Aero India

(Search results - 101)

Sarang

Video Icon

stateFeb 6, 2021, 10:44 PM IST

ಏರ್ ಶೋನಲ್ಲಿ ಸಾರಂಗ್ ಹಾರಾಟದ ರೋಮಾಂಚನಕಾರಿ ದೃಶ್ಯಗಳು

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಲ್ಲಿ 4 ಸಾರಂಗ್ ಹೆಲಿಕಾಪ್ಟರ್ ಹಾಗೂ 9 ಸೂರ್ಯಕಿರಣ್ ಜಂಟಿ  ಕಸರತ್ತು ಕಣ್ಮನ ಸೆಳೆಯುತ್ತದೆ.

Surya Kiran

Video Icon

Karnataka DistrictsFeb 6, 2021, 8:06 PM IST

ಸಾರಂಗ್-ಸೂರ್ಯಕಿರಣ್ ಜಂಟಿ ಪ್ರದರ್ಶನ .ರೋಮಾಂಚನ

ಯಲಹಂಕ ವಾಯುನೆಲೆ ಏರ್  ಶೋ ಗೆ ತೆರೆಬಿದ್ದಿದೆ.  ಏರೋ ಶೋನಲ್ಲಿ ಸಾರಂಗ್- ಸೂರ್ಯಕಿರಣ್ ಜಂಟಿ ಪ್ರದರ್ಶನ ನೀಡಿದ್ದು ಮೆಚ್ಚುಗೆಗೆ ಪಾತ್ರವಾಗಿವೆ. ಗಂಟೆಗೆ ಸಾವಿರಾರು ಕಿ.ಮೀ ವೇಗದಲ್ಲಿ ಚಲಿಸುವ ಸೂರ್ಯಕಿರಣ್  ಮಿಂಚಿನ ಸಂಚಾರ ಮಾಡಿತು. 4 ಸಾರಂಗ್ ಹೆಲಿಕಾಪ್ಟರ್ ಹಾಗೂ 9 ಸೂರ್ಯಕಿರಣ್ ಜಂಟಿ  ಕಸರತ್ತು ನಡೆಸಿದವು.

इस 13वें शो में देश-विदेश की करीब 600 कंपनियां शामिल हुई हैं। इनमें 14 देशों की 78 विदेशी कंपनियां शामिल हैं।

Video Icon

IndiaFeb 6, 2021, 7:09 PM IST

ಯುದ್ಧ ವಿಮಾನಗಳ ಟೈರ್ ವಿಶೇಷತೆ ಏನು? ಪ್ರತಿ ಏರ್‌ಕ್ರಾಫ್ಟ್‌ಗೆ ಬೇರೆ ಬೇರೆ ಟೈರ್!

ಈ ಬಾರಿಯ ಏರ್ ಶೋ ನಲ್ಲಿ ಯುದ್ಧ ವಿಮಾನಗಳ ಚಮತ್ಕಾರ ನೋಡಿದ್ದಿವಿ..ಸಾವಿರಾರು ವೇಗದಲ್ಲಿ ಚಲಿಸುವ ವಿಮಾನಗಳ ಟೈರ್ ಹೇಗಿರುತ್ತೆ..ಆಲ್ಲದೆ ಒಂದೊಂದು ವಿಮಾನಕ್ಕೂ ಬೇರೆ ಟೈರ್ ಗಳನ್ನ ಉತ್ಪಾದನೆ ಮಾಡಬೇಕಾಗುತ್ತೆ. ಸುಖೋಯ್, ‌ಸಾರಂಗ್, ಸೂರ್ಯ ಕಿರಣ್, ‌ಮಿಗ್ 29 ,I76 ವಿಮಾನಗಳ ಟೈರ್ ಗಳ ಕಾರ್ಯಕ್ಷಮತೆ ಬಗ್ಗೆ ನಮ್ಮ ಪ್ರತಿನಿಧಿ ನಂದೀಶ್ ಮಲ್ಲೇನಹಳ್ಳಿ ನಿವೃತ್ತ ಏರ್ ಮಾರ್ಷಲ್ ಮುರಳಿ ಜೊತೆ ಚಿಟ್ ಚಾಟ್ ನಡೆಸಿದ್ದಾರೆ ಬನ್ನಿ ನೋಡೋಣ

Robot Aero India 2021

Video Icon

IndiaFeb 6, 2021, 6:58 PM IST

ಏರೋ ಇಂಡಿಯಾ: ಮಾತು, ಭಾವನೆ ವ್ಯಕ್ತಪಡಿಸುವ ರೋಬೊ, ಇದು ವಿದ್ಯಾರ್ಥಿಗಳ ಸಾಧನೆ!

