Agumbe  

(Search results - 22)
 • Agumbe Ghat

  Karnataka Districts20, Jun 2020, 7:53 AM

  ಆಗುಂಬೆ ಘಾಟಿಯಲ್ಲಿ ಸಂಚಾರಕ್ಕೆ ‍ಷರತ್ತು: ಯಾವೆಲ್ಲ ವಾಹನ ಹೋಗಬಹುದು..?

  ತೀರ್ಥಹಳ್ಳಿ - ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಇದರ ಆಗುಂಬೆ ಘಾಟಿಯಲ್ಲಿ ಹೆಚ್ಚಿನ ಭಾರದ ವಾಹನಗಳ ಸಂಚಾರವನ್ನು ಜೂ. 15ರಿಂದ ಅಕ್ಟೊಬರ್‌ 15ರವರೆಗೆ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ

 • Agumbe Ghat

  Karnataka Districts16, Jun 2020, 6:00 PM

  ಆಗುಂಬೆ ಘಾಟಿಯಲ್ಲಿ ಭಾರೀ ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧ

  ಅತಿಯಾಗಿ ಸುರಿಯುವ ಮಳೆಯಿಂದಾಗಿ ಆಗುಂಬೆ ಘಾಟಿ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ಯಾವಾಗಿನಿಂದ..?

 • <p>King Cobra</p>
  Video Icon

  Karnataka Districts16, Apr 2020, 9:53 PM

  ಕ್ಯಾಮರಾದಲ್ಲಿ ಸೆರೆಯಾದ ಕಾಳಿಂಗ ಮಿಲನ, ಆಗುಂಬೆ ಸಂಜೆಯಲ್ಲೊಂದು ಅಪರೂಪದ ದೃಶ್ಯ

  ಕಾಳಿಂಗ ಸರ್ಪಗಳೆರಡು‌ ಕಾಡಿನಿಂದ ಹೊರಕ್ಕೆ‌ ಬಂದು ಮಿಥುನ ಕ್ರಿಯೆ ಯಲ್ಲಿ ತೊಡಗಿಸಿಕೊಂಡ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಲೂಕಿನ  ಮಾಳಗ್ರಾಮದಲ್ಲಿ ದೃಶ್ಯ ಸೆರೆಯಾಗಿದೆ.

   

 • agumbe

  Travel11, Feb 2020, 9:59 AM

  ಆಗುಂಬೆಯಾ ಪ್ರೇಮ ಸಂಜೆಯಾ; ದಕ್ಷಿಣ ಭಾರತದ ಚಿರಾಪುಂಜಿ ಈಗ ಹೀಗಿದೆ..

  ಮೊನ್ನೆ ತಾನೆ ಒಂದು ಘಟನೆ ರಾಜ್ಯಾದ್ಯಂತ ಸುದ್ದಿಯಾಯ್ತು. ಆಗುಂಬೆ ಮಾರ್ಗವಾಗಿ ಚಲಿಸುತ್ತಿದ್ದ ಟಿಟಿಯಿಂದ ಐದು ವರ್ಷದ ಮಗುವೊಂದು ಕೆಳಗೆ ಬಿತ್ತು. ಯಾರೋ ಅದನ್ನು ರಕ್ಷಿಸಿದರು. ಆದರೆ ಈ ಸುದ್ದಿ ಕೇಳಿದ ಕೂಡಲೇ ಆಗುಂಬೆ ಘಾಟಿ, ಕಾಡಿನ ಬಗ್ಗೆ ಗೊತ್ತಿದ್ದವರ ಎದೆ ಝಲ್ಲೆಂದಿತು. ಇಂಥಾ ಆಗುಂಬೆಯ ಬಗ್ಗೆ ಸಚಿತ್ರ ಲೇಖನವಿದು.

 • Agumbe

  Karnataka Districts1, Feb 2020, 7:44 AM

  ಆಗುಂಬೆಯಲ್ಲಿ 5 ವರ್ಷದ ಬಾಲಕಿ ಗ್ರೇಟ್‌ ಎಸ್ಕೇಪ್‌!

