Asianet Suvarna News Asianet Suvarna News
39 results for "

Afghanistan Cricket

"
T20 World cup 2021 NZ vs AFG Team India eliminated from semifinal race after New zealand wins against Afghan ckmT20 World cup 2021 NZ vs AFG Team India eliminated from semifinal race after New zealand wins against Afghan ckm

T20 World cup 2021: ಆಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು, ಸೆಮೀಸ್ ರೇಸ್‌ನಿಂದ ಭಾರತ ಔಟ್!

  • ಆಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವು
  • ಟೀಂ ಇಂಡಿಯಾ ಸೆಮಿಫೈನಲ್ ರೇಸ್‌ನಿಂದ ಹೊರಕ್ಕೆ
  • ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್

Cricket Nov 7, 2021, 6:35 PM IST

T20 World Cup 2021 NZ vs AFG Najibullah Zadran helps Afghanistan to set 125 run target to New zealand ckmT20 World Cup 2021 NZ vs AFG Najibullah Zadran helps Afghanistan to set 125 run target to New zealand ckm

T20 World Cup 2021: ಆಫ್ಘಾನ್ ಬ್ಯಾಟಿಂಗ್‌‌ನಿಂದ ಭಾರತಕ್ಕೆ ನಿರಾಸೆ, ನ್ಯೂಜಿಲೆಂಡ್‌ಗೆ ಸುಲಭ ಟಾರ್ಗೆಟ್!

  • ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯ
  • ನ್ಯೂಜಿಲೆಂಡ್ ತಂಡಕ್ಕೆ 125 ರನ್ ಟಾರ್ಗೆಟ್
  • ಅಬು ಧಾಬಿಯಲ್ಲಿ ನಡೆಯುತ್ತಿರುವ ಪಂದ್ಯ
     

Cricket Nov 7, 2021, 5:10 PM IST

T20 World Cup A lot of our hopes rest with Afghanistan Cricket Team Says Ravichandran Ashwin kvnT20 World Cup A lot of our hopes rest with Afghanistan Cricket Team Says Ravichandran Ashwin kvn

T20 World Cup: ನಮ್ಮ ತಂಡದ ಭವಿಷ್ಯ ಆಫ್ಘನ್‌ ಕೈಯಲ್ಲಿದೆ: ರವಿಚಂದ್ರನ್ ಅಶ್ವಿನ್‌!

‘ನ್ಯೂಜಿಲೆಂಡ್‌ ವಿರುದ್ಧ ಆಫ್ಘನ್‌ ಗೆಲ್ಲಬೇಕು ಎಂದರೆ ಆಫ್‌ ಸ್ಪಿನ್ನರ್‌ ಮುಜೀಬ್‌ ಉರ್‌ ರಹಮಾನ್‌ರನ್ನು ಆಡಿಸಬೇಕು. ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬೇಕಿದ್ದರೆ ನಾವು ನಮ್ಮ ತಂಡದ ಫಿಸಿಯೋ ಕಳುಹಿಸಿ ಚಿಕಿತ್ಸೆ ಕೊಡಿಸುತ್ತೇವೆ. ಆಫ್ಘನ್‌ ಗೆಲುವಿಗೆ ಹಾರೈಸುವುದೊಂದೇ ನಾವು ಮಾಡಲು ಸಾಧ್ಯವಿರುವ ಕೆಲಸ’ ಎಂದಿದ್ದಾರೆ.

Cricket Nov 5, 2021, 12:55 PM IST

ICC T20 World Cup Afghanistan Thrash Namibia by 62 runs in Abu Dhabi kvnICC T20 World Cup Afghanistan Thrash Namibia by 62 runs in Abu Dhabi kvn

T20 World Cup: ಅಸ್ಗರ್‌ಗೆ ಗೆಲುವಿನ ಉಡುಗೊರೆ ಕೊಟ್ಟ ಆಫ್ಘಾನಿಸ್ತಾನ

ಆಫ್ಘಾನಿಸ್ತಾನ ನೀಡಿದ್ದ 161 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಓವರ್‌ನ 4ನೇ ಎಸೆತದಲ್ಲೇ ಕ್ರೆಗ್ ವಿಲಿಯಮ್ಸ್‌ ಕೇವಲ 1 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

