Adithya

(Search results - 37)

Darshan Adithya S narayan D

Video Icon

SandalwoodJan 3, 2021, 3:12 PM IST

ನಟ ದರ್ಶನ್‌ ಹಾಗೂ ಆದಿತ್ಯ ಸ್ನೇಹಕ್ಕೆ ಸಾಕ್ಷಿ ಈ ಲಾಂಚ್ ಕಾರ್ಯಕ್ರಮ!

ಸುಮಾರು 18 ವರ್ಷಗಳ ನಂತರ ಆದಿತ್ಯಗೆ ಎನ್‌ ನಾರಾಯಣ್ ಆಕ್ಷನ್‌ ಕಟ್ ಹೇಳುತ್ತಿದ್ದು ಚಿತ್ರಕ್ಕೆ 'ಡಿ' ಎಂಬ ಶೀರ್ಷಿಕೆ ಇಡಲಾಗಿದೆ. ಚಿತ್ರದ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುರುಗಳಾದ ಎಸ್‌ ನಾರಾಯಣ್‌ ಹಾಗೂ ಗೆಳೆಯ ಆದಿತ್ಯ ಬಗ್ಗೆ ಮಾತನಾಡಿದ್ದಾರೆ.

Adithya Alwa

CRIMEOct 17, 2020, 7:55 AM IST

‘ಆದಿತ್ಯ ಆಳ್ವಾ ಡ್ರಗ್ಸ್‌ ಪೆಡ್ಲರ್‌, ಆತನ ಕೇಸ್‌ ರದ್ದು ಮಾಡಬೇಡಿ’

ಡ್ರಗ್ಸ್‌ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಆದಿತ್ಯ ಆಳ್ವಾ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದು ಪಡಿಸಬಾರದು ಎಂದು ಸಿಸಿಬಿ ಪೊಲೀಸರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Yogi

Karnataka DistrictsOct 7, 2020, 10:35 AM IST

'ಯುಪಿ ಸಿಎಂ ಯೋಗಿ ವಿರುದ್ಧ 27 ಪ್ರಕರಣಗಳಿದೆ'

ಉತ್ತರ  ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ 27 ಪ್ರಕರಣಗಳಿದ್ದು ಶಿಘ್ರ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಲಾಗಿದೆ.

Yogi adityanath

Fact CheckOct 6, 2020, 9:32 AM IST

Fact Check: ಹತ್ರಾಸ್ ಅತ್ಯಾಚಾರ:ಠಾಕೂರದ್ದು ಬಿಸಿ ರಕ್ತ ಎಂದರಾ ಯೋಗಿ ಆದಿತ್ಯನಾಥ್?

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಠಾಕೂರ್ ಸಮುದಾಯದ ನಾಲ್ವರನ್ನು ಬಂಧಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಠಾಕೂರರ ಪರ ಬ್ಯಾಟಿಂಗ್ ಮಾಡಿದರೆ? ನಿಜನಾ ಈ ಸುದ್ದಿ?

Hatras

Karnataka DistrictsOct 6, 2020, 7:22 AM IST

'ಅತ್ಯಾಚಾರಿ ಆರೋಪಿಗಳಿಗೆ ಯುಪಿ ಸಿಎಂ ರಕ್ಷಣೆ'

ಉತ್ತರ ಪ್ರದೇಶ ಸರ್ಕಾರ ಅತ್ಯಾಚಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ. ನೇರವಾಗಿ ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗಿದೆ ಎನ್ನಲಾಗಿದೆ

Siddaramaiah

Video Icon

stateOct 2, 2020, 5:29 PM IST

'ಆತ ಯೋಗಿನೋ? ರೋಗಿನೋ? ಅಧಿಕಾರದಲ್ಲಿರಲು ನಾಲಾಯಕ್ಕು'

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ರೇಪ್ ಅಂಡ್ ಮರ್ಡರ್‌ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್ ಅವರು ಯೋಗಿನೋ? ರೋಗಿನೋ? ಎಂದು ಲೇವಡಿ ಮಾಡಿದ್ದಾರೆ.

Drug mafia linked with Kannada Small screen

Video Icon

CRIMESep 22, 2020, 10:16 AM IST

ಡ್ರಗ್‌ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಾ ಪತ್ತೆಗೆ ಲುಕೌಟ್ ನೋಟಿಸ್ ಜಾರಿ

ಡ್ರಗ್‌ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವ ಪತ್ತೆಗೆ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.  ಆದಿತ್ಯ ವಿದೇಶಕ್ಕೆ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ.

