Asianet Suvarna News Asianet Suvarna News
16 results for "

Afzalpur

"
Government Doctor Trapped in a Private Clinic at Afzalpur in Kalaburagi grgGovernment Doctor Trapped in a Private Clinic at Afzalpur in Kalaburagi grg

ಅಫಜಲ್ಪುರ: ಖಾಸಗಿ ಕ್ಲಿನಿಕ್‌ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ..!

ಸರ್ಕಾರಿ ವೈದ್ಯರೊಬ್ಬರು ತಾವು ನಿರ್ವಹಿಸಬೇಕಾದಂತಹ ಸರ್ಕಾರಿ ಆಸ್ಪತ್ರೆಯಲ್ಲಿನ ಸೇವೆಗೆ ಅನಧಿಕೃತ ಗೈರು ಹಾಜರಾಗಿ ಖಾಸಗಿ ಕ್ಲಿನಿಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ಅಫಜಲ್ಪುರ ತಾಲೂಕಿನಲ್ಲಿ ನಡೆದಿದೆ.
 

Karnataka Districts Jun 16, 2021, 8:12 AM IST

Oxygen Shortage Afzalpura hospital in Kalaburagi hlsOxygen Shortage Afzalpura hospital in Kalaburagi hls
Video Icon

ಕಲ್ಬುರ್ಗಿ ತಾ. ಆಸ್ಪತ್ರೆಯಲ್ಲೂ ಆಕ್ಸಿಜನ್ ಖಾಲಿ; ರೋಗಿಗಳ ಸ್ಥಿತಿ ಚಿಂತಾಜನಕ

ಕಲಬುರಗಿಯ ಅಫಜಲ್‌ಪುರ ತಾ. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದೆ. ನಿನ್ನೆ ರಾತ್ರಿಯಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆಯಿಂದ ರೋಗಿಗಳಿಗೆ ಅಕ್ಸಿಜನ್ ಸಿಗುತ್ತಿಲ್ಲ. 

state May 4, 2021, 12:56 PM IST

Ventilators Did Not Use at Afzalpur Hospital in Kalaburagi During Corona Pandemic grgVentilators Did Not Use at Afzalpur Hospital in Kalaburagi During Corona Pandemic grg

ಒಂದ್ಕಡೆ ಆಕ್ಸಿಜನ್‌ ಸಿಗದೆ ರೋಗಿಗಳ ಸಾವು: ಇನ್ನೊಂದ್ಕಡೆ ಧೂಳು ತಿನ್ನುತ್ತಿವೆ ವೆಂಟಿಲೇಟರ್‌ಗಳು..!

ಕೊರೋನಾ ಕಾಲದಲ್ಲಿ ಆಕ್ಸಿಜನ್‌ ವೆಂಟಿಲೇಟರ್‌ ಬರ ಕಲಬುರಗಿ ಜಿಲ್ಲಾದ್ಯಂತ ಕಾಡುತ್ತಿರುವಾಗ ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಲಕ್ಷಾಂತರ ರು. ಮೌಲ್ಯದ 6 ವೆಂಟಿಲೇಟರ್‌ ಯಂತ್ರೋಪಕರಣಗಳು ಬಳಕೆಯಾಗದೆ ಮೂಲೆ ಸೇರಿವೆ.
 

Karnataka Districts Apr 19, 2021, 3:39 PM IST

Snake Enter in Gangalinga Maharaya Temple at Afzalpur in Kalaburagi grgSnake Enter in Gangalinga Maharaya Temple at Afzalpur in Kalaburagi grg

ಅಫಜಲ್ಪುರ: ಗಂಗಲಿಂಗ ಮಹಾರಾಜರ ಗದ್ದುಗೆ ಮೇಲೆ ಸರ್ಪ ಪ್ರತ್ಯಕ್ಷ..!

ತಾಲೂಕಿನ ಮಣ್ಣೂರ ಗ್ರಾಮದ ಆಧುನಿಕ ಪವಾಡ ಪುರುಷ ಸಿದ್ಧಿ ಪುರುಷ ಎಂದೆ ಖ್ಯಾತಿ ಗಳಿಸಿದ ಗಂಗಲಿಂಗ ಮಹಾರಾಯ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಗಂಗಲಿಂಗ ಮಹಾರಾಯರ ಗದ್ದುಗೆಯ ಮೆಲೆ ನಾಗರ ಹಾವೊಂದು ಹೆಡೆ ಬಿಚ್ಚಿ ಕುಳಿತು ಅಚ್ಚರಿ ಮೂಡಿಸಿದೆ. 

