Aghori  

(Search results - 5)
  • minus temperature ice and the viral video of sanyasi

    Festivals20, Feb 2020, 4:13 PM

    ಮೈನಸ್ ಟೆಂಪರೇಚರ್‌ ಹಿಮದ ನಡುವೆ ಆ ಸಾಧು ಓಡಾಡಿದ ವಿಡಿಯೋ ನಿಜವಾ?

    ಕಳೆದೊಂದು ವಾರದಿಂದ ಹಿಮತುಂಬಿದ ಬೆಟ್ಟಗಳಲ್ಲಿ ಅರೆಬೆತ್ತಲಾಗಿ ಓಡಾಡುತ್ತಿರುವ ಸಾಧುಗಳ ವೀಡಿಯೋ ವೈರಲ್ ಆಗ್ತಿದೆ. ನಿಜಕ್ಕೂ ಹಿಮಾಲಯದ ಸಾಧುಗಳು ಹೀಗಿರ್ತಾರಾ? ಮೈನಸ್ ನಲವತ್ತು ಡಿಗ್ರಿಯಲ್ಲಿ ಮೈಮೇಲೆ ಬಟ್ಟೆ ಇಲ್ಲದೇ, ಹಿಮದ ನೀರನ್ನೇ ಮೈಗೆ ಹುಯ್ದುಕೊಳ್ಳೋದು ಸಾಧ್ಯನಾ?

     

  • Does Aghori babas eat man meat

    Festivals18, Feb 2020, 3:40 PM

    ನರಮಾಂಸ ತಿನ್ನುವ ಅಘೋರಿಗಳು ಈಗಲೂ ಇರುತ್ತಾರಾ?

    ಅಘೋರಿಗಳು ಅಂದ ಕೂಡಲೇ ಕಣ್ಮುಂದೆ ಬರುವುದು ಮನುಷ್ಯನ ತಲೆಬುರುಡೆಯನ್ನು ಹಿಡಿದ ಮೈ ಬೂದಿ ಬಳಿದುಕೊಂಡ ಸಂನ್ಯಾಸಿಗಳು. ಸಾಮಾನ್ಯ ಜನರಿಂದ ಬೇರೆಯಾಗಿರುವ ಅವರು ಸ್ಮಶಾನದಲ್ಲಿದ್ದು ನರಮಾಂಸ ಭಕ್ಷಿಸುತ್ತಾರಂತೆ. ಇದು ನಿಜವಾ, ಈಗಲೂ ಅಂಥವರಿದ್ದಾರಾ?

     

  • Aghori sadu

    LIFESTYLE3, Feb 2019, 2:56 PM

    ಈ ಸಾಧು ಸಂತರ ಬದುಕು ಅಗೋರ....

     ಸಾಮಾನ್ಯವಾಗಿ ಎಲ್ಲರಿಗೂ ಇರುವ ಒಂದೆ ಪ್ರಶ್ನೆ ಅಗೋರಿ ಹಾಗೂ ನಾಗ ಸಾಧುಗಳು ಒಂದೇನಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ....

  • Radhika -Aghori

    Sandalwood12, Dec 2018, 4:51 PM

    ದಮಯಂತಿ ಆಯ್ತು, ಈಗ ಅಘೋರಿಯಾಗಿದ್ದಾರೆ ರಾಧಿಕಾ ಕುಮಾರಸ್ವಾಮಿ

    ನಟಿ‌ ರಾಧಿಕಾ ಕುಮಾರಸ್ವಾಮಿ ದಮಯಂತಿ ಚಿತ್ರದ ಜೊತೆಗೆ ಇನ್ನೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಮಯಂತಿ ಆಯ್ತು, ಈಗ ಅಘೋರಿಯಾಗಿದ್ದಾರೆ. 

  • Allu Arjun

    News5, Dec 2018, 3:19 PM

    ಸ್ಟೈಲಿಂಗ್ ಸ್ಟಾರ್ ಅಲ್ಲು ಅರ್ಜುನ್ ’ಅಘೋರಿ’ !

    ಸ್ಟೈಲಿಂಗ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಾಜಮೌಳಿ ಒಂದಾಗಿದ್ದಾರೆ. ಅಘೋರಿಯಾಗಿದ್ದಾರೆ ಅಲ್ಲು ಅರ್ಜುನ್. ಸಿಕ್ಕಾಪಟ್ಟೆ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಚಿತ್ರ?  ಏನೆಲ್ಲಾ ಚಮತ್ಕಾರ ಮಾಡಿದ್ದಾರೆ ರಾಜಮೌಳಿ ನೀವೇ ನೋಡಿ