Aduva Gombe
(Search results - 2)SandalwoodJan 7, 2019, 9:30 AM IST
ಚಿತ್ರ ಚಿಮರ್ಶೆ: ದೊರೆ ಭಗವಾನರ ಅನುಭವದ ‘ಆಡುವ ಗೊಂಬೆ’ ಇದು
‘ಆಡುವ ಗೊಂಬೆ’ಯ ಕಡೆಯ ದೃಶ್ಯದಲ್ಲಿ ವಿಷ ಕುಡಿದು ಸಾವಿನ ಅಂಚಿನಲ್ಲಿ ಇರುವ ತಮ್ಮನನ್ನು ನೋಡಲು ಅಕ್ಕ ಓಡೋಡಿ ಬರುತ್ತಾಳೆ. ಬಂದವಳೇ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಮಾಡಿದ ತಪ್ಪಿಗೆಲ್ಲಾ ಪ್ರಾಯಶ್ಚಿತವೆಂಬಂತೆ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಕಣ್ಣೀರು ತಮ್ಮನ ಮುಖದ ಮೇಲೆ ಬಿದ್ದು ಅವನು ಸಣ್ಣಗೆ ಕಣ್ಣು ತೆರೆಯುತ್ತಾನೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ‘ಅಕ್ಕನ ಅಶ್ರುಧಾರೆಯೇ ತಮ್ಮನ ಪಾಲಿಗೆ ಅಮೃತ ಬಿಂದು’ ಎನ್ನುವ ಸಾಲು ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ.
SandalwoodOct 30, 2018, 9:14 AM IST
ಇಪ್ಪತ್ತೆರಡು ವರ್ಷಗಳ ನಂತರ ಬಂದು ಭಗವನ್ 56ನೇ ಸಿನಿಮಾ
ಡಾ.ರಾಜ್ಕುಮಾರ್ ಅವರ ಜತೆ ಸೇರಿ ಕಸ್ತೂರಿ ನಿವಾಸದಲ್ಲಿ ಗೊಂಬೆ ಆಡಿಸಿದಾಗ ದೊರೆ ಭಗವಾನ್ ಜೋಡಿ ಇತ್ತು. ಈಗ ಅದೇ ‘ಆಡುವ ಗೊಂಬೆ’ ಹೆಸರಿನಲ್ಲಿ ಸಿನಿಮಾ ಮಾಡುವ ಹೊತ್ತಿಗೆ ಭಗವಾನ್ ಮಾತ್ರ ಇದ್ದಾರೆ.