Actor Yash

(Search results - 122)
• undefined
Video Icon

SandalwoodJul 19, 2021, 6:02 PM IST

ಯಶ್ ಸ್ಯಾಂಡಲ್‌ವುಡ್ ಪ್ರವೇಶಕ್ಕೆ 13 ವರ್ಷ!

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್‌ವುಡ್‌ಗೆ ಅಡಿ ಇಟ್ಟು 13 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ವಿಶೇಷ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. ತೆಲುಗು, ತಮಿಳು ಚಿತ್ರಗಳ ಹೀರೋಗಳ ಅಭಿಮಾನಿಗಳು ಕೂಡ ಯಶ್ ಅವರಿಗೆ ಶುಭ ಕೋರಿ ಕಾಮನ್ ಡೀಪಿ ಹಂಚಿಕೊಂಡಿದ್ದಾರೆ.

• undefined
Video Icon

SandalwoodJul 14, 2021, 4:33 PM IST

ಬೆಂಗಳೂರಿನ ನೈಸ್‌ ರೋಡಲ್ಲಿ ಕೆಜಿಎಫ್ - 2 ಚಿತ್ರೀಕರಣ; ಒಂದು ದಿನಕ್ಕೆ 1 ಕೋಟಿ ಖರ್ಚು!

ನಟ ಯಶ್ ಕೆಜಿಎಫ್-2 ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಮುಖ ಸನ್ನಿವೇಶ ಕಾರ್ ರೇಸಿಂಗ್ ಚಿತ್ರೀಕರಣವನ್ನು ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ನಡೆಯುತ್ತಿದೆ. 6 ದಿನ ನಡೆಯಲಿರುವ ಈ ಚಿತ್ರೀಕರಣಕ್ಕೆ ಸ್ಪೆಷಲ್ ಕಾರ್ ತಯಾರಿ ಮಾಡಿಸಿದ್ದಾರೆ ಹಾಗೂ ಒಂದು ದಿನ ಖರ್ಚು ಒಂದು ಕೋಟಿಯಂತೆ.

• undefined
Video Icon

SandalwoodJul 3, 2021, 4:13 PM IST

ಅಬ್ಬಬ್ಬಾ ಈ ವಿಡಿಯೋ ನೋಡಿ ನಟ ಯಶ್ ಏರ್‌ಪೋರ್ಟ್‌ ಲುಕ್‌ ಹೇಗಿದೆ!

ಕೆಜಿಎಫ್ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್ ಆದ ನಟ ಯಶ್ ಏರ್‌ಪೋರ್ಟ್‌ಗೆ ತೆರಳುವಾಗ ಎಷ್ಟು ಸ್ಟೈಲಿಶ್ ಆಗಿರುತ್ತಾರೆ ಗೊತ್ತಾ? ಯಾವ ಬಾಲಿವುಡ್ ಸ್ಟಾರ್, ಯಾವ ಡಿಸೈನರ್‌ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲ ಕನ್ನಡಿಗ ನಟನ ಫ್ಯಾಷನ್ ಸೆನ್ಸ್...

ವಿಡ್ಸನ್ ಮ್ಯಾನರ್ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಖರೀದಿಸಿದ ಯಶ್. ಹೊಸ ಮನೆ ಹೀಗಿದೆ.

SandalwoodJul 2, 2021, 11:07 AM IST

ಹೊಸ ಮನೆ ಗೃಹ ಪ್ರವೇಶ ಮಾಡಿದ ನಟ ಯಶ್ ಮತ್ತು ರಾಧಿಕಾ ಪಂಡಿತ್!

ವಿಡ್ಸನ್ ಮ್ಯಾನರ್ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಖರೀದಿಸಿದ ಯಶ್. ಹೊಸ ಮನೆ ಹೀಗಿದೆ.

• undefined
Video Icon

SandalwoodJun 19, 2021, 2:39 PM IST

ಯಶ್ ಅಭಿಮಾನಿಗಳು ಇಷ್ಟು ದಿನ ಕೇಳುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ತು!