Cricket Oct 31, 2021, 8:20 PM IST

ICC T20 World Cup Afghanistan Set 161 run target to  Namibia in Abu Dhabi kvnICC T20 World Cup Afghanistan Set 161 run target to  Namibia in Abu Dhabi kvn

T20 World Cup: ನಮೀಬಿಯಾಗೆ ಕಠಿಣ ಗುರಿ ನೀಡಿದ ಆಫ್ಘನ್‌

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲಿಳಿದ ಆಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಮೊಹಮ್ಮದ್ ಶೆಹಜಾದ್ ಹಾಗೂ ಹಜರುತ್ತುಲ್ಲಾ ಝಝೈ ಮೊದಲ ವಿಕೆಟ್‌ಗೆ 53 ರನ್‌ಗಳ ಜತೆಯಾಟವಾಡುವ ಉತ್ತಮ ಆರಂಭ ಒದಗಿಸಿಕೊಟ್ಟರು. 

Cricket Oct 31, 2021, 5:27 PM IST

ICC T20 World Cup Afghanistan Won toss and Elected to Bat First Against Namibia in Abu Dhabi kvnICC T20 World Cup Afghanistan Won toss and Elected to Bat First Against Namibia in Abu Dhabi kvn

T20 World Cup: ನಮೀಬಿಯಾ ಎದುರ ಟಾಸ್ ಗೆದ್ದ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ

ಈಗಾಗಲೇ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ನಮೀಬಿಯಾ ತಂಡವು, ಆಫ್ಘಾನಿಸ್ತಾನಕ್ಕೆ ಶಾಕ್ ನೀಡುವ ಮೂಲಕ ತನ್ನ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.

Cricket Oct 31, 2021, 3:09 PM IST

T20 World Cup 2021  Asif Ali helps Pakistan to beat Afghanistan by 5 wickets dubai ckmT20 World Cup 2021  Asif Ali helps Pakistan to beat Afghanistan by 5 wickets dubai ckm

T20 World Cup 2021: ಒಂದೇ ಓವರ್‌ಲ್ಲಿ 4 ಸಿಕ್ಸರ್, ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

  • ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಆಸಿಫ್ ಆಲಿ
  • ಆಲಿ ಅರ್ಭಟದಿಂದ ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು
  • ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿ ಸುಗಮ

Cricket Oct 29, 2021, 11:13 PM IST

ICC T20 World Cup Najibullah Zadran Fifty helps Afghanistan Set 191 runs target to Scotland in Sharjah kvnICC T20 World Cup Najibullah Zadran Fifty helps Afghanistan Set 191 runs target to Scotland in Sharjah kvn

IPL 2021: ಜದ್ರಾನ್ ಫಿಫ್ಟಿ, ಸ್ಕಾಟ್ಲೆಂಡ್‌ಗೆ ಕಠಿಣ ಗುರಿ ನೀಡಿದ ಆಫ್ಘಾನ್‌

ಇಲ್ಲಿನ ಶಾರ್ಜಾ ಮೈದಾನದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬೀ ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ಮಾಡಿದ ಆಫ್ಘಾನ್ ಆರಂಭಿಕರಾದ ಹಜರತ್ತುಲ್ಲಾ ಝಝೈ ಹಾಗೂ ಮೊಹಮ್ಮದ್ ಶೆಹಜಾದ್ ಜೋಡಿ 5.5 ಓವರ್‌ಗಳಲ್ಲಿ 54 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

Cricket Oct 25, 2021, 9:24 PM IST

ICC T20 World Cup Afghanistan won the toss and Elected to Bat First against Scotland in Sharjah kvnICC T20 World Cup Afghanistan won the toss and Elected to Bat First against Scotland in Sharjah kvn

T20 World Cup: Afg vs SCO ಸ್ಕಾಟ್ಲೆಂಡ್ ಎದುರು ಟಾಸ್ ಗೆದ್ದ ಆಫ್ಘಾನ್ ಬ್ಯಾಟಿಂಗ್ ಆಯ್ಕೆ

ಗ್ರೂಪ್ 2ನ ಆಫ್ಘಾನಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡಗಳ ನಡುವಿನ ಕಾದಾಟಕ್ಕೆ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಆಫ್ಘಾನಿಸ್ತಾನ ತಂಡವು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೆಹಜಾದ್‌, ನಾಯಕ ಮೊಹಮ್ಮದ್ ನಬೀ, ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಅವರನ್ನು ನೆಚ್ಚಿಕೊಂಡಿದೆ.

