Asianet Suvarna News Asianet Suvarna News
9 results for "

Advertisment

"
Kannada Meghana Raj advertisement shooting with director Pannagha Bharana  vcsKannada Meghana Raj advertisement shooting with director Pannagha Bharana  vcs
Video Icon

ಮತ್ತೆ ಚಿತ್ರೀಕರಣಕ್ಕೆ ಮರಳಿದ Meghana Raj; ಮೇಕಿಂಗ್ Video Viral!

ಸ್ಯಾಂಡಲ್‌ವುಡ್‌ (Sandalwood) ಮನೆ ಮಗಳು ಮೇಘನಾ ರಾಜ್‌ (Meghana Raj) ಹೊಸ ವರ್ಷವನ್ನು ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಈ ವರ್ಷ ಅನೇಕ ಹೊಸ ಕೆಲಸಗಳಿಗೆ ಕೈ ಹಾಕಲಿದ್ದು, ಮೊದಲ ಬಾರಿ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ ಮೇಘನಾ. ಇದೀಗ ಜಾಹೀರಾತು (Advertisment) ಚಿತ್ರೀಕರಣ ಶುರು ಮಾಡಿದ್ದಾರೆ.  ಚಿರು (Chiranjeevi) ಆಪ್ತ ಗೆಳೆಯ ಪನ್ನಗಾಭರಣ (Pannagha Bharana) ಇದನ್ನು ನಿರ್ದೆಶನ ಮಾಡುತ್ತಿದ್ದಾರೆ. ಇದು ಯಾವ ಜಾಹೀರಾತು ಎನು ಎಂಬುದರ ಬಗ್ಗೆ ಮಾಹಿತಿ ಇನ್ನೂ ರಿವೀಲ್ ಮಾಡಿಲ್ಲ.

Sandalwood Jan 7, 2022, 3:50 PM IST

Citroen car ad Withdraws after sparked controversy Allegations Of Encouraging Sexual Harassment Egypt ckmCitroen car ad Withdraws after sparked controversy Allegations Of Encouraging Sexual Harassment Egypt ckm

Citroen controversy ಲೈಂಗಿಕ ಕಿರುಕುಳ ಪ್ರಚೋದನೆ ಆರೋಪ, ಸಿಟ್ರೊಯೆನ್ ಕಾರು ಜಾಹೀರಾತು ಹಿಂಪಡೆದ ಕಂಪನಿ!

  • ಸಿಟ್ರೊಯೆನ್ ಕಾರು ಫೀಚರ್ಸ್ ಹೇಳಲು ಹೋಗಿ ಎಡವಟ್ಟು
  • ಜಾಹೀರಾತಿನಲ್ಲಿ ಲೈಂಗಿಕ ಕಿರುಕುಳ ಪ್ರಚೋದನೆ ನೀಡಿದ ಜಾಹೀರಾತು
  • ಭಾರಿ ಟೀಕೆ, ಆಕ್ರೋಷದ ಬೆನ್ನಲ್ಲೇ ಜಾಹೀರಾತು ಹಿಂಪಡೆದ ಕಂಪನಿ

Cars Jan 2, 2022, 5:55 PM IST

Kannada actor Yash new advertisement creates new hair makeover buzz  vcsKannada actor Yash new advertisement creates new hair makeover buzz  vcs
Video Icon

Yash Hairstyle: ಹೊಸ ಜಾಹೀರಾತಿನಲ್ಲಿ ನಟ ಯಶ್, ಗಡ್ಡದಾರಿಗಳಿಗೆ ರೋಲ್ ಮಾಡಲ್!

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಈಗ ಸ್ಟೈಲ್ ಐಕಾನ್. ಕೆಜಿಎಫ್‌ ಚಿತ್ರದ ಮೂಲಕ ಶುರುವಾಗಿ ಯಶ್ ಹೊಸ ಗಡ್ಡದ ಲುಕ್ ಈಗ ಗಡ್ಡದಾರಿಗಳಿಗೆ ರೋಲ್ ಮಾಡೆಲ್. ಯಶ್ ಗಡ್ಡ ನೋಡಿಯೇ ಬಹುತೇಕ ಬ್ರ್ಯಾಂಡ್‌ಗಳು ಮಾಡಲ್ ಆಗುವಂತೆ ಸಂಪರ್ಕಿಸುತ್ತಿವೆ. ಕೆಲವು ದಿನಗಳ ಹಿಂದೆ ಯಶ್ ಇನ್‌ಸ್ಟಾಗ್ರಾಂನಲ್ಲಿ ಗಡ್ಡ ಮತ್ತು ಕೂದಲ ಆರೈಕೆ ಮಾಡುವ ಬ್ರ್ಯಾಂಡ್‌ ಜಾಹೀರಾತು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯಶ್ ತುಂಬಾನೇ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನೀವು ನೋಡಿದ್ದೀರಾ? 

Sandalwood Dec 3, 2021, 5:30 PM IST

Kannada Regina Cassandra trolled for promoting alcohol brand vcsKannada Regina Cassandra trolled for promoting alcohol brand vcs

Whiskey ಪ್ರಚಾರ ಮಾಡಿದ ರೆಜಿನಾ; ಎಣ್ಣೆನೇ ಬೇಕಿತ್ತಾ ನಿಮಗೆ? ಎಂದು ಕಾಲೆಳೆದ ನೆಟ್ಟಿಗರು

ಆಲ್ಕೋಹಾಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟಿ ರೆಜಿನಾ ಕ್ಯಾಸ್ಯಾಂಡ್ರಾಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್.