Karnataka Districts Mar 20, 2021, 3:23 PM IST

4 Vatara School Students tested Corona Positive in Afzalpur kvn4 Vatara School Students tested Corona Positive in Afzalpur kvn

ವಠಾರ ಶಾಲೆ ಮಕ್ಕಳಿಗೂ ಅಂಟಿದ ಕೊರೋನಾ ಸೋಂಕು..!

ಮಾಶಾಳ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಒಂದೊಂದು ಕಡೆ 40 ವಿದ್ಯಾರ್ಥಿಗಳಂತೆ ಒಟ್ಟು 19 ವಠಾರ ಶಾಲೆಗಳನ್ನು ಗುರುತಿಸಲಾಗಿತ್ತು. ಇದೀಗ ಉನ್ನತಾಧಿಕಾರಿಗಳ ಸೂಚನೆಯಂತೆ ಸೋಂಕು ದೃಢಪಟ್ಟಿರುವ 5 ವಠಾರ ಶಾಲೆಗಳನ್ನು 2 ವಾರ ಸೀಲ್‌ಡೌನ್‌ ಮಾಡಲಾಗಿದೆ.

Education Oct 9, 2020, 8:17 AM IST

afzalpur Taluk Govt School 2 weeks Seal down after 4 Students tests Covid19 Positive rbjafzalpur Taluk Govt School 2 weeks Seal down after 4 Students tests Covid19 Positive rbj

ಶಾಲೆ ಪ್ರಾರಂಭಿಸೋ ಚಿಂತನೆ ನಡೆಸಿರುವ ಸರ್ಕಾರಕ್ಕೆ ಶಾಕ್

ಕೊರೋನಾ ಸಂಕಷ್ಟದ ಭೀತಿಯ ನಡುವೆಯೂ ಈ ವರ್ಷ ನಮ್ಮ ಮಕ್ಕಳು ಶಾಲೆಗೆ ಹೋಗದೇ ಇದ್ದರೂ ಪರವಾಗಿಲ್ಲ. ಕೊರೋನಾ ರೋಗಕ್ಕೆ ತುತ್ತಾಗಿ ಮಕ್ಕಳು ತೊಂದರೆ ಅನುಭವಿಸೋದು ಬೇಡ. ಸದ್ಯಕ್ಕೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗೋದು ಬೇಡ ಅಂತ ಅನೇಕ ಪೋಷಕರು, ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಆದ್ರೆ, ಸರ್ಕಾರ ಅಕ್ಟೋಬರ್ 15ರ ನಂತರ ಪ್ರಾರಂಭಿಸಲು ಚಿಂತನೆ ನಡೆಸಿದೆ. ಆದ್ರೆ, ಆರಂಭದಲ್ಲಿಯೇ ಸರ್ಕಾರಕ್ಕೆ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.

Education Oct 8, 2020, 6:18 PM IST

Pistol Live Bullet Siezed in Afzalpur in Kalaburagi DistrictggPistol Live Bullet Siezed in Afzalpur in Kalaburagi Districtgg

ಅಫಜಲ್ಪುರದಲ್ಲಿ ಗಾಂಜಾ ದಂಧೆ: ನಾಡ ಪಿಸ್ತೂಲ್‌ ಜಪ್ತಿ

ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನಲ್ಲಿ ಗಾಂಜಾ ವಿರುದ್ಧ ಪೊಲೀಸರು ಸಮರ ಸಾರಿದ್ದು, ಮಂಗಳವಾರ ಪೊಲೀಸರು ನಡೆಸಿರುವ ದಾಳಿಯಲ್ಲಿ ಗಾಂಜಾ ಗಿಡಗಳು, ಜೊತೆಗೆ ನಾಡ ಪಿಸ್ತೂಲ್‌, ಜೀವಂತ ಗುಂಡುಗಳು ಪತ್ತೆಯಾಗಿವೆ.
 

