Acu  

(Search results - 20)
 • undefined

  Karnataka Districts25, Nov 2020, 9:43 AM

  ಏಕಸ್‌ ಕಂಪನಿಯಿಂದ 3540 ಕೋಟಿ ಹೂಡಿಕೆ, ಸಾವಿವಾರು ಉದ್ಯೋಗ ಸೃಷ್ಟಿ: ಪ್ರಹ್ಲಾದ ಜೋಶಿ

  ಹುಬ್ಬಳ್ಳಿಯಲ್ಲಿ ಏಕಸ್‌ ಕಂಪನಿ 3540 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಕಂಪನಿಯೂ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ಬಾಳಿಕೆ ಬರುವ ಸರಕುಗಳ ಕ್ಲಸ್ಟರ್‌ ಆರಂಭಿಸಲು ಯೋಜಿಸಿದೆ. ಈ ಹೂಡಿಕೆಯಿಂದ 20 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
   

 • <p>Ever since the glamorous IPL has come into existence, the allurement has reached to a top-notch level. From Bollywood celebrities to world-renowned cricketers, the tournament has brought the fascinating world together, as fans are up for a treat every time they tune in.</p>

  IPL1, Oct 2020, 8:23 PM

  IPLಗಾಗಿ ದುಬೈನಲ್ಲಿ ಬೀಡುಬಿಟ್ಟ ಬುಕ್ಕಿಗಳು: ಮಹತ್ವದ ಮಾಹಿತಿ ಬಹಿರಂಗ ಪಡಿಸಿದ ACU!

  IPL ಟೂರ್ನಿಯನ್ನು ಬುಕ್ಕಿಗಳಿಂದ ದೂರವಿಡುವುದೇ ಅತೀ ದೊಡ್ಡ ಸಾಹಸ. ಅದರಲ್ಲೂ ಈ ಬಾರಿ ದುಬೈನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದರಿಂದ ಬಿಸಿಸಿಐಗೆ ಸವಾಲು ಮತ್ತಷ್ಟು ಕಠಿಣವಾಗಿದೆ. ಇದರ ನಡುವೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಮಹತ್ವದ ಮಾಹಿತಿ ಬಹಿರಂಗ ಪಡಿಸಿದೆ.

 • <p>Arrest</p>

  CRIME5, Sep 2020, 7:57 AM

  ಸಾಲ ಮಂಜೂರು ಮಾಡಿಸಲಿಲ್ಲ ಎಂದು ಮ್ಯಾನೇಜರ್‌ ಮನೆಯಲ್ಲಿ ದರೋಡೆ!

  ಸಾಲ ಮಂಜೂರಾತಿ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಎಲ್‌ಐಸಿ ಹೌಸಿಂಗ್‌ ಕಂಪೆನಿಯ ಮ್ಯಾನೇಜರ್‌ವೊಬ್ಬರ ಪತ್ನಿಯ ಕೈ-ಕಾಲು ಕಟ್ಟಿ ಹಾಕಿ, ದರೋಡೆ ಮಾಡಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳು ಇದೀಗ ಕೆ.ಆರ್‌.ಪುರಂ ಪೊಲೀಸರ ಅತಿಥಿಯಾಗಿದ್ದಾರೆ.
   

 • <p>BSY</p>

  state2, May 2020, 10:11 PM

  ಕೊರೋನಾ ಕಂಟಕದ ಮಧ್ಯೆ ನೀರಿನ ಸಂಕಷ್ಟ: ಮಾಹಾ ಮೊರೆ ಹೋದ ಬಿಎಸ್‌ವೈ...!

  ಲಾಕ್‌ಡೌನ್ ಮಧ್ಯೆ ಬಡ ಹಾಗೂ ನಿರ್ಗತಿಕ ಜನರಗೆ ಕೂಲಿ ಇಲ್ಲದೆ ಹಣ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಆಹಾರಕ್ಕೂ ಪರದಾಡುವಂತಾಗಿದೆ. ಅಲ್ಲದೇ ಇದೀಗ ನೀರಿನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಸಿಎಂ ಮಾಹಾ ಮೊರೆ ಹೋಗಿದ್ದಾರೆ.

 • Darshan

  Sandalwood4, Mar 2020, 5:36 PM

  ದಿಢೀರ್ ಮೈಸೂರಿನ ಆಸ್ಪತ್ರೆಗೆ ದಾಖಲಾದ ದರ್ಶನ್, ದಾಸನಿಗೆ ಏನಾಯ್ತು?

  ಎಲ್ಲೆಲ್ಲೂ ಕರೋನಾ ವೈರಸ್ ಹಾವಳಿ ಜೋರಾಗಿ ಕೇಳಿಬರುತ್ತಿದೆ. ಇದೆಲ್ಲದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದು ಅಭಿಮಾನಿಗಳಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಹಾಗಾದರೆ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನನಿಗೆ ಏನಾಗಿದೆ?

