Asianet Suvarna News Asianet Suvarna News
93 results for "

Advertisement

"
Kannada actor Yash new advertisement creates new hair makeover buzz  vcsKannada actor Yash new advertisement creates new hair makeover buzz  vcs
Video Icon

Yash Hairstyle: ಹೊಸ ಜಾಹೀರಾತಿನಲ್ಲಿ ನಟ ಯಶ್, ಗಡ್ಡದಾರಿಗಳಿಗೆ ರೋಲ್ ಮಾಡಲ್!

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಈಗ ಸ್ಟೈಲ್ ಐಕಾನ್. ಕೆಜಿಎಫ್‌ ಚಿತ್ರದ ಮೂಲಕ ಶುರುವಾಗಿ ಯಶ್ ಹೊಸ ಗಡ್ಡದ ಲುಕ್ ಈಗ ಗಡ್ಡದಾರಿಗಳಿಗೆ ರೋಲ್ ಮಾಡೆಲ್. ಯಶ್ ಗಡ್ಡ ನೋಡಿಯೇ ಬಹುತೇಕ ಬ್ರ್ಯಾಂಡ್‌ಗಳು ಮಾಡಲ್ ಆಗುವಂತೆ ಸಂಪರ್ಕಿಸುತ್ತಿವೆ. ಕೆಲವು ದಿನಗಳ ಹಿಂದೆ ಯಶ್ ಇನ್‌ಸ್ಟಾಗ್ರಾಂನಲ್ಲಿ ಗಡ್ಡ ಮತ್ತು ಕೂದಲ ಆರೈಕೆ ಮಾಡುವ ಬ್ರ್ಯಾಂಡ್‌ ಜಾಹೀರಾತು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯಶ್ ತುಂಬಾನೇ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನೀವು ನೋಡಿದ್ದೀರಾ? 

Sandalwood Dec 3, 2021, 5:30 PM IST

Dehradun 30 years after being rejected teacher gets appointment and Rs 80 lakh podDehradun 30 years after being rejected teacher gets appointment and Rs 80 lakh pod

Job Crisis| 30 ವರ್ಷ ಬಳಿಕ ಸಿಕ್ಕ ಹುದ್ದೆ, 80 ಲಕ್ಷ ಪರಿಹಾರ!

* ಕೋರ್ಟ್‌ನಲ್ಲಿ ಈಗ ಜಾನ್‌ಗೆ ಜಯ

* ಗೆರಾಲ್ಡ್‌ ಜಾನ್‌ ‘ಮೆರಿಟ್‌ ಲಿಸ್ಟ್‌’ನಲ್ಲಿ ಟಾಪ್‌ ಇದ್ದರೂ ಶಿಕ್ಷಕ ಹುದ್ದೆ ಸಿಕ್ಕಿರಲಿಲ್

Private Jobs Nov 21, 2021, 7:09 AM IST

promotor Amitabh Bachchan sends legal notice to pan masala brand why mahpromotor Amitabh Bachchan sends legal notice to pan masala brand why mah

Amitabh Bachchan; 'ಒಪ್ಪಂದ ಮುರಿದುಕೊಂಡ್ರೂ ಪ್ರಸಾರ'  ಪಾನ್ ಮಸಾಲ ಕಂಪನಿಗೆ ಬಿಗ್‌ಬಿ ನೋಟಿಸ್

ಬಿಗ್ ಬಿ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ  ಭಾರೀ ಟೀಕೆ ವ್ಯಕ್ತವಾಗಿತ್ತು. ಬಿಗ್‌ ಬಿ ಪಾನ್ ಮಸಾಲಾ ಜಾಹೀರಾತು ಹಿಂಪಡೆಯಬೇಕೆಂದು ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗಿತ್ತು.

Cine World Nov 20, 2021, 10:45 PM IST

BJP legal advisor issues notice to Sabyasachi Mukherjee over Mangalasutra AdvertisementBJP legal advisor issues notice to Sabyasachi Mukherjee over Mangalasutra Advertisement

ಮಂಗಳಸೂತ್ರ ಪ್ರಚಾರಕ್ಕೆ ಅರೆ ನಗ್ನ ಫೋಟೋ : ವಿನ್ಯಾಸಕಗೆ ಬಿಜೆಪಿ ನೋಟಿಸ್‌!