13 ನೇ ಆವೃತ್ತಿಯ ಏರ್ ಶೋಗೆ ತೆರೆ ಬಿದ್ದಿದೆ. ಆದರೆ ಈ ಬಾರಿಯ ಏರೋ ಇಂಡಿಯಾ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲೊಂದು ಮಾತನಾಡುವ ರೋಬೊ.  ಕಳೆದ ಒಂದು ವರ್ಷದಿಂದ ಐದು ಜನ ವಿದ್ಯಾರ್ಥಿಗಳು ಅದ್ರಲ್ಲೂ IISCಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ರೋಬೋ ಅಭಿವೃದ್ಧಿ ಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

• undefined
Video Icon

SCIENCEFeb 6, 2021, 6:04 PM IST

ಏರೋ ಇಂಡಿಯಾ 2021: ಸಾರಂಗ್, ಸೂರ್ಯಕಿರಣ್ ಜಂಟಿ ಕಸರತ್ತು, ಏನಿವುಗಳ ತಾಕತ್ತು..?

ವಿಶ್ವದಲ್ಲೇ ಮೊದಲ ಬಾರಿಗೆ ಹೆಲಿಕಾಪ್ಟರ್‌ ತಂಡ ‘ಸಾರಂಗ್‌’ ಹಾಗೂ ಏರ್‌ಕ್ರಾಫ್ಟ್‌ಗಳ ಏರೋಬ್ಯಾಟಿಕ್‌ ತಂಡವಾದ ‘ಸೂರ್ಯಕಿರಣ್‌’ ಏರೋ ಇಂಡಿಯಾ-2021 ವೇದಿಕೆಯಲ್ಲಿ ಜಂಟಿಯಾಗಿ ಪ್ರದರ್ಶನ ನೀಡಿವೆ.

Brahmos

Video Icon

SCIENCEFeb 6, 2021, 4:31 PM IST

ಭಾರತೀಯ ಸೇನೆಯ ಹೆಮ್ಮೆ 'ಬ್ರಹ್ಮೋಸ್, 400 ಕಿಮೀ ದೂರದವರೆಗೆ ಗುರಿ ಮಿಸ್ಸೇ ಇಲ್ಲ..!

ವಿಶ್ವದ ಮೊದಲ ಹೈಬ್ರಿಡ್‌ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ವೇದಿಕೆಯಾಗಿದ್ದು ಏರೋ ಇಂಡಿಯಾ 2021 ಸಾಕ್ಷಿಯಾಗಿದೆ. ಭಾರತವು ಕೊರೋನಾ ನಡುವೆಯೂ ಸವಾಲಾಗಿ ಸ್ವೀಕರಿಸಿ ವಿಶ್ವ ಮಟ್ಟದ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನ ಆಯೋಜಿಸಲು ಯಶಸ್ವಿಯಾಗಿದೆ.

Jagadish Shettar

BUSINESSFeb 6, 2021, 12:03 AM IST

ಏರೋ ಇಂಡಿಯಾಕ್ಕೆ ತೆರೆ, ಹರಿದು ಬಂದ 2464 ಕೋಟಿ ರೂ.

ಏರೋ ಇಂಡಿಯಾಕ್ಕೆ ತೆರೆ ಬಿದ್ದಿದ್ದು ಕರ್ನಾಟಕ ಸೆರ್ಕಾರ ಅನೇಕ ಒಪ್ಪಂದಗಳನ್ನು ಮಾಡಿಕೊಂಡಿದೆ.2,464  ಕೋಟಿ ರೂ. ಮೊತ್ತದ 34 ಒಪ್ಪಂದಕ್ಕೆ ಸಹಿ ಹಾಕಿದ್ದು  6,462 ಉದ್ಯೋಗ ಸೃಷ್ಟಿಯಾಗಲಿದೆ.