 • সালটা ১৯৯৩, ভারতবর্ষের মাটিতে প্রথম নৈশালোকে ক্রিকেট ম্যাচের সাক্ষীও ছিল ইডেন গার্ডেন্স। ক্রিকেট অ্যাসোসিয়েশন অব বেঙ্গলের ডায়মণ্ড জুবিলি বছরে প্রথম বার হিরো কাপের ম্যাচ নৈশালোকে অনুষ্ঠিত হয় ইডেনেই।

  Cricket27, Dec 2019, 10:24 AM

  ಅನುಮತಿ ಇಲ್ಲದೆ ಡ್ರೆಸಿಂಗ್ ರೂಂ ಪ್ರವೇಶಿಸಿದ ಗಾಂಧಿ; ಹೊರಕ್ಕೆ ಹಾಕಿದ ACU!

  ಕ್ರಿಕೆಟ್ ಆಟಗಾರರ ಡ್ರೆಸಿಂಗ್ ರೂಂ ಪ್ರವೇಶ ಪ್ರಕರಣ ಇದೀಗ ಬಿಸಿಸಿಐಗೆ ತಲುಪಿದೆ. ಕ್ರಿಕೆಟಿಗ ಮನೋಜ್ ತಿವಾರಿ ಕುರಿತು ದೂರು ನೀಡಿದ್ದಾರೆ. ಅನುಮತಿ ಇಲ್ಲದೆ ಪ್ರವೇಶಿಸಿದ ಗಾಂಧಿಯನ್ನು ತಕ್ಷಣವೇ ಭ್ರಷ್ಟಾಚಾರ ನಿಗ್ರಹ ಘಟಕ ಅಧಿಕಾರಿಗಳುಹೊರ ಕಳುಹಿಸಿದ್ದಾರೆ. ಈ ಘಟನ ವಿವರ ಇಲ್ಲಿದೆ. 

 • undefined

  News13, Oct 2019, 12:57 PM

  ನನ್ನ ಕೈಲಿದ್ದಿದ್ದು...ಕೊನೆಗೂ ಪ್ರಧಾನಿ ಮೋದಿ ಬಿಚ್ಚಿಟ್ಟರು ಬೀಚ್ ರಹಸ್ಯ!

  ಚೆನ್ನೈ ಬೀಚ್’ನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದ ಪ್ರಧಾನಿ ಮೋದಿ, ಆ ವೇಳೆ ಕೈಯಲ್ಲಿ ಕೋಲಿನ ಮಾದರಿಯ ವಸ್ತುವೊಂದನ್ನು ಹಿಡಿದುಕೊಂಡಿದ್ದರು. ಈ ಕುರಿತು ಖುದ್ದು ಪ್ರಧಾನಿ ಮೋದಿ ಅವರೇ ಮಾಹಿತಿ ನೀಡಿದ್ದು, ನನ್ನ ಕೈಯಲ್ಲಿದ್ದಿದ್ದು ಆ್ಯಕ್ಯೂಪ್ರೆಶರ್​ ರೋಲರ್ ಎಂದು ತಿಳಿಸಿದ್ದಾರೆ.

   

 • accupressure slippers

  LIFESTYLE1, Sep 2019, 3:36 PM

  ಅಕ್ಯುಪ್ರೆಶರ್ ಚಪ್ಪಲಿ ಧರಿಸಿ; ನೋವುಗಳನ್ನು ಕಡಿಮೆ ಮಾಡಿಕೊಳ್ಳಿ!

  ಆಕ್ಯುಪ್ರೆಶರ್ ಎಂಬುದು ಚೀನೀಯರ ಪುರಾತನ ಚಿಕಿತ್ಸಾ ಪದ್ಧತಿಯಾಗಿದ್ದು, ಇದು ನಮ್ಮೆಲ್ಲರಲ್ಲೂ ಇರುವ ಲೈಫ್ ಫೋರ್ಸ್‌ನ್ನು ಮತ್ತೆ ನಮ್ಮೊಳಗೆ ತುಂಬುವ ಕೆಲಸ ಮಾಡುತ್ತದೆ. ಈ ಲೈಫ್‌ಫೋರ್ಸ್‌ನ ಪಾಸಿಟಿವ್ ಎನರ್ಜಿ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನಂಬಲಾಗುತ್ತದೆ. 

 • bihar

  NEWS30, Jun 2019, 10:12 AM

  ಬಿಹಾರ ಮಕ್ಕಳ ಸಾವಿಗೆ ಕಲ್ನಾರು ಶೀಟು ಕಾರಣ?

  ಅಪೌಷ್ಟಿಕಾಂಶ ಸೇರಿದಂತೆ ಇನ್ನಿತರ ಅಂಶಗಳ ಜೊತೆಗೆ, ಕಲ್ನಾರು ಶೀಟುಗಳ ಮನೆಗಳು ಸಹ ಮಕ್ಕಳ ಸಾವಿಗೆ ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

 • Acute Encephalitis

  NEWS28, Jun 2019, 1:37 PM

  ಬಿಹಾರದಲ್ಲೇಕೆ ಮೆದುಳು ಜ್ವರ ಇನ್ನೂ ಇದೆ?

