Afghanistan Test  

(Search results - 19)
 • undefined

  SPORTS17, Jun 2018, 11:35 AM IST

  ಆಫ್ಘಾನ್’ಗೆ ಟೆಸ್ಟ್ ಮಾನ್ಯತೆ: ಅಜರುದ್ದೀನ್ ಅಚ್ಚರಿಯ ಹೇಳಿಕೆ..!

  ‘ಆಫ್ಘಾನಿಸ್ತಾನ ಉತ್ತಮ ತಂಡವಾಗಿದೆ. ಆದರೆ ಟೆಸ್ಟ್ ಪಂದ್ಯವನ್ನಾಡುವುದಕ್ಕೂ ಮತ್ತು ಏಕದಿನ ಪಂದ್ಯವನ್ನಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವಿಶ್ವದ ನಂ.1 ಭಾರತ ತಂಡದ ಎದುರು ದಿನವೊಂದರಲ್ಲೇ 2 ಬಾರಿ ಆಲೌಟ್ ಆಗಿ ಹೀನಾಯ ಸೋಲುಂಡು ಮುಜುಗರ ಅನುಭವಿಸಿತು. ಹೀಗಾಗಿ ಆಫ್ಘನ್ ತಂಡ ಟೆಸ್ಟ್ ಕ್ರಿಕೆಟ್‌ಗೆ ಕಾಲಿಡಲು ಇನ್ನಷ್ಟು ಸಮಯಾವಕಾಶ ನೀಡಬೇಕಿತ್ತು’ ಎಂದು ಅಜರುದ್ದೀನ್ ಹೇಳಿದ್ದಾರೆ.

 • india win vs afghan test

  SPORTS16, Jun 2018, 1:34 PM IST

  ಕೊನೆ 3 ದಿನದ ಟಿಕೆಟ್ ಹಣ ವಾಪಸ್: ಕೆಎಸ್‌'ಸಿಎ

  ಭಾರತ-ಆಫ್ಘಾನಿಸ್ತಾನ ಟೆಸ್ಟ್ ಎರಡೇ ದಿನಕ್ಕೆ ಮುಕ್ತಾಯಗೊಂಡಿದ್ದರಿಂದ ಉಳಿದ 3 ದಿನಗಳ ಟಿಕೆಟ್ ಖರೀದಿಸಿದವರಿಗೆ, ಟಿಕೆಟ್ ಮೊತ್ತವನ್ನು ವಾಪಸ್ ನೀಡಲು ಕೆಎಸ್‌ಸಿಎ ನಿರ್ಧರಿಸಿದೆ.

 • Ind vs Afg Test

  SPORTS15, Jun 2018, 5:29 PM IST

  ಗರಿಷ್ಠ ವಿಕೆಟ್ ಪತನದಲ್ಲಿ ದಾಖಲೆ ಬರೆದ ಭಾರತ-ಅಫ್ಘಾನ್ ಟೆಸ್ಟ್

  ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿನೂತನ ದಾಖಲೆ ರಚನೆಯಾಗಿದೆ. ಭಾತದ ಬೌಲಿಂಗ್ ದಾಳಿಗೆ ನಲುಗಿದ ಅಫ್ಘಾನಿಸ್ತಾನ ಪೆವಿಲಿಯನ್ ಪರೇಡ್ ನಡೆಸುತ್ತಿದೆ. ಭಾರತದ  ಅದ್ಬುತ ದಾಳಿಗೆ ನಿರ್ಮಾಣವಾದ ದಾಖಲೆ ಏನು?
   

 • umesh yadav

  15, Jun 2018, 4:03 PM IST

  ಎರಡೇ ದಿನಕ್ಕೆ ಮುಗಿಯುತ್ತಾ ಭಾರತ-ಆಫ್ಘಾನ್ ಟೆಸ್ಟ್?

  ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯ ಕೇವಲ ಎರಡೇ ದಿನಕ್ಕೆ ಮುಗಿಯುತ್ತಾ? ಇಂತದೊಂದು ಪ್ರಶ್ನೆ ಈಗ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ. ಹಾಗಾದರೆ, ಐತಿಹಾಸಿಕ ಪಂದ್ಯ ಎಷ್ಟು ದಿನ ನಡೆಯುತ್ತೆ? ಇಲ್ಲಿದೆ ವರದಿ
   

 • Rashid Khan

  15, Jun 2018, 1:36 PM IST

  ಚೊಚ್ಚಲ ಪಂದ್ಯದಲ್ಲೇ ಕುಖ್ಯಾತಿಗೆ ಒಳಗಾದ ರಶೀದ್ ಖಾನ್..!

  ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ರಶೀದ್ ಟೆಸ್ಟ್ ಕ್ರಿಕೆಟ್’ನಲ್ಲಿ ಡ್ರೀಮ್ ಸ್ಪೆಲ್ ಹಾಕಲು ವಿಫಲರಾದರು. ರಶೀದ್ ಭಾರತ ವಿರುದ್ಧದ ಮೊದಲ ಇನಿಂಗ್ಸ್’ನಲ್ಲಿ 2 ವಿಕೆಟ್ ಪಡೆದರಾದರೂ 147 ರನ್’ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಹೌದು, ಚೊಚ್ಚಲ ಟೆಸ್ಟ್ ಪಂದ್ಯದ ಇನಿಂಗ್ಸ್’ವೊಂದರಲ್ಲಿ ಗರಿಷ್ಠ ರನ್ ನೀಡಿದ ಬೌಲರ್ ಎನ್ನುವ ಕುಖ್ಯಾತಿಗೆ ರಶೀದ್ ಖಾನ್ ಭಾಜನರಾಗಿದ್ದಾರೆ. ಈ ಮೊದಲು 1952ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ ಅಮಿರ್ ಎಲೈ 134 ರನ್ ನೀಡಿದ್ದರು.

 • afghanistan team

  14, Jun 2018, 4:30 PM IST

  ಇಂಡೋ-ಅಫ್ಘಾನ್ ಟೆಸ್ಟ್: ಮಳೆಯಿಂದಾಗಿ ದಿಢೀರ್ ವಿಕೆಟ್ ಕಳೆದುಕೊಂಡ ಭಾರತ

  ಕರ್ನಾಟಕದಾದ್ಯಂತ ಸುರಿಯುತ್ತಿರುವ ಮಳೆ ಭಾರತ ಹಾಗೂ ಅಫ್ಘಾನಿಸ್ತಾನ ಟೆಸ್ಟ್ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೂ ಅಡ್ಡಿ ಪಡಿಸಿದೆ. ಎರಡೆರಡು ಬಾರಿ ಸುರಿದ ಮಳೆಯಿಂದಾಗಿ ಭಾರತ ದಿಢೀರ್ 2 ವಿಕೆಟ್ ಕಳೆದುಕೊಂಡಿದೆ.

 • Shikhar dhawan

  14, Jun 2018, 2:45 PM IST

  ಧವನ್ ಆಫ್ಘಾನ್ ಟೆಸ್ಟ್’ನ್ನು ಮಿಸ್ಟೇಕ್ ಮಾಡ್ಕೊಂಡ್ರಾ..? ಟ್ವಿಟರ್’ನಲ್ಲಿ ಗಬ್ಬರ್ ಸಿಂಗ್ ಗುಣಗಾನ

  ಗಬ್ಬರ್’ಸಿಂಗ್ ಖ್ಯಾತಿಯ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಟೆಸ್ಟ್ ಕ್ರಿಕೆಟ್’ನಲ್ಲಿ ವೈಯುಕ್ತಿಕ 7ನೇ ಶತಕ ಪೂರೈಸಿದರು. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಮೂಡ್’ನಿಂದ ಇನ್ನೂ ಹೊರಬಂದಂತೆ ಕಾಣದ ಶಿಖರ್ ಧವನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಕೇವಲ 96 ಎಸೆತಗಳಲ್ಲಿ 107 ರನ್ ಸಿಡಿಸಿ ಮಿಂಚಿದರು. 

 • kl rahul

  14, Jun 2018, 2:00 PM IST

  ಭಾರತ-ಅಫ್ಘಾನ್ ಟೆಸ್ಟ್: ಐತಿಹಾಸಿಕ ಪಂದ್ಯಕ್ಕೆ ಮಳೆ ಅಡ್ಡಿ

  ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಂತೆ, ಅತ್ತ ಮಳೆರಾಯನ ಅರ್ಭಟ ಶುರುವಾಗಿದೆ. ಹೀಗಾಗಿ ಮೊದಲ ದಿನದಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

 • Shikhar dhawan

  14, Jun 2018, 12:55 PM IST

  ಶತಕ ಸಿಡಿಸಿ ಶಿಖರ್ ಧವನ್ ಔಟ್: ಮುರಳಿ ವಿಜಯ್ ಅರ್ಧಶತಕ

  ಭಾರತ-ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದಲ್ಲಿ ದಾಖಲೆ ವೀರ ಶಿಖರ್ ಧವನ್ ಔಟ್. ಮತ್ತೋರ್ವ ಆರಂಭಿಕ ಮುರಳಿ ವಿಜಯ್ ಹಾಫ್ ಸೆಂಚುರಿ ಸಾಧನೆ. ಇಂಡೋ-ಅಫ್ಘಾನ್ ಟೆಸ್ಟ್ ಪಂದ್ಯದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

 • undefined

  13, Jun 2018, 4:15 PM IST

  ಭಾರತ-ಅಫ್ಘಾನಿಸ್ತಾನ ಟೆಸ್ಟ್: ಗೆಲುವಿಗಾಗಿ ಟೀಮ್ಇಂಡಿಯಾ ಪ್ಲಾನ್ ಏನು?

  ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಇತಿಹಾಸ ರಚಿಸಲು ಅಫ್ಘಾನಿಸ್ತಾನ ತಂಡ ಕಠಿಣ ಅಭ್ಯಾಸ ನಡೆಸಿದೆ. ಯುವ ಅಫ್ಘಾನ್ ತಂಡವನ್ನ ಕಟ್ಟಿಹಾಕಲು ಟೀಮ್ಇಂಡಿಯಾದ ಗೇಮ್ ಪ್ಲಾನ್ ಏನು? ಇಲ್ಲಿದೆ ಡಿಟೇಲ್ಸ್

 • undefined

  11, Jun 2018, 6:41 PM IST

  ಟೀಮ್ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಮತ್ತೊಂದು ಶಾಕ್

  ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಮೊಹಮ್ಮದ್ ಶಮಿ ಹೊರಗುಳಿಯಬೇಕಾಗಿದೆ. ಯೋ-ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ಶಮಿ ಪಾಸ್ ಆಗಿಲ್ಲ. ಹೀಗಾಗಿ ಶಮಿ ಸ್ಥಾನಕ್ಕೆ ದೆಹಲಿ ವೇಗಿಯನ್ನ ಆಯ್ಕೆ ಮಾಡಲಾಗಿದೆ.

 • undefined

  5, Jun 2018, 8:38 PM IST

  ಇಂಡೋ-ಆಫ್ಘಾನ್ ಟೆಸ್ಟ್: ಕೇವಲ 50 ರುಪಾಯಿಗೆ ಸಿಗುತ್ತೆ ಟಿಕೆಟ್..!

  ಕಳೆದ ವರ್ಷವಷ್ಟೇ ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದಿರುವ ಆಫ್ಘಾನಿಸ್ತಾನ ಚೊಚ್ಚಲ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.  

 • undefined

  2, Jun 2018, 4:27 PM IST

  ಅಫ್ಘಾನಿಸ್ತಾನ ಟೆಸ್ಟ್‌ಗೂ ಮೊದಲು ಟೀಮ್ಇಂಡಿಯಾ ಕ್ರಿಕೆಟಿಗರಿಗೆ ಅಗ್ನಿಪರೀಕ್ಷೆ

  ಅಫ್ಘಾನಿಸ್ತಾನ ವಿರುದ್ದಧ ಏಕೈಕ ಟೆಸ್ಟ್ ಪಂದ್ಯಕ್ಕೂ ಮೊದಲು ಟೀಮ್ಇಂಡಿಯಾ ಕ್ರಿಕೆಟಿಗರಿಗೆ ಯೋ-ಯೋ ಫಿಟ್ನೆಸ್ ಟೆಸ್ಟ್ ನಡೆಸಲು ಬಿಸಿಸಿಐ ಸೂಚಿಸಿದೆ. ಯೋ-ಯೋ ಟೆಸ್ಟ್‌ನಲ್ಲಿ ಪಾಸ್ ಆದ ಕ್ರಿಕೆಟಿಗರಿ ಮಾತ್ರ ಟೆಸ್ಟ್ ಪಂದ್ಯದಲ್ಲಿ ಆಡಲು ಅವಕಾಶ ಸಿಗಲಿದೆ.
   

 • Wriddiman saha

  30, May 2018, 1:46 PM IST

  ಆಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ವೃದ್ಧಿಮಾನ್ ಸಾಹ ಔಟ್

  ಕೈಬೆರಳಿನ ಗಾಯದಿಂದ ವೃದ್ಧಿಮಾನ್ ಸಾಹಗೆ ವಿಶ್ರಾಂತಿ. ದಿನೇಶ್ ಕಾರ್ತಿಕ್ ಅಥವಾ ಪಾರ್ಥೀವ್ ಪಟೇಲ್ ಸಾಹ ಸ್ಥಾನಕ್ಕೆ ಆಯ್ಕೆಯಾಗೋ ಸಾಧ್ಯತೆ ಇದೆ.

 • undefined

  29, May 2018, 11:56 PM IST

  ಇಂಡೋ-ಆಫ್ಘಾನ್ ಟೆಸ್ಟ್: 16 ಆಟಗಾರರ ತಂಡ ಪ್ರಕಟಿಸಿದ ಆಫ್ಘಾನಿಸ್ತಾನ

  ಬೆಂಗಳೂರಲ್ಲಿ ಜೂನ್ 14ರಿಂದ ಆರಂಭವಾಗಲಿರುವ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಆಫ್ಘಾನಿಸ್ತಾನ ತಂಡ ಪ್ರಕಟಗೊಂಡಿದ್ದು, ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್’ನಲ್ಲಿ ಸನ್’ರೈಸರ್ಸ್ ಪರ ಗಮನಸೆಳೆದಿದ್ದ ರಶೀದ್ ಖಾನ್, ಮೊಹಮ್ಮದ್ ನಬಿ ಹಾಗೆಯೇ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಮುಜೀಬ್ ರಹಮಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.