Asianet Suvarna News Asianet Suvarna News
10 results for "

Adivasi

"
PM Modi Bhopal Visit 13 Adivasi Leaders to Share stage with Nagendra Modi podPM Modi Bhopal Visit 13 Adivasi Leaders to Share stage with Nagendra Modi pod

PM Modi In Bhopal: ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಈ 13 ಆದಿವಾಸಿ ನಾಯಕರು, ಸ್ಪೆಷಲ್ ಸ್ವಾಗತ!

* ನವೆಂಬರ್ 15 ರಂದು ಕೆರೆಗಳ ನಗರಿ ಭೋಪಾಲ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ

* ಬಿರ್ಸಾ ಮುಂಡಾ ಅವರ ಜನ್ಮದಿನವಾದ 'ಬುಡಕಟ್ಟು ಗೌರವ್ ದಿವಸ್' 

India Nov 14, 2021, 3:18 PM IST

People slams Hemant Soren divide and rule politics over Adivasis were never Hindus ckmPeople slams Hemant Soren divide and rule politics over Adivasis were never Hindus ckm

ಆದಿವಾಸಿಗಳು ಹಿಂದೂಗಳಲ್ಲ : ಜಾರ್ಖಂಡ್ ಸಿಎಂ ಹೇಳಿಕೆಗೆ ಬಾರಿ ವಿರೋಧ!

ಆದಿವಾಸಿಗಳು ಹಿಂದೂಗಳಲ್ಲ, ಅವರೂ ಎಂದಿಗೂ ಹಿಂದೂಗಳಾಗಲು ಸಾಧ್ಯವಿಲ್ಲ. ಜಾರ್ಖಂಡ್ ಮುಖ್ಯಮಂತ್ರಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಹೇಳಿಕೆ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಜಾರ್ಖಂಡ್ ಸಿಎಂ ನೀಡಿದ ಕಾರಣಗಳೇ ಇದೀಗ ಉರುಳಾಗಿದೆ. ಜಾರ್ಖಂಡ್ ಸಿಎಂ ಹೇಳಿಕೆ, ಇದೀಗ ಹುಟ್ಟಿಕೊಂಡಿರುವ ವಿರೋಧದ ಕುರಿತ ಸಂಪೂರ್ಣ ವಿವರ ಇಲ್ಲಿದೆ.
 

India Mar 5, 2021, 3:24 PM IST

Telangana BJP chief warns Rajamouli for hurting sentiments of Adivasis dplTelangana BJP chief warns Rajamouli for hurting sentiments of Adivasis dpl

ಬಾಹುಬಲಿ ನಿರ್ದೇಶಕನಿಗೆ ಬಿಜೆಪಿ ಮುಖಂಡನ ವಾರ್ನಿಂಗ್..!

ಬಾಹುಬಲಿ ಸಿನಿಮಾ ನಿರ್ದೇಶಕ ಎಸ್‌ಎಸ್‌ ರಾಜಮೌಳಿಗೆ ಬಿಜೆಪಿ ಮುಖಂಡನ ವಾರ್ನಿಂಗ್ | ಬಿಜೆಪಿ ಮುಖಂಡ ಬಂದಿ ಸಂಜಯ್ ಎಚ್ಚರಿಕೆ

Cine World Nov 1, 2020, 1:26 PM IST

Old Photos of Abused Adivasi Woman Falsely Shared as Cong AtrocityOld Photos of Abused Adivasi Woman Falsely Shared as Cong Atrocity

ಮೋದಿ ಹೊಗಳಿದ್ದ ಮಹಿಳೆಯ ಬೆತ್ತಲೆ ಮೆರವಣಿಗೆ: ಸತ್ಯ ಏನು? ಮಿಥ್ಯ ಏನು?

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಕಾರಣಕ್ಕೆ ಮಹಿಳೆಯೊಬ್ಬಳನ್ನು ಕಾಂಗ್ರೆಸ್ ಕಾರ್ಯಕರ್ತರು ಬೆತ್ತಲೆ ಮೆರವಣಿಗೆ ಮಾಡಿ ಥಳಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಧಾನಿ ಮೋದಿ ಅವರನ್ನು ಹೊಗಳಿದ ಮಹಿಳೆಯನ್ನು ಕೋಲ್ಕತ್ತಾದ ಬೀದಿಯಲ್ಲಿ ಬೆತ್ತಲೆಗೊಳಿಸಿ ಕಾಂಗ್ರೆಸ್ ಕಾರ್ಯಕರ್ತರು ಥಳಿಸಿದ್ದಾರೆ ಎನ್ನಲಾಗಿತ್ತು.

NEWS Sep 7, 2018, 6:13 PM IST