ಕೆಜಿಎಫ್ ಚಿತ್ರದ ನಂತರ ನಟ ಯಶ್ ಯಾವ ಚಿತ್ರಕ್ಕೆ ಸಹಿ ಮಾಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳದ್ದು. ಇದೀಗ ಸಿನಿಮಾ ಅನೌನ್ಸ್ ಮಾಡುವ ಸಮಯ ಹತ್ತಿರ ಬಂದಿದೆ. ನರ್ತನ್‌ ನಿರ್ದೇಶನ ಮಾಡುತ್ತಿರುವ ಆ್ಯಕ್ಷನ್,  ಥ್ರಿಲರ್ ಮತ್ತು ಫ್ಯಾಂಟಸಿ ಚಿತ್ರದಲ್ಲಿ ಯಶ್ ನೇವಿ ಆಫೀಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ದಾವಣಗೆರೆ ವಿನಾಯಕ ಚಿತ್ರಮಂದಿರದಲ್ಲಿ ಕೆಜಿಎಫ್​​-2 ಟೀಸರ್​ ಬಿಡುಗಡೆ.

Video Icon

SandalwoodJun 4, 2021, 4:20 PM IST

ದಕ್ಷಿಣ ಭಾರತದಲ್ಲಿ ಕ್ರೇಜ್‌ ಕಾ ಬಾಪ್ ರಾಕಿಂಗ್ ಸ್ಟಾರ್ ಯಶ್!

ರಾಕಿಂಗ್ ಸ್ಟಾರ್ ಯಶ್ ಈಗ ಕ್ರೇಜ್ ಕಾ ಬಾಪ್. ಕೆಜಿಎಫ್ ಸಿನಿಮಾದ ನಂತರ ಅತಿ ಹೆಚ್ಚು ಸುದ್ದಿಯಲ್ಲಿರುವ ನಟ ಯಶ್. ಅದರಲ್ಲೂ ಟ್ಟಿಟರ್‌ನಲ್ಲಿ ಯಶ್‌ ಮಾಡಿರುವ ಆ ಒಂದೊಳ್ಳೆ ಕೆಲಸದ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದಾರೆ. ಅತಿ ಹೆಚ್ಚು ಫಾಲೋವರ್ಸ್ ಇರುವುದು ನಟ ಸದೀಪ್‌ಗಾದರೂ ನೆಟ್ಟಿಗರು ಚರ್ಚೆ ಮಾಡುತ್ತಿರುವುದು ಯಶ್‌ ಬಗ್ಗೆ.

Yash

Video Icon

SandalwoodJun 3, 2021, 5:12 PM IST

ಸಿನಿಮಾ ಕಲಾವಿದರಿಗೆ ಸಹಾಯ ಮಾಡಲು ಮುಂದಾದ ಯಶ್!

ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡು ಕಲಾವಿದರ ನೆರವಿಗೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮುಂದಾಗಿದ್ದಾರೆ. ಸುಮಾರು 3000 ಕಾರ್ಮಿಕರಿಗೆ ತಲ 5 ಸಾವಿರ ರೂ. ದನ ಸಹಾಯ ಮಾಡಿದ್ದಾರೆ.

ದಾವಣಗೆರೆ ವಿನಾಯಕ ಚಿತ್ರಮಂದಿರದಲ್ಲಿ ಕೆಜಿಎಫ್​​-2 ಟೀಸರ್​ ಬಿಡುಗಡೆ.

Video Icon

SandalwoodMay 29, 2021, 4:36 PM IST

ಕೊರೋನಾ ಸಂಕಷ್ಟದಲ್ಲಿ ಯಶ್ ಎಲ್ಹೋದ್ರು ಅನ್ನೋರಿಗೆ ಇಲ್ಲಿದೆ ಉತ್ತರ!

ಕೊರೋನಾ ಕಷ್ಟ ಕಾಲದಲ್ಲಿ ಜನರ ಸಹಾಯಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು ಮುಂದಾಗಿದ್ದಾರೆ. ದಿನಸಿ ಕಿಟ್ ಅಥವಾ ಊಟದ ವ್ಯವಸ್ಥೆ ಒದಗಿಸುವ ಮೂಲಕ ಒಂದಲ್ಲೊಂದು ಒಂದು ರೀತಿಯ ಸೇವೆ ಸಲ್ಲಿಸುತ್ತ ಮಾಧ್ಯಮಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ಎಲ್ಲೂ ಇಲ್ಲ ಎಂದು ಪ್ರಶ್ನೆ ಮಾಡುತ್ತಿದ್ದ ಜನರಿಗೆ, ಈ ವಿಡಿಯೋದಲ್ಲಿದೆ ಉತ್ತರ....

