Agricultural  

(Search results - 23)
 • Female farmer

  Magazine11, Feb 2020, 3:12 PM IST

  35ಕ್ಕೂ ಹೆಚ್ಚು ಹೊಸ ಕೃಷಿ ಯಂತ್ರ ಸಂಶೋಧನೆ; ಕೃಷಿ ಯಂತ್ರಕರ್ತೆ ಶೈಲಜಾ ವಿಠಲ್‌!

  ಒಂದು ಸಣ್ಣ ಸಮಸ್ಯೆ ದೊಡ್ಡ ಅನ್ವೇಷಣೆಗೆ ಕಾರಣವಾದ ಕಥೆ ಶೈಲಜಾ ವಿಠಲ್‌ ಅವರದು. ಕೈಕೊಟ್ಟಅಡಿಕೆ ಸಿಪ್ಪೆ ತೆಗೆಯುವ ಯಂತ್ರ ಅವರಿಗೆ ಹೊಸ ಯಂತ್ರ ಸಂಶೋಧಿಸಲು ಸ್ಫೂರ್ತಿ ಕೊಟ್ಟಿತು. ಇಂದು ಸಾವಿರಾರು ರೈತರು ಇವರು ಸಂಶೋಧಿಸಿದ ಕೃಷಿ ಮೆಶಿನ್‌ಗಳ ಪ್ರಯೋಜನ ಪಡೆದಿದ್ದಾರೆ. ಶೈಲಜಾ ಅವರ ಕೃಷಿ ಯಂತ್ರ ಸಂಶೋಧನೆಯ ಹಿಂದಿನ ಕತೆ ಇಲ್ಲಿದೆ.

 • undefined

  Karnataka Districts20, Jan 2020, 7:52 AM IST

  ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್‌ ಕೃಷಿ ಮಾದರಿ ಯೋಗ್ಯ!

  ಹತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಐದಾರು ವರ್ಷಗಳ ಕಾಲ ಬರಗಾಲ ಎದುರಿಸಿ ರೈತರು ಕೃಷಿಯಲ್ಲಿ ಸೋತು ಸುಣ್ಣವಾಗಿದ್ದಾರೆ. ಕೃಷಿಯಿಂದ ವಿಮುಖರಾಗುತ್ತಿರುವ ರೈತ ಸಮುದಾಯಕ್ಕೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಮರು ಜೀವ ಕೊಡುವ ಉದ್ದೇಶದಿಂದ ಈ ಬಾರಿ ಇಸ್ರೇಲ್‌ ಕೃಷಿ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತಿಸಿದೆ.

 • Cow

  Karnataka Districts20, Jan 2020, 7:36 AM IST

  ಕೈ ಬೀಸಿ ಕರೆಯುತ್ತಿದೆ ಧಾರವಾಡ ಕೃಷಿ ಮೇಳ: ಗಮನ ಸೆಳೆದ ಜಾನುವಾರು ಪ್ರದರ್ಶನ

  ರೈತರ ತೀವ್ರ ಕೊರತೆ ಮಧ್ಯೆಯೂ ಕಳೆದ ಎರಡು ದಿನಗಳಿಂದ ಇಲ್ಲಿನ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಇಂದು(ಸೋಮವಾರ) ತೆರೆ ಬೀಳಲಿದೆ.
   

 • raichur agricultural university

  State Govt Jobs7, Jan 2020, 4:00 PM IST

  ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ: ಅರ್ಜಿ ಹಾಕಿ

  ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

 • Farmer

  WEB SPECIAL3, Dec 2019, 1:53 PM IST

  ನಿಮ್ಮ ಜಮೀನಲ್ಲಿ ಎರೆಹುಳು ಬರುವಂತೆ ಮಾಡಿದ್ರೆ ಕೈತುಂಬಾ ಹಣವೂ ಬರುತ್ತೆ!

  ತೋಟದಲ್ಲಿ ಏನಾದರೂ ಕೆಲಸ ಮಾಡುವಾಗ, ಉಳುಮೆ ಮಾಡುವಾಗ ಎರೆಹುಳು ಕಾಣಿಸತೊಡಗಿದರೆ ನಿಮ್ಮ ಜಮೀನು ಆರೋಗ್ಯವಾಗಿದೆಯೆಂದೇ ಲೆಕ್ಕ. ನಿರಂತರವಾಗಿ ರಾಸಾಯನಿಕ ಉಣಿಸಿದ ನಿಮ್ಮ ಜಮೀನು ಕಾಂಕ್ರಿಟ್‌ನಂತಾಗಿರುತ್ತದೆ. ಕೈ ಹಾಕಿ ಹಿಡಿಮಣ್ಣು ತಗೆದುಕೊಳ್ಳಲು ಆಗಲ್ಲ, ಏನಾದರೂ ಸಲಕರಣಿಯಿಂದ ಅಗೆದು ತಗೆದುಕೊಳ್ಳಬೇಕಷ್ಟೆ. ಉಸಿರೇ ಆಡದ, ನೀರೇ ಇಳಿಯದ ಇಂಥ ಜಮೀನಿ ನಲ್ಲಿ ನೀವು ಲಾಭದಾಯಕ ಕೃಷಿ ಮಾಡಲು ಸಾಧ್ಯವೇ ಇಲ್ಲ.