CRIME Sep 16, 2020, 3:39 PM IST

afzalpur TP congress vice president married to bjp president at Kalaburagiafzalpur TP congress vice president married to bjp president at Kalaburagi

ಕಾಂಗ್ರೆಸ್-ಬಿಜೆಪಿ ಮೈತ್ರಿ ಲವ್: ತಾಲೂಕು ಪಂಚಾಯತಿ ಅಧ್ಯಕ್ಷೆಯನ್ನೇ ಮದ್ವೆಯಾದ ಉಪಾಧ್ಯಕ್ಷ

ಆಕೆ ಬಿಜೆಪಿ, ಆತ ಕಾಂಗ್ರೆಸ್. ಇವರಿಬ್ಬರೂ ತಾಲೂಕು ಪಂಚಾಯತ್ ಅಧ್ಯಕ್ಷೆ-ಉಪಾಧ್ಯಕ್ಷರು. ಪಕ್ಷ ಅಂದಮೇಲೆ ಜಗಳ, ದ್ವೇಷ ಇರೋದು ಕಾಮನ್. ಆದರೆ ಇವರಿಬ್ಬರೂ ಪಕ್ಷಬೇಧ ಮರೆತು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಪ್ರೀತಿಗೆ ಪಕ್ಷ,  ಜಾತಿ ಇಲ್ಲವೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರಾಜ್ಯ ಮಾತ್ರವಲ್ಲ ದೇಶದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್​ ಬದ್ಧ ವೈರಿಗಳಂತಿವೆ. ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಆದ್ರೆ ಇದೆಲ್ಲವನ್ನು ಮೀರಿಸುವ ಶಕ್ತಿಗೆ ಪ್ರೀತಿಗೆ ಎಂದು ತೋರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Politics Jul 14, 2020, 7:45 PM IST

Fire engaged in milk dairy from short circuit In afzalpur TalukFire engaged in milk dairy from short circuit In afzalpur Taluk
Video Icon

ಕಲಬುರಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಜೀವನಕ್ಕೆ ನೆರವಾಗಿದ್ದ ಹಾಲಿನ ಡೈರಿ ಭಸ್ಮ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ  ಜೀವನಕ್ಕೆ ನೆರವಾಗಿದ್ದ ಹಾಲಿ ಡೈರಿ ಸಂಪೂರ್ಣವಾಗಿ ಸುಟ್ಟ ಭಸ್ಮವಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Karnataka Districts May 23, 2020, 5:42 PM IST

NEKRTC Bus Service Start to Kudiganur Village in AfzalpurNEKRTC Bus Service Start to Kudiganur Village in Afzalpur

ಅಫಜಲ್ಪುರ: ಸ್ವಾತಂತ್ರ್ಯ ಸಿಕ್ಕು 7 ದಶಕದ ಬಳಿಕ ಕುಡಿಗನೂರ್‌ ಗ್ರಾಮಕ್ಕೆ ಬಸ್ ಬಂತು

ತಾಲೂಕಿನ ಭೀಮಾ ತೀರದಲ್ಲಿರುವ ಕುಡಿಗನೂರ್‌ ಗ್ರಾಮಕ್ಕೆ ಕೊನೆಗೂ ಕೆಂಪು ಬಸು ಬಂತು..! ಸ್ವಾತಂತ್ರ್ಯ ಸಿಕ್ಕು 7 ದಶಕ ಕಳೆದರೂ ಬಸ್ಸಿನ ಮುಖ ನೋಡದ ಈ ಊರ ಮಂದಿ ಏಕಾಏಕಿ ಊರಿಗೆ ಬಸ್‌ ಬಂದಾಗ ಹಿರಿಹಿರಿ ಹಿಗ್ಗಿದರು. ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
 

Kalaburagi Nov 14, 2019, 1:13 PM IST

House Wall Collapses : Two Childrens Dead in AfzalpurHouse Wall Collapses : Two Childrens Dead in Afzalpur

ಅಫಜಲಪುರ: ಮನೆ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು

ಮನೆ ಗೋಡೆ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದಿಗಸಂಗಾ ಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಮೃತರನ್ನು ಕಾವೇರಿ (20) ಇವರ ಅಕ್ಕನ ಮಗಳು ವಿದ್ಯಾಶ್ರೀ (5) ಎಂದು ಗುರುತಿಸಲಾಗಿದೆ.
 

