Asianet Suvarna News Asianet Suvarna News
29 results for "

Adoption

"
Ill Child adopted by gay dad and raised an Olympic Champion akbIll Child adopted by gay dad and raised an Olympic Champion akb

Adoption ಅನಾರೋಗ್ಯಪೀಡಿತ ಮಗುವನ್ನು ಒಲಿಂಪಿಕ್ ಚಾಂಪಿಯನ್‌ ಆಗುವಂತೆ ಬೆಳೆಸಿದ ತೃತೀಯ ಲಿಂಗಿ ತಂದೆ

Intro: ತಂದೆ ತಾಯಿ ಇಬ್ಬರು ಪೋಷಕರೇ ಆಗಿದ್ದರು ಯಾವಾಗಲೂ ತಾಯಿ ಪ್ರೀತಿಯ ಗುಣಗಾನವಾಗಿದ್ದೆ ಹೆಚ್ಚು ತಂದೆಯೂ ಸರಿಸಮಾನ ಪ್ರೀತಿ ತೋರುವವರೇ ಆದರೂ ತಂದೆಯ ಪ್ರೀತಿ ಬಗ್ಗೆ ಜಾಸ್ತಿ ಉಲ್ಲೇಖಗಳಿಲ್ಲ. ಇಲ್ಲೊಂದು ಮಗುವನ್ನು ದತ್ತು ಪಡೆದು ತಂದೆಯಾದ ಒಬ್ಬ ತೃತೀಯ ಲಿಂಗಿ ತಂದೆಯ ಸಾಹಸಗಾಥೆ ಇದೆ.

International Dec 2, 2021, 4:45 PM IST

Kerala Anupama and Ajith get justice baby on mothers lap parents won battle podKerala Anupama and Ajith get justice baby on mothers lap parents won battle pod

Kerala Adoption Battle: ಕರುಳ ಕುಡಿಗಾಗಿ ಹೋರಾಡಿ ಗೆದ್ದ ಅಮ್ಮ, ಕಂದ ಮರಳಿ ತಾಯಿ ಮಡಿಲಿಗೆ!

* ದತ್ತು ಮಗುವಿನಿಂದಾಗಿ ಎರಡು ರಾಜ್ಯಗಳ ನಡುವೆ ಮುನಿಸು

* ಹೆತ್ತವರ ಅನುಮತಿ ಇಲ್ಲದೇ ಮಗು ದತ್ತು ಕೊಟ್ಟ ಸಂಸ್ಥೆ

* ಅನುಪಮಾ ಹೋರಾಟಕ್ಕೆ ಜಯ, ತಾಯಿ ಮಡಿಲು ಸೇರಿದ ಕಂದ

India Nov 24, 2021, 7:09 PM IST

An Adoption Battle Between Andhra And Kerala Over 1 Year Old Boy podAn Adoption Battle Between Andhra And Kerala Over 1 Year Old Boy pod

Adoption Battle| 1 ವರ್ಷದ ಮಗುವಿಗಾಗಿ ಕೇರಳ- ಆಂಧ್ರ ಜಗಳ, DNA ಟೆಸ್ಟ್‌ವರೆಗೆ ತಲುಪಿದ ಕೇಸ್!

* ದತ್ತು ಮಗುವಿನಿಂದಾಗಿ ಎರಡು ರಾಜ್ಯಗಳ ನಡುವೆ ಮುನಿಸು

* ಹೆತ್ತವರ ಅನುಮತಿ ಇಲ್ಲದೇ ಮಗು ದತ್ತು ಕೊಟ್ಟ ಸಂಸ್ಥೆ

* ಡಿಎನ್‌ಎ ಟೆಸ್ಟ್‌ವರೆಗೆ ತಲುಪಿದ ಪ್ರಕರಣ

India Nov 22, 2021, 6:37 PM IST

Alphabet CEO Sundar Pichai and apple ceo tim cook speak about Cryptocurrency mnjAlphabet CEO Sundar Pichai and apple ceo tim cook speak about Cryptocurrency mnj

Cryptocurrency ಯಲ್ಲಿ ಹೂಡಿಕೆ ಮಾಡಿದ್ದಾರಾ ದೈತ್ಯ ಟೆಕ್‌ ಕಂಪನಿ CEO?

