Asianet Suvarna News Asianet Suvarna News
1 results for "

Agricultutre

"
Again Deprivation of Fertilizer in Gadag District grgAgain Deprivation of Fertilizer in Gadag District grg

ಗದಗ ಜಿಲ್ಲೆಯಲ್ಲಿ ಮತ್ತೆ ಗೊಬ್ಬರದ ಕೃತಕ ಅಭಾವ: ಆತಂಕದಲ್ಲಿ ಅನ್ನದಾತ..!

ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗೆ ಮಳೆ ಉತ್ತಮ ವೇದಿಕೆ ಕಲ್ಪಿಸಿದೆ, ಆದರೆ ಹಿಂಗಾರು ಬಿತ್ತನೆಗೆ ಬೇಕಾಗುವ ರಸಗೊಬ್ಬರದ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಈ ಬಗ್ಗೆ ಕೃಷಿ ಇಲಾಖೆ ಹೇಳುವಷ್ಟು ಗೊಬ್ಬರ ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ, ಇಲಾಖೆ ನೀಡುವ ಮಾಹಿತಿ ಆಧಾರದಲ್ಲಿ ಮಾರುಕಟ್ಟೆಗೆ ರಸಗೊಬ್ಬರ ತರಲು ಹೋದರೆ ಗೊಬ್ಬರ ಅಂಗಡಿಯವರು ಮಾತ್ರ ಸ್ಟಾಕ್ ಇಲ್ಲ ಎನ್ನುವ ಮಾಹಿತಿ ನೀಡುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ.
 

Karnataka Districts Oct 6, 2021, 8:51 AM IST