*ವಿನ್ಯಾಸಕಾರ ಸಬ್ಯಸಾಚಿ ಮುಖರ್ಜಿಗೆ ನೋಟಿಸ್‌
*ವಿವಾದ ಸೃಷ್ಟಿ ಮಾಡಿದ್ದ ಮಂಗಳಸೂತ್ರ ಜಾಹೀರಾತು
*ಜನರಲ್ಲಿ ಕ್ಷಮೆ ಕೋರುವಂತೆ ಆಗ್ರಹ

BUSINESS Oct 31, 2021, 10:46 AM IST

Sabyasachi Mukherjees viral mangalsutra campaign trolled over internetSabyasachi Mukherjees viral mangalsutra campaign trolled over internet

ಮಂಗಳಸೂತ್ರ ಪ್ರಚಾರಕ್ಕೆ ಅರೆ ನಗ್ನ ಫೋಟೋ: ವಿನ್ಯಾಸಕಗೆ ಹಿಡಿಶಾಪ!

*ಸಬ್ಯಸಾಚಿ ಮುಖರ್ಜಿ ನೂತನ ಮಂಗಳಸೂತ್ರ ಜಾಹೀರಾತು!
*ಮಂಗಳಸೂತ್ರದ ಜಾಹೀರಾತೋ ಅಥವಾ ಒಳ ಉಡುಪಿನ ಜಾಹೀರಾತೋ ಎಂದು ನೆಟ್ಟಿಗರು
*ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

BUSINESS Oct 29, 2021, 11:18 AM IST

Dabur pulls down its Karwa Chauth ad featuring same sex couple mahDabur pulls down its Karwa Chauth ad featuring same sex couple mah

ಎಚ್ಚರಿಕೆ ನಂತ್ರ ಕ್ಷಮೆ ಕೇಳಿ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್!

ಮಧ್ಯಪ್ರದೇಶದ ಸಚಿವರು ಸಂಸ್ಥೆ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.  ಈ ಜಾಹೀರಾತಿನ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದ್ದ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ, ಕೂಡಲೇ ಈ ಜಾಹೀರಾತನ್ನು ಡಾಬರ್‌ ಇಂಡಿಯಾ ಲಿಮಿಟೆಡ್‌ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. 

India Oct 27, 2021, 1:34 AM IST

T20 World Cup Mauka Mauka advertisement officially over after India loss to Pakistan in Dubai kvnT20 World Cup Mauka Mauka advertisement officially over after India loss to Pakistan in Dubai kvn

T20 World Cup: ಟೀಂ ಇಂಡಿಯಾ ಸೋಲಿನೊಂದಿಗೆ ಮೌಕಾ ಮೌಕಾ ಜಾಹೀರಾತಿಗೆ ತೆರೆ..!

ಪ್ರತಿ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತದೆದುರು ಪಾಕಿಸ್ತಾನ ತಂಡವು ಸೋಲುತ್ತಲೇ ಬಂದಿತ್ತು. ಹೀಗಾಗಿ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾವಳಿಗಳು ಆರಂಭಕ್ಕೂ ಕೆಲ ದಿನಗಳ ಮುನ್ನ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಮೌಕಾ ಮೌಕಾ ಜಾಹೀರಾತುಗಳ ಸರಣಿಗಳನ್ನು ಮತ್ತೊಮ್ಮೆ ಪರಿಚಯಿಸಿತ್ತು. 

Cricket Oct 25, 2021, 6:50 PM IST

Shah Rukh khan shares powerful message in cadbury diwali adShah Rukh khan shares powerful message in cadbury diwali ad

ದೀಪಾವಳಿ ಪ್ರಯುಕ್ತ ಶಾರುಖ್ ಹೊಸ ಜಾಹೀರಾತು : ಸಾಮಾಜಿಕ ಜಾಲತಾಣದಲ್ಲಿ ವೈರಲ್!

*ಶಾರುಖ್‌ರ ಹೊಸ ಜಾಹೀರಾತು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್
*ಕೊರೊನಾದಿಂದ ಸಂಕಷ್ಟದಲ್ಲಿರುವ ವ್ಯಾಪಾರಿಗಳಿಗೆ ಕಿಂಗ್‌ ಖಾನ್‌ ರಾಯಭಾರಿ
*ನೆಟ್ಟಿಗರ ಮನ ಗೆದ್ದ ಕ್ಯಾಡ್‌ಬರಿ ಆ್ಯಡ್‌ 

India Oct 24, 2021, 3:57 PM IST

ICC T20 World Cup Star Sports hikes ad rates for India vs Pakistan match 10 second slot now costs upto Rs 30 lakh kvnICC T20 World Cup Star Sports hikes ad rates for India vs Pakistan match 10 second slot now costs upto Rs 30 lakh kvn

T20 World Cup ಇಂಡೋ-ಪಾಕ್‌ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!