*ಸದ್ಯಕ್ಕೆ ನನ್ನ ಬಳಿ ಕ್ರಿಪ್ಟೋಕರೆನ್ಸಿ ಇಲ್ಲ
*ಆದರೆ ಅದರ ಬಗ್ಗೆ ಮಾಹಿತಿ ಇದೆ : ಸುಂದರ್‌ ಪಿಚೈ
*ಕ್ರಿಪ್ಟೋಕರೆನ್ಸಿಯನ್ನು ಆಪಲ್ ಗಮನಿಸುತ್ತಿದೆ : ಟಿಮ್
*ಡಿಜಿಟಲ್‌ ನಾಣ್ಯಗಳಲ್ಲಿ ಹೂಡಿಕೆ ಮಾಡಿರುವ ಆಪಲ್ ಸಿಇಓ
*ಪ್ರಪಂಚದಾದ್ಯಂತ ವೇಗದಿಂದ ಬೆಳೆಯುತ್ತಿರುವ ಕ್ರೀಪ್ಟೋ!

Technology Nov 19, 2021, 9:27 PM IST

Udupi Govt Adoption Scheme not getting good Response Turns Orphan hlsUdupi Govt Adoption Scheme not getting good Response Turns Orphan hls
Video Icon

ಕೇಳೋರಿಲ್ಲ 'ಪೋಷಕತ್ವ' ಯೋಜನೆ: ಉಡುಪಿಯಲ್ಲಿ 4 ವರ್ಷಗಳಲ್ಲಿ ಝೀರೋ ದತ್ತು ಪ್ರಕ್ರಿಯೆ!

ಹೆತ್ತವರ ಬಿಗಿದಪ್ಪುಗೆಯಲ್ಲಿ ಬೆಳೆಯಬೇಕಿದ್ದ ಲಕ್ಷಾಂತರ ಮಕ್ಕಳು ಅನಾಥರಾಗಿದ್ದಾರೆ. ಇಂತಹ ಮಕ್ಕಳಿಗೆ ಅನಾಥ ಪ್ರಜ್ಞೆ ಇನ್ನಾದರೂ ದೂರವಾಗಬೇಕು, ಸರಿಯಾದ ಪೋಷಣೆ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ  ' ಪೋಷಕತ್ವ ' ಯೋಜನೆಯೊಂದನ್ನ ತಂದಿದೆ.

Karnataka Districts Sep 10, 2021, 5:04 PM IST

Colors Kannada Raja Rani Neha gowda reveals to husband about baby adoption vcsColors Kannada Raja Rani Neha gowda reveals to husband about baby adoption vcs

ಹೆಣ್ಣು ಮಗುವನ್ನು ದತ್ತು ಪಡೆದು ಕೊಳ್ಳಲು ಮುಂದಾದ ಕಿರುತೆರೆ ನಟಿ ನೇಹಾ ಗೌಡ!

ಯಾರಿಗೂ ಹೇಳದೇ ಒಂದು ಹೆಣ್ಣು ಮಗುವಿಗೆ ಆಧಾರ ಸ್ತಂಭವಾಗಿ ನಿಂತ ನಟಿ ನೇಹಾ ಗೌಡ. ಇದೀಗ ಮತ್ತೊಂದು ಹೆಣ್ಣು ಮಗುವನ್ನು ದತ್ತು ಪಡೆದು ಕೊಳ್ಳಲು ಮುಂದಾಗಿದ್ದಾರೆ. 

Small Screen Sep 5, 2021, 11:50 AM IST

Kannada Actress Amulya and her new friend in Karnataka zooKannada Actress Amulya and her new friend in Karnataka zoo

ದಾಸನ ಮಾತಿಗೆ ಜೈ ಅಂದ್ರು ಅಮೂಲ್‌ ಬೇಬಿ, ಈಕೆ ದತ್ತು ಪಡೆದ ಪ್ರಾಣಿ ಯಾವ್ದು ಗೊತ್ತಾ!