Aditya Alva

Video Icon

stateSep 15, 2020, 12:54 PM IST

ಆದಿತ್ಯ ಆಳ್ವಾ ರೆಸಾರ್ಟ್‌ ಮೇಲೆ ಸಿಸಿಬಿ ದಾಳಿ!

ಡ್ರಗ್ಸ್‌ ಮಾಫಿಯಾ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದ್ದು, ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್‌ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ ಆರೋಪಿ ಎಂಬುವುದು ಉಲ್ಲೇಖನೀಯ.

• Pratap Simha

Karnataka DistrictsAug 13, 2020, 11:00 AM IST

ಸಿಎಂ ಬಿಎಸ್‌ವೈ ಇಂತಹ ನಿರ್ಣಯ ಕೈಗೊಳ್ಳಲಿ : ಸಂಸದ ಪ್ರತಾಪ್ ಸಿಂಹ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೈಗೊಂಡ ನಿರ್ಣಯ ಎಲ್ಲರಿಗೂ ಮಾದರಿಯಾಗಿದ್ದು ಇಂತಹ ನಿರ್ಣಯವನ್ನು ಸ್ವತಃ ಬಿ ಎಸ್ ಯಡಿಯೂರಪ್ಪ ಅವರೂ ಕಗೊಳ್ಳಲಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

'বেবি পেঙ্গুইন' নামে সোশ্যাল মিডিয়ায় ট্রোলড আদিত্য ঠাকরে, বাদ গেলেন না আদিত্যর বাবা উদ্ধব ঠাকরেও, নেটিজেনরা মহারাষ্ট্রের মুখ্যমন্ত্রীর নাম দিলেন অওরঙ্গজেব, বিষয়টি নিয়ে ক্ষুব্ধ শিবসেনা নিল আইনি পথ।

IndiaJul 16, 2020, 10:13 PM IST

#BabyPenguin ಟ್ರೆಂಡ್, ಅದಿತ್ಯ ಠಾಕ್ರೆ ವಿರುದ್ಧದ ಟ್ವೀಟ್‌ಗೆ ಕೆರಳಿ ಕೆಂಡವಾದ ಶಿವಸೇನೆ!

ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಬೇಬಿ ಪೆಂಗ್ವಿನ್ ಟ್ರೆಂಡ್ ಆಗಿದೆ. ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆಯನ್ನು ಬೇಬಿ ಪೆಂಗ್ವಿನ್ ಎಂದು  ವ್ಯಂಗ್ಯವಾಡಲಾಗಿದೆ. ಈ ಕುರಿತು ಶಿವಸೇನೆ ದೂರು ನೀಡಿದೆ. ಅಷ್ಟಕ್ಕೂ ಆದಿತ್ಯ ಠಾಕ್ರೆಗೆ ಬೇಬಿ ಪೆಂಗ್ವಿನ್ ಎಂದು ಕರೆಯಲು ಕಾರಣವೇನು?

• Adithya Singh

SandalwoodFeb 1, 2020, 9:13 AM IST

ದರ್ಶನ್‌-ಸುದೀಪ್‌ ವಾರ್ ಬಗ್ಗೆ ನಟ ಆದಿತ್ಯ ಕೊಟ್ಟ ಪ್ರತಿಕ್ರಿಯೆ ಇದು!

ಆದಿತ್ಯ ನಾಯಕನಾಗಿ ನಟಿಸಿರುವ ‘ಮುಂದುವರಿದ ಅಧ್ಯಾಯ’ ಚಿತ್ರದ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕರ ಕುರಿತ ಒಂದು ವಿಡಿಯೋ ರೂಪಿಸಲಾಗಿತ್ತು. ನಿರ್ದೇಶಕರಾದ ವೈ ವಿ ರಾವ್‌ ಅವರಿಂದ ಶುರುವಾಗಿ ಈ ತಲೆಮಾರಿನ ನಿರ್ದೇಶಕರಾದ ಪ್ರಶಾಂತ್‌ ನೀಲ್‌ ವರೆಗೂ ಬಹುತೇಕ ಎಲ್ಲ ನಿರ್ದೇಶಕರ ಫೋಟೋ ಸಮೇತ ಅವರನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು. ನಂತರ ಆದಿತ್ಯ ಅವರೊಂದಿಗೆ ಸಿನಿಮಾ ಮಾಡಿದ ನಿರ್ದೇಶಕರದ್ದೇ ಪ್ರತ್ಯೇಕ ವಿಡಿಯೋ ಕೂಡ ವೇದಿಕೆಯಲ್ಲಿ ಪ್ರಸಾರವಾಯಿತು. ಆ ಮೂಲಕ ಅಂದಿನ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿರ್ದೇಶಕರಿಗೆ ಅರ್ಪಿಸಿದ್ದರು ಆದಿತ್ಯ.