  ಉತ್ತರದ ಕೆಲ ರಾಜ್ಯಗಳನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ಕಾಡುವ ಎಕ್ಯೂಟ್‌ ಎನ್ಸೆಫಲಿಟೀಸ್‌ ಸಿಂಡ್ರೋಮ್‌ (ಎಇಎಸ್‌) ಅಥವಾ ಮೆದುಳು ಜ್ವರಕ್ಕೆ ಈ ಬಾರಿ ಬಿಹಾರವೊಂದರಲ್ಲೇ 150ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಅಲ್ಲಿನ ಆರೋಗ್ಯ ಇಲಾಖೆಯ ಅವ್ಯವಸ್ಥೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರು ‘ಇಂಡಿಯಾ ಟುಡೇ’ಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 • acute encephalitis syndrome

  NEWS26, Jun 2019, 12:40 PM

  ಪ್ರತಿ ಬಾರಿ ಬೇಸಿಗೆಯಲ್ಲೂ ನೂರಾರು ಕಂದಮ್ಮಗಳು ಏಕೆ ಸಾಯುತ್ತವೆ?

  ಎಕ್ಯೂಟ್‌ ಎನ್ಸೆಫಲಿಟೀಸ್‌ ಸಿಂಡ್ರೋಮ್‌ಗೆ ಹಸಿವು ಕೂಡ ಈ ರೋಗಕ್ಕೆ ಕಾರಣ ಎಂಬುದು ಇದರ ಇನ್ನೊಂದು ಭೀಕರ ಮುಖ. ಹೊಟ್ಟೆಗಿಲ್ಲದ ಮಕ್ಕಳು ಲಿಚಿ ಹಣ್ಣು ತಿನ್ನುವುದರಿಂದ ಈ ರೋಗ ಬರುತ್ತಿದೆ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಪಾನೀಸ್‌ ಎನ್ಸೆಫಲಿಟೀಸ್‌ ಕುರಿತ ಸಮಗ್ರ ವಿವರ ಇಲ್ಲಿದೆ.

 • Nirav Modi Cars

  AUTOMOBILE22, Mar 2019, 6:08 PM

  ನೀರವ್ ಮೋದಿಗೆ ಮತ್ತೊಂದು ಶಾಕ್- 11 ಕಾರು ಹರಾಜಿಗೆ!

  ಲಂಡನ್‍‌ನಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯ ಉದ್ಯಮಿ ನೀರವ್ ಮೋದಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ನೀರವ್ ಮೋದಿಯ 11 ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹರಾಜಿಗೆ ಹಾಕಲಿದ್ದಾರೆ.

 • IPL Trophy

  SPORTS28, Feb 2019, 2:41 PM

  IPL 2019: ಐಸಿಸಿ ಭ್ರಷ್ಟಾರ ನಿಗ್ರಹ ದಳಕ್ಕೆ ಬ್ರೇಕ್ -3 ಕೋಟಿ ಉಳಿತಾಯ!

  ಕಳೆದ 10 ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ (ACU) ಕಾರ್ಯನಿರ್ವಹಿಸುತ್ತಿದೆ. ಇದೀಗ ಐಸಿಸಿ ACU ಘಟಕಕ್ಕೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದೆ. ಬಿಸಿಸಿಐ ಈ ನಿರ್ಧಾರಕ್ಕೆ ಬಂದಿರುವುದೇಕೆ? ಇಲ್ಲಿದೆ ವಿವರ.

 • rahul gandhi

  NEWS13, Jan 2019, 6:21 PM

  ರಾಹುಲ್ ಗಾಂಧಿಗೆ ದುಬೈಯಲ್ಲಿ ಕಠಿಣ ಪ್ರಶ್ನೆಗಳು!

  • ದುಬೈ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂವಾದ ಕಾರ್ಯಕ್ರಮದಲ್ಲಿ ಕಠಿಣ ಪ್ರಶ್ನೆಗಳು!
  • ತಮ್ಮ ಕಲ್ಪನೆಯ ಭಾರತದ ಕುರಿತು  ಅನಿವಾಸಿ ಭಾರತಿಯರನ್ನುದ್ದೇಶಿಸಿ ಮಾತನಾಡುವ ವೇಳೆ ಘಟನೆ
 • undefined

  SPORTS18, Dec 2018, 5:35 PM

  ಕನ್ನಡಿಗನನ್ನ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಕನ್ನಡಿಗನಿಗೆ ಮಣೆ ಹಾಕಿದೆ. ಆರ್‌ಸಿಬಿ ತಂಡ ಸೇರಿಕೊಂಡ ಕನ್ನಡಿಗ ಯಾರು?