ಅಮೂಲ್ಯ ಜಗದೀಶ್‌ ಅವರು ಮೈಸೂರು ಮೃಗಾಲಯದಿಂದ ಒಂದು ಜಾಗ್ವಾರ್‌ ದತ್ತು ಪಡೆದಿದ್ದಾರೆ.

Sandalwood Jun 16, 2021, 6:39 PM IST

Induvalu Sachchidananda adopts animals of Mysore Zoo with DarshanInduvalu Sachchidananda adopts animals of Mysore Zoo with Darshan
Video Icon

ದರ್ಶನ್ ಸಮ್ಮುಖದಲ್ಲಿಯೇ ಪ್ರಾಣಿ ದತ್ತು ಪಡೆದ ಇಂಡುವಾಳು ಸಚ್ಚಿದಾನಂದ

ರಾಬರ್ಟ್ ಹೀರೋ, ಸ್ಯಾಂಡಲ್‌ವುಡ್ ಯಜಮಾನ ಕರ್ನಾಟಕದಲ್ಲಿರುವ ಪ್ರಾಣಿ ಸಂಗ್ರಹಲಾಯಗಳು ಪ್ರಾಣಿಗಳನ್ನು ದತ್ತು ಪಡೆಯಲು ಕರೆ ನೀಡಿದ್ದೇ ನೀಡಿದ್ದು, ನಿರೀಕ್ಷೆಗೂ ಮೀರಿ ನಿಧಿ ಸಂಗ್ರಹವಾಗುತ್ತಿದೆ. ಅದರಲ್ಲಿಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು, ಸ್ನೇಹಿತರು ತಾ ಮುಂದು, ನಾ ಮುಂದೆಂದು ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಯಜಮಾನ ನಿರ್ಮಾಪಕಿ ಶೈಲಜಾ ನಾಗ್ ದರ್ಶನ್ ಹೆಸರಿನ ಸಿಂಹವನ್ನು ದತ್ತು ಪಡೆದ ಬೆನ್ನಲ್ಲೇ ಇದೀಗ ಕರುನಾಡ ದಾಸನ ಸ್ನೇಹಿತ ಸಚ್ಚಿದಾನಂದ ಅವರು ಮೈಸೂರಿನ ಝೂಗೆ ಭೇಟಿ ಕೊಟ್ಟು 2.50 ಲಕ್ಷ ರೂ. ಮೊತ್ತಕ್ಕೆ ಆನೆ ಹಾಗೂ ಹುಲಿಯನ್ನು ವರ್ಷಕ್ಕೆ ದತ್ತು ಪಡೆದಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸಹ ಇವರಿಗೆ ಸಾಥ್ ನೀಡಿದ್ದರು. 

Sandalwood Jun 9, 2021, 2:19 PM IST

Udupi 13 Children in Adoption Centre Test Positive hlsUdupi 13 Children in Adoption Centre Test Positive hls
Video Icon

ಉಡುಪಿ ದತ್ತು ಸ್ವೀಕಾರ ಕೇಂದ್ರದಲ್ಲಿ 13 ಮಕ್ಕಳಿಗೆ ಕೊರೊನಾ ಪಾಸಿಟಿವ್

ಸಂತೆಕಟ್ಟೆಯಲ್ಲಿರುವ ಮಮತೆಯ ತೊಟ್ಟಿಲು  ದತ್ತು ಸ್ವೀಕಾರ ಕೇಂದ್ರದಲ್ಲಿ 13 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

state May 28, 2021, 10:34 AM IST

Adoption of Orphaned Children from Corona Says Dingaleshwara Shri grgAdoption of Orphaned Children from Corona Says Dingaleshwara Shri grg

ಕೊರೋನಾದಿಂದ ಅನಾಥರಾದ ಮಕ್ಕಳ ದತ್ತು: ದಿಂಗಾಲೇಶ್ವರ ಶ್ರೀ

ಕೊರೋನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪಾಲನೆ-ಪೋಷಣೆಗೆ ದತ್ತು ಪಡೆಯಲು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಮುಂದಾಗಿದ್ದಾರೆ. ಈ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
 