 • Thai Massage

  WEB SPECIAL1, Dec 2019, 1:06 PM IST

  ಥಾಯ್‌ ಮಸಾಜ್‌ ಕಲಿಸಿದ ಕೆಲವು ಪಾಠಗಳು

  ಥಾಯ್ ಮಸಾಜ್ ಮತ್ತು ಆಯುರ್ವೇದ ಮಸಾಜ್ ಹೇಗೆ ಬೇರೆ ಬೇರೆ? ಥಾಯ್ ಮಸಾಜ್ ಹೆಂಗಸರೇ ಮಾಡಲು ಏನು ಕಾರಣ? ಥಾಯ್ ಮಸಾಜ್ ಮಾಡುವಾಕೆ ಸರಳ ರೀತಿಯಲ್ಲಿ ಒತ್ತುತ್ತಿದ್ದರೂ ನರಗಳ ಮೇಲೆ ಮಣಭಾರ ತೂಕ ಹಾಕಿದ ಅನುಭವ ಆಗುವುದು ಯಾಕೆ? -ಹೀಗೆ ಅನೇಕ ಪ್ರಶ್ನೆಗಳಿಗೆ ಕಾದಂಬರಿಕಾರ ಕೆ.ಎನ್. ಗಣೇಶಯ್ಯನವರ ಈ ಬರಹ ಉತ್ತರ ನೀಡುತ್ತದೆ. 

 • Thailand

  Travel17, Nov 2019, 4:14 PM IST

  ಭಾರತದಿಂದ ಕಾಂಬೋಡಿಯಾಕ್ಕೆ ಕಾರಲ್ಲಿ ಹೋಗಿ ಬಂದವರ ಸಾಹಸಗಾಥೆಯಿದು!

  ಕೃಷಿ ವಿಜ್ಞಾನಿ ಮತ್ತು ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಕೆ ಎನ್ ಗಣೇಶಯ್ಯ ಮಯನ್ಮಾರ್, ಥಾಯ್‌ಲ್ಯಾಂಡ್, ಕಾಂಬೋಡಿಯದ, ಆ್ಯಂಗ್‌ಕೋರ್ ವಾಟ್ ಪ್ರವಾಸ ಅನುಭವವನ್ನು ಹಂಚಿಕೊಂಡಿದ್ದಾರೆ. 

 • Paddy Field

  state3, Nov 2019, 10:13 AM IST

  ಅತಿವೃಷ್ಟಿಯಿಂದ ಹಿಂಗಾರು ಕೃಷಿಗೆ ಭಾರೀ ಹೊಡೆತ

  ಅತಿವೃಷ್ಟಿಯಿಂದ ಮುಂಗಾರು ಬೆಳೆ ಕೈಕೊಟ್ಟಮಾದರಿಯಲ್ಲೇ ಇದೀಗ ಹಿಂಗಾರು ಬೆಳೆಯೂ ಕೈಕೊಡುವ ಸಾಧ್ಯತೆಯನ್ನು ಕೃಷಿ ಇಲಾಖೆ ಮುಂಗಾಣುತ್ತಿದೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ರಾಜ್ಯದ 25 ಜಿಲ್ಲೆಗಳಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಅದರ ಪರಿಣಾಮ ಕೃಷಿ ಭೂಮಿಯ ತೇವಾಂಶ ಹೆಚ್ಚಾಗಿತ್ತು. ಹಿಂಗಾರು ಹಂಗಾಮಿನಲ್ಲೂ ಇದೇ ಪರಿಸ್ಥಿತಿ ಮುಂದುವರೆದಿರುವ ಕಾರಣ ಆಹಾರ ಉತ್ಪಾದನೆ ಭಾರಿ ಕುಸಿತ ಕಾಣಬಹುದು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

 • undefined

  State Govt Jobs1, Nov 2019, 3:31 PM IST

  ಬೋಧಕ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಹಾಕಿ

  ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿ.

 • Kavita Mishra

  LIFESTYLE10, Sep 2019, 9:57 AM IST

  ಶ್ರೀಗಂಧ ಬೀಜ ಮಾರಿದ್ರೆ ಎಕ್ರೆಗೆ ಎರಡು ಲಕ್ಷ ಆದಾಯ!