  ಆಗುಂಬೆಯಲ್ಲಿ 5 ವರ್ಷದ ಬಾಲಕಿ ಗ್ರೇಟ್‌ ಎಸ್ಕೇಪ್‌!| ಘಾಟ್‌ನಲ್ಲಿ ರಾತ್ರಿ ವೇಳೆ ಟಿಟಿಯಿಂದ ಬಿದ್ದ ಬಾಲಕಿ| ಮತ್ತೊಂದು ಕಾರಿನವರಿಂದ ಪವಾಡಸದೃಶ ರಕ್ಷಣೆ| ಕೇರಳ, ತಮಿಳ್ನಾಡು ಪ್ರವಾಸದಿಂದ ಟಿಟಿಯಲ್ಲಿ ಮರಳುತ್ತಿದ್ದ ಚಿಕ್ಕಮಗಳೂರಿನ ಕುಟುಂಬ| ಆಗುಂಬೆ ಘಾಟಿಯಲ್ಲಿ ಎಲ್ಲರಿಗೂ ಗಾಢನಿದ್ರೆ. ಆಕಸ್ಮಿಕವಾಗಿ ಬಾಗಿಲು ತೆರೆದು ಬಿದ್ದ ಬಾಲಕಿ| ದಟ್ಟಾರಣ್ಯದ ರಸ್ತೆಯಲ್ಲಿ ಅಳುತ್ತಾ ನಿಂತಿದ್ದಾಗ ಹಿಂದಿನಿಂದ ಆಗಮಿಸಿದ ಮತ್ತೊಂದು ಕಾರು| ಮಗು ರಕ್ಷಿಸಿ ತೀರ್ಥಹಳ್ಳಿ ಪೊಲೀಸರಿಗೆ ನೀಡಿಕೆ. ಅತ್ತ ಮಗು ಇಲ್ಲದೆ ಟಿಟಿಯಲ್ಲಿದ್ದವರಿಗೆ ಗಾಬರಿ| ಹಿಂದೆ ಬಂದು ಚೆಕ್‌ಪೋಸ್ಟಲ್ಲಿ ವಿಚಾರಿಸಿದಾಗ ಠಾಣೆಗೆ ತೆರಳಲು ಸಲಹೆ, ಪ್ರಕರಣ ಸುಖಾಂತ್ಯ

 • King Kobra

  Udupi20, Oct 2019, 9:36 AM

  ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

  ತನ್ನದೇ ವ್ಯಾಪ್ತಿ ಮಾಡಿ ಓಡಾಡೋ ಕಾಳಿಂಗ ಸರ್ಪ ಎಷ್ಟು ಓಡಾಡಿದ್ರೂ, ಎಲ್ಲೆಲ್ಲಿ ಸುತ್ತಾಡಿದ್ರೂ ಮಲಗೋದಕ್ಕೆ ಮಾತ್ರ ತನ್ನ ಮನೆಗೇ ಹೋಗುತ್ತದೆ. ಆಗೊಮ್ಮೆ ಈಗೊಮ್ಮೆ ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರೂ ಅಲ್ಲಿ ನಿದ್ರಿಸುವುದಿಲ್ಲ. ಮರಳಿ ಗೂಡಿಗೆ ಹೋಗಿ ಅಲ್ಲಿಯೇ ನಿದ್ರಿಸುತ್ತದೆ.

 • Western Ghat

  Udupi20, Oct 2019, 7:37 AM

  ಆಗುಂಬೆ ಘಾಟ್‌ ಎಲ್ಲ ವಾಹನಗಳಿಗೆ ಸಂಚಾರ ಮುಕ್ತ

  ದುರಸ್ತಿ ಕಾಮಗಾರಿಯಿಂದಾಗಿ ಬಂದ್‌ ಆಗಿದ್ದ ಆಗುಂಬೆ ಘಾಟಿಯನ್ನು ಇದೀಗ ಲಘು ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಪ್ರಸ್ತುತ ಈ ರಸ್ತೆಯಲ್ಲಿ ಯಾವುದೇ ಗುಡ್ಡ ಕುಸಿತವಾಗಲಿ, ಮರಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗುವ ಸಂಭವ ಇರುವುದಿಲ್ಲವಾದ್ದರಿಂದ ಈಗ ಭಾರಿ ವಾಹನಗಳ ಸಂಚಾರಕ್ಕೂ ಮುಕ್ತಗೊಳಿಸಲಾಗಿದೆ

 • king cobra

  Shivamogga18, Oct 2019, 10:06 AM

  ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?

  ಪಶ್ಚಿಮ ಘಟ್ಟ ಹಾವುಗಳ ಸ್ವರ್ಗವೆಂದೇ ಕರೆಯಲಾಗುತ್ತದೆ. ಇದೀಗ ಇಲ್ಲಿ ಗಂಡು ಕಾಳಿಂಗ ಹಾವುಗಳ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಈ ವಿಚಿತ್ರವೇ ಕಾರಣವಿರಬಹುದು ಎನ್ನಲಾಗಿದೆ. 

 • Agumbe Ghat

  Karnataka Districts16, Aug 2019, 3:29 PM

  ಆಗುಂಬೆ ಘಾಟಿ ಸಂಚಾರಕ್ಕೆ ಹೊಸ ಕಂಡಿಶನ್ : ಶಿವಮೊಗ್ಗ DC

  ಕೆಲ ತಿಂಗಳುಗಳ ಹಿಂದಷ್ಟೇ ವಾಹನ ಸಂಚಾರಕ್ಕೆ ಮುಕ್ತವಾಗಿದ್ದ ಆಗುಂಬೆ ಘಾಟಿಯಲ್ಲಿ ಮತ್ತೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

 • Agumbe

  LIFESTYLE9, Jun 2019, 12:11 PM

  ನಿತ್ಯಹರಿದ್ವರ್ಣಗಳ ನಡುವೆ ಮೈದುಂಬಿ ಹರಿವ ಸೀತೆ!

