೆ ದಿಗಂತ್​ ತಾಯಿ ಮಲ್ಲಿಕಾ ಕೃಷ್ಣಮೂರ್ತಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು ಹೀಗೆ

Sandalwood Sep 15, 2020, 10:08 PM IST

Drug Mafia Reason behind CCB issued notice to  aindrita ray and diganthDrug Mafia Reason behind CCB issued notice to  aindrita ray and diganth
Video Icon

ಡ್ರಗ್ ಮಾಫಿಯಾ: ಐಂದ್ರಿತಾ-ದಿಗಂತ್‌‌ಗೆ ಸಿಸಿಬಿ ನೊಟೀಸ್ ಕಳುಹಿಸಿದ್ದೇಕೆ?

ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇದೀಗ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್‌ಗೆ ನೊಟೀಸ್ ನೀಡಿದ್ದಾರೆ. ಹಲವು ತಿರುವು ಪಡೆದುಕೊಳ್ಳುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ ದಿಗಂತ್,ಐದ್ರಿಂತಾ ಹೆಸರು ಅಂಟಿಕೊಂಡಿದ್ದು ಹೇಗೆ? ಅಮಾಯಕರನ್ನು ಡ್ರಗ್ಸ್ ಜಾಲದಲ್ಲಿ ಸೇರಿಸಲಾಗಿತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.

Sandalwood Sep 15, 2020, 8:43 PM IST

Contradiction in Aindrita Gym Video and mother Statement mhContradiction in Aindrita Gym Video and mother Statement mh
Video Icon

ಅಮ್ಮ ಕೇಳಿದ್ರೆ ಕೇರಳ, ಮಗಳು ನೋಡಿದ್ರೆ ಜಿಮ್ ನಲ್ಲಿ!  ಐಂದ್ರಿತಾ ಆಟ ಬಟಾಬಯಲು

ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಐಂದ್ರಿತಾ ಮತ್ತು ದಿಗಂತ್‌ಗೆ ಅದೇ ಮುಳುವಾಗಿದೆ.  ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿ ನೋಟಿಸ್ ಜಾರಿಯಾದ ಮೇಲೆ ಸ್ಟಾರ್ ದಂಪತಿ ಎಲ್ಲಿದ್ದಾರೆ ಎನ್ನುವುದು ಎಲ್ಲರ ಪ್ರಶ್ನೆ. ನನ್ನ ಮಗಳು ಕರ್ನಾಟಕದಲ್ಲಿ ಇಲ್ಲ ಎಂದು ಐಂದ್ರಿತಾ ತಾಯಿ ಹೇಳುತ್ತಿದ್ದಾರೆ. ಆದರೆ ಅವರೇ ಹಾಕಿರುವ ವಿಡಿಯೋ ಇದೀಗ ಹಲವಾರು ಪ್ರಶ್ನೆಗಳನ್ನು ಎತ್ತಿದೆ.

CRIME Sep 15, 2020, 8:23 PM IST

sandalwood drugs Will Co-operate With CCB Aindrita Ray Tweets mhsandalwood drugs Will Co-operate With CCB Aindrita Ray Tweets mh
Video Icon

ಸಿಸಿಬಿ ಮುಂದೆ ಹಾಜರಾಗುತ್ತೇನೆ;  ಸಂದೇಶ ಕಳಿಸಿದ ಐಂದ್ರಿತಾ!

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನ ಪ್ರಕರಣದಲ್ಲಿ ಇದೀಗ ನಟಿ ಐಂದ್ರಿತಾ ರೈ ಮತ್ತು ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದೆ.  ಸಿಸಿಬಿ ನೋಟಿಸ್ ನೀಡುತ್ತಿದ್ದಂತೆ ಸ್ಟಾರ್ ದಂಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಸುದ್ದಿ ಒಂದು ಕಡೆ ಇದೆ.

 

CRIME Sep 15, 2020, 7:44 PM IST

sandalwood drugs CCB Notice Diganth and Aindritha Ray Untraceable mhsandalwood drugs CCB Notice Diganth and Aindritha Ray Untraceable mh
Video Icon

ಸಿಸಿಬಿ ನೋಟಿಸ್‌  ಬರುತ್ತಿದ್ದಂತೆ ಐಂದ್ರಿತಾ-ದಿಗಂತ್ ನಾಪತ್ತೆ!?

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನ ಪ್ರಕರಣದಲ್ಲಿ ಇದೀಗ ನಟಿ ಐಂದ್ರಿತಾ ರೈ ಮತ್ತು ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದೆ.  ಸಿಸಿಬಿ ನೋಟಿಸ್ ನೀಡುತ್ತಿದ್ದಂತೆ ಸ್ಟಾರ್ ದಂಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಇಲ್ಲ.  ಸೆಂಟ್ ಜಾನ್ಸ್ ರಸ್ತೆಯ ಅಪಾರ್ಟ್‌ ಮೆಂಟ್ ನಲ್ಲಿಯೂ ಇಲ್ಲ, ದೂರವಾಣಿಗೂ ಸಿಗುತ್ತಿಲ್ಲ.

CRIME Sep 15, 2020, 7:31 PM IST