  ತುಂಬಾ ಜನರ ತಲೇಲಿರೋದೇನಂದ್ರೆ, ಶ್ರೀಗಂಧ ಹಾಕಿದರೆ ಕಳ್ಳರ ಕಾಟ, ಮಾರುಕಟ್ಟೆಗ್ಯಾರಂಟಿ ಇಲ್ಲ ಹಾಗೂ 15-20 ವರ್ಷದ ನಂತರವೇ ಅದರಿಂದ ಆದಾಯ ಸಿಗುವುದು, ಅಲ್ಲಿವರೆಗೆ ಬರೀ ನಾವ್‌ ಹಾಕ್ತಾ ಇರಬೇಕು... ಆದರೆ ವಾಸ್ತವವೇ ಬೇರೆ, ಶ್ರೀಗಂಧ ನೆಟ್ಟಮೂರೇ ವರ್ಷದಿಂದ ಆದಾಯ ಪಡೆಯಬಹುದು.

 • undefined

  Karnataka Districts27, Aug 2019, 12:22 PM IST

  ಕೊಡಗು : ಸಾವಿರಾರು ಹೆಕ್ಟೇರ್‌ ಪ್ರದೇಶದ ಭತ್ತ ಕೃಷಿ ಮಣ್ಣುಪಾಲು!

  ಕೊಡಗಿನಲ್ಲಿ ಸುರಿದ ಭಾರೀ ಮಳೆಯು ಸಾವಿರಾರು ಎಕರೆ ಭತ್ತದ ಭೂಮಿಯನ್ನು ಸರ್ವನಾಶ ಮಾಡಿದೆ. ಇದರಿಂದ ಜನರು ಹೊತ್ತಿನ ತುತ್ತಿನ ಚೀಲಕ್ಕಾಗಿ ಚಿಂತಿಸುವ ಸ್ಥಿತಿ ಎದುರಾಗಿದೆ. 

 • Sand

  Karnataka Districts27, Aug 2019, 12:14 PM IST

  ಚಿಕ್ಕಮಗಳೂರು: ಬೆಳೆ ಮಾತ್ರವಲ್ಲ, ಕೃಷಿಭೂಮಿಯೂ ನಾಶ 182 ಕೋಟಿಗೂ ಅಧಿಕ ನಷ್ಟ

  ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದಾಗಿ ಕೃಷಿ ಮಾತ್ರವಲ್ಲದೆ ಕೃಷಿ ಭೂಮಿಯೂ ನಾಶವಾಗಿದೆ. ಮತ್ತೊಮ್ಮೆ ಕೃಷಿ ಮಾಡೋಣ ಅನ್ನೋ ಸೆಕೆಂಡ್ ಛಾನ್ಸ್‌ನ್ನೂ ಬೆಳೆಗಾರರು ಕಲೆದುಕೊಂಡಿದ್ದಾರೆ. ಜಿಲ್ಲೆಯ ಕೃಷಿ ಭೂಮಿಯ ತುಂಬಾ ಪ್ರವಾಹದಿಂದಾಗಿ ಮರಳು ತುಂಬಿಕೊಂಡಿದೆ. ಹೂಳು ತುಂಬಿದ ಭೂಮಿಯಲ್ಲಿ ಬೀಜ ಬಿತ್ತನೆ ನಡೆಸುವುದು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.

 • Flood

  NEWS12, Aug 2019, 11:12 AM IST

  ತೀರ್ಥಹಳ್ಳಿಯಲ್ಲಿ ದೊಡ್ಡ ಗುಡ್ಡ ಕುಸಿತ, ನೂರಾರು ಎಕರೆ ಕೃಷಿ ಭೂಮಿ ನಾಶ!

  ಮಲೆನಾಡಲ್ಲಿ ಭೂಕುಸಿತ ಭೀತಿ ಹೆಚ್ಚಳ| ತೀರ್ಥಹಳ್ಳಿಯಲ್ಲಿ ದೊಡ್ಡ ಗುಡ್ಡ ಕುಸಿತ| ನೂರಾರು ಎಕರೆ ಕೃಷಿ ಭೂಮಿ ನಾಶ

 • Agriculture

  BUSINESS5, Jul 2019, 3:31 PM IST

  ಅನ್ನದಾತನ ಮರೆತರಾ ಮೋದಿ?: ಒಂದೂ ಘೋಷಣೆ ಇಲ್ಲ ನೋಡಿ!

  ಆದರೆ ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್'ನಲ್ಲಿ ಹೆಚ್ಚಿನ ಉತ್ತೇಜನ ಸಿಗದಿರುವುದು ಅನ್ನದಾತನಿಗೆ ನಿರಾಸೆ ಮೂಡಿಸಿದೆ. ಈ ಬಾರಿಯ ಬಜೆಟ್'ನಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ.

 • State Budget

  BUSINESS8, Feb 2019, 1:37 PM IST

  ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

  ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಆರಂಭದಲ್ಲೇ ರಾಜ್ಯದ ರೈತ ಸಮುದಾಯವನ್ನು ನೆನೆದ ಸಿಎಂ ಕುಮಾರಸ್ವಾಮಿ, ತಮ್ಮ ಸರ್ಕಾರ ಅನ್ನದಾತನ ಕಣ್ಣೀರು ಒರೆಸಲು ಬದ್ಧವಾಗಿದೆ ಎಂದು ಹೇಳಿದರು.