• संख्या के लिहाज से चीन की पीपुल्स लिबरेशन आर्मी के एयरफोर्स ( PLAAF) के पास फोर्थ जनरेशन प्लेटफॉर्म पर आधारित 850 युद्धक विमान मौजूद हैं, जिनकी मारक क्षमता बहुत ज्यादा है। साल 2025 तक उसके पास इन विमानों के 40  स्क्वॉड्रन हो जाएंगे। इनकी संख्या 50 स्क्वॉड्रन तक बड़ सकती है। चीन के पास जे-20 (J-20) स्टील्थ फाइटर्स भी हैं। इससे भारत के सुखोई (Sukhoi) कम संख्या में राफाल होने से वह भारत से ज्यादा क्षमता रखता है।
Video Icon

IndiaFeb 5, 2021, 6:57 PM IST

ಏರೋ ಇಂಡಿಯಾ 2021: ಬೆಂಗಳೂರಿನಲ್ಲಿ ರಫೆಲ್ ಯುದ್ದವಿಮಾನ ಹಾರಾಟ!

ಮೊದಲ ಬಾರಿಗೆ ಭಾರತೀಯ ಸೇನೆಗೆ ಸೆರ್ಪಡೆಯಾದ ರೆಫಲ್ ಯುದ್ಧ ವಿಮಾನ ಬೆಂಗಳೂರಿನ ಏರ್ ಶೋ 2021ರಲ್ಲಿ ಹಾರಾಟ ನಡೆಸಿತು.   ಭಾರತದ ತೇಜಸ್, ಸುಖೋಯ್ ಯುದ್ಧ ವಿಮಾನಗಳ ಜೊತೆ ರೆಫೆಲ್ ಯುದ್ಧ ವಿಮಾನ ಏರ್ ಶೋ ವೈಮಾನಿಕ ಪ್ರದರ್ಶದನಲ್ಲಿ ತನ್ನ ಗತ್ತು ಗಾಂಭೀರ್ಯ ತೋರಿಸಿದೆ. ರಫೆಲ್‌ ಯುದ್ಧ ವಿಮಾನದ ಕಾರ್ಯವೈಖರಿ ಬಗ್ಗೆ ‌ನಿವೃತ್ತ ಏರ್ ಮಾರ್ಷಲ್ ಮುರಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Aero India 2021 Rajanath singh Ramnath Kovind

IndiaFeb 5, 2021, 6:13 PM IST

ಏರೋ ಇಂಡಿಯಾ ಶೋಗೆ ತೆರೆ; ಕನ್ನಡದಲ್ಲಿ ರಾಜನಾಥ್ ಸಿಂಗ್ ಮಾತು!

ಬೆಂಗಳೂರಿನಲ್ಲಿ ಆಯೋಜಿಸಿದ ಏರೋ ಇಂಡಿಯಾ ಶೋಗೆ ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕನ್ನಡದಲ್ಲಿ ಮಾತು ಆರಂಭಿಸಿದ್ದಾರೆ. ತೇಜಸ್ ಖರೀದಿ ಒಪ್ಪಂದ ಸೇರಿದಂತೆ ಹಲವು ಒಪ್ಪಂದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ

Air Show

IndiaFeb 5, 2021, 12:12 PM IST

Aero india 2021 : ಪ್ರದರ್ಶನ ವೀಕ್ಷಿಸಿದ ಪುಟ್ಟ ಮಕ್ಕಳ ಕಣ್ಣಲ್ಲಿ ಕೌತುಕ

ವಿಶ್ವದ ಮೊಟ್ಟಮೊದಲ ಹೈಬ್ರಿಡ್‌ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕದಲ್ಲಿ ನಡೆಯುತ್ತಿದ್ದು ಇಂದು ಮುಕ್ತಾಯವಾಗಲಿದೆ. ಈ ವೇಳೆ ವಿವಿಧ ಮಾಧರಿಯ ಭಾರತೀಯ ಸೇನೆಯ ರಕ್ಷಣಾ ಉಪಕರಣಗಳು ಯುದ್ಧ ವಿಮಾನಗಳ ಪ್ರದರ್ಶನ ನಡೆಯಿತು

Air Show

IndiaFeb 5, 2021, 11:54 AM IST

Aero India 2021 : ಬಾನಂಗಳದಲ್ಲಿ ಹಾರಿದ ಲೋಹದ ಹಕ್ಕಿಗಳ ನೋಡಿ ಮಕ್ಕಳ ಸಂಭ್ರಮ

ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2021 ನಡೆಯುತ್ತಿದ್ದು ಇಂದು ಎರ್‌ ಶೋಗೆ ತೆರೆ ಬೀಳಲಿದೆ. ಏರ್‌ ಶೊ ವೀಕ್ಷಿಸಲು ತಮ್ಮ ಪೋಷಕರ ಜೊತೆಗೆ ಆಗಮಿಸಿದ್ದ ಮಕ್ಕಳ ಸಂಭ್ರಮ ಹೀಗಿತ್ತು.

