Afg Vs Wi
(Search results - 8)Cricket14, Nov 2019, 2:11 PM IST
ಬಾಲ್ ಟ್ಯಾಂಪರಿಂಗ್: ಮತ್ತೊಬ್ಬ ಕ್ರಿಕೆಟಿಗ ಬ್ಯಾನ್..!
ಲಖನೌನಲ್ಲಿ ನಡೆದಿದ್ದ ಆಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನದಲ್ಲಿ ಉಗುರಿನಿಂದ ಚೆಂಡಿನ ಸೀಮ್ ಕಿತ್ತು ವಿರೂಪಗೊಳಿಸಿದ್ದಾಗಿ ಪೂರಾನ್ ತಪ್ಪೊಪ್ಪಿಕೊಂಡಿದ್ದಾರೆ. 5 ಋುಣಾತ್ಮಕ ಅಂಕಗಳಿಗೂ ಅವರು ಗುರಿಯಾಗಿದ್ದಾರೆ.
Cricket12, Nov 2019, 11:40 AM IST
ಆಫ್ಘನ್ ಎದುರು ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ವಿಂಡೀಸ್
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಘನ್ ನೀಡಿದ 250 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ವಿಂಡೀಸ್ಗೆ ಶಾಯ್ ಹೋಪ್ (109), ರೋಸ್ಟನ್ ಚೇಸ್ (42) ನೆರವಾದರು. ತಂಡ 48.4 ಓವರಲ್ಲಿ 5 ವಿಕೆಟ್ಗೆ 253 ರನ್ಗಳಿಸಿ ಜಯದ ನಗೆ ಬೀರಿತು. ಈ ಮೂಲಕ ಬರೋಬ್ಬರಿ 5 ವರ್ಷಗಳ ಬಳಿಕ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ..
Cricket7, Nov 2019, 8:35 AM IST
ಏಕದಿನ: ಆಫ್ಘನ್ ವಿರುದ್ಧ ವಿಂಡೀಸ್ಗೆ ಸುಲಭ ಜಯ
ಆಫ್ಘನ್ ನೀಡಿದ 195 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ವಿಂಡೀಸ್ 46.3 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು. 25 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ಆಘಾತಕ್ಕೆ ಗುರಿಯಾಗಿತ್ತು. ಆದರೆ ಹೋಪ್ ಹಾಗೂ ಚೇಸ್ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಸುಲಭದ ಜಯ ತಂದಿತ್ತರು.
World Cup5, Jul 2019, 10:58 AM IST
ವಿಶ್ವಕಪ್ 2019 ಒಂದೂ ಜಯ ಕಾಣದೆ ಆಫ್ಘನ್ ಗುಡ್ ಬೈ..!
ಇಲ್ಲಿ ನಡೆದ ತನ್ನ ಅಂತಿಮ ಪಂದ್ಯದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಆಫ್ಘನ್ 23 ರನ್ಗಳ ಸೋಲು ಅನುಭವಿಸಿತು. ಟೂರ್ನಿಯಲ್ಲಿ ಆಡಿದ ಎಲ್ಲಾ 9 ಪಂದ್ಯಗಳಲ್ಲಿ ಸೋತು ನಿರಾಸೆಗೊಳಗಾಯಿತು.
World Cup4, Jul 2019, 6:52 PM IST
ವಿಶ್ವಕಪ್ 2019: ಆಫ್ಘನ್ನರಿಗೆ ಸವಾಲಿನ ಗುರಿ ನೀಡಿದ ಕೆರಿಬಿಯನ್ನರು
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ಕೊನೆಯ ವಿಶ್ವಕಪ್ ಪಂದ್ಯದಲ್ಲಿ ಗೇಲ್ ಕೇವಲ 7 ರನ್ ಬಾರಿಸಿ ನಿರಾಸೆ ಅನುಭವಿಸಿದರು. ಆದರೆ ಎರಡನೇ ವಿಕೆಟ್’ಗೆ ಜತೆಯಾದ ಎವಿನ್ ಲೆವೀಸ್-ಶಾಯ್ ಹೋಪ್ 88 ರನ್ ಗಳ ಜತೆಯಾಟವಾಡಿದರು.
World Cup4, Jul 2019, 2:44 PM IST
ವಿಶ್ವಕಪ್ 2019 ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ
ವೆಸ್ಟ್ ಇಂಡೀಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಎವಿನ್ ಲೆವೀಸ್ ಹಾಗೂ ಕೀಮರ್ ರೋಚ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಆಫ್ಘಾನಿಸ್ತಾನ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದ್ದು, ದೌಲತ್ ಜದ್ರಾನ್, ಸಯ್ಯದ್ ಶಿರ್ಜಾದ್ ತಂಡ ಕೂಡಿಕೊಂಡಿದ್ದಾರೆ.
World Cup4, Jul 2019, 10:27 AM IST
ಪ್ರತಿಷ್ಠೆಗಾಗಿಂದು ವಿಂಡೀಸ್-ಆಫ್ಘನ್ ಫೈಟ್..!
ಎರಡೂ ತಂಡಗಳಿಗೂ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಟೂರ್ನಿಯುದ್ದಕ್ಕೂ ಸಾಧಾರಣ ಪ್ರದರ್ಶನ ತೋರಿರುವ ವಿಂಡೀಸ್ ಹಾಗೂ ಆಫ್ಘನ್, ಅಂತಿಮ ಪಂದ್ಯದಲ್ಲಿ ಗೆದ್ದು ವಿಶ್ವಕಪ್ಗೆ ವಿದಾಯ ಹೇಳಲು ಕಾತರಿಸುತ್ತಿವೆ.
25, Mar 2018, 6:08 PM IST