• Adithya kannada

InterviewsJan 31, 2020, 3:03 PM IST

ಐ ಆ್ಯಮ್ Back: ಅದಿತ್ಯ ಅಧ್ಯಾಯ ಮುಂದುವರೆದಿದೆ!

ನಟ ಅದಿತ್ಯ ಅವರು ‘ನಾನು ಮರಳಿ ಬಂದಿದ್ದೇನೆ’ ಎನ್ನುತ್ತಿದ್ದಾರೆ. ಹೀಗೆ ಅವರನ್ನು ಮರಳುವಂತೆ ಮಾಡಿರುವುದು ‘ಮುಂದುವರೆದ ಅಧ್ಯಾಯ’ ಹೆಸರಿನ ಸಿನಿಮಾ. ಸಾಕಷ್ಟುಕುತೂಹಲ ಮೂಡಿಸಿರುವ, ಹೊಸ ನಿರ್ದೇಶಕನ ಕನಸಿನಲ್ಲಿ ಮೂಡಿರುವ ಈ ಚಿತ್ರದ ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲಿ ಆದಿತ್ಯ, ತಮ್ಮ ಪಯಣವನ್ನು ನೆನಪಿಸಿಕೊಂಡಿದ್ದಾರೆ.

• undefined

Karnataka DistrictsJan 31, 2020, 9:02 AM IST

ಕುವೆಂಪು ಪದ್ಮ ವಿಭೂಷಣ ಪದಕ ಕದ್ದ ಚೋರರಿಗೆ 2 ವರ್ಷ ಜೈಲು

ಕುವೆಂಪು ಮನೆಯಲ್ಲಿ ಪದಕಗಳನ್ನು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

• মেঙ্গালুরু বিমানবন্দরে উদ্ধার বিস্ফোরক

stateJan 23, 2020, 9:08 PM IST

ಯುಟ್ಯೂಬ್ ನೋಡಿ ಬಾಂಬ್ ತಯಾರಿಕೆ ಕಲಿತ ಆದಿತ್ಯನ ಅಸಲಿ ಮುಖ!

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಪೊಲೀಸರಿಗೆ ಶರಣಾಗಿ ಈಗ ತನಿಖೆ ಎದುರಿಸುತ್ತಿದ್ದಾನೆ. ಒಂದಾದ ಮೇಲೆ ಒಂದು ಬೆಳವಣಿಗೆ ನಡೆಯುತ್ತಲೇ ಇದೆ. ಆತ ಯಾವ ಹೋಟೆಲ್ ನಲ್ಲಿ ಕೆಲಸ ಮಾಡಿದ್ದ, ಅಲ್ಲಿಂದಲೇ ಸಂಚು ರೂಪಿಸಿದ್ದನೆ? ಹೀಗೆ ಹಲವಾರು ಆಯಾಮಗಳಲ್ಲಿ ತನಿಖೆ ನಡೆಯುತ್ತಲೇ ಇದೆ.

• Adithya
Video Icon

stateJan 23, 2020, 7:10 PM IST

ಪುತ್ತಿಗೆ ಮಠದಲ್ಲಿದ್ದೆ, ವೇದ ಅಧ್ಯಯನ ಮಾಡಿದ್ದೆ: ಆದಿತ್ಯ ರಾವ್ ಹೇಳಿಕೆ ನಿಜನಾ?

ಮಂಗಳೂರು ಏರ್ಪೋರ್ಟ್‌ನಲ್ಲಿ ಬಾಂಬ್ ಇಟ್ಟು ಈಗ ಪೊಲೀಸರ ಅತಿಥಿಯಾಗಿರುವ ಮಣಿಪಾಲದ ಆದಿತ್ಯ ರಾವ್, ಹೊಸ ಹೊಸ ವಿಚಾರಗಳನ್ನು ಬಾಯ್ಬಿಡ್ತಿದ್ದಾನೆ. ತಾನು ಪುತ್ತಿಗೆ ಮಠದಲ್ಲಿದ್ದೆ, ವೇದ ಅಧ್ಯಯನ ಮಾಡಿದ್ದೆ ಎಂದು ಕೂಡಾ ಈ ಹಿಂದೆ ಹೇಳಿಕೊಂಡಿದ್ದ. ಮಠದ ಸಿಬ್ಬಂದಿ ಈ ಬಗ್ಗೆ ಏನು ಹೇಳಿದ್ದಾರೆ ಕೇಳೋಣ...