Sandalwood Oct 22, 2021, 5:00 PM IST

Biriyani advertisement of Belagavi hotel creates furorBiriyani advertisement of Belagavi hotel creates furor

ಬಿರಿಯಾನಿ ಪ್ರಚಾರಕ್ಕೆ ಹಿಂದೂ ಶ್ರೀ ಫೋಟೋ: ಆಕ್ರೋಶ

* ಬಿರಿಯಾನಿ ಪ್ರಚಾರಕ್ಕೆ ಹಿಂದೂ ಶ್ರೀ ಫೋಟೋ: ಆಕ್ರೋಶ
* ಬೆಳಗಾವಿಯ ನಿಯಾಜ್‌ ಹೋಟೆಲ್‌ ಎಡವಟ್ಟು
* ಫೇಸ್‌ಬುಕ್‌ನಲ್ಲಿ ಪ್ರಚಾರಕ್ಕೆ ಶ್ರೀ ಫೋಟೋ ಬಳಕೆ

Belagavi Aug 13, 2021, 8:20 AM IST

CSK captain MS dhoni wear team india jersey for advertisement shoot before IPL second innings ckmCSK captain MS dhoni wear team india jersey for advertisement shoot before IPL second innings ckm

ಅಭಿಮಾನಿಗಳಿಗೆ ಸರ್ಪ್ರೈಸ್; ಮತ್ತೆ ಟೀಂ ಇಂಡಿಯಾ ಜರ್ಸಿ ತೊಟ್ಟು ಕಣಕ್ಕಿಳಿದ ಎಂ.ಎಸ್.ಧೋನಿ!

  • ವಿದಾಯದ ಬಳಿ ಐಪಿಎಲ್ ಜರ್ಸಿಯಲ್ಲಿ ನೋಡುತ್ತಿದ್ದ ಧೋನಿ ಫ್ಯಾನ್ಸ್‌ಗೆ ಡಬಲ್ ಸಂತಸ
  • ಮತ್ತೆ ಟೀಂ ಇಂಡಿಯಾದ ನೂತನ ರೆಟ್ರೋ ಜರ್ಸಿ ತೊಟ್ಟು ಅಖಾಡಕ್ಕಿಳಿದ ಧೋನಿ
  • ಅಭಿಮಾನಿಗಳಿಗೆ ಧೋನಿ ಸರ್ಪ್ರೈಸ್

Cricket Jul 26, 2021, 9:10 PM IST

Former cricketer Rahul Dravid surprised fans with angry side in advertisment video ckmFormer cricketer Rahul Dravid surprised fans with angry side in advertisment video ckm

ಇಂದಿರಾನಗರದ ಗೂಂಡಾ ನಾನು; ಹೊಡೆದಾಕ್ಬಿಡ್ತೀನಿ; ದ್ರಾವಿಡ್ ಜಾಹೀರಾತು ವಿಡಿಯೋ ವೈರಲ್!

ಯಾರೇ ಸ್ಲೆಡ್ಜ್ ಮಾಡಿದರೂ, ಮಾತಿನಲ್ಲಿ, ನೋಟದಲ್ಲಿ ತಿರುಗೇಟು ನೀಡುವ ಸ್ವಭಾವ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಸ್ವಭಾವ ಅಲ್ಲ. ಶಾಂತಸ್ವರೂಪಿಯಾಗಿರುವ ರಾಹುಲ್ ದ್ರಾವಿಡ್ ಕೋಪದಿಂದ ಎಗರಾಡಿದ, ಬೈಗಳು ಶಬ್ದ ಪ್ರಯೋಗ ಮಾಡಿದ ಉದಾಹರಣೆ ಇಲ್ಲ. ಆದರೆ ಇದೆಲ್ಲಕ್ಕಿಂತ ಭಿನ್ನ ರಾಹುಲ್ ದ್ರಾವಿಡ್ ವಿಡಿಯೋ ಇದೀಗ ವೈರಲ್ ಆಗಿದೆ.

Cricket Apr 9, 2021, 10:15 PM IST

Live Broadcast partner Star sports to earn more than Rs 2500 crore in advertising revenue this seasonLive Broadcast partner Star sports to earn more than Rs 2500 crore in advertising revenue this season

IPL 2020: ಬರೋಬ್ಬರಿ 2,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಸ್ಟಾರ್ ಸ್ಪೋರ್ಟ್ಸ್!

ಕೊರೋನಾ ವೈರಸ್ ಕಾರಣ IPL 2020 ಟೂರ್ನಿಗೆ ಅಭಿಮಾನಿಗಳಿಗೆ ಪ್ರವೇಶವಿಲ್ಲ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ನೇರ ಪ್ರಸಾರಕ್ಕೆ ಮುಗಿ ಬೀಳಲಿದ್ದಾರೆ. ಇತ್ತ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಈ ಆವೃತ್ತಿಯಲ್ಲಿ ದಾಖಲೆಯ ಪ್ರಮಾಣದ ಆದಾಯ ನಿರೀಕ್ಷೆಯಲ್ಲಿದೆ.

IPL Sep 19, 2020, 3:51 PM IST

Kannada actor Darshn in ramraj dothi advertismentKannada actor Darshn in ramraj dothi advertisment
Video Icon

ಪಂಚೆ ಆ್ಯಡಲ್ಲಿ ದರ್ಶನ್; ಮರೆಯಾಗದ ಸಾಮಾಜಿಕ ಕಾಳಜಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳೊದು ತೀರಾ ಕಡಿಮೆ. ಅದರಲ್ಲಿಯೂ ಸಮಾಜ ಸೇವೆ ಹಾಗೂ ಪ್ರವಾಸ, ಪರಿಸರ ಕಾಳಜಿ... ಹೀಗೆ ಸಾಕಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ಅಂಥ ಆ್ಯಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. 
 

Sandalwood Mar 5, 2020, 3:04 PM IST