ಭಾರತ-ಪಾಕಿಸ್ತಾನ ಪಂದ್ಯವೆಂದರೆ ಅಭಿಮಾನಿಗಳಿಗೆ ಮಾತ್ರವಲ್ಲ ಪ್ರಸಾರ ಹಕ್ಕು ಹೊಂದಿರುವ ವಾಹಿನಿಗೆ ಹಬ್ಬವಿದ್ದಂತೆ. ಟಿ20 ವಿಶ್ವಕಪ್‌ನ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯು ಪಂದ್ಯದ ವೇಳೆ ಪ್ರಸಾರ ಮಾಡುವ ಜಾಹೀರಾತುಗಳನ್ನು ಪ್ರತಿ 10 ಸೆಕೆಂಡ್‌ನ ಸ್ಲಾಟ್‌ಗೆ ಬರೋಬ್ಬರಿ 25ರಿಂದ 30 ಲಕ್ಷ ರುಪಾಯಿಗೆ ಮಾರಾಟ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

Cricket Oct 22, 2021, 10:52 AM IST

FIR registered against Alia Bhatt  in Kanyadan advertisement caseFIR registered against Alia Bhatt  in Kanyadan advertisement case

ಆಲಿಯಾ ಭಟ್ ವಿರುದ್ಧ FIR: ಜಾಹೀರಾತಿನಿಂದಾಗಿ ನಟಿಗೆ ಹೆಚ್ಚಿದ ತೊಂದರೆ!

ಆಲಿಯಾ ಭಟ್ (Alia Bhatt) ಕೆಲ ಸಮಯದಿಂದ ಜಾಹೀರಾತಿನ ಕಾರಣದಿಂದ  ಚರ್ಚೆಯಲ್ಲಿದ್ದಾರೆ. ಬಟ್ಟೆ ಬ್ರಾಂಡ್ ಮಾನ್ಯವರ್ ಮೋಹೆಯ  (Mohe) ಜಾಹೀರಾತಿನಿಂದಾಗಿ, ಆಲಿಯಾ ಈಗ ತೊಂದರೆಗೆ ಸಿಲುಕಿದ್ದಾರೆ. ಒಬ್ಬ ವ್ಯಕ್ತಿ ಆಲಿಯಾರ ಈ ಜಾಹೀರಾತಿನಿಂದ ಕೋಪಗೊಂಡಿದ್ದು, ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇಲ್ಲಿದೆ ವಿವರ.

Cine World Sep 30, 2021, 5:50 PM IST

IPL 2021Anushka Sharma resume shooting after she returned to India from UAEIPL 2021Anushka Sharma resume shooting after she returned to India from UAE

IPL 2021 : ಗಂಡನನ್ನು ದುಬೈನಲ್ಲಿ ಬಿಟ್ಟು ಮುಂಬೈಗೆ ಮರಳಿದ ಅನುಷ್ಕಾ!

ಬಾಲಿವುಡ್‌ ನಟಿ  ಅನುಷ್ಕಾ ಶರ್ಮಾ (Anushka Sharma) ಒಂದು ವಾರದ ಹಿಂದೆ ದುಬೈನಿಂದ ಮುಂಬೈಗೆ ಮರಳಿದ್ದಾರೆ. ಪತಿ ಆರ್‌ಸಿಬಿ  (RCB)ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಬಿಟ್ಟು  ಅನುಷ್ಕಾ ಮಗಳ ಜೊತೆ ಭಾರತಕ್ಕೆ ಮರಳಿದ್ದು, ಹಲವು ವಂದತಿಗಳಿಗೆ ಕಾರಣವಾಗಿತ್ತು. ಆದರೆ ವಾಸ್ತವವಾಗಿ, ಅನುಷ್ಕಾ ಶರ್ಮಾ ಮತ್ತೊಮ್ಮೆ ಸೆಟ್‌ಗೆ ಮರಳಿದ್ದಾರೆ ಮತ್ತು ಅವರು ಇತ್ತೀಚೆಗೆ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡರು. ಅನುಷ್ಕಾ ಸ್ವಲ್ಪ ಸಮಯದಿಂದ ಬೆಳ್ಳಿತೆರೆಯಿಂದ ದೂರವಿದ್ದರು. ಆದರೆ ಈಗ ಮಗಳು ವಾಮಿಕಾಗೆ  8 ತಿಂಗಳ ನಂತರ, ಅವರು ಮತ್ತೆ ಸಿನಿಮಾ ಜಗತ್ತಿಗೆ ಮರಳಿದರು ಮತ್ತು ತನ್ನ ಪುಟ್ಟ ಕಂದನನ್ನು ಮನೆಯಲ್ಲಿ ಬಿಟ್ಟು, ಶೂಟಿಂಗ್‌ನಲ್ಲಿ ನಿರತನಾಗಿದ್ದಾರೆ.

Cricket Sep 30, 2021, 10:56 AM IST

Zakir Naik Posts Facebook Advertisement Seeking Bride For His son podZakir Naik Posts Facebook Advertisement Seeking Bride For His son pod

'ಯೋಗ್ಯ' ಸೊಸೆಯ ಹುಡುಕಾಟದಲ್ಲಿ ಜಾಕಿರ್ ನಾಯ್ಕ್: ಇಂತಹ ಹುಡುಗಿ ಸಿಗಲ್ಲ ಎಂದ ನೆಟ್ಟಿಗರು!