Cricket Oct 25, 2021, 7:10 PM IST

ICC T20 World Cup Afghanistan take on Scotland in Sharjah kvnICC T20 World Cup Afghanistan take on Scotland in Sharjah kvn

T20 World Cup Afg vs SCO ಆಫ್ಘನ್‌ಗೆ ಇಂದು ಸ್ಕಾಟ್ಲೆಂಡ್‌ ಸವಾಲು

ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ವಿರುದ್ಧ ಭರ್ಜರಿಯಾಗಿ ಗೆದ್ದಿರುವ ಆಫ್ಘನ್‌, ಪ್ರಧಾನ ಸುತ್ತಿನಲ್ಲೂ ಶುಭಾರಂಭ ಮಾಡುವ ಉತ್ಸಾಹದಲ್ಲಿದೆ. ಆಲ್ರೌಂಡರ್‌ ಮೊಹಮದ್‌ ನಬಿ, ತಾರಾ ಸ್ಪಿನ್ನರ್‌ ರಶೀದ್‌ ಖಾನ್‌ರನ್ನು ತಂಡ ಹೆಚ್ಚಾಗಿ ಅವಲಂಬಿಸಿದೆ.
 

Cricket Oct 25, 2021, 4:00 PM IST

T20 World Cup Never said I will marry once I win the World Cup my focus is on cricket Says Rashid Khan kvnT20 World Cup Never said I will marry once I win the World Cup my focus is on cricket Says Rashid Khan kvn

T20 World Cup ಮದುವೆ ವಿಚಾರದಲ್ಲಿ ಅಚ್ಚರಿಯ ಹೇಳಿಕೆ ಕೊಟ್ಟ ರಶೀದ್ ಖಾನ್‌..!

ದುಬೈ: ಆಫ್ಘಾನಿಸ್ತಾನ ಕ್ರಿಕೆಟ್ ತಂಡದ (Afghanistan Cricket Team) ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ (Rashid Khan) ತಮ್ಮ ಅಮೋಘ ಸ್ಪಿನ್ ಬೌಲಿಂಗ್ ಮೂಲಕ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಐಸಿಸಿ ಟಿ20 ಟೂರ್ನಿಯಲ್ಲಿ ಆಫ್ಘಾನಿಸ್ತಾನ ಪರ ಮಿಂಚಲು ರಶೀದ್‌ ಖಾನ್ ಎದುರು ನೋಡುತ್ತಿದ್ದಾರೆ. ಇದೇ ವೇಳೆ ರಶೀದ್ ಖಾನ್‌ ವಿವಾಹದ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ರಶೀದ್ ಖಾನ್ ಏನಂದ್ರು ನೀವೇ ನೋಡಿ.
 

Cricket Oct 21, 2021, 7:28 PM IST

T20 World Cup ICC ban if Afghanistan Cricket team plays under Taliban flag Says Report kvnT20 World Cup ICC ban if Afghanistan Cricket team plays under Taliban flag Says Report kvn

ICC T20 World Cup ಟೂರ್ನಿಯಿಂದ ಆಫ್ಘಾನಿಸ್ತಾನ ಔಟ್..?

ಟಿ20 ವಿಶ್ವಕಪ್‌ನಲ್ಲಿ ಆಫ್ಘನ್‌ ಕ್ರಿಕೆಟ್‌ ತಂಡ ತಾಲಿಬಾನ್‌ ಧ್ವಜದಡಿ ಕಣಕ್ಕಿಳಿಯುವುದನ್ನು ಇತರ ರಾಷ್ಟ್ರಗಳು ಪ್ರಶ್ನಿಸಿದರೆ, ಐಸಿಸಿ ಆಫ್ಘನ್‌ ತಂಡವನ್ನು ಹೊರಹಾಕಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಅಕ್ಟೋಬರ್ 23ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಆಫ್ಘನ್‌ ನೇರ ಅರ್ಹತೆ ಪಡೆದಿದೆ. ಭಾರತ, ಪಾಕಿಸ್ತಾನದ ಜೊತೆ ಗುಂಪು 2ರಲ್ಲಿ ಸ್ಥಾನ ಪಡೆದಿದೆ.
 

