Adah Sharma
(Search results - 10)Cine WorldMay 25, 2020, 2:54 PM IST
ಅಜ್ಜಿ ಜೊತೆ ನಟಿ ಡ್ಯಾನ್ಸ್, Ramp Walk; ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಅಯ್ಯೋ! ಲಾಕ್ಡೌನ್ ಆಯ್ತು ಏನು ಮಾಡಬೇಕು? ಹೇಗಪ್ಪಾ ಟೈಂ ಪಾಸ್ ಮಾಡೋದು ಅನ್ನೋರಿಗೆ ನಟಿ ಅದಾ ಶರ್ಮಾ ಸ್ಪೂರ್ತಿಯಾಗುತ್ತಾರೆ. ಒಂದು ದಿನವೂ ವೇಸ್ಟ್ ಮಾಡದಂತೆ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
Cine WorldMay 23, 2020, 8:58 PM IST
ಪುನೀತ್ ನಾಯಕಿಯ ಅರ್ಧ ಟವೆಲ್ನ ಓಪನ್ ಚಾಲೆಂಜ್, ಏನ್ಮಾಡ್ತಿರೋ ನೋಡಿ!
ಮುಂಬೈ( ಮೇ 23) ಈ ಬೆಡಗಿ ಮಾಡುವ ವಿಚಾರಗಳೆ ದೊಡ್ಡ ಸುದ್ದಿಯಾಗುತ್ತವೆ. ಅಂತ ಗ್ಯಾ;ಪ್ ನಲ್ಲಿ ಈಕೆ ಸವಾಲು ಎಸೆದರೆ ಕೇಳಬೇಕೆ? ರಣವಿಕ್ರಮ ಬೆಡಗಿ ಅದಾ ಶರ್ಮಾ ಅವರು ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ್ದಾರೆ ಏನಿದು ನಟಿ ಮಣಿಯ ಸವಾಲು?
SandalwoodMay 10, 2020, 12:51 PM IST
ಕಾಮಿಡಿ ಸಿನಿಮಾಗೆ ಕನ್ನಡ ನಟಿ ಬೆತ್ತಲೆ ಫೋಟೋಶೂಟ್; ನೋಡಿದ್ರೆ ಶಾಕ್..!
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಜೋಡಿಯಾಗಿ 'ರಣವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ನಟಿ ಅದಾಶರ್ಮಾ ಹೇಗಿದ್ದಾರೆ ನೋಡಿ....
SandalwoodMay 9, 2020, 1:25 PM IST
ಎಲ್ಲೇ ಹೋದ್ರು ಕಾಸ್ಟಿಂಗ್ ಕೌಚ್ ಇರುತ್ತೆ; ಕಟು ಸತ್ಯ ಬಿಚ್ಚಿಟ್ಟ 'ರಣವಿಕ್ರಮ' ನಟಿ!
ಎಲ್ಲೆಡೆ ಸದ್ದು ಮಾಡುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಅದಾ ಶರ್ಮಾ ನೀಡಿದ ಹೇಳಿಕೆ ವೈರಲ್. ಅದಾ ನಿಜಕ್ಕೂ ಇಷ್ಟೊಂದು ಬೋಲ್ಡಾ?
EntertainmentJan 24, 2020, 11:53 PM IST
ಪ್ರಮೋಶನ್ಗೆ ಬೆತ್ತಲೆ ಕುಳಿತ ನಟಿ ವಾರಾಂತ್ಯಕ್ಕೆ ಕೊಟ್ಟ ಪ್ಲ್ಯಾನ್ ವಿಡಿಯೋದಲ್ಲಿದೆ!
ಈ ಅದಾ ಶರ್ಮಾ ಆಗಾಗ ತಮ್ಮ ಹಾಟ್ ಲುಕ್ ಮುಖೇನ ಸುದ್ದಿ ಮಾಡ್ತಾನೆ ಇರ್ತಾರೆ. ಸೋಶಿಯಲ್ ಮೀಡಿಯಾ ಮೂಲಕ ಹೊಸ ಅವತಾರದಲ್ಲಿ ಮುಂದೆ ಬಂದಿದ್ದಾರೆ.