Kalaburagi Oct 27, 2019, 10:00 AM IST

Nada Pistol, Live Bullet Detected in AfzalpurNada Pistol, Live Bullet Detected in Afzalpur

ಅಫಜಲ್ಪುರದಲ್ಲಿ ನಾಡ ಪಿಸ್ತೂಲ್, ಜೀವಂತ ಗುಂಡು ಪತ್ತೆ

ಎರಡು ವಾರದ ಹಿಂದಷ್ಟೇ  ಅಕ್ರಮ ಬಂದೂಕು ಜಪ್ತಿ ಮಾಡಿದ್ದ ಅಫಜಲ್ಪುರ ಪೊಲೀಸರು ಇದೀಗ ಮತ್ತೆ ಅಂತಹುದೇ ಪ್ರಕರಣ ಒಂದನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

Kalaburagi Oct 23, 2019, 12:46 PM IST

afzalpur Cops Seize 3 Pistols and live bullet In bheema theeraafzalpur Cops Seize 3 Pistols and live bullet In bheema theera

ಭೀಮಾತೀರದಲ್ಲಿ ಮಿಂಚಿನ ಕಾರ್ಯಚರಣೆ: ನಾಡ ಪಿಸ್ತೂಲು, ಜೀವಂತ ಗುಂಡುಗಳು ಜಪ್ತಿ

ಜಿಲ್ಲೆಯ ಭೀಮಾ ತೀರದಲ್ಲಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಚರಣೆ ನಡೆಸಿದ್ದು, ಮಕ್ಕಳ ಆಟಿಕೆಗಳಾಗಿದ್ದ ನಾಡ ಪಿಸ್ತೂಲುಗಳನ್ನ ವಶಪಡಿಸಿಕೊಂಡಿದ್ದಾರೆ.

Karnataka Districts Oct 5, 2019, 6:46 PM IST

BIG 3 Impact afzalpur overhead tank issue big 3 solved problemBIG 3 Impact afzalpur overhead tank issue big 3 solved problem
Video Icon

BIG 3 Impact:ಎಚ್ಚೆತ್ತುಕೊಳ್ತು ಅಫಜಲಪುರ ಪುರಸಭೆ- ಟ್ಯಾಂಕ್ ಸಮಸ್ಯೆ ಪರಿಹಾರ!

ಅಫಜಲಪುರ ಪುರಸಭೆಯ ಬಳಿ ಶಿಥಿಲಗೊಂಡಿದ್ದ ಓವರ್ ಹೆಡ್ ಟ್ಯಾಂಕ್ ಅಪಾಯದ ಕರೆಗಂಟೆ ಭಾರಿಸುತ್ತಿತ್ತು. ಪಟ್ಟಣ ಪುರಸಭೆ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಸುವರ್ಣ BIG 3 ತಂಡಕ್ಕೆ ಸಮಸ್ಯೆ ತಿಳಿದ ತಕ್ಷಣವೆ ಅಲರ್ಟ್ ಮಾಡೋ ಕೆಲಸ ಮಾಡಿತ್ತು. ಆಗಲಿರುವ ಭಾರಿ ಅನಾಹುತ ತಪ್ಪಿಸಲು BIG 3 ಪಣತೊಟ್ಟಿತು. BIG 3 ಅಲರ್ಟ್‌ಗೆ ಎಚ್ಚೆತ್ತುಕೊಂಡಿರುವ ಪುರಸಭೆ ಟ್ಯಾಂಕ್ ಕೆಡವಿ ಇದೀಗ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದೆ.  ಇಲ್ಲಿನ ಜನರ ಸಂತಸ ನೀವೇ ನೋಡಿ.
 

state Jan 15, 2019, 11:38 AM IST

Minister DK Shivkumar to visit Dattareya Temple in AfzalpurMinister DK Shivkumar to visit Dattareya Temple in Afzalpur

ಕಾಪಾಡೋ ದತ್ತಾತ್ರೇಯ: ಸಂಕಷ್ಟದಿಂದ ಪಾರಾಗಲು ದತ್ತನ ಸನ್ನಿಧಿಗೆ ಡಿಕೆಶಿ!

ಐಟಿ ಪ್ರಕರಣದಲ್ಲಿ ಜಾಮೀನು ಸಿಗುತ್ತಿದ್ದಂತೆ ಸಚಿವ ಡಿ.ಕೆ. ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಇಲ್ಲಿನ ಗಾಣಗಾಪೂರದ ದತ್ತಾತ್ರೇಯ ಸನ್ನಿಧಿಗೆ ಭೇಟಿ ನೀಡಲಿರುವ ಡಿಕೆಶಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

NEWS Sep 16, 2018, 10:26 AM IST