Cricket Sep 23, 2021, 8:25 AM IST

Afghanistan Test  Cricket Status is in Danger after Taliban Bans Women Cricket kvnAfghanistan Test  Cricket Status is in Danger after Taliban Bans Women Cricket kvn

ಆಫ್ಘನ್‌ ಕ್ರಿಕೆಟ್ ತಂಡದ ಟೆಸ್ಟ್‌ ಮಾನ್ಯತೆ ಶೀಘ್ರ ರದ್ದು?

ಐಸಿಸಿಯ ನಿಯಮದ ಪ್ರಕಾರ ಟೆಸ್ಟ್‌ ಮಾನ್ಯತೆ ಹೊಂದಿರುವ ಕ್ರಿಕೆಟ್‌ ರಾಷ್ಟ್ರಗಳು ಮಹಿಳಾ ತಂಡವನ್ನೂ ಹೊಂದಿರಬೇಕು. ಹೀಗಾಗಿ, ತಾಲಿಬಾನ್‌ ಅಕ್ರಮಿತ ಅಪ್ಘಾನಿಸ್ತಾನವು ಮಹಿಳಾ ಕ್ರಿಕೆಟ್‌ ತಂಡವನ್ನು ನಿಷೇಧಿಸಿದರೆ, ಪುರುಷರ ತಂಡಕ್ಕೂ ನಷ್ಟವಾಗಲಿದೆ.

Cricket Sep 14, 2021, 10:15 AM IST

T20 World Cup Spinner Rashid Khan Quits As Afghanistan Cricket Captain after Afghanistan Cricket Board Announce Squad kvnT20 World Cup Spinner Rashid Khan Quits As Afghanistan Cricket Captain after Afghanistan Cricket Board Announce Squad kvn

ಆಪ್ಘನ್‌ ಕ್ರಿಕೆಟ್‌ ಮಂಡಳಿ ವಿರುದ್ದ ರಶೀದ್‌ ಖಾನ್‌ ಬಂಡಾಯ: ನಾಯಕತ್ವಕ್ಕೆ ಗುಡ್‌ ಬೈ..!

ಗುರುವಾರ ರಾತ್ರಿ ಆಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ವಿಶ್ವಕಪ್‌ಗೆ ತಂಡ ಪ್ರಕಟಿಸಿತ್ತು. ರಶೀದ್ ಖಾನ್‌ಗೆ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು.  ಇದರ ಬೆನ್ನಲ್ಲೇ ರಶೀದ್‌ ಖಾನ್‌ ಟ್ವಿಟರ್‌ನಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಆಫ್ಘಾನಿಸ್ತಾನ ತಂಡದಿಂದಲೇ ರಶೀದ್‌ ಖಾನ್ ಅವರನ್ನು ಹೊರಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Cricket Sep 11, 2021, 9:55 AM IST

Twitter Reaction Shahid Afridi Over Open Support For Taliban Netizens Call Him Next PM Of Pakistan kvnTwitter Reaction Shahid Afridi Over Open Support For Taliban Netizens Call Him Next PM Of Pakistan kvn

ತಾಲಿಬಾನಿಗಳನ್ನು ಬೆಂಬಲಿಸಿದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯೇ ಪಾಕ್ ಮುಂದಿನ PM..?

ಇವರೇ ನೋಡಿ ತಾಲಿಬಾನಿಗೆ ಬಹಿರಂಗವಾಗಿ ಬೆಂಬಲಿಸಿದಾತ. ಮಾನವೀಯತೆ ಹಾಗೂ ಸ್ತ್ರಿ ಸ್ವಾತಂತ್ರ್ಯಕ್ಕೆ ವಿರುದ್ದವಾಗಿರುವ ರಕ್ತಪಿಪಾಸು ಉಗ್ರಸಂಘಟನೆಯನ್ನು ಬೆಂಬಲಿಸುವ ಈತನೂ ಒಬ್ಬ ಜಿಹಾದಿಯೇ ಎಂದು ಟೀಕಿಸಿದ್ದಾರೆ.

Cricket Sep 2, 2021, 3:45 PM IST