(ಫೊಟೊ : ಎ.ವೀರಮಣಿ, ಕನ್ನಡಪ್ರಭ)

HAL President R Madhavan

Karnataka DistrictsFeb 5, 2021, 9:42 AM IST

ಏರೋ ಇಂಡಿಯಾ 2021: 'HALಗೆ 1 ಲಕ್ಷ ಕೋಟಿ ಮೊತ್ತದ ಆರ್ಡರ್‌'

ದೇಶದ ಪ್ರತಿಷ್ಠಿತ ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ಗೆ (ಎಚ್‌ಎಎಲ್‌) ಮುಂದಿನ ಒಂದು ವರ್ಷದಲ್ಲಿ 1 ಲಕ್ಷ ಕೋಟಿ ಮೊತ್ತದ ಯುದ್ಧ ವಿಮಾನ ಹಾಗೂ ಲಘು ಬಳಕೆಯ ಹೆಲಿಕಾಪ್ಟರ್‌ಗಳ ನಿರ್ಮಾಣಕ್ಕೆ ಆರ್ಡರ್‌ಗಳು ಬರಲಿವೆ. ಹೀಗಾಗಿ ಎಚ್‌ಎಎಲ್‌ ಪಾಲಿಗೆ ಇದು ಉತ್ತಮ ವರ್ಷ ಎಂದು ಎಚ್‌ಎಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ಹೇಳಿದ್ದಾರೆ.

Rajnath Singh

IndiaFeb 5, 2021, 8:00 AM IST

ಐಒಆರ್‌ ರಾಷ್ಟ್ರಗಳ ಸಮಸ್ಯೆಗಳಿಗೆ ಎಸ್‌ ಮಂತ್ರವೇ ಪರಿಹಾರ: ಸಿಂಗ್‌

ಭಾರತದೊಂದಿಗೆ ಕಡಲು ಹಂಚಿಕೊಂಡಿರುವ ದೇಶಗಳ ರಕ್ಷಣೆ ಹಾಗೂ ಸ್ನೇಹ ಸಂಬಂಧ ಉಳಿಸಿಕೊಳ್ಳಲು ಭಾರತ ಬದ್ಧ. ಜಾಗತಿಕವಾಗಿ ನಮ್ಮ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ‘ಸಮ್ಮಾನ್‌ (ಗೌರವ), ಸಂವಾದ, ಸಹಯೋಗ, ಶಾಂತಿ, ಸಮೃದ್ಧಿ ಎಂಬ ಐದು ‘ಎಸ್‌’ ಮಂತ್ರವೇ ಪರಿಹಾರ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

Tejasvi

IndiaFeb 5, 2021, 7:25 AM IST

ಏರ್‌ ಶೋ ಟಿಕೆಟ್‌ಗಾಗಿ ಹರಸಾಹಸ : ತೇಜಸ್ವಿ ಸೂರ್ಯ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತೇಜಸ್  ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು ಈ ವೇಳೆ ಪ್ರಮುಖ ವಿಚಾರ ಒಂದನ್ನು ಹಂಚಿಕೊಂಡರು.

Airbus MoU

IndiaFeb 4, 2021, 8:47 PM IST

ಏರೋ ಇಂಡಿಯಾ 2021: ಡ್ರೋನ್ ಪೈಲೆಟ್‌ಗಳಿಗೆ ತರಬೇತಿಗೆ ಒಪ್ಪಂದ!

ಏರೋ ಇಂಡಿಯಾ 2021 ಹಲವು ವಿಶೇಷತೆಗಳಿವೆ. ಅದರಲ್ಲೂ ಕೆಲ ಮಹತ್ವದ ಒಪ್ಪಂದಗಳಿಗೆ ಸಹಿ ಬಿದ್ದಿದೆ. ಇದೀಗ  ಫ್ಲೈಟೆಕ್‌ ಜೊತೆಗೂಡಿ ಭಾರತದ ಡ್ರೋನ್‌ ಪೈಲೆಟ್‌ಗಳಿಗೆ ತರಬೇತಿ ನೀಡಲು ಏರ್‌ಬಸ್ ಒಪ್ಪಂದ ಮಾಡಿಕೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.