Aditya Alva

(Search results - 6)

Aditya Alva

Video Icon

CRIME23, Sep 2020, 8:56 PM

ಎಲ್ಲಿದ್ದರೂ ಬಲೆಗೆ ಬೀಳಲೇಬೇಕು, ಅಂಥಾ ಪ್ಲಾನ್ ಮಾಡಿದೆ ಸಿಸಿಬಿ!

ಡ್ರಗ್ಸ್ ಕೇಸಿನಲ್ಲಿ ತಿರುವುಗಳಿಗೆ ಏನೂ ಕಡಿಮೆ ಇಲ್ಲ. ತಲೆಮರೆರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ  ಸಿಸಿಬಿ ಹನ್ನೆರಡು ತಂಡಗಳ ರಚನೆ ಮಾಡಿಕೊಂಡಿದೆ. ಎಫ್‌ಐಆರ್‌ನಲ್ಲಿ ಹೆಸರಿದ್ದರೂ ಕೆಲ ಆರೋಪಿಗಳನ್ನು ಬಂಧನ ಮಾಡಿ  ಕರೆತರಲಾಗಿಲ್ಲ. ಸಹಜವಾಗಿಯೇ ಪ್ರಶ್ನೆ ಎದ್ದಿದ್ದು ಸಿಸಿಬಿ ಮತ್ತೊಂದು ರಣತಂತ್ರ ಹಣೆದಿದೆ.

Aditya Alva

CRIME21, Sep 2020, 10:06 PM

'ಆದಿತ್ಯ ಆಳ್ವಾ ಎಲ್ಲಿದ್ದರೂ ಸಿಸಿಬಿ ಬಲೆಗೆ ಬೀಳಲೇಬೇಕು' ಎಂಥಾ ಪ್ಲಾನ್!

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಆರೋಪಿ ಆದಿತ್ಯ ಆಳ್ವಾ ಹುಡುಕಾಟಕ್ಕೆ ಸಿಸಿಬಿ ಹೊಸ ರಣತಂತ್ರ ಮಾಡಿದೆ.

Drugs

Video Icon

state16, Sep 2020, 5:46 PM

ಇದು ದೊಡ್ಡವರ ಮಕ್ಕಳ ಡರ್ಟಿ ಪಿಚ್ಚರ್, ಇವರೇ ಹೀಗಾಗೋದೇಕೆ?

ತಂದೆ ಕರ್ನಾಟಕದ ವರ್ಣರಂಜಿತ ರಾಜಕಾರಣಿ, ತಾಯಿ ಇಡೀ ದೇಶವೇ ಮೆಚ್ಚಿದ ನೃತ್ಯಗಾತಿ. ಆದ್ರೆ ಮಗ ಮಾತ್ರ ಡ್ರಗ್ ಪೆಡ್ಲರ್. ದೇಶದ ನಂಬರ್ ವನ್ ಡಾನ್ಸರ್ ಮಗನಿಗೆ ಇದೆಂತಹಾ ಶೋಕಿ. ಎಂತಹವರ ಮಗ ಏನಾಗಿ ಹೋದ! ಡ್ರಗ್ಸ್ ದಂಧೆಯಲ್ಲಿ ದೊಡ್ಡವರ ಮಕ್ಕಳೇ ಪದೇ ಪದೇ ಸಿಕ್ಕಿ ಬೀಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವೇನು? ಇಲ್ಲಿದೆ ಒಂದು ವರದಿ

Drugs

Video Icon

CRIME15, Sep 2020, 1:23 PM

ಡ್ರಗ್ ಮಾಫಿಯಾ : ಆದಿತ್ಯ ಆಳ್ವಾ ಮ್ಯಾನೇಜರ್ ಅರೆಸ್ಟ್

ಡ್ರಗ್ ಮಾಫಿಯಾ ಭಾರೀ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಮುಖಗಳು  ಪ್ರಕರಣದಲ್ಲಿ ಹೊರಬರುತ್ತಿದೆ. ಆದಿತ್ಯ ಆಳ್ವಾ ರೆಸಾರ್ಟ್ ಮ್ಯಾನೇಜರ್ ಸಿಸಿಬಿ ವಶಕ್ಕೆ ಪಡೆಯಲಾಗಿದೆ.

Aditya Alva

Video Icon

state15, Sep 2020, 12:54 PM

ಆದಿತ್ಯ ಆಳ್ವಾ ರೆಸಾರ್ಟ್‌ ಮೇಲೆ ಸಿಸಿಬಿ ದಾಳಿ!

ಡ್ರಗ್ಸ್‌ ಮಾಫಿಯಾ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದ್ದು, ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್‌ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ ಆರೋಪಿ ಎಂಬುವುದು ಉಲ್ಲೇಖನೀಯ.

Aditya Alva

CRIME6, Sep 2020, 7:40 AM

ಜೀವರಾಜ್‌ ಆಳ್ವ ಪುತ್ರ ಆದಿತ್ಯ ಮೇಲೂ ಕೇಸ್‌!

ಜೀವರಾಜ್‌ ಆಳ್ವ ಪುತ್ರ ಆದಿತ್ಯ ಮೇಲೂ ಕೇಸ್‌| ಎಫ್‌ಐಆರ್‌ ಆಗುತ್ತಿದ್ದಂತೆ ನಾಪತ್ತೆ, ಫೋನ್‌ ಸ್ವಿಚಾಫ್‌| ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಆದಿತ್ಯನ ಭಾವ| ಪೇಜ್‌ ತ್ರಿ ಪಾರ್ಟಿ ಆಯೋಜಕ ವೀರೇನ್‌ ಖನ್ನಾ ಸಹವಾಸದಿಂದ ಡ್ರಗ್ಸ್‌ ಜಾಲಕ್ಕೆ ಸಿಲುಕಿದ ಆದಿತ್ಯ| ತನ್ನ ಅಕ್ಕನ ಪತಿ, ಖ್ಯಾತ ನಟ ವಿವೇಕ್‌ ಒಬೆರಾಯ್‌ ಮೂಲಕ ಆದಿತ್ಯಗೆ ಚಲನಚಿತ್ರ ರಂಗದ ನಂಟು| ಈ ನಂಟು ಬಳಸಿ ಪಾರ್ಟಿಗಳಿಗೆ ನಟ-ನಟಿಯರನ್ನು ಆಹ್ವಾನಿಸಿ ಡ್ರಗ್ಸ್‌ ಗ್ರಾಹಕರನ್ನು ಸೆಳೆಯುತ್ತಿದ್ದ|  ಇಂತಹ ಪಾರ್ಟಿಗಳಿಗೆ ಪೆಡ್ಲರ್‌ಗಳಾದ ರವಿಶಂಕರ್‌, ರಾಹುಲ್‌ರಿಂದ ಭಾರೀ ಡ್ರಗ್ಸ್‌ ಸರಬರಾಜು