Asianet Suvarna News Asianet Suvarna News
4 results for "

Admiral Karambir

"
INS Vela: Navy to get 4th Scorpene-class submarine akbINS Vela: Navy to get 4th Scorpene-class submarine akb

INS Vela: ನೌಕಾಪಡೆಗೆ 4ನೇ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆ... ಏನಿದರ ವಿಶೇಷತೆ

ದೆಹಲಿ(ನ.25): ಐಎನ್‌ಎಸ್‌ ವೇಲಾ ಹೆಸರಿನ  4ನೇ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆ ಇಂದು ಭಾರತೀಯ ನೌಕಾಪಡೆ ಸೇರಲಿದೆ. ಇದು ಎಲ್ಲಾ ಸುಧಾರಿತ ಯುದ್ಧತಂತ್ರಗಳ ಜೊತೆ ಹಲವು ವಿಶೇಷತೆಗಳನ್ನು ಹೊಂದಿದೆ.

India Nov 25, 2021, 5:56 PM IST

Vice Admiral Bimal Verma Drops Petition Against Navy Chief AppointmentVice Admiral Bimal Verma Drops Petition Against Navy Chief Appointment

ನೌಕಾಪಡೆಯ ನೂತನ ಮುಖ್ಯಸ್ಥರ ನೇಮಕ ವಿವಾದ: ಅರ್ಜಿ ಹಿಂಪಡೆದ ಬಿಮಲ್ ವರ್ಮಾ!

ಮಹತ್ವದ ಬೆಳವಣಿಗೆಯೊಂದರಲ್ಲಿ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅವರ ನೇಮಕ ಪ್ರಶ್ನಿಸಿ, ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.

NEWS Apr 9, 2019, 7:56 PM IST

Vice Admiral Bimal Verma Moves Court Challenges Karambir Singh AppointmentVice Admiral Bimal Verma Moves Court Challenges Karambir Singh Appointment

ನೌಕಾಪಡೆ ಮುಖ್ಯಸ್ಥರ ನೇಮಕ ವಿವಾದ: ಕೋರ್ಟ್ ಕದ ತಟ್ಟಿದ ಅಧಿಕಾರಿ!

ನೌಕಾಪಡೆ ಮುಖ್ಯಸ್ಥರ ನೇಮಕದ ವಿಚಾರದಲ್ಲಿ ಅನ್ಯಾಯವಾಗಿದ್ದು, ತಮ್ಮ ಸೇವಾ ಹಿರಿತನ ಕಡೆಗಣಿಸಿ ತಮಗಿಂತ ಕಿರಿಯರಾದ ಕರಮ್ ಬೀರ್ ಸಿಂಗ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಆರೋಪಿಸಿದ್ದಾರೆ.

NEWS Apr 8, 2019, 5:21 PM IST

Vice Admiral Karambir Singh to be Next Chief of Naval StaffVice Admiral Karambir Singh to be Next Chief of Naval Staff

ಸಾಗರಕ್ಕೆ ಹೊಸ ಚೌಕಿದಾರ: ಕರಮ್ ಬೀರ್ ಸಿಂಗ್ ನೌಕಾಪಡೆ ಮುಖ್ಯಸ್ಥ

ವೈಸ್ ಅಡ್ಮಿರಲ್ ಕರಮ್ ಬೀರ್ ಸಿಂಗ್ ಮುಂದಿನ ನೌಕಾಪಡೆಯ ಮುಖ್ಯಸ್ಥರಾಗಿ ನೇಮಕ| 24ನೇ ಚೀಫ್ ಆಫ್ ನೇವಲ್ ಸ್ಟಾಫ್ ಆಗಲಿದ್ದಾರೆ ಸಿಂಗ್

NEWS Mar 23, 2019, 5:14 PM IST