Afg Vs Eng  

(Search results - 4)
 • England and Afghanistan

  World Cup18, Jun 2019, 11:02 PM IST

  ವಿಶ್ವಕಪ್ 2019: ಇಂಗ್ಲೆಂಡ್ ಗೆ ಶರಣಾದ ಆಫ್ಘನ್

  ಇಂಗ್ಲೆಂಡ್ ನೀಡಿದ್ದ 398 ರನ್ ಗಳ ಗುರಿ ಬೆನ್ನತ್ತಿದ ಆಪ್ಘಾನಿಸ್ತಾನಕ್ಕೆ ಜೋಫ್ರಾ ಆರ್ಚರ್ ತಾವೆಸೆದ ಮೊದಲ ಓವರ್'ನಲ್ಲೇ ಆಘಾತ ನೀಡಿದರು. ನೂರ್ ಅಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಆ ಬಳಿಕ ಎರಡನೇ ವಿಕೆಟ್ ಗೆ ನಾಯಕ ಗುಲ್ಬದ್ದೀನ್ ನೈಬ್ ಹಾಗೂ ರೆಹಮತ್ ಶಾ ಜೋಡಿ 48 ರನ್ ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಮೇಲೆತ್ತುವ ಪ್ರಯತ್ನ ಮಾಡಿದರು.

 • Eoin Morgan

  World Cup18, Jun 2019, 6:48 PM IST

  ಮಾರ್ಗನ್ ಅಬ್ಬರದ ಶತಕ; ಆಫ್ಘನ್ ಗೆ ಕಠಿಣ ಗುರಿ ನೀಡಿದ ಇಂಗ್ಲೆಂಡ್

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಜೇಸನ್ ರಾಯ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಜೇಮ್ಸ್ ವಿನ್ಸ್ ಜತೆ ಇನಿಂಗ್ಸ್ ಆರಂಭಿಸಿದ ಬೇರ್’ಸ್ಟೋ ಮೊದಲ ವಿಕೆಟ್’ಗೆ 44 ರನ್’ಗಳ ಜತೆಯಾಟವಾಡಿದರು. 

 • Match 24

  World Cup18, Jun 2019, 2:50 PM IST

  ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

  ಇಂಗ್ಲೆಂಡ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಜೇಸನ್ ರಾಯ್ ಬದಲಿಗೆ ಜೇಮ್ಸ್ ವಿನ್ಸ್ ಹಾಗೂ ಲಿಯಾಮ್ ಫ್ಲಂಕೆಟ್ ಬದಲಿಗೆ ಮೊಯಿನ್ ಅಲಿ ತಂಡ ಕೂಡಿಕೊಂಡಿದ್ದಾರೆ.

 • Match 24

  World Cup18, Jun 2019, 1:43 PM IST

  ಆತಿಥೇಯ ಇಂಗ್ಲೆಂಡ್‌ಗೆ ಆಫ್ಘನ್ನರ ಚಾಲೆಂಜ್

  ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಯಿಂದ ನಾಯಕ ಮಾರ್ಗನ್ ಅರ್ಧದಲ್ಲೇ ನಿರ್ಗಮಿಸಿದ್ದರು, ಸ್ನಾಯು ಸೆಳೆತದ ಕಾರಣ ಜೇಸನ್ ರಾಯ್ ಕೂಡ ಇದೇ ಪಂದ್ಯದಲ್ಲಿ ಅಂಗಳ ತೊರೆದಿದ್ದರು. ಒಂದೊಮ್ಮೆ ಮಾರ್ಗನ್ ಚೇತರಿಸಿಕೊಳ್ಳದಿದ್ದರೆ, ಉಪ ನಾಯಕ ಜೋಸ್ ಬಟ್ಲರ್ ತಂಡವನ್ನು ಮುನ್ನಡೆಸಲಿದ್ದಾರೆ.