Moggina Manasu

Video Icon

SandalwoodMay 13, 2021, 4:33 PM IST

ಒಂದು ನಿಮಿಷದಲ್ಲಿ ನಟ ಯಶ್‌ ರಂಗಿನ ಅವತಾರಗಳು; ವಿಡಿಯೋ ವೈರಲ್!

ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದ ನಟ ಯಶ್ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಒಂದು ನಿಮಿಷದಲ್ಲಿ ರಾಕಿಂಗ್ ಸ್ಟಾರ್ ಜರ್ನಿ, ಯಾವ ಚಿತ್ರದಲ್ಲಿ ಯಾವ ಲುಕ್ ಇತ್ತು ಎಂದು ಕಲಾವಿದ ಆದಿಲ್ ತೋರಿಸಿದ್ದಾರೆ.

Cinema Hungama

Video Icon

SandalwoodMay 7, 2021, 4:03 PM IST

ನಟ ಯಶ್ ಮುಂದಿನ ಚಿತ್ರಕ್ಕೆ ಇವ್ರೇ ಪ್ರೊಡ್ಯೂಸರ್!

ಚಿತ್ರರಂಗ ಸೆಲ್ಫ್ ಲಾಕ್‌ಡೌನ್ ಮಾಡಿರುವ ಕಾರಣ ನಟ-ನಟಿಯರು ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇನ್ನು ಕೆಲವರು ಚಿತ್ರಕತೆ ಕೇಳುತ್ತಾ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ರಿಲೀಸ್‌ಗೂ ಮುನ್ನ ಸ್ಪೆಷಲ್ ನ್ಯೂಸ್ ರಿವೀಲ್ ಮಾಡುವುದಾಗಿ ನಟ ಯಶ್ ಸುಳಿವು ನೀಡಿದ್ದರು. ಆದರೀಗ ಸುಳಿವು ನೀಡುವ ಮುನ್ನವೇ ನಿರ್ದೇಶಕ ಯಾರೆಂದು ತಿಳಿದು ಬಂದಿದೆ.

Yash

Video Icon

SandalwoodMay 7, 2021, 3:55 PM IST

ಹ್ಯಾಕ್ ಆಗಿದೆ ನಟ ಯಶ್ ಫೇಸ್‌ಬುಕ್‌ ಖಾತೆ!

ಇಂಟರ್‌ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಯಶ್‌ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ. ಲಾಕ್‌ಡೌನ್‌ ಜಾರಿಗೊಂಡ ಸಮಯದಲ್ಲಿ ಜನರು ಹೆಚ್ಚಿನ ಸಮಯವನ್ನು ಸೋಷಿಯಲ್ ಮೀಡಿಯಾದಲ್ಲಿ ಕಳೆಯುತ್ತಾರೆ, ಇದೇ ಸಮಯವನ್ನು ಉಪಯೋಗಿಸಿಕೊಳ್ಳುವ ಕೆಲವು ಕಿಡಿಗೇಡಿಗಳು ಗಣ್ಯರ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಮಾಡುತ್ತಾರೆ. ಇದೇ ಮೊದಲ ಬಾರಿ ನಟ ಯಶ್ ಖಾತೆ ಹ್ಯಾಕ್ ಆಗಿದೆ.

KGF-2

Video Icon

SandalwoodApr 26, 2021, 4:58 PM IST

ಬಾಲಿವುಡ್‌ನಲ್ಲೂ ಕೇಳಿಸಲಿದೆ ರಾಕಿಂಗ್ ಸ್ಟಾರ್ ಯಶ್ ಧ್ವನಿ!

ಕೊರೋನಾ ಕಾಟದಿಂದ ಚಿತ್ರಮಂದಿರಗಳು ಬಂದ್ ಮಾಡಲಾಗುತ್ತಿದೆ.ಇದರಿಂದ ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾಗಳ ದಿನಾಂಕವನ್ನು ಮುಂದೂಡಲಾಗಿದೆ. ಇದೇ ಸಮಯಲ್ಲಿ ತಾಂತ್ರಿಕ ಕೆಲಸಗಳನ್ನು ಚಿತ್ರತಂಡಗಳು ಮುಂದುವರೆಸುತ್ತಿವೆ. ನಟ ಯಶ್‌ ಕೆಜಿಎಫ್‌ ಹಿಂದಿಗೆ ಧ್ವನಿ ನೀಡುತ್ತಿದ್ದಾರೆ ಎನ್ನಲಾಗಿದೆ.

