Agriculture Minister  

(Search results - 7)
  • <p><strong>छोटे किसान हैं खुश</strong><br />
इस योजना से छोटे किसान काफी खुश हैं। उनका कहना है कि इस योजना से उन्हें काफी रहात मिल जाती है।&nbsp;कम पैदावार होने या फसल के मारे जाने की हालत में यह मदद उनके लिए बहुत मायने रखती है। खाते में जब पैसा आने की जानकारी मिलती है तो उन्हें लगता है कि यह एक बहुत बड़ा सहारा है।&nbsp;</p>

    state13, May 2020, 6:43 PM

    ಕೊರೋನಾ ಸಂಕಷ್ಟ: ರೈತರ ಸಮಸ್ಯೆ ಅರಿಯಲು ಸದವಕಾಶ

    ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ‘ಅಗ್ರಿ ವಾರ್‌ ರೂಂ’ ಸ್ಥಾಪಿಸಲು ಕ್ರಮ ಕೈಗೊಂಡೆ. ಲಾಕ್‌ಡೌನ್‌ ಅವಧಿಯೊಳಗೆ ರಾಜ್ಯದ ಯಾವುದೇ ರೈತರು ತೊಂದರೆಗೆ ಗುರಿ ಆಗಬಾರದು ಎನ್ನುವುದು ‘ಅಗ್ರಿ ವಾರ್‌ ರೂಂ’ ಪ್ರಧಾನ ಗುರಿ ಆಗಿತು - ಬಿ ಸಿ ಪಾಟೀಲ್ 

  • B C Patil

    Karnataka Districts9, Apr 2020, 10:21 AM

    ಕೃಷಿ ಚಟುವಟಿಕೆ: 'ಮುಕ್ತ ಸಂಚಾರಕ್ಕೆ ರೈತರಿಗೆ ಗ್ರೀನ್‌ಪಾಸ್‌ ನೀಡಲು ಕ್ರಮ'

    ರೈತರು ಬೆಳೆದ ಬೆಳೆ ತೆಗೆದುಕೊಂಡು ಹೋಗುವುದಕ್ಕೆ, ಮಾರುಕಟ್ಟೆಗೆ ಸಾಗಿಸಲಿಕ್ಕೆ, ಕೃಷಿ ಪರಿಕರಗಳ ಖರೀದಿ ಹಾಗೂ ಕೃಷಿ ಸಂಬಂಧಿತ ಇನ್ನಿತರ ಮುಕ್ತವಾಗಿ ಸಂಚಾರ ಮಾಡುವುದಕ್ಕಾಗಿ ರೈತರಿಗ ಗ್ರೀನ್‌ ಪಾಸ್‌ ನೀಡಲು ಸೂಚಿಸಲಾಗಿದೆ ಎಂದು  ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ. 
     

  • watermelon

    Coronavirus Karnataka8, Apr 2020, 1:38 PM

    ಕಲ್ಲಂಗಡಿ ತಿಂದ್ರೆ ಮಹಾಮಾರಿ ಕೊರೋನಾ ವೈರಸ್ ಬರೋದಿಲ್ಲ: ಬಿ. ಸಿ. ಪಾಟೀಲ

    ಕಲ್ಲಂಗಡಿಯಿಂದ ಕೊರೋನಾ ಬರುವುದಿಲ್ಲ. ಕಲ್ಲಂಗಡಿಯಿಂದ ಕೊರೋನಾ ಹರಡುತ್ತದೆ ಎಂಬುವುದು ಶುದ್ಧ ಸುಳ್ಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.
     

  • BC Patil

    Politics9, Mar 2020, 7:43 AM

    ಕೃಷಿ ಸಚಿವರೇ ನಾಲಗೆ ಬಿಗಿ ಹಿಡಿದು ಮಾತನಾಡಿ: ಎಚ್‌ಡಿಕೆ

    ಕೃಷಿ ಸಚಿವರೇ ನಾಲಗೆ ಬಿಗಿ ಹಿಡಿದು ಮಾತನಾಡಿ: ಎಚ್‌ಡಿಕೆ| ಹಿಂದಿನ ಸರ್ಕಾರ ಸಾಲ ಮನ್ನಾ ಘೋಷಣೆಯಷ್ಟೇ ಮಾಡಿತ್ತು ಎಂದಿದ್ದ ಬಿ.ಸಿ.ಪಾಟೀಲ| ತೆವಲಿಗೆ ಮಾತನಾಡಿ, ಸುಮ್ಮನೆ ಸುಳ್ಳು ಹೇಳಬೇಡಿ ಎಂದ ಮಾಜಿ ಸಿಎಂ ಕುಮಾರಸ್ವಾಮಿ

  • Australia bans people coming from iran
    Video Icon

    Politics4, Mar 2020, 8:49 PM

    ಕೊರೋನಾ ಭಯ: ಕೈ ಕುಲುಕುವ ಬದಲು ನಮಸ್ಕರಿಸಿದ ಕರ್ನಾಟಕದ ಸಚಿವ

    ಕೊರೋನಾ ಭಯದಿಂದ ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ ನನಗೆ ಕೈಕುಲುಕಲು ಭಯವಾಗಿ,  ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ ಎಂದು  ಕರ್ನಾಟಕದ ಸಚಿವರೊಬ್ಬರು ಹೇಳಿಕೊಂಡಿದ್ದಾರೆ. ಹಾಗಾದ್ರೆ, ಯಾರು ಆ ಸಚಿವ? 

  • undefined

    News14, Jul 2018, 7:31 AM

    ಕೃಷಿಗೆ ಕೇಂದ್ರದ ನೆರವು

    ಸಹಕಾರ ಮತ್ತು ಎಪಿಎಂಸಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಅನುದಾನಕ್ಕೆ ಸೂಕ್ತ ರೀತಿಯಲ್ಲಿ ಮನವಿ ಮಾಡಿಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವರು ಅಸಮಾಧಾನ ವ್ಯಕ್ತಪಡಿಸಿದ ವಿದ್ಯಮಾನವು ನಡೆದಿದೆ.

  • Krishna Bairegowda

    2, Jun 2018, 9:52 AM

    ಕೆಪಿಸಿಸಿ ಅಧ್ಯಕ್ಷ ಹುದ್ದೆ ರೇಸ್‌ಗೆ ಕೃಷ್ಣ ಬೈರೇಗೌಡ

    ಕಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ತೆರವಾದ ಸ್ಥಾನಕ್ಕಾಗಿ ಇದೀಗ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ಮಾಜಿ ಸಚಿವ ಕೃಷ್ಣ ಭೈರೇಗೌಡ ಸಹ ರೇಸ್‌ನಲ್ಲಿದ್ದು, ಯಾರಾಗ್ತಾರೆ ಕೆಪಿಸಿಸಿ ಅಧ್ಯಕ್ಷರೆಂಬುದನ್ನು ಕಾದು ನೋಡಬೇಕು.