* ವಿದೇಶಕ್ಕೆ ಪರಾರಿಯಾಗಿರುವ ಮುಸ್ಲಿಂ ಧರ್ಮಗುರು ಜಾಕಿರ್ ನಾಯ್ಕ್ ಹೊಸ ಪೋಸ್ಟ್‌

* ಮಗನಿಗಾಗಿ ವಧುವಿನ ಅನ್ವೇಷಣೆ ಆರಂಭಿಸಿದ ನಾಯ್ಕ್

* ಷರತ್ತು ಕಂಡು ಹುಡುಗಿ ಸಿಗೋದು ಡೌಟ್‌ ಎಂದ ನೆಟ್ಟಿಗರು

International Sep 26, 2021, 5:25 PM IST

Appearence of Rashmika Mandanna in Inner ware advertisement getting trolledAppearence of Rashmika Mandanna in Inner ware advertisement getting trolled

ವಿಕ್ಕಿ ಕೌಶಲ್ ಜೊತೆ ಹೀಗೆಲ್ಲ ಕಾಣಿಸಿಕೊಂಡ್ರಾ ರಶ್ಮಿಕಾ.. ಛೀ ಅಂತಿದ್ದಾರೆ ಅಭಿಮಾನಿಗಳು

ವಿಕ್ಕಿ ಕೌಶಲ್ ಅವರ ಜೊತೆಗಿನ ಈಕೆಯ ಅಪೀಯರೆನ್ಸ್ ಅನೇಕರಿಗೆ ಮುಜುಗರ ತರಿಸಿದೆ. ಹಾಗಿದ್ರೆ ರಶ್ಮಿಕಾ ವಿಕ್ಕಿ ನಡುವೆ ಅಫೇರ್ ಶುರುವಾಗಿದೆಯಾ ಅಂತ ನೀವು ಕೇಳಬಹುದು. ಆದರೆ ವಿಷಯ ಅದಲ್ಲ. ರಶ್ಮಿಕಾ ವಿಕ್ಕಿ ಕೌಶಲ್ ಜೊತೆಗೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

Cine World Sep 26, 2021, 3:53 PM IST

Kangana Ranaut upset with Alia Bhatt advertisement of clothing brand MoheKangana Ranaut upset with Alia Bhatt advertisement of clothing brand Mohe

ಮತ್ತೆ ಆಲಿಯಾ ಭಟ್ ವಿರುದ್ಧ ಕಿಡಿ ಕಾರಿದ ಕಂಗನಾ ರಣಾವತ್!

ಬಾಲಿವುಡ್‌ (Bollywood) ನಟಿ ಕಂಗನಾ ರಣಾವತ್ (Kangana Ranauth), ಆಲಿಯಾ ಭಟ್ (Alia Bhat) ಅವರ ಕನ್ಯಾದಾನ್‌ ಜಾಹೀರಾತಿನ ಬಗ್ಗೆ ಕೋಪಗೊಂಡಿದ್ದಾರೆ. ಅಲಿಯಾರ ಮೇಲಿನ ಅಸಮಾಧಾನದಿಂದ ಕಂಗನಾ ಸುದೀರ್ಘವಾದ ಪೋಸ್ಟ್ (Social Media Post) ಹಂಚಿಕೊಂಡಿದ್ದಾರೆ. ಕಂಗನಾ ಕೋಪಗೊಳ್ಳುವಂತಹ ವಿಷಯ ಏನಿದೆ ಆ ಜಾಹೀರಾತಿನಲ್ಲಿ? ಇಲ್ಲಿದೆ ವಿವರ.
 

Cine World Sep 24, 2021, 6:52 PM IST

Kangana Ranaut slams at Alia Bhatts bridal advertisement dplKangana Ranaut slams at Alia Bhatts bridal advertisement dpl

ಲಾಭಕ್ಕಾಗಿ ಹಿಂದೂ ಸಂಪ್ರದಾಯದ ತಮಾಷೆ ಬೇಡ: ಆಲಿಯಾಗೆ ಕಂಗನಾ ಕ್ಲಾಸ್..!

  • ಆಲಿಯಾ ಭಟ್ ಲೇಟೆಸ್ಟ್ ಜಾಹೀರಾತಿನ ಬಗ್ಗೆ ಕಂಗನಾ ಪ್ರತಿಕ್ರಿಯೆ
  • ಹಿಂದೂ ಸಂಪ್ರದಾಯ ಅವಹೇಳನ - ಕಂಗನಾ ಕ್ಲಾಸ್

Cine World Sep 23, 2021, 11:42 AM IST