  ಎಲ್ಲೆಲ್ಲೋ ಟೂರ್ ಮಾಡಲು ಪ್ಲ್ಯಾನ್ ಮಾಡುತ್ತೇವೆ. ಆದರೆ, ಸಮೀಪವೇ ಬ್ಯೂಟಿಫುಲ್ ಆಗಿರೋ ಪ್ಲೇಸಸ್ ಗಮನಕ್ಕೇ ಬರೋಲ್ಲ. ಆಗುಂಬೆ ರಸ್ತೆಯಲ್ಲಿ ಹೆಬ್ರಿಗೆ ಹೋಗುವಾಗ ಸೀತಾ ಫಾಲ್ಸ್‌ಗೆ ವಿಸಿಟ್ ಮಾಡಿದ್ದೀರಾ? ಹೇಗಿದೆ ಗೊತ್ತಾ ಈ ಅದ್ಭುತ ರಮ್ಯ ತಾಣ.

 • Menthya gojju

  LIFESTYLE7, Jun 2019, 4:06 PM

  ದಿಢೀರ್ ಮಾಡ್ಬಹುದು ಮೆಂತ್ಯೆ ಹಿಟ್ಟಿನ ಗೊಜ್ಜು, ನೀವೇ ಮಾಡಿ ರುಚಿ ನೋಡಿ

  ಅಡುಗೆ ಕೋಣೆಯಲ್ಲಿ ಸುಲಭವಾಗಿ ಕೈಗೆ ಸಿಗುವ ಮೆಂತೆ ಕಾಳುಗಳು ನಮ್ಮ ಶರೀರಕ್ಕೆ ಬಲು ಉಪಕಾರಿ. ಸಕ್ಕರೆ ಖಾಯಿಲೆಯಿಂದ ಹಿಡಿದು ತಾಯಿಯ ಎದೆ ಹಾಲಿನ ಸಮಸ್ಯೆಯವರೆಗೂ ಅನೇಕ ದೈಹಿಕ ತೊಂದರೆಗಳನ್ನು ನಿವಾರಿಸುವ ಶಕ್ತಿ ಈ ಮೆಂತ್ಯೆ ಕಾಳುಗಳಿಗಿವೆ. ಮಲೆನಾಡಿನ ರುಚಿಕರವಾದ ಮೆಂತ್ಯೆ ಗೊಜ್ಜನ್ನು, ಮೆಂತ್ಯೆಯ ಕಹಿ ಗುಣವನ್ನು ನಾಲಿಗೆಗೆ ಗೊತ್ತಾಗದಂತೆ ತಯಾರಿಸಬಹುದು.  

 • Agumbe Ghat

  NEWS16, May 2019, 8:47 AM

  ಇಂದಿನಿಂದ ಆಗುಂಬೆ ಘಾಟಿಯಲ್ಲಿ ಲಘು ವಾಹನ ಸಂಚಾರ ಅನುಮತಿ

  ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಲಘು ವಾಹನಗಳಾದ ಮಿನಿ ಬಸ್‌ಗಳು, ಜೀಪು, ವ್ಯಾನು, ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆದೇಶಿಸಿದ್ದಾರೆ. 

 • Agumbe Ghat

  NEWS1, Apr 2019, 10:57 AM

  ಆಗುಂಬೆ ಘಾಟಿಯಲ್ಲಿ 1 ತಿಂಗಳು ವಾಹನ ಸಂಚಾರವಿಲ್ಲ

  ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ಥಿ ಕಾಮಾಗರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ವಾಹನ ಸಂಚಾರ ಬಂದ್ 

 • Agumbe Ghat

  Shivamogga28, Feb 2019, 6:13 PM

  2nd PUC ಪರೀಕ್ಷೆ: ಆಗುಂಬೆ ಘಾಟ್ ರಸ್ತೆ ಸಂಚಾರ ನಿಷೇಧ ದಿನಾಂಕ ಮುಂದೂಡಿಕೆ

  ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಆಗುಂಬೆ ಘಾಟ್ ರಸ್ತೆ ಸಂಚಾರ ನಿಷೇಧ ದಿನಾಂಕವನ್ನು ಮುಂದೂಡಲಾಗಿದೆ.

 • Agumbe Ghat

  Shivamogga23, Feb 2019, 2:56 PM

  1 ತಿಂಗಳು ಆಗುಂಬೆ ಘಾಟ್ ರಸ್ತೆ ಸಂಚಾರ ಬಂದ್, ಬದಲಿ ಮಾರ್ಗ ವ್ಯವಸ್ಥೆ

  ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ ಮಾ. 31ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.