Karnataka Districts May 22, 2021, 7:13 AM IST

Shashikala Jolle Safeguarding Orphan Children Interest Adoption Policy rbjShashikala Jolle Safeguarding Orphan Children Interest Adoption Policy rbj
Video Icon

ಅನಾಥ ಮಕ್ಕಳ ಪಾಲಿಗೆ ತಾಯಿಯಾದ ಶಶಿಕಲಾ ಜೊಲ್ಲೆ

ಅನಾಥ ಮಕ್ಕಳ ಪಾಲಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಾಯಿಯಾಗಿದ್ದಾರೆ. ಹೌದು...ತಬ್ಬಲಿಯಾದ ಮಕ್ಕಳಿಗೆ ಶಶಿಕಲಾ ಜೊಲ್ಲೆ ಶ್ರೀರಕ್ಷೆಯಾಗಿ ನಿಂತಿದ್ದಾರೆ.

state May 19, 2021, 7:01 PM IST

Changes in adoption policies Says Minister shashikala jolle snrChanges in adoption policies Says Minister shashikala jolle snr

ಅನಾಥ ಮಕ್ಕಳ ದತ್ತು: ವಾಟ್ಸ್ ಆ್ಯಪ್ ಸಂದೇಶಗಳಿಗೆ ಬೇಡ ಮಣೆ

  • ಕೊರೋನಾ ವೇಳೆ ಪೋಷಕರನ್ನು ಕಳೆದುಕೊಂಡ ಅನೇಕ ಮಕ್ಕಳು
  • ಅನಾಥ ಮಕ್ಕಳನ್ನು ದತ್ತು ಪಡೆಯುವ ನಿಯಮ ಬದಲಾವಣೆ 
  • ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ

state May 18, 2021, 11:42 AM IST

Govt lays out procedure to rehabilitate children who lost parents to Covid podGovt lays out procedure to rehabilitate children who lost parents to Covid pod

ಕೊರೋನಾದಿಂದ ಅನಾಥರಾದ ಮಕ್ಕಳ ಪುನರ್ವಸತಿಗೆ ಕೇಂದ್ರದ ನಿಯಮ!

* ಕೊರೋನಾದಿಂದ ಅನಾಥರಾದ ಮಕ್ಕಳ ಪುನರ್ವಸತಿಗೆ ಕೇಂದ್ರದ ನಿಯಮ

* ನೇರವಾಗಿ ಯಾರೂ ದತ್ತು ಪಡೆಯಕೂಡದು

* ಮಕ್ಕಳನ್ನು ಮರುವಸತಿ ಕೇಂದ್ರಕ್ಕೆ ದಾಖಲಿಸಬೇಕು

* ದತ್ತು ಪಡೆಯಲು ಇಚ್ಛಿಸಿದಲ್ಲಿ ಸರ್ಕಾರವನ್ನು ಸಂಪರ್ಕಿಸಬೇಕು

India May 18, 2021, 10:04 AM IST

Fraud Cases reported Name Of orphan Children Adoption in this Covid Pandemic snrFraud Cases reported Name Of orphan Children Adoption in this Covid Pandemic snr

ಕೊರೋನಾ: ಮಕ್ಕಳ ದತ್ತು ಹೆಸರಲ್ಲಿ ಮೋಸ ಹೋಗಬೇಡಿ

  • ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ದತ್ತು ಪಡೆಯುವ ಹೆಸರಲ್ಲಿ ದೇಣಿಗೆ ಸಂಗ್ರಹ
  • ವಂಚಕರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಸೂಚನೆ
  • ಮೋಸಗಾರರು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ

state May 13, 2021, 9:34 AM IST

Preparing for 1414 Government School Adoption grgPreparing for 1414 Government School Adoption grg

1414 ಸರ್ಕಾರಿ ಶಾಲೆ ದತ್ತು ಸ್ವೀಕಾರಕ್ಕೆ ಸಿದ್ಧತೆ: ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಸ್ಕೂಲ್‌ ಅಭಿವೃದ್ಧಿ

ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರ ಮನವಿಗೆ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದುವರೆಗೂ ಒಟ್ಟಾರೆ 1414 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ.
 

Education Oct 18, 2020, 10:03 AM IST