KGF-2

Video Icon

SandalwoodApr 24, 2021, 4:12 PM IST

ಜೂನ್‌‌ವರೆಗೂ ಚಿತ್ರಮಂದಿರಗಳು ಕ್ಲೋಸ್‌; ಕೆಜಿಎಫ್ 2 ರಿಲೀಸ್ ಆಗಲ್ಲ?

ಭಾರತದಲ್ಲಿ ಕೊರೋನಾ ಒಂದನೇ ಅಲೆ ದೊಡ್ಡ ಮಟ್ಟದಲ್ಲಿ ಅವಾಂತರ ಸೃಷ್ಟಿ ಮಾಡಿತ್ತು. ಎಲ್ಲವೂ ತಣ್ಣಗೆ ಆಯ್ತು ಎನ್ನವಾಗಲೇ ಎರಡನೇ ಅಲೆ ಶುರುವಾಗಿದೆ. ಈಗಾಗಲೇ ಸಿನಿಮಾರಂಗ ಕಂಪ್ಲೀಟ್‌ ಶಡ್‌ಡೌನ್ ಆಗಿದ್ದು ಸಿನಿಮಾ ಶೂಟಿಂಗ್ ಯಾವ ಕೆಲಸವೂ ನಡೆಯುತ್ತಿಲ್ಲ. ಇದರ ಎಫೆಕ್ಟ್ ಕೆಜಿಎಫ್ ಚಾಪ್ಟರ್2 ಸಿನಿಮಾಗೂ ತಟ್ಟಿದೆ.

yash

Video Icon

SandalwoodApr 16, 2021, 5:24 PM IST

ಸಾರಿಗೆ ನೌಕರರ ಬೆಂಬಲಕ್ಕೆ ನಿಂತ ನಟ ಯಶ್; ವಿರಸ ಬಿಟ್ಟು ಸಾಮರಸ್ಯದಿಂದ ಮುನ್ನಡೆಯೋಣ!

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌ ಸಾರಿಗೆ ನೌಕರರು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಶ್ ಇಂದು ಏನೇ ಆಗಿರಬಹುದು ಆದರೆ ಮೊದಲು ಪ್ರಾಮಾಣಿಕ ಬಿಎಂಟಿಸಿ ಚಾಲಕನ ಪುತ್ರ, ನಿಮ್ಮ ಸಮಸ್ಯೆ ಬಗ್ಗೆ ಸಾರಿಗೆ ಸಚಿವರ ಬಳಿ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಯಶ್ ಪತ್ರದಲ್ಲಿ ಏನೆಲ್ಲಾ ಬರೆದಿದ್ದಾರೆ ಎಂದು ತಿಳಿಯಲು ಈ ವಿಡಿಯೋ  ವೀಕ್ಷಿಸಿ..

Yash

Video Icon

SandalwoodApr 16, 2021, 5:16 PM IST

ಮೇ ಕೊನೆಯಲ್ಲಿ ಯಶ್‌ ಹೊಸ ಸಿನಿಮಾ ಅನೌನ್ಸ್?

ರಾಕಿಂಗ್ ಸ್ಟಾರ್ ಯಶ್ ಕೆಲ ದಿನಗಳ ಹಿಂದೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗೋವರೆಗೂ ಮುಂದಿನ ಚಿತ್ರಗಳ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದಿದ್ದರು. ಆದರೀಗ ಪ್ಲಾನ್ ಚೇಂಜ್ ಮಾಡಿದ್ದಾರೆ, ಮೇ ತಿಂಗಳ ಕೊನೆಗೆ ಬಿಗ್ ಸರ್ಪ್ರೈಸ್ ನೀಡುವುದರ ಬಗ್ಗೆ ಸುಳಿವು ನೀಡಿದ್ದಾರೆ. ಯಾವ ಸಿನಿಮಾ, ಯಾರ ಜೊತೆ? ಈ ವಿಡಿಯೋ ನೋಡಿ