Cine WorldNov 27, 2019, 10:56 AM IST
ಈ ನಟಿಯನ್ನು ಮದುವೆಯಾಗ್ಬೇಕು ಅಂದ್ರೆ ಹುಡುಗನಿಗೆ ಈ ಕ್ವಾಲಿಟಿಗಳಿರಬೇಕಂತೆ!
ಬಾಲಿವುಡ್ ಸೇರಿದಂತೆ ಸೌತ್ ಇಂಡಿಯನ್ ಇಂಡಸ್ಟ್ರಿಯಲ್ಲಿ ಅದಾ ಶರ್ಮಾ ಹೆಸರು ಚಿರಪರಿಚಿತ. ಬಹುಬೇಡಿಕೆ ನಟಿಯೂ ಹೌದು. ಸದ್ಯ ಅದಾ ಶರ್ಮಾ 'ಕಮಾಂಡೋ-3', ಬೈಪಾಸ್ ರೋಡ್, 'ಮನ್ ಟು ಮನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ENTERTAINMENTMay 9, 2019, 10:55 AM IST
ಚಿತ್ರದ ಪ್ರಮೋಶನ್ ಗೆ ಬೆತ್ತಲೆ ಪೋಸು ಕೊಟ್ಟ ಬಾಲಿವುಡ್ ನಟಿ!
ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು ಆದಾ ಶರ್ಮಾಳ ‘Man to Man’ ಬಾಲಿವುಡ್ ಚಿತ್ರದ ನ್ಯೂ ಲುಕ್.
NewsFeb 21, 2019, 8:39 PM IST
ನಟಿಯ ನ್ಯೂಸ್ ಪೇಪರ್ ಅವತಾರ ಟ್ರೋಲಿಗರಿಗೆ ಆಯ್ತು ಆಹಾರ
ಸದಾ ತಮ್ಮ ಹಾಟ್ ಅವತಾರಗಳಿಂದಲೇ ಸುದ್ದಿ ಮಾಡುವ ಬೆಡಗಿ ಅದಾ ಶರ್ಮಾ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇದಕ್ಕೂ ಕಾರಣ ಅವರು ಧರಿಸಿರುವ ಡ್ರಸ್ಸೇ!
Cine WorldAug 24, 2018, 4:23 PM IST
ಇದೆಂಥಾ ದೌರ್ಭಾಗ್ಯ! ಪುನೀತ್ ಜೊತೆ ನಟಿಸಿದ್ದ ಈ ನಟಿ ಈಗ ಬೀದಿ ಬದಿ ವ್ಯಾಪಾರಿ!
ಪುನೀತ್ ಜೊತೆ ರಣವಿಕ್ರಮದಲ್ಲಿ ನಟಿಸಿದ್ದ ನಟಿ ಅದಾ ಶರ್ಮಾ ಬೀದಿ ಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ. ಇವರು ತರಕಾರಿ ಮಾರುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ್ರೆ ಯಾರಿಗಾದರೂ ಅಯ್ಯೋ ಎನಿಸುತ್ತದೆ. ಛೇ. ಇಂಥಾ ಪರಿಸ್ಥಿತಿ ಬರಬಾರದಿತ್ತು ಅಂತ ಅನಿಸೋದು ಸಹಜ.
Jun 15, 2018, 4:32 PM IST
ಬಿಕಿನಿ ತೊಟ್ಟರೂ ಪರ್ಫೆಕ್ಟ್ ಆಗಿ ಕಾಣೋ ಗುಟ್ಟು 'ಅದಾ'?
ಬಿಕನಿ ಹಾಕ್ಕೊಂಡು ಫಿಟ್ನೆಸ್ ಪರ್ಫೆಕ್ಟ್ ಆಗಿದೆ ಎಂದು ತೋರಿಸುವುದು ಸಿನಿ ಮಂದಿಯ ಟ್ರೆಂಡ್. ಈಗಾಗಲೇ ದಿಶಾ ಪಟಾಣಿ ಈ ಸಾಲಿಗೆ ಸೇರಿದ್ದಾರೆ.